ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಶಿವಮೊಗ್ಗ

ADVERTISEMENT

ಯುವ ಸಮುದಾಯಕ್ಕೆ ರಾಜಕೀಯ ಶಕ್ತಿ ನೀಡಿದವರು ರಾಜೀವ್ ಗಾಂಧಿ

ಮತದಾನದ ಹಕ್ಕನ್ನು ಚಲಾಯಿಸಲು ಇದ್ದ ವಯೋಮಿತಿಯನ್ನು 21 ವರ್ಷಗಳಿಂದ 18 ವರ್ಷಕ್ಕೆ ಇಳಿಸುವ ಮೂಲಕ ಯುವ ಸಮುದಾಯಕ್ಕೆ ರಾಜಕೀಯ ಶಕ್ತಿಯನ್ನು ನೀಡಿದ್ದು ರಾಜೀವ್ ಗಾಂಧಿಯವರ ಹೆಗ್ಗಳಿಕೆಯಾಗಿದೆ ಎಂದು ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಸೆ ಚಂದ್ರಪ್ಪ ಹೇಳಿದರು.
Last Updated 21 ಮೇ 2024, 14:16 IST
ಯುವ ಸಮುದಾಯಕ್ಕೆ ರಾಜಕೀಯ ಶಕ್ತಿ ನೀಡಿದವರು ರಾಜೀವ್ ಗಾಂಧಿ

ವರ್ಷ ಪೂರೈಸಿದ ಕಾಂಗ್ರೆಸ್‌ ಸರ್ಕಾರ; ಕಾಶಿ ವಿಶ್ವನಾಥನಿಗೆ ರುದ್ರಾಭಿಷೇಕ

-
Last Updated 20 ಮೇ 2024, 15:26 IST
ವರ್ಷ ಪೂರೈಸಿದ ಕಾಂಗ್ರೆಸ್‌ ಸರ್ಕಾರ; ಕಾಶಿ ವಿಶ್ವನಾಥನಿಗೆ ರುದ್ರಾಭಿಷೇಕ

ಕಾಂಗ್ರೆಸ್‌ ಋಣ ತೀರಿಸಲು ಮತ ಕೊಡಿ: ಆರ್.ಎಂ.ಕುಬೇರಪ್ಪ ಮನವಿ

-
Last Updated 20 ಮೇ 2024, 14:01 IST
fallback

ಶಿಕಾರಿಪುರ | ವನ್ಯಜೀವಿ ಬೇಟೆ; ಇಬ್ಬರು ಆರೋಪಿಗಳ ಬಂಧನ

ವನ್ಯಜೀವಿಯನ್ನು ಬೇಟೆಯಾಡಿದ ಆರೋಪದ ಮೇರೆಗೆ ಇಬ್ಬರು ಆರೋಪಿಗಳನ್ನು ಅಂಬ್ಲಿಗೊಳ್ಳ ಅರಣ್ಯ ವಲಯ ಅಧಿಕಾರಿಗಳು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
Last Updated 20 ಮೇ 2024, 13:49 IST
ಶಿಕಾರಿಪುರ | ವನ್ಯಜೀವಿ ಬೇಟೆ; ಇಬ್ಬರು ಆರೋಪಿಗಳ ಬಂಧನ

ಶಿವಮೊಗ್ಗ | ಪೋಕ್ಸೊ ಪ್ರಕರಣ ಹೆಚ್ಚಳ: 3 ವರ್ಷಗಳಲ್ಲಿ 517 ಪ್ರಕರಣ ದಾಖಲು

ಶಿವಮೊಗ್ಗ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಪ್ರಕರಣಗಳು ಹೆಚ್ಚಳವಾಗುತ್ತಿವೆ. ಕಳೆದ 3 ವರ್ಷಗಳಲ್ಲಿ ಜಿಲ್ಲೆಯಲ್ಲಿ ಒಟ್ಟು 517 ಪೋಕ್ಸೊ ಪ್ರಕರಣ ದಾಖಲಾಗಿವೆ.
Last Updated 20 ಮೇ 2024, 7:38 IST
ಶಿವಮೊಗ್ಗ | ಪೋಕ್ಸೊ ಪ್ರಕರಣ ಹೆಚ್ಚಳ: 3 ವರ್ಷಗಳಲ್ಲಿ 517 ಪ್ರಕರಣ ದಾಖಲು

ಸೊರಬ: ಉಪ್ಪಿನಕಾಯಿ ಉದ್ಯಮದಲ್ಲಿ ಯಶ ಕಂಡ ಹಳ್ಳಿ ಹುಡುಗ

ಜೀವನ ನಿರ್ವಹಣೆಗಾಗಿ ಸ್ವಯಂ ಉದ್ಯೋಗ ಕೈಗೊಳ್ಳುವ ಅದೆಷ್ಟೋ ಜನರಂತೆ ತಾಲ್ಲೂಕಿನ ಗಡಿ ಭಾಗದ ರಾಮಗೊಂಡನಕೊಪ್ಪ ಗ್ರಾಮದ ಯುವಕ ಗಣೇಶ, ಬಡತನವನ್ನು ಸವಾಲಾಗಿ ಸ್ವೀಕರಿಸಿ ಉಪ್ಪಿನಕಾಯಿ ಉದ್ಯಮದಲ್ಲಿ ಯಶಸ್ಸು ಕಾಣುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
Last Updated 20 ಮೇ 2024, 7:33 IST
ಸೊರಬ: ಉಪ್ಪಿನಕಾಯಿ ಉದ್ಯಮದಲ್ಲಿ ಯಶ ಕಂಡ ಹಳ್ಳಿ ಹುಡುಗ

ತೀರ್ಥಹಳ್ಳಿ: ಬಿದಿರು ಮೆಳೆಗಳ ಮೇಲೆ ಚಿಲಿಪಿಲಿ ನಿನಾದ..

ಪಕ್ಷಿ ಪ್ರೇಮಿಗಳ ಸ್ವರ್ಗ ಬಾಳೇಬೈಲು ಸೇತುವೆ; ವಾಯು ವಿಹಾರದ ಜೊತೆ ಪ್ರಕೃತಿ ಸವಿ
Last Updated 19 ಮೇ 2024, 6:39 IST
ತೀರ್ಥಹಳ್ಳಿ: ಬಿದಿರು ಮೆಳೆಗಳ ಮೇಲೆ ಚಿಲಿಪಿಲಿ ನಿನಾದ..
ADVERTISEMENT

ಶಿವಮೊಗ್ಗ | ಸಹ್ಯಾದ್ರಿ ನಾರಾಯಣ ಆಸ್ಪತ್ರೆ: ಇನ್ನು ಕ್ಯಾನ್ಸರ್ ಪತ್ತೆ ಸುಲಭ

ಇಲ್ಲಿನ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ಎಂಡೋಸ್ಕೋಪಿಕ್ ಅಲ್ಟ್ರಾಸೌಂಡ್ ಎಂಬ ಅತ್ಯಾಧುನಿಕ ಯಂತ್ರ ಅಳವಡಿಸಲಾಗಿದೆ. ಇದರಿಂದ ಕ್ಯಾನ್ಸರ್ ಸೇರಿದಂತೆ ಅನೇಕ ಕಾಯಿಲೆಗಳನ್ನು ನಿಖರವಾಗಿ ಪತ್ತೆ ಹಚ್ಚಬಹುದಾಗಿದೆ ಎಂದು ಆಸ್ಪತ್ರೆಯ ವೈದ್ಯ ವಿ. ಶಿವಕುಮಾರ್ ಹೇಳಿದರು.
Last Updated 18 ಮೇ 2024, 13:14 IST
ಶಿವಮೊಗ್ಗ | ಸಹ್ಯಾದ್ರಿ ನಾರಾಯಣ ಆಸ್ಪತ್ರೆ: ಇನ್ನು ಕ್ಯಾನ್ಸರ್ ಪತ್ತೆ ಸುಲಭ

ಶಿರಾಳಕೊಪ್ಪ: ಚಾಲಕನ ನಿಯಂತ್ರಣ ತಪ್ಪಿ ಹೋಟೆಲ್‌ಗೆ ನುಗ್ಗಿದ ಕಾರು

ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಹೋಟೆಲ್ ಒಳಗೆ ನುಗ್ಗಿರುವ ಘಟನೆ ಪಟ್ಟಣದಲ್ಲಿ ಶನಿವಾರ ನಡೆದಿದೆ.
Last Updated 18 ಮೇ 2024, 13:07 IST
ಶಿರಾಳಕೊಪ್ಪ: ಚಾಲಕನ ನಿಯಂತ್ರಣ ತಪ್ಪಿ ಹೋಟೆಲ್‌ಗೆ ನುಗ್ಗಿದ ಕಾರು

ರಿಪ್ಪನ್‌ ಪೇಟೆ: ಗಾಳಿ ಮಳೆಗೆ ಬುಡಮೇಲಾದ ಅಡಿಕೆ ಮರಗಳು

ಗ್ರಾಮೀಣ ಭಾಗದಲ್ಲಿ ಈಚೆಗೆ ಸುರಿದ ಭಾರಿ ಗಾಳಿ ಮಳೆಗೆ ಕೋಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಚ್.ಕುನ್ನೂರು ಗ್ರಾಮದ ಗೋಪಮ್ಮ ಅವರ ಅಡಿಕೆ ತೋಟದಲ್ಲಿ ಸುಮಾರು 50ಕ್ಕೂ ಅಡಿಕೆ ಮರಗಳು ಧರೆಗುರುಳಿವೆ.
Last Updated 18 ಮೇ 2024, 13:06 IST
ರಿಪ್ಪನ್‌ ಪೇಟೆ: ಗಾಳಿ ಮಳೆಗೆ ಬುಡಮೇಲಾದ ಅಡಿಕೆ ಮರಗಳು
ADVERTISEMENT