ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು

ADVERTISEMENT

ತುಮಕೂರು ಜಿಲ್ಲೆಯಲ್ಲಿ 98 ನಕಲಿ ವೈದ್ಯರು ಪತ್ತೆ

ಅನುಮತಿ ಪಡೆಯದ ಕ್ಲಿನಿಕ್‌ ಬಂದ್‌, ವೈದ್ಯರ ವಿರುದ್ಧ ಪ್ರಕರಣ ದಾಖಲು
Last Updated 21 ಮೇ 2024, 14:21 IST
ತುಮಕೂರು ಜಿಲ್ಲೆಯಲ್ಲಿ 98 ನಕಲಿ ವೈದ್ಯರು ಪತ್ತೆ

ತುಮಕೂರು: ಮೂವರಿಗೆ ‘ವೀಚಿ’ ಸಾಹಿತ್ಯ ಪ್ರಶಸ್ತಿ

ವೀಚಿ ಸಾಹಿತ್ಯ ಪ್ರತಿಷ್ಠಾನ ಕೊಡಮಾಡುವ 2023ನೇ ಸಾಲಿನ ‘ವೀಚಿ ಸಾಹಿತ್ಯ ಪ್ರಶಸ್ತಿ’ಗೆ ಬಿ.ಜನಾರ್ದನ ಭಟ್ ಅವರ 'ವಿನೂತನ ಕಥನ ಕಾರಣ' (ವಿಮರ್ಶೆ) ಹಾಗೂ ರವಿಕುಮಾರ್ ನೀಹ ಅವರ 'ಅರಸು ಕುರನ್ಗರಾಯ' (ಸಂಶೋಧನೆ) ಕೃತಿಗಳು ಆಯ್ಕೆಯಾಗಿವೆ.
Last Updated 21 ಮೇ 2024, 14:08 IST
ತುಮಕೂರು: ಮೂವರಿಗೆ ‘ವೀಚಿ’ ಸಾಹಿತ್ಯ ಪ್ರಶಸ್ತಿ

ಬಡಕೇಗುಡ್ಲು: ಬೋನಿಗೆ ಬಿದ್ದ ಚಿರತೆ

ಹುಳಿಯಾರು: ಹೋಬಳಿಯ ಬಡಕೇಗುಡ್ಲು ಗ್ರಾಮದ ಬಳಿಯ ಗೊಲ್ಲರಹಟ್ಟಿ ಬಳಿ ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿಗೆ ಸೋಮವಾರ ತಡರಾತ್ರಿ 4 ವರ್ಷದ ಹೆಣ್ಣು ಚಿರತೆ ಸೆರೆಯಾಗಿದ್ದು ಸುರಕ್ಷಿತವಾಗಿ ನಾಗರಹೊಳೆ...
Last Updated 21 ಮೇ 2024, 13:41 IST
ಬಡಕೇಗುಡ್ಲು: ಬೋನಿಗೆ ಬಿದ್ದ ಚಿರತೆ

ತುಮಕೂರು | ಕಲೋತ್ಸವಕ್ಕೆ ಸಂಭ್ರಮದ ತೆರೆ: ಎಸ್‌ಎಸ್‌ಐಟಿ ಕಾಲೇಜಿಗೆ ಚಾಂಪಿಯನ್‌ಪಟ್ಟ

ಹಲವು ಸ್ಪರ್ಧೆಗಳ ಆಯೋಜನೆ, ಎಸ್‌ಎಸ್‌ಐಟಿ ಕಾಲೇಜಿಗೆ ಚಾಂಪಿಯನ್‌ಪಟ್ಟ
Last Updated 21 ಮೇ 2024, 6:16 IST
ತುಮಕೂರು | ಕಲೋತ್ಸವಕ್ಕೆ ಸಂಭ್ರಮದ ತೆರೆ: ಎಸ್‌ಎಸ್‌ಐಟಿ ಕಾಲೇಜಿಗೆ ಚಾಂಪಿಯನ್‌ಪಟ್ಟ

ತುಮಕೂರು | ಮಳೆಹಾನಿ: ಸಹಾಯವಾಣಿ ಆರಂಭಿಸಿದ ಜಿಲ್ಲಾಡಳಿತ

ಮಳೆಗಾಲ ಎದುರಿಸಲು ಜಿಲ್ಲಾ ಆಡಳಿತ ಸಿದ್ಧತೆ
Last Updated 21 ಮೇ 2024, 6:14 IST
ತುಮಕೂರು | ಮಳೆಹಾನಿ: ಸಹಾಯವಾಣಿ ಆರಂಭಿಸಿದ ಜಿಲ್ಲಾಡಳಿತ

Karnataka Rains | ಶಿರಾದಲ್ಲಿ ಅಂಗಡಿ, ಮನೆಗಳಿಗೆ ನುಗ್ಗಿದ ನೀರು

ಶಿರಾ ನಗರ ಪ್ರದೇಶದಲ್ಲಿ ಭಾನುವಾರ ಸುರಿದ ಮಳೆಗೆ ಕೆಲವು ಕಡೆ ಮನೆಗಳು ಮತ್ತು ಅಂಗಡಿಗಳಿಗೆ ನೀರು ನುಗ್ಗಿವೆ.
Last Updated 21 ಮೇ 2024, 6:12 IST
Karnataka Rains | ಶಿರಾದಲ್ಲಿ ಅಂಗಡಿ, ಮನೆಗಳಿಗೆ ನುಗ್ಗಿದ ನೀರು

ತುಮಕೂರು: ಜಿಲ್ಲೆಯ ವಿವಿಧೆಡೆ ಮುಂದುವರಿದ ಮಳೆ

ತುಮಕೂರು ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಕಳೆದ ಕೆಲವು ದಿನಗಳಿಂದ ಸುರಿಯುತ್ತಿದ್ದ ಮಳೆ ಸೋಮವಾರವೂ ಮುಂದುವರಿಯಿತು.
Last Updated 21 ಮೇ 2024, 6:11 IST
ತುಮಕೂರು: ಜಿಲ್ಲೆಯ ವಿವಿಧೆಡೆ ಮುಂದುವರಿದ ಮಳೆ
ADVERTISEMENT

ತುಮಕೂರು: ಜೆಸಿಬಿಯಿಂದ ಎಕ್ಸ್‌ಪ್ರೆಸ್‌ ಕೆನಾಲ್‌ಗೆ ಮಣ್ಣು

ಕೆನಾಲ್‌ ಮುಚ್ಚಿ ಪ್ರತಿಭಟನೆ, ಪೊಲೀಸರ ಜತೆ ಮಾತಿನ ಚಕಮಕಿ
Last Updated 21 ಮೇ 2024, 6:05 IST
ತುಮಕೂರು: ಜೆಸಿಬಿಯಿಂದ ಎಕ್ಸ್‌ಪ್ರೆಸ್‌ ಕೆನಾಲ್‌ಗೆ ಮಣ್ಣು

ತುಮಕೂರು: ಮುಗಿದ ಹತ್ತಾರು ಗಡುವು, ಬಸ್ ನಿಲ್ದಾಣ ಆರಂಭ ಇನ್ನೆಷ್ಟು ದಿನ?

ಮುಖ್ಯಮಂತ್ರಿ ಉದ್ಘಾಟಿಸಿ ನಾಲ್ಕು ತಿಂಗಳಾಯಿತು
Last Updated 21 ಮೇ 2024, 6:03 IST
ತುಮಕೂರು: ಮುಗಿದ ಹತ್ತಾರು ಗಡುವು, ಬಸ್ ನಿಲ್ದಾಣ ಆರಂಭ ಇನ್ನೆಷ್ಟು ದಿನ?

ಮಧುಗಿರಿ | ಅಡ್ಡಾದಿಡ್ಡಿ ಸಂಚಾರ: ಪಾದಚಾರಿಗಳ ಪರದಾಟ

ಮಧುಗಿರಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ವಾಹನಗಳ ಅಡ್ಡಾದಿಡ್ಡಿ ಸಂಚಾರ ಹಾಗೂ ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ವಾಹನ ನಿಲುಗಡೆಯಿಂದಾಗಿ ಸಂಚಾರ ನಿಯಮಗಳು ಮರೀಚಿಕೆಯಾಗಿದೆ. ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
Last Updated 20 ಮೇ 2024, 8:28 IST
ಮಧುಗಿರಿ | ಅಡ್ಡಾದಿಡ್ಡಿ ಸಂಚಾರ: ಪಾದಚಾರಿಗಳ ಪರದಾಟ
ADVERTISEMENT