ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಚುನಾವಣಾ ಭಾರತ

ADVERTISEMENT

ಗಾಂಧಿ ಕುಟುಂಬದ ಹೆಸರಿನಿಂದಲ್ಲ; ನನ್ನ ಕೆಲಸದ ಮೂಲಕವೇ ರಾಜಕೀಯ ಪ್ರವೇಶ: ವಾದ್ರಾ

‘ರಾಜಕೀಯ ಪ್ರವೇಶದ ಉದ್ದೇಶ ಹೊಂದಿದ್ದು, ಅದು ನಾನು ಕೈಗೊಂಡಿರುವ ಕೆಲಸದ ಆಧಾರದ ಮೇಲೆಯೇ ಹೊರತು, ಗಾಂಧಿ ಕುಟುಂಬದ ಹೆಸರಿನ ಬಲದಿಂದಲ್ಲ’ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಪತಿ ರಾಬರ್ಟ್ ವಾದ್ರಾ ಹೇಳಿದ್ದಾರೆ.
Last Updated 21 ಮೇ 2024, 16:26 IST
ಗಾಂಧಿ ಕುಟುಂಬದ ಹೆಸರಿನಿಂದಲ್ಲ; ನನ್ನ ಕೆಲಸದ ಮೂಲಕವೇ ರಾಜಕೀಯ ಪ್ರವೇಶ: ವಾದ್ರಾ

ದೇಶವನ್ನು ಲೂಟಿ ಮಾಡುವುದು ಇಂಡಿಯಾ ಬಣದ ಯೋಜನೆ– ಸಿಎಂ ಯೋಗಿ

ಜಾತಿ ಮತ್ತು ಧರ್ಮದ ಆಧಾರದ ಮೇಲೆ ಜನರನ್ನು ವಿಭಜಿಸಿ ದೇಶವನ್ನು ಕೊಳ್ಳೆಹೊಡೆಯಲು ಇಂಡಿಯಾ ಬಣ ಯೋಜಿಸಿದೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಆರೋಪಿಸಿದ್ದಾರೆ.
Last Updated 21 ಮೇ 2024, 9:30 IST
ದೇಶವನ್ನು ಲೂಟಿ ಮಾಡುವುದು ಇಂಡಿಯಾ ಬಣದ ಯೋಜನೆ– ಸಿಎಂ ಯೋಗಿ

LS polls | 5ನೇ ಹಂತದ ಚುನಾವಣೆ; ಶೇ 60ರಷ್ಟು ಮತದಾನ: ಚುನಾವಣಾ ಆಯೋಗ ಮಾಹಿತಿ

ಆರು ರಾಜ್ಯಗಳು, ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿರುವ 49 ಕ್ಷೇತ್ರಗಳಲ್ಲಿ ಸೋಮವಾರ ಐದನೇ ಹಂತದಲ್ಲಿ ಚುನಾವಣೆ ನಡೆದಿದ್ದು, ಶೇ 60.09ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
Last Updated 21 ಮೇ 2024, 3:09 IST
LS polls | 5ನೇ ಹಂತದ ಚುನಾವಣೆ; ಶೇ 60ರಷ್ಟು ಮತದಾನ: ಚುನಾವಣಾ ಆಯೋಗ ಮಾಹಿತಿ

ನೀತಿ ಸಂಹಿತೆ ಉಲ್ಲಂಘನೆ: ಉದ್ಧವ್ ಠಾಕ್ರೆ ವಿರುದ್ಧ ಚುನಾವಣಾ ಆಯೋಗಕ್ಕೆ BJP ದೂರು

ಲೋಕಸಭೆ ಚುನಾವಣೆಯ ಐದನೇ ಹಂತದ ಮತದಾನ ನಡೆಯುತ್ತಿದ್ದರೂ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ, ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಪತ್ರಿಕಾಗೋಷ್ಠಿ ನಡೆಸುವ ಮೂಲಕ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ, ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
Last Updated 21 ಮೇ 2024, 2:34 IST
ನೀತಿ ಸಂಹಿತೆ ಉಲ್ಲಂಘನೆ: ಉದ್ಧವ್ ಠಾಕ್ರೆ ವಿರುದ್ಧ ಚುನಾವಣಾ ಆಯೋಗಕ್ಕೆ BJP ದೂರು

ದೇಶದ 49 ಕ್ಷೇತ್ರಗಳಲ್ಲಿ 5ನೇ ಹಂತದ ಚುನಾವಣೆ: ಶೇ 57 ಮತದಾನ, ಕೆಲವೆಡೆ ಘರ್ಷಣೆ

ಮತಯಂತ್ರ ತಿರುಚಿದ ಕುರಿತು ಹಲವೆಡೆ ದೂರು
Last Updated 20 ಮೇ 2024, 23:30 IST
ದೇಶದ 49 ಕ್ಷೇತ್ರಗಳಲ್ಲಿ 5ನೇ ಹಂತದ ಚುನಾವಣೆ: ಶೇ 57 ಮತದಾನ, ಕೆಲವೆಡೆ ಘರ್ಷಣೆ

ಪ. ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಸಹೋದರನ ಹೆಸರು ಮತದಾರರ ಪಟ್ಟಿಯಿಂದ ನಾಪತ್ತೆ!

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕಿರಿಯ ಸಹೋದರ ಸ್ವಪನ್ ಬ್ಯಾನರ್ಜಿಯ (ಬಾಬುನ್) ಹೆಸರು ಮತದಾರರ ಪಟ್ಟಿಯಲ್ಲಿ ಇರದೇ ಇದ್ದುದರಿಂದ ಮತ ಚಲಾವಣೆ ಮಾಡಲು ಸೋಮವಾರ ಅವರಿಗೆ ಸಾಧ್ಯವಾಗಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 20 ಮೇ 2024, 23:30 IST
ಪ. ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಸಹೋದರನ ಹೆಸರು ಮತದಾರರ ಪಟ್ಟಿಯಿಂದ ನಾಪತ್ತೆ!

ಉತ್ತರ ಪ್ರದೇಶ: ಯುವಕನಿಂದ 8 ಬಾರಿ ಮತದಾನ

ಉತ್ತರ ಪ್ರದೇಶದ ಫರೂಖಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಯುವಕನೊಬ್ಬ ಮತಗಟ್ಟೆಯಲ್ಲಿ ಎಂಟು ಬಾರಿ ಮತದಾನ ಮಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಪ್ರಕರಣದ ಸಂಬಂಧ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ.
Last Updated 20 ಮೇ 2024, 15:50 IST
ಉತ್ತರ ಪ್ರದೇಶ: ಯುವಕನಿಂದ 8 ಬಾರಿ ಮತದಾನ
ADVERTISEMENT

ದ್ವೇಷ ಭಾಷಣ | ಪ್ರಧಾನಿ ಸುಳ್ಳು ಹೇಳುತ್ತಿದ್ದಾರೆ: ವಿರೋಧ ಪಕ್ಷಗಳು

ಪ್ರಧಾನಿ ಅವರ ‘ಅಲ್ಪಸಂಖ್ಯಾತರ ವಿರುದ್ಧ ನಾನು ಒಂದೂ ಮಾತು ಆಡಿಲ್ಲ’ ಎಂಬ ಹೇಳಿಕೆಗೆ ತಿರುಗಿ ಬಿದ್ದಿರುವ ವಿರೋಧ ಪಕ್ಷಗಳ ಮುಖಂಡರು, ಪ್ರತಿಯೊಂದು ವೇದಿಕೆಯಲ್ಲೂ ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡುವ ಮೋದಿ ಅವರು ಹೇಳುತ್ತಿರುವುದು ‘ಸುಳ್ಳು’ ಎಂದು ಟೀಕಿಸಿದ್ದಾರೆ.
Last Updated 20 ಮೇ 2024, 15:41 IST
ದ್ವೇಷ ಭಾಷಣ | ಪ್ರಧಾನಿ ಸುಳ್ಳು ಹೇಳುತ್ತಿದ್ದಾರೆ: ವಿರೋಧ ಪಕ್ಷಗಳು

ಮೋದಿ ಗ್ಯಾರಂಟಿ ಜಾರಿಯಾಗಿಲ್ಲ: ಟಿಎಂಸಿ

ವಿವಿಧ ವಿಷಯಗಳಿಗೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದೆ ನೀಡಿದ್ದ ಗ್ಯಾರಂಟಿಗಳು ಜಾರಿಗೆ ಬಂದಿಲ್ಲ ಎಂದು ತೃಣಮೂಲ ಕಾಂಗ್ರೆಸ್‌ ಮುಖಂಡ ಅಮಿತ್‌ ಮಿತ್ರಾ ಆರೋಪಿಸಿದರು.
Last Updated 20 ಮೇ 2024, 15:38 IST
ಮೋದಿ ಗ್ಯಾರಂಟಿ ಜಾರಿಯಾಗಿಲ್ಲ: ಟಿಎಂಸಿ

ಅಲ್ಪಸಂಖ್ಯಾತರ ವಿರುದ್ಧ ಎಂದೂ ಮಾತನಾಡಿಲ್ಲ, BJP ಮುಸ್ಲಿಮರ ವಿರೋಧಿ ಅಲ್ಲ: ಮೋದಿ

ಅಲ್ಪಸಂಖ್ಯಾತರ ವಿರುದ್ಧ ತಾನು ಎಂದೂ ಮಾತು ಆಡಿಲ್ಲ, ಬಿಜೆಪಿಯು ಎಂದೂ ಅವರ ವಿರುದ್ಧ ಕೆಲಸ ಮಾಡಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ. ಆದರೆ, ಯಾವುದೇ ರೀತಿಯ ‘ವಿಶೇಷ ಪರಿಗಣನೆ’ಯನ್ನು ತಾನು ಒಪ್ಪುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Last Updated 20 ಮೇ 2024, 15:29 IST
ಅಲ್ಪಸಂಖ್ಯಾತರ ವಿರುದ್ಧ ಎಂದೂ ಮಾತನಾಡಿಲ್ಲ, BJP ಮುಸ್ಲಿಮರ ವಿರೋಧಿ ಅಲ್ಲ: ಮೋದಿ
ADVERTISEMENT