ನೀವು ಕಂಡ ಹೂವು, ಕೇಳಿದ ಹಾಡು, ಓದಿದ ಪತ್ರ, ಕೇಳಿದ ಮೊಬೈಲ್ ರಿಂಗಣ, ಸ್ನೇಹಿತರೊಂದಿಗೆ ಜಗಳ, ತಾಯಿಯ ಸಿಟ್ಟು, ಶಾಲೆಯ ನಂಟು, ಕಣ್ಣಂಚಿನಲ್ಲಿ ಜಿನುಗಿದ ಅಶ್ರು, ನೆಚ್ಚಿನ ತಾರೆಯ ಡೈಲಾಗ್, ನಕ್ಷತ್ರದ ಹೊಳಪು, ಮಗುವಿನ ನಗು, ರಸ್ತೆಯ ಕುಲುಕು, ಮಸಾಲೆಪುರಿಯ ಖಾರ, ಊರಿನ ದೂರ, ಸೀರೆಯ ಅಂಚು, ಮಳೆಯ ಮಿಂಚು, ಕ್ಲಾಸಿಗೆ ಚಕ್ಕರ್ ಹೊಡೆಯಲು ಹೂಡಿದ ಸಂಚು .... ಹೀಗೆ ಜೀವನದ ಯಾವುದೇ ಅನುಭೂತಿಯೂ ಹೆಣ್ಣಿನ ಭಾವಕೋಶದಲ್ಲಿ ಅರಳಿದಾಗ ಅದೊಂದು ಲಲಿತಪ್ರಬಂಧವಾಗುವುದು ಸಹಜವೇ. ನಿಮ್ಮಲ್ಲೂ ಅಂಥದೊಂದು ಲಲಿತಪ್ರಬಂಧ ರೂಪುಗೊಳ್ಳುತ್ತಿದ್ದರೆ ಅದನ್ನು ನಮಗೆ ಬರೆದು ಕಳುಹಿಸಿ.

ಬಹುಮಾನಗಳ ವಿವರ:
ಮೊದಲನೆಯ ಬಹುಮಾನ ₹ 7,500
ಎರಡನೆಯ ಬಹುಮಾನ ₹ 5,000
ಮೂರನೆಯ ಬಹುಮಾನ ₹ 2.500

ಸ್ಪರ್ಧೆಯ ನಿಯಮಗಳು
*ನಿಮ್ಮ ಬರಹ ಲಲಿತಪ್ರಬಂಧದ ಪ್ರಕಾರಕ್ಕೆ ಸೇರುವಂತಿಬೇಕು.
*ಸ್ವತಂತ್ರ ರಚನೆಯಾಗಿರಬೇಕು.
*ಬ್ಲಾಗ್, ಸಾಮಾಜಿಕ ಜಾಲತಾಣ ಸೇರಿದಂತೆ ಯಾವ ಮಾಧ್ಯಮದಲ್ಲೂ ಪ್ರಬಂಧ ಪ್ರಕಟ/ಪ್ರಸಾರ ಆಗಿರಕೂಡದು.
*ಅಂತಿಮ ದಿನಾಂಕದ ಬಳಿಕ ಬಂದ ಪ್ರಬಂಧಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ.
*‘ದಿ ಪ್ರಿಂಟರ್ಸ್ (ಮೈಸೂರು) ಪ್ರೈವೇಟ್ ಲಿಮಿಟೆಡ್’ನ ಸಿಬ್ಬಂದಿ ಹಾಗೂ ಅವರ ಕುಟುಂಬದವರು ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿಲ್ಲ.
*ಬಹುಮಾನಿತ ಪ್ರಬಂಧಗಳನ್ನು ಯಾವುದೇ ಸ್ವರೂಪದಲ್ಲಿ, ಯಾವಾಗ ಬೇಕಾದರೂ ಬಳಸುವ ಹಕ್ಕುಗಳನ್ನು ‘ದಿ ಪ್ರಿಂಟರ್ಸ್ (ಮೈಸೂರು) ಪ್ರೈವೇಟ್ ಲಿಮಿಟೆಡ್’ ಕಾಯ್ದಿರಿಸಿಕೊಂಡಿದೆ; ಸಂಪಾದಕರ ತೀರ್ಮಾನವೇ ಅಂತಿಮ.
*ಪ್ರಬಂಧಗಳು ಒಂದು ಸಾವಿರ ಪದಗಳನ್ನು ಮೀರದಂತಿರಲಿ.
*ನುಡಿ, ಬರಹ ಅಥವಾ ಯೂನಿಕೋಡ್‌ಗಳಲ್ಲಿ ಪ್ರಬಂಧಗಳನ್ನು ಕಳುಹಿಸಬಹುದು. ಇ–ಮೇಲ್: bhoomika@prajavani.co.in
*ಕೈಬರಹದ ಪ್ರಬಂಧಗಳನ್ನು ಅಂಚೆ/ಕೊರಿಯರ್ ಮೂಲಕ ಕಳುಹಿಸಬೇಕು.
*ನಿಮ್ಮ ಇತ್ತೀಚಿನ ಭಾವಚಿತ್ರ, ವಿಳಾಸ, ದೂರವಾಣಿ ವಿವರಗಳು ಕಡ್ಡಾಯ.
*ತೀರ್ಪುಗಾರರ ನಿರ್ಣಯವೇ ಅಂತಿಮ; ಪತ್ರವ್ಯವಹಾರಕ್ಕೆ ಅವಕಾಶವಿಲ್ಲ.
*ಪ್ರಬಂಧಗಳನ್ನು ಹಿಂದಿರುಗಿಸಲಾಗುವುದಿಲ್ಲ.
*ಬಹುಮಾನಿತ ಪ್ರಬಂಧಗಳನ್ನು ಭೂಮಿಕಾದಲ್ಲಿ ಪ್ರಕಟಿಸಲಾಗುವುದು.

ಪ್ರಬಂಧಗಳು ನಮ್ಮನ್ನು ತಲುಪಬೇಕಾದ ಅಂತಿಮ ದಿನಾಂಕ: ಡಿಸೆಂಬರ್ 20, 2016

ವಿಳಾಸ: ಸಂಪಾದಕರು, ಭೂಮಿಕಾ, ಪ್ರಜಾವಾಣಿ, ನಂ. 75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು– 560 001

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.