ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

AI

ADVERTISEMENT

ಕೃತಕ ಬುದ್ಧಿಮತ್ತೆಗೆ ಕೃತಕ ಭ್ರಮೆಗಳು

ಟೆಕ್ಸ್ಟ್‌ ಮೆಸೇಜ್‌ ಕೃತಕ ಬುದ್ಧಿಮತ್ತೆಯ ಸಹಾಯದಿಂದ ತಪ್ಪಾಗಿ ಲಿಪ್ಯಂತರಗೊಂಡರೆ ಏನಾಗುತ್ತದೆ?
Last Updated 1 ಮೇ 2024, 0:03 IST
ಕೃತಕ ಬುದ್ಧಿಮತ್ತೆಗೆ ಕೃತಕ ಭ್ರಮೆಗಳು

ಯಾಂಬುಯಾನದ ನಡುವೆ ನಿಜದ್ದೇ ಧ್ಯಾನ

ಗೂಗಲ್‌ನ ಸಹಾಯದಿಂದ ಇವತ್ತು ಪ್ರವಾಸವೆಂಬುದು ಪ್ರಯಾಸವಿಲ್ಲದಂತಾಗಿರುವುದು ನಿಜ. ಆದರೆ ಯಾಂತ್ರಿಕ ಬುದ್ಧಿಮತ್ತೆ (ಯಾಂಬು) ಆಧಾರಿತವಾದ ತಂತ್ರಜ್ಞಾನದ ಉಪ ಉತ್ಪನ್ನಗಳೆಲ್ಲ ನಮ್ಮ ಪ್ರವಾಸದ ಅನುಭವವನ್ನು, ಅದರ ಗುಣಮಟ್ಟವನ್ನು ಹೆಚ್ಚಿಸಿವೆಯೇ?
Last Updated 28 ಏಪ್ರಿಲ್ 2024, 0:01 IST
ಯಾಂಬುಯಾನದ ನಡುವೆ ನಿಜದ್ದೇ ಧ್ಯಾನ

ಎ.ಐ ಆಧಾರಿತ ಸ್ಯಾಮ್‌ಸಂಗ್ ಟಿ.ವಿ ಬಿಡುಗಡೆ

ಎಲೆಕ್ಟ್ರಾನಿಕ್‌ ಉಪಕರಣ ತಯಾರಿಸುವ ದಕ್ಷಿಣ ಕೊರಿಯಾದ ಸ್ಯಾಮ್‌ಸಂಗ್ ಕಂಪನಿಯು, ತನ್ನ ಮೊದಲ ಕೃತಕ ಬುದ್ಧಿಮತ್ತೆ (ಎ.ಐ) ಫೀಚರ್‌ಗಳನ್ನು ಒಳಗೊಂಡ ಮೂರು ಮಾದರಿಯ ಟಿ.ವಿಗಳನ್ನು ನಗರದ ಸ್ಯಾಮ್ಸಂಗ್‌ ಒಪೆರಾ ಹೌಸ್‌ನಲ್ಲಿ ಬುಧವಾರ ಬಿಡುಗಡೆ ಮಾಡಿದೆ.
Last Updated 17 ಏಪ್ರಿಲ್ 2024, 13:15 IST
ಎ.ಐ ಆಧಾರಿತ ಸ್ಯಾಮ್‌ಸಂಗ್ ಟಿ.ವಿ ಬಿಡುಗಡೆ

ವಿಶ್ಲೇಷಣೆ: ಯಾಂಬು ತಂತ್ರಜ್ಞಾನ ಮತ್ತು ಚುನಾವಣೆ   

ಮತ್ತೇರಿದ ಗೂಳಿಯಂತೆ ಎಲ್ಲೆಂದರಲ್ಲಿ ನುಗ್ಗುತ್ತಿರುವ ಯಾಂಬು, ವಿರಾಟದರ್ಶನ ತೋರಲು ಅಣಿಯಾಗುತ್ತಿದೆ
Last Updated 5 ಏಪ್ರಿಲ್ 2024, 0:09 IST
ವಿಶ್ಲೇಷಣೆ: ಯಾಂಬು ತಂತ್ರಜ್ಞಾನ ಮತ್ತು ಚುನಾವಣೆ   

ಒನ್‌ಪ್ಲಸ್‌ CE4: 29 ನಿಮಿಷಗಳಲ್ಲೇ ಪೂರ್ಣ ಚಾರ್ಜ್; ಏ. 1ರಂದು ಮಾರುಕಟ್ಟೆಗೆ

ನಾರ್ಡ್‌ ಸರಣಿಯ CE4 5ಜಿ ಸ್ಮಾರ್ಟ್‌ಫೋನ್‌ ಅನ್ನು ಒನ್‌ಪ್ಲಸ್‌ ಅಭಿವೃದ್ಧಿಪಡಿಸಿದ್ದು, ಏ. 1ರಂದು ಇದು ಮಾರುಕಟ್ಟೆಗೆ ಕಾಲಿಡುತ್ತಿದೆ. ಶೇ 100ರಷ್ಟು ಚಾರ್ಜ್‌ ಕೇವಲ 29 ನಿಮಿಷಗಳಲ್ಲಿ ಆಗಲಿದೆ. ಕೃತಕ ಬುದ್ಧಿಮತ್ತೆಯ ಪರಿಣಾಮಕಾರಿ ಬಳಕೆಯಂತಹ ಹಲವು ಸೌಕರ್ಯಗಳು ಇದರಲ್ಲಿವೆ ಎಂದು ಒನ್‌ಪ್ಲಸ್ ಹೇಳಿದೆ.
Last Updated 20 ಮಾರ್ಚ್ 2024, 14:36 IST
ಒನ್‌ಪ್ಲಸ್‌ CE4: 29 ನಿಮಿಷಗಳಲ್ಲೇ ಪೂರ್ಣ ಚಾರ್ಜ್; ಏ. 1ರಂದು ಮಾರುಕಟ್ಟೆಗೆ

ಟ್ರಾಫಿಕ್‌ ದಟ್ಟಣೆಗೆ AI ಪರಿಹಾರ: ತಂತ್ರಜ್ಞಾನ ಅಭಿವೃದ್ಧಿಗೆ Intel ನೊಂದಿಗೆ L&T

ಸ್ಮಾರ್ಟ್‌ ಸಿಟಿ ಹಾಗೂ ಸಂಚಾರ ಕ್ಷೇತ್ರ ವಿಭಾಗದಲ್ಲಿ ತುರ್ತು ಸುರಕ್ಷತೆ ಕಾಯ್ದುಕೊಳ್ಳುವ ಉದ್ದೇಶದಿಂದ ಟ್ರಾಫಿಕ್ ನಿರ್ವಹಣೆಗೆ ಸೂಕ್ತ ಮಾರ್ಗೋಪಾಯ ಕಂಡುಕೊಳ್ಳಲು ಎಲ್‌ ಅಂಡ್ ಟಿ ಟೆಕ್ನಾಲಜೀಸ್ ಕಂಪನಿಯು ಇಂಟೆಲ್ ಕಾರ್ಪೊರೇಷನ್ ಜತೆ ಒಡಂಬಡಿಕೆ ಮಾಡಿಕೊಂಡಿದೆ.
Last Updated 5 ಮಾರ್ಚ್ 2024, 15:17 IST
ಟ್ರಾಫಿಕ್‌ ದಟ್ಟಣೆಗೆ AI ಪರಿಹಾರ: ತಂತ್ರಜ್ಞಾನ ಅಭಿವೃದ್ಧಿಗೆ Intel ನೊಂದಿಗೆ L&T

samsung galaxy: ಸ್ಯಾಮ್ಸಂಗ್ ಗ್ಯಾಲಕ್ಸಿ ಬಡ್ಸ್‌ಗೆ ಬಂದ ಎಐ ವೈಶಿಷ್ಟ್ಯ

ಭಾರತದ ಅತಿದೊಡ್ಡ ಎಲೆಕ್ಟ್ರಾನಿಕ್ಸ್ ಕಂಪನಿ ಸ್ಯಾಮ್‌ಸಂಗ್‌, ಗ್ಯಾಲಕ್ಸಿ ಬಡ್ಸ್ 2 ಪ್ರೊ, ಗ್ಯಾಲಕ್ಸಿ ಬಡ್ಸ್ 2 ಮತ್ತು ಗ್ಯಾಲಕ್ಸಿ ಬಡ್ಸ್ ಎಫ್ಇಗಳಲ್ಲಿ ಎಐ (AI) ವೈಶಿಷ್ಟ್ಯಗಳನ್ನು ಆನಂದಿಸಬಬಹುದು.
Last Updated 13 ಫೆಬ್ರುವರಿ 2024, 15:00 IST
samsung galaxy: ಸ್ಯಾಮ್ಸಂಗ್ ಗ್ಯಾಲಕ್ಸಿ ಬಡ್ಸ್‌ಗೆ ಬಂದ ಎಐ ವೈಶಿಷ್ಟ್ಯ
ADVERTISEMENT

ಬಯೋಸೆನ್ಸರ್ಸ್‌ : ಭರವಸೆಯ ಬೆಳಕು

ಸಾವು ಅನಿವಾರ್ಯವಲ್ಲ, ಆಯ್ಕೆ ಎಂಬ ಒಕ್ಕಣೆಯೊಂದಿಗೆ ಹಲವು ವರ್ಷಗಳ ಹಿಂದೆ ಅಂತರರಾಷ್ಟ್ರೀಯ ನಿಯತಕಾಲಿಕೆಯಲ್ಲಿ ಪ್ರಕಟವಾದ ಲೇಖನ ‘ಡೆತ್ ಆಫ್ ಡೆತ್ ಬೈ 2045‘. ಮೃತ್ಯುವಿಗೇ ಮೃತ್ಯು ಎಂಬ ಲೇಖನ ಆ ಕಾಲಕ್ಕೆ ಪ್ರಶ್ನೆ ಮೂಡಿಸಿತ್ತು. ಇದೀಗ ಇದು ಸಾಧ್ಯ ಎಂಬಂಥ ಬೆಳವಣಿಗೆಗಳು ವೈದ್ಯಕೀಯ ಕ್ಷೇತ್ರಗಳಲ್ಲಿ ಆಗಿವೆ.
Last Updated 9 ಜನವರಿ 2024, 23:30 IST
ಬಯೋಸೆನ್ಸರ್ಸ್‌ : ಭರವಸೆಯ ಬೆಳಕು

‘ಎಐ’ ಸಂಶೋಧಕ ಅಲ್ಲ: ಬ್ರಿಟನ್‌ ಸುಪ್ರೀಂ ಕೋರ್ಟ್‌

ಕೃತಕ ಬುದ್ಧಿಮತ್ತೆ ಬಳಸಿ ಮಾಡಿದ ಸಂಶೋಧನೆಗೆ ಪೇಟೆಂಟ್‌ ನಿರಾಕರಣೆ
Last Updated 20 ಡಿಸೆಂಬರ್ 2023, 16:34 IST
‘ಎಐ’ ಸಂಶೋಧಕ ಅಲ್ಲ: ಬ್ರಿಟನ್‌ ಸುಪ್ರೀಂ ಕೋರ್ಟ್‌

ತಂತ್ರಜ್ಞಾನದಿಂದ ಭಾರತ ಸಾಧಿಸಿದ್ದು, ಇತರೆ ದೇಶಗಳಿಗೆ ಪೀಳಿಗೆ ಬೇಕಾಯಿತು: ಮೋದಿ

ತಂತ್ರಜ್ಞಾನದ ನೆರವಿನಿಂದ ಕಳೆದ ಒಂಬತ್ತರಿಂದ 10 ವರ್ಷಗಳಲ್ಲಿ ಭಾರತ ಸಾಧಿಸಿದ ಪ್ರಗತಿಯು ಇತರೆ ದೇಶಗಳಿಗೆ ಪೀಳಿಗೆಯೇ ಬೇಕಾಯಿತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
Last Updated 8 ಡಿಸೆಂಬರ್ 2023, 5:33 IST
ತಂತ್ರಜ್ಞಾನದಿಂದ ಭಾರತ ಸಾಧಿಸಿದ್ದು, ಇತರೆ ದೇಶಗಳಿಗೆ ಪೀಳಿಗೆ ಬೇಕಾಯಿತು: ಮೋದಿ
ADVERTISEMENT
ADVERTISEMENT
ADVERTISEMENT