ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

bank

ADVERTISEMENT

ಸಹಕಾರಿ ಬ್ಯಾಂಕುಗಳು ವಿಶ್ವಾಸಾರ್ಹತೆ ಹೆಚ್ಚಿಸಿಕೊಳ್ಳಲಿ: ಬಾಲಸುಬ್ರಮಣ್ಯ

‘ಸಹಕಾರಿ ಬ್ಯಾಂಕುಗಳು ವಿಶ್ವಾಸಾರ್ಹತೆ ಹೆಚ್ಚಿಸಿಕೊಂಡು ಉತ್ತಮ ಸೇವಾ ಮನೋಭಾವದಲ್ಲಿ ಕಾರ್ಯನಿರ್ವಹಿಸುವ ಅವಶ್ಯಕತೆ ಇದೆ’ ಎಂದು ವಿಮರ್ಶಕ ನರಹಳ್ಳಿ ಬಾಲಸುಬ್ರಮಣ್ಯ ಹೇಳಿದರು.
Last Updated 11 ಮೇ 2024, 15:36 IST
ಸಹಕಾರಿ ಬ್ಯಾಂಕುಗಳು ವಿಶ್ವಾಸಾರ್ಹತೆ ಹೆಚ್ಚಿಸಿಕೊಳ್ಳಲಿ:  ಬಾಲಸುಬ್ರಮಣ್ಯ

ಹುಬ್ಬಳ್ಳಿ | ಬ್ಯಾಂಕ್‌ನಲ್ಲಿ ಬೆಂಕಿ; ಆತಂಕ

ಹುಬ್ಬಳ್ಳಿ ನಗರದ ಗೋಕಲ ರಸ್ತೆಯಲ್ಲಿರುವ ಆಕ್ಸಿಸ್ ಬ್ಯಾಂಕ್ ಶಾಖಾ ಕಚೇರಿಯಲ್ಲಿ ಶುಕ್ರವಾರ ಬೆಂಕಿ ಕಾಣಿಸಿಕೊಂಡು, ಆತಂಕದ ವಾತಾವರಣ ನಿರ್ಮಾಣವಾಗಿತ್ತು.
Last Updated 10 ಮೇ 2024, 8:11 IST
ಹುಬ್ಬಳ್ಳಿ | ಬ್ಯಾಂಕ್‌ನಲ್ಲಿ ಬೆಂಕಿ; ಆತಂಕ

ಬ್ಯಾಂಕ್ ನೌಕರರ ವಿಶೇಷ ಸೌಲಭ್ಯಕ್ಕೆ ತೆರಿಗೆ ಅನ್ವಯ: ಸುಪ್ರೀಂ ಕೋರ್ಟ್‌

ಬ್ಯಾಂಕ್‌ ನೌಕರರು ಪಡೆಯುವ ಬಡ್ಡಿರಹಿತ ಸಾಲ ಸೌಲಭ್ಯ ಅಥವಾ ರಿಯಾಯಿತಿ ದರದ ಸಾಲಸೌಲಭ್ಯವು ವಿಶೇಷವಾದ ಒಂದು ಸವಲತ್ತು ಇದ್ದಂತೆ ಎಂದು ಹೇಳಿರುವ ಸುಪ್ರೀಂ ಕೋರ್ಟ್‌, ಈ ಸವಲತ್ತುಗಳಿಗೆ ಆದಾಯ ತೆರಿಗೆ ಕಾಯ್ದೆಯ ಅಡಿ ತೆರಿಗೆ ಅನ್ವಯವಾಗುತ್ತದೆ ಎಂದು ಹೇಳಿದೆ.
Last Updated 9 ಮೇ 2024, 0:30 IST
ಬ್ಯಾಂಕ್ ನೌಕರರ ವಿಶೇಷ ಸೌಲಭ್ಯಕ್ಕೆ ತೆರಿಗೆ ಅನ್ವಯ: ಸುಪ್ರೀಂ ಕೋರ್ಟ್‌

ಐಡಿಬಿಐ ಬ್ಯಾಂಕ್‌ಗೆ ಜಿಎಸ್‌ಟಿ ನೋಟಿಸ್‌

ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ಹೆಚ್ಚುವರಿಯಾಗಿ ಪಡೆದ ಆರೋಪದ ಮೇಲೆ ಬಡ್ಡಿ ಮತ್ತು ದಂಡದೊಂದಿಗೆ ₹2.97 ಕೋಟಿ ಜಿಎಸ್‌ಟಿ ಪಾವತಿಸುವಂತೆ ಐಡಿಬಿಐ ಬ್ಯಾಂಕ್‌ಗೆ ತೆರಿಗೆ ಇಲಾಖೆಯು ನೋಟಿಸ್‌ ನೀಡಿದೆ.
Last Updated 7 ಮೇ 2024, 14:07 IST
ಐಡಿಬಿಐ ಬ್ಯಾಂಕ್‌ಗೆ ಜಿಎಸ್‌ಟಿ ನೋಟಿಸ್‌

ಬೆಂಗಳೂರು: ಜನತಾ ಸೇವಾ ಬ್ಯಾಂಕ್‌ ಲಾಭ ಹೆಚ್ಚಳ

ಜನತಾ ಸೇವಾ ಕೋ‍–ಆಪರೇಟಿವ್‌ ಬ್ಯಾಂಕ್‌ 2023–24ನೇ ಆರ್ಥಿಕ ವರ್ಷದಲ್ಲಿ ₹15.94 ಕೋಟಿ ನಿವ್ವಳ ಲಾಭ ಗಳಿಸಿದೆ.
Last Updated 26 ಏಪ್ರಿಲ್ 2024, 0:08 IST
ಬೆಂಗಳೂರು: ಜನತಾ ಸೇವಾ ಬ್ಯಾಂಕ್‌ ಲಾಭ ಹೆಚ್ಚಳ

ಒಂದೇ ಸ್ವತ್ತಿಗೆ ನಕಲಿ ದಾಖಲೆಗಳ ಸೃಷ್ಟಿ: 22 ಬ್ಯಾಂಕ್‌ಗಳಿಗೆ ₹10 ಕೋಟಿ ವಂಚನೆ

ಆರೋಪಿಗಳು 10 ದಿನ ಪೊಲೀಸ್‌ ಕಸ್ಟಡಿಗೆ, ಸಾಲ ಪಡೆದು ಮನೆ– ನಿವೇಶನ ಖರೀದಿಸಿದ್ದ ಆರೋಪಿಗಳು
Last Updated 20 ಏಪ್ರಿಲ್ 2024, 0:21 IST
ಒಂದೇ ಸ್ವತ್ತಿಗೆ ನಕಲಿ ದಾಖಲೆಗಳ ಸೃಷ್ಟಿ: 22 ಬ್ಯಾಂಕ್‌ಗಳಿಗೆ ₹10 ಕೋಟಿ ವಂಚನೆ

ಸಂಗತ: ಪೇಮೆಂಟ್ಸ್ ಬ್ಯಾಂಕ್– ಎಷ್ಟು ಪ್ರಸ್ತುತ?

ಹಣಕಾಸಿನ ಒಳಗೊಳ್ಳುವಿಕೆಯನ್ನು ಈ ಬ್ಯಾಂಕ್‌ಗಳು ಎಷ್ಟರಮಟ್ಟಿಗೆ ಸಾಧ್ಯವಾಗಿಸಿವೆ ಎಂಬುದು ಪರಿಶೀಲನೆಗೆ ಅರ್ಹವಾದುದು
Last Updated 14 ಏಪ್ರಿಲ್ 2024, 19:18 IST
ಸಂಗತ: ಪೇಮೆಂಟ್ಸ್ ಬ್ಯಾಂಕ್– ಎಷ್ಟು ಪ್ರಸ್ತುತ?
ADVERTISEMENT

ಎಯು ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ ಜತೆ ಫೀನ್‌ಕೇರ್‌ ವಿಲೀನ

ಬ್ಯಾಂಕೇತರ ಹಣಕಾಸು ಕಂಪನಿಗಳಾದ ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್‌ ಮತ್ತು ಫಿನ್‌ಕೇರ್‌ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ (ಫಿನ್‌ಕೇರ್ ಎಸ್‌ಎಫ್‌ಬಿ) ವಿಲೀನಗೊಂಡಿವೆ.
Last Updated 11 ಏಪ್ರಿಲ್ 2024, 14:24 IST
ಎಯು ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ ಜತೆ ಫೀನ್‌ಕೇರ್‌ ವಿಲೀನ

ಗ್ರಾಹಕರ ಖಾತೆಯಲ್ಲಿ ಹಣ ಇದ್ದರೂ ಇಲ್ಲ ಎಂದ ಬ್ಯಾಂಕಿಗೆ ದಂಡ

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ತೀರ್ಪು
Last Updated 7 ಏಪ್ರಿಲ್ 2024, 5:01 IST
ಗ್ರಾಹಕರ ಖಾತೆಯಲ್ಲಿ ಹಣ ಇದ್ದರೂ ಇಲ್ಲ ಎಂದ ಬ್ಯಾಂಕಿಗೆ ದಂಡ

ಸ್ಥಳೀಯ ಕರೆನ್ಸಿ ಬಳಕೆಗೆ ಭಾರತ–ಇಂಡೊನೇಷ್ಯಾ ಒಪ್ಪಂದ

ಭಾರತ ಮತ್ತು ಇಂಡೊನೇಷ್ಯಾ ನಡುವಿನ ದ್ವಿಪಕ್ಷೀಯ ಒಪ್ಪಂದ ವ್ಯಾಪಾರದಲ್ಲಿ ಸ್ಥಳೀಯ ಕರೆನ್ಸಿಗಳ ಬಳಕೆಗೆ ಉತ್ತೇಜನ ನೀಡಲು ಭಾರತೀಯ ರಿಸರ್ವ್‌ ಬ್ಯಾಂಕ್‌ ಮತ್ತು ಬ್ಯಾಂಕ್‌ ಆಫ್‌ ಇಂಡೊನೇಷ್ಯಾ ಒಡಂಬಡಿಕೆಗೆ ಸಹಿ ಹಾಕಿವೆ.
Last Updated 7 ಮಾರ್ಚ್ 2024, 16:30 IST
ಸ್ಥಳೀಯ ಕರೆನ್ಸಿ ಬಳಕೆಗೆ ಭಾರತ–ಇಂಡೊನೇಷ್ಯಾ ಒಪ್ಪಂದ
ADVERTISEMENT
ADVERTISEMENT
ADVERTISEMENT