ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

book release

ADVERTISEMENT

‘ಪದಗಳ ಜೋಡಣೆ ಕಾವ್ಯ ಆಗದು’

ಅಂಬುಜಾ ಮಳಖೇಡಕರ್ ರಚಿತ ಐದು ಪುಸ್ತಕಗಳ ಲೋಕಾರ್ಪಣೆ
Last Updated 20 ಮೇ 2024, 5:33 IST
‘ಪದಗಳ ಜೋಡಣೆ ಕಾವ್ಯ ಆಗದು’

‘ಹಳ್ಳಿಗಳನ್ನು ಕಟ್ಟುವ ಕಷ್ಟಸುಖ’ ನವರಸಭರಿತ ಕೃತಿ: ನಾಗೇಶ ಹೆಗಡೆ

‘ಹಳ್ಳಿಗಳನ್ನು ಕಟ್ಟುವ ಕಷ್ಟಸುಖ’ ಕೃತಿಯಲ್ಲಿ ಹಾಸ್ಯ, ಆನಂದ, ಶೃಂಗಾರ, ಬೀಭತ್ಸ, ರುದ್ರ ಮೊದಲಾದ ನವರಸಗಳ ನವಿರಾದ ಸಾಕಷ್ಟು ಕಥನಗಳು ಇವೆ ಎಂದು ಲೇಖಕ ನಾಗೇಶ ಹೆಗಡೆ ಅಭಿಪ್ರಾಯಪಟ್ಟರು.
Last Updated 19 ಮೇ 2024, 15:50 IST
‘ಹಳ್ಳಿಗಳನ್ನು ಕಟ್ಟುವ ಕಷ್ಟಸುಖ’ ನವರಸಭರಿತ ಕೃತಿ: ನಾಗೇಶ ಹೆಗಡೆ

ಕಲಬುರಗಿ: 19ರಂದು ಐದು ಪುಸ್ತಕಗಳು ಬಿಡುಗಡೆ

ಅಂಬುಜಾ ಮಳಖೇಡಕರ್ ಅನುವಾದಿಸಿದ ಐದು ಪುಸ್ತಕಗಳ ಬಿಡುಗಡೆ ಸಮಾರಂಭವು ನಗರದ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ಸಭಾಂಗಣದಲ್ಲಿ ಮೇ 19ರ ಬೆಳಿಗ್ಗೆ 10.30ಕ್ಕೆ ನಡೆಯಲಿದೆ ಎಂದು ಸಂಸ್ಕೃತಿ ಪ್ರಕಾಶನದ ಸಂಚಾಲಕ ಪ್ರಭಾಕರ ಜೋಶಿ ತಿಳಿಸಿದ್ದಾರೆ.
Last Updated 16 ಮೇ 2024, 13:12 IST
ಕಲಬುರಗಿ: 19ರಂದು ಐದು ಪುಸ್ತಕಗಳು ಬಿಡುಗಡೆ

ಪ್ರಾಣಿ ಜಗತ್ತಿನೊಂದಿಗಿನ ಸಂಬಂಧ ದಾಖಲಾಗಲಿ: ಸಾಹಿತಿ ಎಸ್.ಜಿ. ಸಿದ್ಧರಾಮಯ್ಯ

ವೇದವತಿ ಕೋದಂಡರಾಮ್ ಅವರ ‘ಯಾವ ಜನ್ಮದ ಮೈತ್ರಿ’ ಪುಸ್ತಕ ಬಿಡುಗಡೆ
Last Updated 11 ಮೇ 2024, 15:38 IST
ಪ್ರಾಣಿ ಜಗತ್ತಿನೊಂದಿಗಿನ ಸಂಬಂಧ ದಾಖಲಾಗಲಿ: ಸಾಹಿತಿ ಎಸ್.ಜಿ. ಸಿದ್ಧರಾಮಯ್ಯ

ಮೇ 12ರಂದು ‘ನಾ ಕಂಡ ಅರಿವು’ ಪುಸ್ತಕ ಬಿಡುಗಡೆ

ಶಿರಾ ತಾಲ್ಲೂಕಿನ ಕಡವಿಗೆರೆ ಗೇಟ್‌ನಲ್ಲಿ ಮೇ 12ರಂದು ‘ನಾ ಕಂಡ ಅರಿವು’ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.
Last Updated 11 ಮೇ 2024, 13:40 IST
fallback

ಸಾದರ ಸ್ವೀಕಾರ: ಹೊಸ ಪುಸ್ತಕಗಳ ಬಗ್ಗೆ ಮಾಹಿತಿ- ಮೇ 12

ಸಾದರ ಸ್ವೀಕಾರ: ಹೊಸ ಪುಸ್ತಕಗಳ ಬಗ್ಗೆ ಮಾಹಿತಿ
Last Updated 11 ಮೇ 2024, 10:10 IST
ಸಾದರ ಸ್ವೀಕಾರ: ಹೊಸ ಪುಸ್ತಕಗಳ ಬಗ್ಗೆ ಮಾಹಿತಿ- ಮೇ 12

ಮಂಗಳೂರು: ‘ರಿಕ್ಷಾ ಡೈರಿ’ ಪುಸ್ತಕ ಲೋಕಾರ್ಪಣೆ

ಮಾಂಡ್ ಸೊಭಾಣ್ ಪ್ರಕಾಶನದ 22ನೇ ಪುಸ್ತಕ ರೋನಿ ಅರುಣ್ ಬರೆದ ಲೇಖನಗಳ ಸಂಗ್ರಹ ‘ರಿಕ್ಷಾ ಡೈರಿ’ ಗುರುವಾರ ಲೋಕಾರ್ಪಣೆಗೊಂಡಿತು.
Last Updated 11 ಮೇ 2024, 5:38 IST
ಮಂಗಳೂರು: ‘ರಿಕ್ಷಾ ಡೈರಿ’ ಪುಸ್ತಕ ಲೋಕಾರ್ಪಣೆ
ADVERTISEMENT

ಸಾದರ ಸ್ವೀಕಾರ | ಹೊಸ ಪುಸ್ತಕಗಳ ಬಗ್ಗೆ ಮಾಹಿತಿ

ಸಾದರ ಸ್ವೀಕಾರ | ಹೊಸ ಪುಸ್ತಕಗಳ ಬಗ್ಗೆ ಮಾಹಿತಿ
Last Updated 4 ಮೇ 2024, 11:27 IST
ಸಾದರ ಸ್ವೀಕಾರ | ಹೊಸ ಪುಸ್ತಕಗಳ ಬಗ್ಗೆ ಮಾಹಿತಿ

30ರಂದು ‘ಯಕ್ಷಹಂಸ’ ಸಂಸ್ಮರಣ ಗ್ರಂಥ ಬಿಡುಗಡೆ

ಬದುಕನ್ನು ಯಕ್ಷಗಾನಕ್ಕೆ ಮೀಸಲಿಟ್ಟು ಕಲಾಕ್ಷೇತ್ರಕ್ಕೆ ಕೊಡುಗೆ ನೀಡಿದ ಹೊಸ್ತೋಟ ಮಂಜುನಾಥ ಭಾಗವತರ ಕುರಿತ ‘ಯಕ್ಷಹಂಸ’ ಸ್ಮರಣ ಗ್ರಂಥದ ಬಿಡುಗಡೆ ಸಮಾರಂಭ ಏಪ್ರಿಲ್ 30ರಂದು ಸಂಜೆ 4 ಗಂಟೆಗೆ ನಗರದ ಸುಪ್ರಿಯಾ ಸಭಾಂಗಣದಲ್ಲಿ ನಡೆಯಲಿದೆ.
Last Updated 24 ಏಪ್ರಿಲ್ 2024, 20:33 IST
30ರಂದು ‘ಯಕ್ಷಹಂಸ’ ಸಂಸ್ಮರಣ ಗ್ರಂಥ ಬಿಡುಗಡೆ

ಸಮಾಜದ ಕಣ್ತೆರೆಸುವ ಮಾರ್ಗದರ್ಶಿ ಸಾಹಿತ್ಯ: ಮಡ್ಡೀಕೆರೆ ಗೋಪಾಲ್

‘ನಾಡು ನುಡಿಯ ಬೆಳವಣಿಗೆಯಲ್ಲಿ ಸಾಹಿತ್ಯ ಮಹತ್ವದ ಪಾತ್ರವನ್ನು ವಹಿಸುತ್ತದೆ. ಸಾಹಿತ್ಯ ಓದುವ ಸಂಸ್ಕೃತಿ ವೃದ್ಧಿಸಬೇಕು’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಹೇಳಿದರು.
Last Updated 21 ಏಪ್ರಿಲ್ 2024, 15:59 IST
ಸಮಾಜದ ಕಣ್ತೆರೆಸುವ ಮಾರ್ಗದರ್ಶಿ ಸಾಹಿತ್ಯ: ಮಡ್ಡೀಕೆರೆ ಗೋಪಾಲ್
ADVERTISEMENT
ADVERTISEMENT
ADVERTISEMENT