ಶನಿವಾರ, 1 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Canada

ADVERTISEMENT

50ಕ್ಕೂ ಹೆಚ್ಚು ಮಹಿಳೆಯರ ಹತ್ಯೆಗೈದಿದ್ದ ಸರಣಿ ಹಂತಕ ರಾಬರ್ಟ್‌ ಜೈಲಿನಲ್ಲಿ ಸಾವು

ಮಾದಕದ್ರವ್ಯ ವ್ಯಸನಿ ಹಾಗೂ ಸುಮಾರು 50ಕ್ಕೂ ಹೆಚ್ಚು ಮಹಿಳೆಯರನ್ನು ಕೊಲೆಗೈದು, ದೇಹವನ್ನು ತುಂಡರಿಸಿ ವಿಕೃತಿ ಮರೆಯುತ್ತಿದ್ದ ಕೆನಡಾದ ಸರಣಿ ಹಂತಕ ರಾಬರ್ಟ್‌ ಪಿಕ್ಟನ್‌, ಜೈಲಿನಲ್ಲಿ ಕೈದಿಯೊಬ್ಬ ನಡೆಸಿದ ದಾಳಿಯಲ್ಲಿ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.
Last Updated 1 ಜೂನ್ 2024, 11:24 IST
50ಕ್ಕೂ ಹೆಚ್ಚು ಮಹಿಳೆಯರ ಹತ್ಯೆಗೈದಿದ್ದ ಸರಣಿ ಹಂತಕ ರಾಬರ್ಟ್‌ ಜೈಲಿನಲ್ಲಿ ಸಾವು

ವೀಸಾ ಕೊಡಿಸಲು ವಂಚನೆ: ಕೆನಡಾದಲ್ಲಿ ಭಾರತ ಮೂಲದ ವ್ಯಕ್ತಿಗೆ ಶಿಕ್ಷೆ

ಕೆನಡಾದ ವೀಸಾ ದೊರಕುವಂತೆ ಮಾಡಲು ವಿದ್ಯಾರ್ಥಿಗಳಿಗೆ ಕಾಲೇಜು ದಾಖಲಾತಿಯ ನಕಲಿ ಪತ್ರಗಳನ್ನು ಒದಗಿಸಿದ ವಂಚನೆ ಪ್ರಕರಣದಲ್ಲಿ ಭಾರತ ಮೂಲದ ವ್ಯಕ್ತಿಗೆ ವ್ಯಾಂಕೋವರ್‌ ನ್ಯಾಯಾಲಯವೊಂದು ಮೂರು ವರ್ಷಗಳ ಶಿಕ್ಷೆ ವಿಧಿಸಿದೆ.
Last Updated 30 ಮೇ 2024, 13:34 IST
ವೀಸಾ ಕೊಡಿಸಲು ವಂಚನೆ: ಕೆನಡಾದಲ್ಲಿ ಭಾರತ ಮೂಲದ ವ್ಯಕ್ತಿಗೆ ಶಿಕ್ಷೆ

ಟಿ20 ವಿಶ್ವಕಪ್‌ | ದಿಲೋನ್ ಪರಿಣಾಮಕಾರಿ ದಾಳಿ: ಕೆನಡಾಗೆ ಜಯ

ಮೊದಲ ಸುತ್ತಿನ ಅಭ್ಯಾಸ ಪಂದ್ಯ
Last Updated 28 ಮೇ 2024, 15:41 IST
ಟಿ20 ವಿಶ್ವಕಪ್‌ | ದಿಲೋನ್ ಪರಿಣಾಮಕಾರಿ ದಾಳಿ: ಕೆನಡಾಗೆ ಜಯ

ನಿಜ್ಜರ್ ಹತ್ಯೆ: ಕೆನಡಾ ನ್ಯಾಯಾಲಯಕ್ಕೆ ಹಾಜರಾದ ಭಾರತ ಮೂಲದ ಆರೋಪಿಗಳು

ಖಾಲಿಸ್ತಾನ ಪ್ರತ್ಯೇಕತಾ ಹೋರಾಟಗಾರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣದ ಆರೋಪಿಗಳಾದ ಮೂವರು ಭಾರತೀಯರು ಕೆನಡಾ ನ್ಯಾಯಾಲಯದ ಮುಂದೆ ಮೊದಲ ಬಾರಿಗೆ ಖುದ್ದು ಹಾಜರಾದರು.
Last Updated 22 ಮೇ 2024, 3:29 IST
ನಿಜ್ಜರ್ ಹತ್ಯೆ: ಕೆನಡಾ ನ್ಯಾಯಾಲಯಕ್ಕೆ ಹಾಜರಾದ ಭಾರತ ಮೂಲದ ಆರೋಪಿಗಳು

ನಿಜ್ಜರ್‌ ಕೊಲೆ ಪ್ರಕರಣ: ಭಾರತ ಮೂಲದ ನಾಲ್ಕನೇ ವ್ಯಕ್ತಿ ಬಂಧನ

ಖಾಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್‌ ನಿಜ್ಜರ್ ಕೊಲೆ ಪ್ರಕರಣ ಸಂಬಂಧ ಭಾರತ ಮೂಲದ ನಾಲ್ಕನೇ ಆರೋಪಿಯನ್ನು ಕೆನಡಾದ ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ ಎಂದು ಅಧಿಕೃತ ಪ್ರಕಟಣೆಯೊಂದು ತಿಳಿಸಿದೆ.
Last Updated 12 ಮೇ 2024, 2:38 IST
ನಿಜ್ಜರ್‌ ಕೊಲೆ ಪ್ರಕರಣ: ಭಾರತ ಮೂಲದ ನಾಲ್ಕನೇ ವ್ಯಕ್ತಿ ಬಂಧನ

ನಿಜ್ಜರ್ ಪ್ರಕರಣ ಕುರಿತು ನಿರ್ದಿಷ್ಟ ಪುರಾವೆ ಇಲ್ಲ: ಕೇಂದ್ರ

ಖಾಲಿಸ್ತಾನಿ ಪ್ರತ್ಯೇಕತಾವಾದಿ ಹರದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆನಡಾದಿಂದ ತನಗೆ ಯಾವುದೇ ನಿರ್ದಿಷ್ಟ ಪುರಾವೆ ಅಥವಾ ಮಾಹಿತಿ ದೊರೆತಿಲ್ಲ ಎಂದು ಕೇಂದ್ರ ಸರ್ಕಾರ ಗುರುವಾರ ಹೇಳಿದೆ.
Last Updated 9 ಮೇ 2024, 15:48 IST
ನಿಜ್ಜರ್ ಪ್ರಕರಣ ಕುರಿತು ನಿರ್ದಿಷ್ಟ ಪುರಾವೆ ಇಲ್ಲ: ಕೇಂದ್ರ

ನಿಜ್ಜರ್‌ ಹತ್ಯೆ: ಭಾರತ ಮೂಲದ ಮೂವರು ಆರೋಪಿಗಳು ನ್ಯಾಯಾಲಯಕ್ಕೆ ಹಾಜರು

ಖಾಲಿಸ್ತಾನ ಪರ ಹೋರಾಟಗಾರ ಹರದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ಆರೋಪಿಗಳಾದ ಮೂವರು ಭಾರತೀಯರನ್ನು ಕೆನಡಾದ ನ್ಯಾಯಾಲಯವೊಂದಕ್ಕೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಮಂಗಳವಾರ ಹಾಜರುಪಡಿಸಲಾಯಿತು.
Last Updated 8 ಮೇ 2024, 15:33 IST
ನಿಜ್ಜರ್‌ ಹತ್ಯೆ: ಭಾರತ ಮೂಲದ ಮೂವರು ಆರೋಪಿಗಳು ನ್ಯಾಯಾಲಯಕ್ಕೆ ಹಾಜರು
ADVERTISEMENT

ಕೆನಡಾ ಸಡಿಲ ನಿಯಮ ಹೊಂದಿಲ್ಲ: ಮಾರ್ಕ್‌ ಮಿಲ್ಲರ್‌

ಕೆನಡಾ ಸಡಿಲ ನಿಯಮ ಹೊಂದಿಲ್ಲ: ಮಾರ್ಕ್‌ ಮಿಲ್ಲರ್‌
Last Updated 7 ಮೇ 2024, 16:07 IST
ಕೆನಡಾ ಸಡಿಲ ನಿಯಮ ಹೊಂದಿಲ್ಲ: ಮಾರ್ಕ್‌ ಮಿಲ್ಲರ್‌

ನಿಜ್ಜರ್ ಹತ್ಯೆ ಪ್ರಕರಣ:ಕೆನಡಾದಲ್ಲಿ ಕಾನೂನು ಸುವ್ಯವಸ್ಥೆ ಸಮರ್ಪಕವಾಗಿದೆ– ಟ್ರುಡೊ

ಕೆನಡಾದಲ್ಲಿ ಬಲಿಷ್ಠ ಮತ್ತು ಸ್ವತಂತ್ರ ನ್ಯಾಯಾಂಗ ವ್ಯವಸ್ಥೆ ಇದ್ದು, ಕಾನೂನು ಸುವ್ಯವಸ್ಥೆ ಸಮರ್ಪಕವಾಗಿದೆ. ಪ್ರಜೆಗಳ ರಕ್ಷಣೆಗೆ ರಾಷ್ಟ್ರವು ಬದ್ಧವಾಗಿದೆ ಎಂದು ಪ್ರಧಾನಿ ಜಸ್ಟಿನ್‌ ಟ್ರೂಡೊ ಹೇಳಿದರು.
Last Updated 5 ಮೇ 2024, 12:31 IST
ನಿಜ್ಜರ್ ಹತ್ಯೆ ಪ್ರಕರಣ:ಕೆನಡಾದಲ್ಲಿ ಕಾನೂನು ಸುವ್ಯವಸ್ಥೆ ಸಮರ್ಪಕವಾಗಿದೆ– ಟ್ರುಡೊ

ನಿಜ್ಜರ್‌ ಹತ್ಯೆ ಪ್ರಕರಣ | ಕೆನಡಾದ ಆಂತರಿಕ ರಾಜಕೀಯ: ಜೈಶಂಕರ್

‘ಖಾಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕೆನಡಾದಲ್ಲಿನ ಬೆಳವಣಿಗೆಗಳಿಗೆ ಅವರ ಆಂತರಿಕ ರಾಜಕಾರಣ ಕಾರಣವಾಗಿದ್ದು. ಇದರೊಂದಿಗೆ ಭಾರತ ಯಾವುದೇ ಸಂಬಂಧ ಹೊಂದಿಲ್ಲ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಶನಿವಾರ ಹೇಳಿದ್ದಾರೆ.
Last Updated 4 ಮೇ 2024, 14:32 IST
ನಿಜ್ಜರ್‌ ಹತ್ಯೆ ಪ್ರಕರಣ | ಕೆನಡಾದ ಆಂತರಿಕ ರಾಜಕೀಯ: ಜೈಶಂಕರ್
ADVERTISEMENT
ADVERTISEMENT
ADVERTISEMENT