ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Cash seized

ADVERTISEMENT

ರಾಂಚಿ | ನಗದು ಪತ್ತೆಯಾಗಿದ್ದ ಫ್ಲ್ಯಾಟ್ ಸಚಿವರದ್ದೆ: ಇ.ಡಿ ಆರೋಪ

ಎಲ್ಲ ಟೆಂಡರ್‌ಗಳಿಂದಲೂ ಶೇ 1.5 ಕಮಿಷನ್ ನಿಗದಿ, ಇದು ಹಣ ಸಂಗ್ರಹಣೆಯ ದೊಡ್ಡ ಜಾಲ–ಇ.ಡಿ.ಆರೋಪ
Last Updated 16 ಮೇ 2024, 15:36 IST
ರಾಂಚಿ | ನಗದು ಪತ್ತೆಯಾಗಿದ್ದ ಫ್ಲ್ಯಾಟ್ ಸಚಿವರದ್ದೆ: ಇ.ಡಿ ಆರೋಪ

LS Polls | ಮತ ಆಮಿಷ: ಆಯೋಗದ ವಶ

LS Polls | ಮತ ಆಮಿಷ: ಆಯೋಗದ ವಶ
Last Updated 28 ಏಪ್ರಿಲ್ 2024, 23:43 IST
LS Polls | ಮತ ಆಮಿಷ: ಆಯೋಗದ ವಶ

ಬಳ್ಳಾರಿ: ದಾಖಲೆ ಇಲ್ಲದ ₹23 ಲಕ್ಷ ಹಣ, ಚಿನ್ನ,ಬೆಳ್ಳಿ ವಶ

ಬಳ್ಳಾರಿಯ ಆಭರಣದಂಗಡಿ ಮಾಲೀಕರೊಬ್ಬರ ಮನೆ ಮೇಲೆ ಮಂಗಳವಾರ ರಾತ್ರಿ ದಾಳಿ ನಡೆಸಿರುವ ಪೊಲೀಸರು ₹23 ಲಕ್ಷ ಹಣ, ಚಿನ್ನ,ಬೆಳ್ಳಿಯ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
Last Updated 24 ಏಪ್ರಿಲ್ 2024, 5:26 IST
ಬಳ್ಳಾರಿ: ದಾಖಲೆ ಇಲ್ಲದ ₹23 ಲಕ್ಷ ಹಣ, ಚಿನ್ನ,ಬೆಳ್ಳಿ ವಶ

ಹೂವಿನಹಡಗಲಿ: ದಾಖಲೆ ರಹಿತ ₹12.17 ಲಕ್ಷ ವಶ

ಸಮೀಪದ ಎಸ್.ಆರ್.ಎಂ.ಪಿ.ಪಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಳಿ ದಾಖಲೆ ರಹಿತ ₹12.17 ಲಕ್ಷವನ್ನು ಪೊಲೀಸರು ಸೋಮವಾರ ವಶಪಡಿಸಿಕೊಂಡಿದ್ದಾರೆ.
Last Updated 24 ಏಪ್ರಿಲ್ 2024, 4:58 IST
ಹೂವಿನಹಡಗಲಿ: ದಾಖಲೆ ರಹಿತ ₹12.17 ಲಕ್ಷ ವಶ

ಮಧ್ಯಪ್ರದೇಶ | ₹1.03 ಕೋಟಿ ನಗದು, 4 ಕೆ.ಜಿ ಬೆಳ್ಳಿ ಆಭರಣ ವಶ

ಮಧ್ಯಪ್ರದೇಶದ ಮಂದ್‌ಸೌರ್ ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ತಪಾಸಣೆ ವೇಳೆ ದಾಖಲೆಗಳಿಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ ₹1.03 ಕೋಟಿ ನಗದು 4 ಕೆ.ಜಿ ಬೆಳ್ಳಿ ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 23 ಏಪ್ರಿಲ್ 2024, 3:09 IST
ಮಧ್ಯಪ್ರದೇಶ | ₹1.03 ಕೋಟಿ ನಗದು, 4 ಕೆ.ಜಿ ಬೆಳ್ಳಿ ಆಭರಣ ವಶ

₹403 ಕೋಟಿ ಮೌಲ್ಯದ ನಗದು,ಮದ್ಯ,ಚಿನ್ನಾಭರಣ ವಶ: ದಾಖಲೆ ಬರೆದ ಚುನಾವಣಾಧಿಕಾರಿಗಳು

ಚುನಾವಣೆ ಅಕ್ರಮ ತಡೆ ಕಾರ್ಯಾಚರಣೆಯಲ್ಲಿ ನಗದು, ಮದ್ಯ, ಚಿನ್ನಾಭರಣ, ಉಚಿತ ಉಡುಗೊರೆ ಮತ್ತು ಇತರ ಸ್ವತ್ತುಗಳನ್ನು ವಶಪಡಿಸಿಕೊಳ್ಳುವುದರಲ್ಲಿ ರಾಜ್ಯದ ಚುನಾವಣಾಧಿಕಾರಿಗಳು ದಾಖಲೆ ಬರೆದಿದ್ದಾರೆ.
Last Updated 21 ಏಪ್ರಿಲ್ 2024, 16:07 IST
₹403 ಕೋಟಿ ಮೌಲ್ಯದ ನಗದು,ಮದ್ಯ,ಚಿನ್ನಾಭರಣ ವಶ: ದಾಖಲೆ ಬರೆದ ಚುನಾವಣಾಧಿಕಾರಿಗಳು

ಬೆಂಗಳೂರು | ₹ 2 ಕೋಟಿ ನಗದು ವಶ: ಬಿಜೆಪಿ ಕಾರ್ಯದರ್ಶಿ ವಿರುದ್ಧ ಎಫ್‌ಐಆರ್‌

ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ₹ 2 ಕೋಟಿ ನಗದು ಸಾಗಿಸುತ್ತಿದ್ದುದನ್ನು ಚುನಾವಣಾ ಅಕ್ರಮ ತಡೆ ತಂಡ ಪತ್ತೆಹಚ್ಚಿದ್ದು, ಈ ಸಂಬಂಧ ಬಿಜೆಪಿ ರಾಜ್ಯ ಘಟಕದ ಕಾರ್ಯಾಲಯ ಕಾರ್ಯದರ್ಶಿ ಲೋಕೇಶ್‌ ಅಂಬೆಕಲ್ಲು ಮತ್ತು ಇತರ ಇಬ್ಬರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.
Last Updated 21 ಏಪ್ರಿಲ್ 2024, 15:25 IST
ಬೆಂಗಳೂರು | ₹ 2 ಕೋಟಿ ನಗದು ವಶ: ಬಿಜೆಪಿ ಕಾರ್ಯದರ್ಶಿ ವಿರುದ್ಧ ಎಫ್‌ಐಆರ್‌
ADVERTISEMENT

ಬಾದಾಮಿ: ₹5.55 ಲಕ್ಷ ನಗದು ಜಪ್ತಿ

ಬಾದಾಮಿ: ಸಮೀಪದ ಜಾಲಿಹಾಳ ಗ್ರಾಮದ ವೃತ್ತದ ಚೆಕ್ ಪೋಸ್ಟ್  ನಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ರೂ.5.55 ಲಕ್ಷ ನಗದು ಹಣವನ್ನು ಬುಧವಾರ ಜಪ್ತಿ ಮಾಡಿದೆ ಎಂದು ಪಿ.ಎಸ್.ಐ....
Last Updated 3 ಏಪ್ರಿಲ್ 2024, 12:38 IST
ಬಾದಾಮಿ: ₹5.55 ಲಕ್ಷ ನಗದು ಜಪ್ತಿ

ಬೆಳಗಾವಿ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ ₹6.65 ಲಕ್ಷ ವಶ

ದಾಖಲೆ ಇಲ್ಲದೆ ಸಾಗಿಸುತ್ತಿದ್ದ ₹6.65 ಲಕ್ಷ ಹಣವನ್ನು ಬೆಳಗಾವಿ ತಾಲ್ಲೂಕಿನ ಬಾಚಿ ಚೆಕ್ ಪೋಸ್ಟ್‌ನಲ್ಲಿ ಸೋಮವಾರ ಮಧ್ಯರಾತ್ರಿ ಚುನಾವಣೆ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.
Last Updated 2 ಏಪ್ರಿಲ್ 2024, 3:18 IST
ಬೆಳಗಾವಿ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ ₹6.65 ಲಕ್ಷ ವಶ

ಬೀದರ್ | ದಾಖಲೆ ಇಲ್ಲದೆ ಸಾಗಿಸುತ್ತಿದ್ದ ₹3 ಲಕ್ಷ ನಗದು ವಶ

ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿಯಲ್ಲಿನ ಮಹಾರಾಷ್ಟ್ರ ಗಡಿಯಲ್ಲಿರುವ ಚೆಕ್ ಪೋಸ್ಟ್‌ನಲ್ಲಿ ಸೋಮವಾರ ವಾಹನದಲ್ಲಿ ಸಾಗಿಸುತ್ತಿದ್ದ ದಾಖಲೆ ಇಲ್ಲದ ₹3 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ.
Last Updated 1 ಏಪ್ರಿಲ್ 2024, 15:41 IST
ಬೀದರ್ | ದಾಖಲೆ ಇಲ್ಲದೆ ಸಾಗಿಸುತ್ತಿದ್ದ  ₹3 ಲಕ್ಷ ನಗದು ವಶ
ADVERTISEMENT
ADVERTISEMENT
ADVERTISEMENT