ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Chikkaballapur Lok Sabha

ADVERTISEMENT

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ: ಯಾರಿಗೆ ಯಾರು ಹಿತವರು; ಕೈ ಕೊಟ್ಟವರಾರು

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಶೇ 77ರಷ್ಟು ಮತದಾನವಾಗಿದೆ. ಈಗ ಎಲ್ಲೆಡೆ ಯಾವ ಅಭ್ಯರ್ಥಿ ಎಲ್ಲಿ ಎಷ್ಟು ಮತಗಳನ್ನು ಪಡೆಯುವರು ಎನ್ನುವ ಚರ್ಚೆ ಜೋರಾಗಿ ನಡೆದಿದೆ.
Last Updated 2 ಮೇ 2024, 5:05 IST
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ: ಯಾರಿಗೆ ಯಾರು ಹಿತವರು; ಕೈ ಕೊಟ್ಟವರಾರು

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ | ಯಾವ ಕ್ಷೇತ್ರದಲ್ಲಿ ಯಾರಿಗೆ ಲೀಡ್‌?

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಗರಿಗೆದರಿಗೆ ಲೆಕ್ಕಾಚಾರ
Last Updated 1 ಮೇ 2024, 4:16 IST
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ | ಯಾವ ಕ್ಷೇತ್ರದಲ್ಲಿ ಯಾರಿಗೆ ಲೀಡ್‌?

LS polls: ಚಿಕ್ಕಬಳ್ಳಾಪುರದಲ್ಲಿ ₹4.8 ಕೋಟಿ ನಗದು ವಶ, ಕೆ.ಸುಧಾಕರ್ ವಿರುದ್ಧ FIR

ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಇಂದು ಆರಂಭಗೊಂಡಿದ್ದು, ರಾಜ್ಯದ 14 ಕ್ಷೇತ್ರಗಳು ಸೇರಿದಂತೆ ದೇಶದ 88 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ.
Last Updated 26 ಏಪ್ರಿಲ್ 2024, 6:03 IST
LS polls: ಚಿಕ್ಕಬಳ್ಳಾಪುರದಲ್ಲಿ ₹4.8 ಕೋಟಿ ನಗದು ವಶ, ಕೆ.ಸುಧಾಕರ್ ವಿರುದ್ಧ FIR

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ: ಪ್ರಚಾರದ ನಡುವೆಯೇ ಸುಧಾಕರ್‌ಗೆ ದೇವೇಗೌಡ ಕರೆ

ಹಳ್ಳಿಗಳಲ್ಲಿ ಡಾ.ಕೆ.ಸುಧಾಕರ್ ಪ್ರಚಾರ; ಹೋದಲೆಲ್ಲಾ ಮೋದಿ ಮೋದಿ ಘೋಷಣೆ
Last Updated 23 ಏಪ್ರಿಲ್ 2024, 5:02 IST
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ: ಪ್ರಚಾರದ ನಡುವೆಯೇ ಸುಧಾಕರ್‌ಗೆ ದೇವೇಗೌಡ ಕರೆ

‘ಕೈ’ ಹಿಡಿದವರನ್ನು ಜನ ‘ಗ್ಯಾರಂಟಿ’ ಮರೆಯಲ್ಲ: ರಕ್ಷಾ ರಾಮಯ್ಯ ಸಂದರ್ಶನ

ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಕ್ಷಾ ರಾಮಯ್ಯ ಅವರಿಗೆ ಇದು ಮೊದಲ ಲೋಕಸಭಾ ಚುನಾವಣೆ. ರಾಜ್ಯ ಸರ್ಕಾರದ ಬಲ ಹಾಗೂ ‘ಗ್ಯಾರಂಟಿ’ಗಳನ್ನು ನೆಚ್ಚಿಕೊಂಡಿರುವ ಅವರು, ಅಭಿವೃದ್ಧಿಯ ಕುರಿತ ದೂರದೃಷ್ಟಿ ಹಾಗೂ ಸವಾಲುಗಳ ಬಗ್ಗೆ ‘ಪ್ರಜಾವಾಣಿ’ ಜತೆ ಮಾತನಾಡಿದ್ದಾರೆ.
Last Updated 17 ಏಪ್ರಿಲ್ 2024, 21:43 IST
‘ಕೈ’ ಹಿಡಿದವರನ್ನು ಜನ ‘ಗ್ಯಾರಂಟಿ’ ಮರೆಯಲ್ಲ: ರಕ್ಷಾ ರಾಮಯ್ಯ ಸಂದರ್ಶನ

ಯಲಹಂಕ: ರಕ್ಷಾ ರಾಮಯ್ಯ ಪರ ಪ್ರಚಾರಕ್ಕೆ ಚಾಲನೆ

ಯಲಹಂಕ:ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ರಕ್ಷಾ ರಾಮಯ್ಯ ಪರ ಚುನಾವಣಾ ಪ್ರಚಾರ ಕಾರ್ಯಕ್ಕೆ ವಿಧಾನಪರಿಷತ್‌ ಮಾಜಿ ಸದಸ್ಯ ಎಂ.ಆರ್‌.ಸೀತಾರಾಂ, ಯಲಹಂಕ ಹಳೇನಗರದ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಪೂಜೆ...
Last Updated 13 ಏಪ್ರಿಲ್ 2024, 22:30 IST
ಯಲಹಂಕ: ರಕ್ಷಾ ರಾಮಯ್ಯ ಪರ ಪ್ರಚಾರಕ್ಕೆ ಚಾಲನೆ

ಲೋಕಸಭಾ ಚುನಾವಣೆ: ಸಿಪಿಎಂ ಪ್ರಣಾಳಿಕೆ ಬಿಡುಗಡೆ

ಲೋಕಸಭಾ ಚುನಾವಣೆಗೆ ಸಿಪಿಎಂ ಅಭ್ಯರ್ಥಿ ಎಂ.ಪಿ.ಮುನಿವೆಂಕಟಪ್ಪ ಸ್ಪರ್ಧೆ ಮಾಡುತ್ತಿದ್ದು, ಇದರ ಭಾಗವಾಗಿ ಪಕ್ಷದಿಂದ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಯು.ಬಸವರಾಜು ತಿಳಿಸಿದರು.
Last Updated 13 ಏಪ್ರಿಲ್ 2024, 13:26 IST
ಲೋಕಸಭಾ ಚುನಾವಣೆ: ಸಿಪಿಎಂ ಪ್ರಣಾಳಿಕೆ ಬಿಡುಗಡೆ
ADVERTISEMENT

LS polls: ಚುನಾವಣಾ ರಾಜಕಾರಣದಿಂದ ಮೊಯಿಲಿ ನಿವೃತ್ತಿ

ಮಾಜಿ ಮುಖ್ಯಮಂತ್ರಿ, ಚಿಕ್ಕಬಳ್ಳಾಪುರದ ಮಾಜಿ ಸಂಸದ ಎಂ.ವೀರಪ್ಪ ಮೊಯಿಲಿ ಸೋಮವಾರ ಚುನಾವಣಾ ರಾಜಕಾರಣಕ್ಕೆ ನಿವೃತ್ತಿ ಘೋಷಿಸಿದ್ದಾರೆ.
Last Updated 8 ಏಪ್ರಿಲ್ 2024, 23:30 IST
LS polls: ಚುನಾವಣಾ ರಾಜಕಾರಣದಿಂದ ಮೊಯಿಲಿ ನಿವೃತ್ತಿ

ಲೋಕಸಭೆ ಚುನಾವಣೆ: ಚಿಕ್ಕಬಳ್ಳಾಪುರ ಕಣದಲ್ಲಿ ಮೂವರು ಸುಧಾಕರ್!

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಅವರೊಂದಿಗೆ ಈ ಬಾರಿ ಅದೇ ಹೆಸರಿನ ಇನ್ನೂ ಇಬ್ಬರು ಅಭ್ಯರ್ಥಿಗಳು ಕಣದಲ್ಲಿದ್ದಾರೆ.
Last Updated 8 ಏಪ್ರಿಲ್ 2024, 23:30 IST
ಲೋಕಸಭೆ ಚುನಾವಣೆ: ಚಿಕ್ಕಬಳ್ಳಾಪುರ ಕಣದಲ್ಲಿ ಮೂವರು ಸುಧಾಕರ್!

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ | ಅಂತಿಮ ಕಣದಲ್ಲಿ 29 ಅಭ್ಯರ್ಥಿಗಳು

ಮೂವರು ಅಭ್ಯರ್ಥಿಗಳಿಂದ ಉಮೇದುವಾರಿಕೆ ವಾಪಸ್
Last Updated 8 ಏಪ್ರಿಲ್ 2024, 13:43 IST
fallback
ADVERTISEMENT
ADVERTISEMENT
ADVERTISEMENT