ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

CPI(M)

ADVERTISEMENT

ಅಮಾನತ್ತಾಗಿದ್ದ ಸಿಬ್ಬಂದಿ ಮತ್ತೆ ಅದೇ ಸ್ಥಾನಕ್ಕೆ ನೇಮಕ: ಚೆನ್ನಪ್ಪ ಆರೋಪ

ಪಡಿತರ ಅಕ್ಕಿ ನಾಪತ್ತೆ ಪ್ರಕರಣ
Last Updated 16 ಮೇ 2024, 14:05 IST
ಅಮಾನತ್ತಾಗಿದ್ದ ಸಿಬ್ಬಂದಿ ಮತ್ತೆ ಅದೇ ಸ್ಥಾನಕ್ಕೆ ನೇಮಕ: ಚೆನ್ನಪ್ಪ ಆರೋಪ

ಕೇರಳ | ಸಿಪಿಐ(ಎಂ)ನಿಂದ ಚುನಾವಣೆ ಹೈಜಾಕ್: ಕಾಂಗ್ರೆಸ್ ಆರೋಪ

ಕೇರಳದಲ್ಲಿ ಲೋಕಸಭೆ ಚುನಾವಣೆಯನ್ನು ಸಿಪಿಐ(ಎಂ) ಹೈಜಾಕ್ ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
Last Updated 27 ಏಪ್ರಿಲ್ 2024, 5:49 IST
ಕೇರಳ | ಸಿಪಿಐ(ಎಂ)ನಿಂದ ಚುನಾವಣೆ ಹೈಜಾಕ್: ಕಾಂಗ್ರೆಸ್ ಆರೋಪ

ಮುಖಾಮುಖಿ: ಪತ್ತನಂತಿಟ್ಟ (ಕೇರಳ)

ಕೇರಳದ ಪತ್ತನಂತಿಟ್ಟ ಲೋಕಸಭಾ ಕ್ಷೇತ್ರವು ಕಾಂಗ್ರೆಸ್‌ನ ಭದ್ರಕೋಟೆಯಾಗಿದೆ. 2009 ರಿಂದಲೂ ಇಲ್ಲಿ ಗೆಲ್ಲುತ್ತಾ ಬಂದಿರುವ ಆ್ಯಂಟೊ ಆ್ಯಂಟನಿ ಅವರನ್ನು ಪಕ್ಷವು ಈ ಬಾರಿಯೂ ಕಣಕ್ಕಿಳಿಸಿದೆ.
Last Updated 1 ಏಪ್ರಿಲ್ 2024, 20:17 IST
ಮುಖಾಮುಖಿ: ಪತ್ತನಂತಿಟ್ಟ (ಕೇರಳ)

ಕೇರಳ | ಸಿಪಿಎಂ ಕಾರ್ಯಕರ್ತರ ಮೇಲೆ ಹಲ್ಲೆ: ಬಿಜೆಪಿ– ಆರ್‌ಎಸ್‌ಎಸ್‌ ಮೇಲೆ ಆರೋಪ

ಕೇರಳದ ಆಡಳಿತಾರೂಢ ಸಿಪಿಎಂ ಪಕ್ಷದ ಮೂವರು ಕಾರ್ಯಕರ್ತರ ಮೇಲೆ 10 ಜನರ ಗುಂಪೊಂದು ದಾಳಿ ನಡೆಸಿ, ಮೂವರನ್ನು ಥಳಿಸಿರುವ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ.
Last Updated 25 ಮಾರ್ಚ್ 2024, 13:50 IST
ಕೇರಳ | ಸಿಪಿಎಂ ಕಾರ್ಯಕರ್ತರ ಮೇಲೆ ಹಲ್ಲೆ: ಬಿಜೆಪಿ– ಆರ್‌ಎಸ್‌ಎಸ್‌ ಮೇಲೆ ಆರೋಪ

ಮೋದಿ ಗೋ ಬ್ಯಾಕ್ ಘೋಷಣೆ: ಸಿಪಿಎಂ ಕಾರ್ಯಕರ್ತರು ವಶಕ್ಕೆ

ಕಳೆದ ಮೂರು ತಿಂಗಳಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ (ನರೇಗಾ) ಕೂಲಿ ಬಾಕಿ ಉಳಿಸಿಕೊಂಡಿರುವ ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಕ್ರಮ ಖಂಡಿಸಿ ‌ಮೋದಿ ಗೋ ಬ್ಯಾಕ್ ಘೋಷಣೆ ಕೂಗಿದ ಸಿಪಿಎಂ ಪಕ್ಷದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
Last Updated 16 ಮಾರ್ಚ್ 2024, 6:21 IST
ಮೋದಿ ಗೋ ಬ್ಯಾಕ್ ಘೋಷಣೆ: ಸಿಪಿಎಂ ಕಾರ್ಯಕರ್ತರು ವಶಕ್ಕೆ

ಸಿಎಎ ನಿಯಮಗಳ ಅಧಿಸೂಚನೆಗೆ ಸಿಪಿಐ–ಎಂ ನಾಯಕಿ ಬೃಂದಾ ಕಾರಟ್‌ ವಿರೋಧ

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ನಿಯಮಗಳ ಜಾರಿ ಸಂಬಂಧ ದೇಶದಾದ್ಯಂತ ವಿವಿಧ ರಾಜಕೀಯ ಪಕ್ಷಗಳಿಂದ ವಿರೋಧ ವ್ಯಕ್ತವಾಗಿದೆ.
Last Updated 12 ಮಾರ್ಚ್ 2024, 10:46 IST
ಸಿಎಎ ನಿಯಮಗಳ ಅಧಿಸೂಚನೆಗೆ ಸಿಪಿಐ–ಎಂ ನಾಯಕಿ ಬೃಂದಾ ಕಾರಟ್‌ ವಿರೋಧ

ಕ್ರಾಂತಿ ಶಿಲ್ಪಿ ಲೆನಿನ್‌ ಆದರ್ಶ ಪಾಲಿಸಿ: ವಿಜಯ ಕುಮಾರ್

ವಿಚಾರಸಂಕಿರಣದಲ್ಲಿ ಸಿಪಿಐ(ಎಂ) ಜಿಲ್ಲಾ ಸಮಿತಿ ಸದಸ್ಯ ವಿಜಯ ಕುಮಾರ್
Last Updated 10 ಮಾರ್ಚ್ 2024, 15:45 IST
ಕ್ರಾಂತಿ ಶಿಲ್ಪಿ ಲೆನಿನ್‌ ಆದರ್ಶ ಪಾಲಿಸಿ: ವಿಜಯ ಕುಮಾರ್
ADVERTISEMENT

ಚುನಾವಣಾ ಬಾಂಡ್‌: ಎಸ್‌ಬಿಐನಿಂದ ‘ಉದ್ದೇಶಪೂರ್ವಕ ಅಸಹಕಾರ’- ಸಿಪಿಎಂ

ಸುಪ್ರೀಂ ಕೋರ್ಟ್‌ನ ಮೊರೆಹೊಕ್ಕ ಸಿಪಿಎಂ
Last Updated 10 ಮಾರ್ಚ್ 2024, 15:05 IST
ಚುನಾವಣಾ ಬಾಂಡ್‌: ಎಸ್‌ಬಿಐನಿಂದ ‘ಉದ್ದೇಶಪೂರ್ವಕ ಅಸಹಕಾರ’- ಸಿಪಿಎಂ

ನಕ್ಸಲ್ ಚಟುವಟಿಕೆ ಆರೋಪ: ಉತ್ತರಪ್ರದೇಶದ ಪ್ರಯಾಗರಾಜ್‌ನಲ್ಲಿ ದಂಪತಿ ಬಂಧನ

ನಕ್ಸಲ್ ಚಟುವಟಿಕೆ ನಡೆಸಿರುವ ಆರೋಪದ ಮೇಲೆ ಉತ್ತರ ‍ಪ್ರದೇಶದ ಭಯೋತ್ಪಾದನೆ ನಿಗ್ರಹ ಪಡೆ (ATS) ಮಂಗಳವಾರ ಪ್ರಯಾಗರಾಜ್‌ನಲ್ಲಿ ದಂಪತಿಯನ್ನು ಬಂಧಿಸಿದೆ.
Last Updated 6 ಮಾರ್ಚ್ 2024, 2:43 IST
ನಕ್ಸಲ್ ಚಟುವಟಿಕೆ ಆರೋಪ: ಉತ್ತರಪ್ರದೇಶದ ಪ್ರಯಾಗರಾಜ್‌ನಲ್ಲಿ ದಂಪತಿ ಬಂಧನ

ಸಂದೇಶಖಾಲಿಯಲ್ಲಿ ಸಿಪಿಐ(ಎಂ) ಪ್ರತಿಭಟನೆ: ಸಲೀಂ

ಪಶ್ಚಿಮ ಬಂಗಾಳ ರಾಜ್ಯದ 24 ಉತ್ತರ ಪರಗಣ ಜಿಲ್ಲೆಯ ಸಂದೇಶಖಾಲಿಯಲ್ಲಿ ನಾಳೆ (ಗುರುವಾರ) ಪ್ರತಿಭಟನೆ ನಡೆಸಲಾಗುವುದು ಎಂದು ಸಿಪಿಐ(ಎಂ) ಪಕ್ಷ ಬುಧವಾರ ತಿಳಿಸಿದೆ.
Last Updated 28 ಫೆಬ್ರುವರಿ 2024, 16:24 IST
ಸಂದೇಶಖಾಲಿಯಲ್ಲಿ ಸಿಪಿಐ(ಎಂ) ಪ್ರತಿಭಟನೆ: ಸಲೀಂ
ADVERTISEMENT
ADVERTISEMENT
ADVERTISEMENT