ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Employment

ADVERTISEMENT

ತಗ್ಗಿದ ನಿರುದ್ಯೋಗ ಪ್ರಮಾಣ: ಎನ್‌ಎಸ್‌ಎಸ್‌ಒ ವರದಿ

ಜನವರಿ– ಮಾರ್ಚ್‌ ತ್ರೈಮಾಸಿಕದಲ್ಲಿ ದೇಶದ ನಗರ ಪ್ರದೇಶದಲ್ಲಿ 15 ವರ್ಷ ಹಾಗೂ ಅದಕ್ಕಿಂತ ಹೆಚ್ಚು ವಯೋಮಾನದವರ ನಿರುದ್ಯೋಗದ ಪ್ರಮಾಣವು ಶೇ 6.7ಕ್ಕೆ ಇಳಿಕೆಯಾಗಿದೆ ಎಂದು ರಾಷ್ಟ್ರೀಯ ಮಾದರಿ ಸಮೀಕ್ಷೆ ಕಚೇರಿಯ (ಎನ್‌ಎಸ್‌ಎಸ್‌ಒ) ವರದಿ ತಿಳಿಸಿದೆ.
Last Updated 15 ಮೇ 2024, 14:19 IST
ತಗ್ಗಿದ ನಿರುದ್ಯೋಗ ಪ್ರಮಾಣ: ಎನ್‌ಎಸ್‌ಎಸ್‌ಒ ವರದಿ

ದೆಹಲಿ ಪೊಲೀಸ್, ಸಿಎಪಿಎಫ್‌ನಲ್ಲಿ 4,187 ಎಸ್ಐ ಹುದ್ದೆಗಳು: ಪರೀಕ್ಷೆ ಹೇಗಿದೆ?

ಕೇಂದ್ರ ಗೃಹ ಸಚಿವಾಲಯದ ಅಡಿ ಕಾರ್ಯನಿರ್ವಹಿಸುವ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ ವಿವಿಧ ವಿಭಾಗಗಳಲ್ಲಿ ಹಾಗೂ ದೆಹಲಿ ಪೊಲೀಸ್ ವಿಭಾಗದಲ್ಲಿ (ಎಕ್ಸಿಕ್ಯೂಟಿವ್) ಖಾಲಿ ಇರುವ ಒಟ್ಟು 4,187 ಸಬ್ ಇನ್‌ಸ್ಪೆಕ್ಟರ್ ಹುದ್ದೆಗಳಿಗೆ ಕೇಂದ್ರ 'ಸಿಬ್ಬಂದಿ ನೇಮಕಾತಿ ಆಯೋಗ’ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಿದೆ.
Last Updated 20 ಮಾರ್ಚ್ 2024, 23:30 IST
ದೆಹಲಿ ಪೊಲೀಸ್, ಸಿಎಪಿಎಫ್‌ನಲ್ಲಿ 4,187 ಎಸ್ಐ ಹುದ್ದೆಗಳು: ಪರೀಕ್ಷೆ ಹೇಗಿದೆ?

SSC ವತಿಯಿಂದ ಸಿಎಪಿಎಫ್‌ನ 4001 ಸಬ್ ಇನ್‌ಸ್ಟೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ದೆಹಲಿ ಪೊಲೀಸ್ ವಿಭಾಗದಲ್ಲಿ 186 ಸಬ್ ಇನ್‌ಸ್ಟೆಕ್ಟರ್ ಹುದ್ದೆಗಳಿವೆ
Last Updated 15 ಮಾರ್ಚ್ 2024, 11:16 IST
SSC ವತಿಯಿಂದ ಸಿಎಪಿಎಫ್‌ನ 4001 ಸಬ್ ಇನ್‌ಸ್ಟೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ರೈಲ್ವೆ ಇಲಾಖೆಯಲ್ಲಿ 9,144 ಟೆಕ್ನಿಷಿಯನ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ರೈಲ್ವೆ ನೇಮಕಾತಿ ಮಂಡಳಿಗಳಿಂದ ಈ ನೇಮಕಾತಿ ಪ್ರಕ್ರಿಯೆ ನಡೆಯಲಿದೆ: ವಿವರ ಇಲ್ಲಿದೆ
Last Updated 11 ಮಾರ್ಚ್ 2024, 10:16 IST
ರೈಲ್ವೆ ಇಲಾಖೆಯಲ್ಲಿ 9,144 ಟೆಕ್ನಿಷಿಯನ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಕಾಂಗ್ರೆಸ್‌ನಿಂದ ಪಂಚ ಗ್ಯಾರಂಟಿ | ಉದ್ಯೋಗದ ಭರವಸೆ; ಯುವ ಮತದಾರರ ಸೆಳೆಯಲು ತಂತ್ರ

ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆ 30 ಲಕ್ಷ ಹುದ್ದೆಗಳ ಭರ್ತಿ, ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ಕಾನೂನು, ಡಿಪ್ಲೊಮಾ-ಪದವೀಧರರಿಗೆ ಶಿಷ್ಯವೇತನ ಸಹಿತ ಅಪ್ರೆಂಟಿಸ್‌ಷಿಪ್‌, ಗಿಗ್‌ ಕಾರ್ಮಿಕರ ಭದ್ರತೆಗೆ ಕಾನೂನು ಸೇರಿದಂತೆ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಲಾಗುವುದು...
Last Updated 7 ಮಾರ್ಚ್ 2024, 11:48 IST
ಕಾಂಗ್ರೆಸ್‌ನಿಂದ ಪಂಚ ಗ್ಯಾರಂಟಿ | ಉದ್ಯೋಗದ ಭರವಸೆ; ಯುವ ಮತದಾರರ ಸೆಳೆಯಲು ತಂತ್ರ

ಆಳ ಅಗಲ: ಏರುತ್ತಿದೆಯೇ ಉದ್ಯೋಗಾವಕಾಶ?– ಇಲ್ಲ ಎನ್ನುತ್ತಿದೆ ಪಿಎಫ್ ಅಂಕಿಅಂಶ

ದೇಶದಲ್ಲಿ ನಿರುದ್ಯೋಗ ಕಡಿಮೆಯಾಗಿದೆ, ಉದ್ಯೋಗ ಸೃಷ್ಟಿ ಉತ್ತಮವಾಗಿದೆ ಎಂದು ಕೇಂದ್ರ ಸರ್ಕಾರವು ಪದೇ–ಪದೇ ಹೇಳಿದೆ. ಆದರೆ ದೇಶದಲ್ಲಿ ಹೊಸ ಉದ್ಯೋಗ ಸೃಷ್ಟಿಯ ವಾತಾವರಣ ಮೊದಲಿನಂತೆ ಇಲ್ಲ.
Last Updated 6 ಮಾರ್ಚ್ 2024, 23:14 IST
ಆಳ ಅಗಲ: ಏರುತ್ತಿದೆಯೇ ಉದ್ಯೋಗಾವಕಾಶ?– ಇಲ್ಲ ಎನ್ನುತ್ತಿದೆ ಪಿಎಫ್ ಅಂಕಿಅಂಶ

KPSC: 43 ಅಸಿಸ್ಟಂಟ್ ಕಂಟ್ರೋಲರ್, 54 ಅಡಿಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿ ಖಾಲಿ ಇರುವ ಉಳಿಕೆ ಮೂಲ ವೃಂದದ ಗ್ರೂಪ್ ಎ, ಗ್ರೂಪ್ ಬಿ ಹುದ್ದೆ
Last Updated 2 ಮಾರ್ಚ್ 2024, 15:50 IST
KPSC: 43 ಅಸಿಸ್ಟಂಟ್ ಕಂಟ್ರೋಲರ್, 54 ಅಡಿಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ADVERTISEMENT

KPSC: 384 ಗೆಜೆಟೆಡ್ ಪ್ರೊಬೇಷನರ್ ಹುದ್ದೆ- ಈ ಸಾರಿ ಏನು ಬದಲಾವಣೆ? ಇಲ್ಲಿದೆ ವಿವರ

2023–24ನೇ ಸಾಲಿನ 384 ‘ಕರ್ನಾಟಕ ಗೆಜೆಟೆಡ್ ಪ್ರೊಬೇಷನರ್’ ಗ್ರೂಪ್–ಎ, ಗ್ರೂಪ್–ಬಿ ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ.
Last Updated 29 ಫೆಬ್ರುವರಿ 2024, 0:31 IST
KPSC: 384 ಗೆಜೆಟೆಡ್ ಪ್ರೊಬೇಷನರ್ ಹುದ್ದೆ- ಈ ಸಾರಿ ಏನು ಬದಲಾವಣೆ? ಇಲ್ಲಿದೆ ವಿವರ

ಬಿಎಂಟಿಸಿಯಲ್ಲಿ 2,500 ಕಂಡಕ್ಟರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಈ ನೇಮಕಾತಿ ಪ್ರಕ್ರಿಯೆಯ ಹೊಣೆ ಹೊತ್ತಿದ್ದು, ಈ ಕುರಿತು ಇತ್ತೀಚಿಗೆ ವಿವರವಾದ ಅಧಿಸೂಚನೆ ಹೊರಡಿಸಿದೆ.
Last Updated 28 ಫೆಬ್ರುವರಿ 2024, 11:23 IST
ಬಿಎಂಟಿಸಿಯಲ್ಲಿ 2,500 ಕಂಡಕ್ಟರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ನಂಜನಗೂಡು: ಕಾಯಂ ಉದ್ಯೋಗಕ್ಕೆ ರೈತರ ಆಗ್ರಹ

ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಮುಂಭಾಗ ಅನಿರ್ದಿಷ್ಟಾವಧಿ ಧರಣಿ ಆರಂಭ
Last Updated 7 ಫೆಬ್ರುವರಿ 2024, 14:33 IST
ನಂಜನಗೂಡು: ಕಾಯಂ ಉದ್ಯೋಗಕ್ಕೆ ರೈತರ ಆಗ್ರಹ
ADVERTISEMENT
ADVERTISEMENT
ADVERTISEMENT