ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Hassan

ADVERTISEMENT

ಪ್ರಜ್ವಲ್ ಪ್ರಕರಣ: ‘ಪ್ರಜಾವಾಣಿ’ ಉಲ್ಲೇಖಿಸಿ ಮಹಿಳಾ ಸಿಬ್ಬಂದಿ ಕ್ಷಮೆ ಕೇಳಿದ HDK

ಮೇ 20ರಂದು ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾದ ವರದಿಯನ್ನು ಪ್ರದರ್ಶಿಸಿ, ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ ಕುಮಾರಸ್ವಾಮಿ ಮಹಿಳೆಯರಲ್ಲಿ ಕ್ಷಮೆ ಯಾಚಿಸಿದ್ದಾರೆ.
Last Updated 20 ಮೇ 2024, 12:41 IST
ಪ್ರಜ್ವಲ್ ಪ್ರಕರಣ: ‘ಪ್ರಜಾವಾಣಿ’ ಉಲ್ಲೇಖಿಸಿ ಮಹಿಳಾ ಸಿಬ್ಬಂದಿ ಕ್ಷಮೆ ಕೇಳಿದ HDK

ಅಡುಗೆ ಕೆಲಸದ ಮಹಿಳೆ ಮೇಲೆ ಅತ್ಯಾಚಾರ ಆರೋಪ: ಶಾಸಕ ರೇವಣ್ಣಗೆ ಷರತ್ತುಬದ್ಧ ಜಾಮೀನು

ಶಾಸಕ ಎಚ್.ಡಿ.ರೇವಣ್ಣ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
Last Updated 20 ಮೇ 2024, 9:57 IST
ಅಡುಗೆ ಕೆಲಸದ ಮಹಿಳೆ ಮೇಲೆ ಅತ್ಯಾಚಾರ ಆರೋಪ: ಶಾಸಕ ರೇವಣ್ಣಗೆ ಷರತ್ತುಬದ್ಧ ಜಾಮೀನು

ಮುಂಗಾರು ಪೂರ್ವ ಮಳೆ: ಬರದ ಬವಣೆಯಿಂದ ಬಿತ್ತನೆಯತ್ತ ರೈತ ಸಮೂಹ

ಕೆಲವೇ ವಾರಗಳಲ್ಲಿ ಮುಂಗಾರು ಮಳೆ ರಾಜ್ಯವನ್ನು ಪ್ರವೇಶಿಸಲಿದೆ. ಈಗಾಗಲೇ ಜಿಲ್ಲೆಯಲ್ಲಿ 3–4 ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಜಿಲ್ಲೆಯ ಬಹುತೇಕ ತಾಲ್ಲೂಕುಗಳಲ್ಲಿ ಉತ್ತಮ ಮಳೆಯಾಗಿದ್ದು, ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ.
Last Updated 20 ಮೇ 2024, 8:53 IST
ಮುಂಗಾರು ಪೂರ್ವ ಮಳೆ: ಬರದ ಬವಣೆಯಿಂದ ಬಿತ್ತನೆಯತ್ತ ರೈತ ಸಮೂಹ

ಹಳೇಬೀಡು | ಜಲಜೀವನ್‌ ಮಿಷನ್‌ ಕಳಪೆ ಕಾಮಗಾರಿ: ಗ್ರಾಮಸ್ಥರ ದೂರು

ಪ್ರತಿ ಮನೆಗೂ ನಲ್ಲಿಯ ಮೂಲಕ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಕೈಗೊಂಡ ಜಲಜೀವನ್ ಮಿಷನ್ (ಜೆಜೆಎಂ) ಕಾಮಗಾರಿ, ಸಿದ್ದಾಪುರ ಗ್ರಾಮದಲ್ಲಿ ಹಳ್ಳ ಹಿಡಿಯುತ್ತಿದೆ. ಕಾಮಗಾರಿ ಕಳಪೆ ಆಗಿರುವುದರಿಂದ ಮನೆಗಳಿಗೆ ನೀರು ತಲುಪುತ್ತದೆಯೇ ಎಂಬ ಅನುಮಾನ ಗ್ರಾಮಸ್ಥರನ್ನು ಕಾಡುತ್ತಿದೆ.
Last Updated 20 ಮೇ 2024, 8:50 IST
ಹಳೇಬೀಡು | ಜಲಜೀವನ್‌ ಮಿಷನ್‌ ಕಳಪೆ ಕಾಮಗಾರಿ: ಗ್ರಾಮಸ್ಥರ ದೂರು

ಹಾಸನ ಜಿಲ್ಲೆಯಲ್ಲಿ ಧಾರಾಕಾರ ಮಳೆ

ಹಾಸನ ನಗರವೂ ಸೇರಿದಂತೆ ಜಿಲ್ಲೆಯ ಹಲವೆಡೆ ಭಾನುವಾರ ಸಂಜೆ ಧಾರಾಕಾರ ಮಳೆ ಸುರಿಯಿತು.
Last Updated 19 ಮೇ 2024, 15:02 IST
ಹಾಸನ ಜಿಲ್ಲೆಯಲ್ಲಿ ಧಾರಾಕಾರ ಮಳೆ

ಕೊಣನೂರು: ಮಳೆಯಿಂದ ಗರಿಗೆದರಿದ ಕೃಷಿ ಚಟುವಟಿಕೆ

ಮಳೆರಾಯನ ಮುನಿಸಿನಿಂದ ಕಂಗೆಟ್ಟಿದ್ದ ರೈತಾಪಿ ಜನರು ಒಂದು ವಾರದಿಂದ ಸುರಿಯುತ್ತಿರುವ ಉತ್ತಮ ಮಳೆಯಿಂದ ಖುಶಿಯಾಗಿ ಕೃಷಿ ಕಾರ್ಯ ಚುರುಕುಗೊಳಿಸಿದ್ದಾರೆ.
Last Updated 19 ಮೇ 2024, 13:28 IST
ಕೊಣನೂರು: ಮಳೆಯಿಂದ ಗರಿಗೆದರಿದ ಕೃಷಿ ಚಟುವಟಿಕೆ

ಹಳೇಬೀಡು | ವಾಹನ ನಿಲುಗಡೆಗೆ ಗೂಡಂಗಡಿ ತೆರವು: ಜಿಲ್ಲಾಧಿಕಾರಿ ಆದೇಶ

ಪ್ರವಾಸಿಗರು ಹೊಯ್ಸಳೇಶ್ವರ ದೇವಾಲಯ ವೀಕ್ಷಣೆ ಮಾಡಿಕೊಂಡು ಹಿಂದಿರುಗಲು ಅನುಕೂಲ ಆಗಬೇಕು ಎಂದು ಗ್ರಾಮ ಪಂಚಾಯಿತಿಯಿಂದ ದೇವಾಲಯದ ಪ್ರವೇಶ ದ್ವಾರದಲ್ಲಿ ಗೂಡಂಗಡಿ ತಲೆ ಎತ್ತದಂತೆ ಕ್ರಮ ಕೈಗೊಳ್ಳಲಾಗಿದೆ.
Last Updated 18 ಮೇ 2024, 5:23 IST
ಹಳೇಬೀಡು | ವಾಹನ ನಿಲುಗಡೆಗೆ ಗೂಡಂಗಡಿ ತೆರವು: ಜಿಲ್ಲಾಧಿಕಾರಿ ಆದೇಶ
ADVERTISEMENT

ಆಲೂರು: ಅಪಾಯದ ‘ಅನಾಥ ಕೆರೆ’ ಹೂಳೆತ್ತಲು ಆಗ್ರಹ

ಈಜಲು ಹೋಗಿದ್ದ 4 ಮಕ್ಕಳು ಹೂಳಿನಿಂದ ಮೃತರಾದ ಪ್ರಕರಣ
Last Updated 18 ಮೇ 2024, 5:19 IST
ಆಲೂರು: ಅಪಾಯದ ‘ಅನಾಥ ಕೆರೆ’ ಹೂಳೆತ್ತಲು ಆಗ್ರಹ

ಅರಸೀಕೆರೆ: ಸೌಕರ್ಯಗಳಿಲ್ಲದ ತರಕಾರಿ ಮಾರುಕಟ್ಟೆ

ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಕೊರತೆ: ಕೊಳೆತ ತರಕಾರಿ ದುರ್ವಾಸನೆ
Last Updated 18 ಮೇ 2024, 5:12 IST
ಅರಸೀಕೆರೆ: ಸೌಕರ್ಯಗಳಿಲ್ಲದ ತರಕಾರಿ ಮಾರುಕಟ್ಟೆ

ಈಜಲು ಹೋದ ಮಕ್ಕಳು ಸಾವು: ಮುತ್ತಿಗೆಪುರದಲ್ಲಿ ಆವರಿಸಿದ ಸ್ಮಶಾನ ಮೌನ

ಮನೆಯಿಂದ ಕೆರೆಯ ದಡಕ್ಕೆ ಬಂದಿದ್ದ ಮಕ್ಕಳು, ಈಜಾಡಲು ಕೆರೆಗೆ ಇಳಿಯುತ್ತಿರುವುದನ್ನು ಗಮನಿಸಿದ ಸ್ಥಳೀಯರು, ಕೆರೆಗೆ ಇಳಿಯಬೇಡಿ ಎಂದು ಬೆದರಿಸಿ ಕಳುಹಿಸಿದ್ದರು.
Last Updated 17 ಮೇ 2024, 7:11 IST
ಈಜಲು ಹೋದ ಮಕ್ಕಳು ಸಾವು: ಮುತ್ತಿಗೆಪುರದಲ್ಲಿ ಆವರಿಸಿದ ಸ್ಮಶಾನ ಮೌನ
ADVERTISEMENT
ADVERTISEMENT
ADVERTISEMENT