ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

High Court of Karnataka

ADVERTISEMENT

ಮಗು ಸುಪರ್ದಿ: ಸ್ಥಳೀಯ ಕೋರ್ಟ್‌ಗೆ ಸೀಮಿತ- ಹೈಕೋರ್ಟ್

‘ಕೌಟುಂಬಿಕ ವ್ಯಾಜ್ಯಗಳಲ್ಲಿ ಮಗುವಿನ ಸುಪರ್ದಿ ಕೋರುವ ಅರ್ಜಿಗಳನ್ನು, ಅರ್ಜಿದಾರರು ವಾಸವಿರುವ ಪ್ರದೇಶಗಳ ವ್ಯಾಪ್ತಿಗೊಳಪಟ್ಟ ನ್ಯಾಯಾಲಯದಲ್ಲಿ ಮಾತ್ರವೇ ಸಲ್ಲಿಸಬೇಕು’ ಎಂದು ಹೈಕೋರ್ಟ್ ಆದೇಶಿಸಿದೆ.
Last Updated 18 ಮೇ 2024, 4:38 IST
ಮಗು ಸುಪರ್ದಿ: ಸ್ಥಳೀಯ ಕೋರ್ಟ್‌ಗೆ ಸೀಮಿತ- ಹೈಕೋರ್ಟ್

ರಾಜಕಾಲುವೆ ಒತ್ತುವರಿ ಆರೋಪ: ಸ್ಯಾಮಿಸ್‌ಗೆ ನೋಟಿಸ್‌

ಯಲಹಂಕ ತಾಲ್ಲೂಕಿನ ಹೊಸಹಳ್ಳಿಯ ರಾಜಕಾಲುವೆ ಮತ್ತು ಸಾರ್ವಜನಿಕ ಮಾರ್ಗದಲ್ಲಿ 'ಸ್ಯಾಮಿಸ್‌ ಡ್ರೀಮ್‌ ಲ್ಯಾಂಡ್‌’ ರಿಯಲ್‌ ಎಸ್ಟೇಟ್‌ ಸಂಸ್ಥೆಯು ರಾಜಕಾಲುವೆ ಒತ್ತುವರಿ ಮಾಡಿ ಬಡಾವಣೆ ಅಭಿವೃದ್ಧಿಪಡಿಸಿದೆ ಎಂಬ ಆಕ್ಷೇಪಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.
Last Updated 15 ಮೇ 2024, 16:12 IST
ರಾಜಕಾಲುವೆ ಒತ್ತುವರಿ ಆರೋಪ: ಸ್ಯಾಮಿಸ್‌ಗೆ ನೋಟಿಸ್‌

ಠಾಣೆಗಳು ವ್ಯಾಪಾರ ಕೇಂದ್ರ: ಪೊಲೀಸರ ಕಾರ್ಯ ವೈಖರಿಗೆ ಹೈಕೋರ್ಟ್ ತರಾಟೆ

ಪೊಲೀಸ್ ಠಾಣೆಗಳನ್ನು ವ್ಯಾಪಾರ ಕೇಂದ್ರ ಮಾಡಿಕೊಳ್ಳಲಾಗಿದೆಯೇ? ಠಾಣೆಯಲ್ಲಿ ಕೂತು ವಸೂಲಿ ಮಾಡುವುದೇ ಪೊಲೀಸರ ಕೆಲಸವೇ... ಎಂದು ಹೈಕೋರ್ಟ್‌ ಮೌಖಿಕವಾಗಿ ಕಿಡಿ ಕಾರಿದೆ.
Last Updated 15 ಮೇ 2024, 16:10 IST
ಠಾಣೆಗಳು ವ್ಯಾಪಾರ ಕೇಂದ್ರ: ಪೊಲೀಸರ ಕಾರ್ಯ ವೈಖರಿಗೆ ಹೈಕೋರ್ಟ್ ತರಾಟೆ

ಕೈಗಾರಿಕಾ, ಜನಸಂದಣಿ ಪ್ರದೇಶಗಳಲ್ಲಿ ವಾಯು ಗುಣಮಟ್ಟ ಮಾಪನ ಕಡ್ಡಾಯ: ಹೈಕೋರ್ಟ್‌

‘ಕೈಗಾರಿಕಾ ಮತ್ತು ಜನಸಂದಣಿ ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟವನ್ನು ನಿರಂತರವಾಗಿ ಅಳೆಯಬಲ್ಲ ಸ್ವಯಂಚಾಲಿತ ನಿಗಾ ವ್ಯವಸ್ಥೆ ಕಡ್ಡಾಯವಾಗಿ ಜಾರಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು’ ಎಂದು ಹೈಕೋರ್ಟ್‌, ರಾಜ್ಯ ಪರಿಸರ ನಿಯಂತ್ರಣ ಮಂಡಳಿಗೆ (ಕೆಎಸ್‌ಪಿಸಿಬಿ) ಆದೇಶಿಸಿದೆ.
Last Updated 15 ಮೇ 2024, 15:29 IST
ಕೈಗಾರಿಕಾ, ಜನಸಂದಣಿ ಪ್ರದೇಶಗಳಲ್ಲಿ ವಾಯು ಗುಣಮಟ್ಟ ಮಾಪನ ಕಡ್ಡಾಯ: ಹೈಕೋರ್ಟ್‌

ಪೆನ್‌ ಡ್ರೈವ್‌ ಪ್ರಕರಣ: ತುರ್ತು ವಿಚಾರಣೆಗೆ ನಕಾರ

‘ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಪ್ರಕರಣವನ್ನು ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಲು ನಿರ್ದೇಶಿಸಬೇಕು’ ಎಂದು ಕೋರಿದ್ದ ಅರ್ಜಿಯ ತುರ್ತು ವಿಚಾರಣೆಗೆ ಹೈಕೋರ್ಟ್‌ ನಿರಾಕರಿಸಿದೆ.
Last Updated 14 ಮೇ 2024, 16:00 IST
ಪೆನ್‌ ಡ್ರೈವ್‌ ಪ್ರಕರಣ: ತುರ್ತು ವಿಚಾರಣೆಗೆ ನಕಾರ

ಸದಸ್ಯತ್ವ ಅನರ್ಹತೆ | ಕಾಮಗಾರಿ ಗುತ್ತಿಗೆ ಚಾಲ್ತಿ ಅಗತ್ಯ: ಹೈಕೋರ್ಟ್‌

"ಗ್ರಾಮ ಪಂಚಾಯಿತಿ ಸದಸ್ಯರು ಪಂಚಾಯಿತಿಗೆ ಸಂಬಂಧಿಸಿದಂತೆ ಪಡೆದಿರುವ ಕಾಮಗಾರಿ ಗುತ್ತಿಗೆ (ಒಪ್ಪಂದ) ಚಾಲ್ತಿಯಲ್ಲಿದ್ದರೆ ಮಾತ್ರವೇ ಅದು ಆತನ ಸದಸ್ಯತ್ವ ರದ್ದುಪಡಿಸಲು ಕಾರಣವಾಗುತ್ತದೆ" ಎಂದು ಹೈಕೋರ್ಟ್‌ ಪ್ರಕರಣವೊಂದರಲ್ಲಿ ಸ್ಪಷ್ಟಪಡಿಸಿದೆ.
Last Updated 10 ಮೇ 2024, 23:42 IST
ಸದಸ್ಯತ್ವ ಅನರ್ಹತೆ | ಕಾಮಗಾರಿ ಗುತ್ತಿಗೆ ಚಾಲ್ತಿ ಅಗತ್ಯ:  ಹೈಕೋರ್ಟ್‌

ಅಭ್ಯರ್ಥಿ ಪರ ವಾಟ್ಸ್‌ಆ್ಯಪ್ ಸಂದೇಶ ರವಾನೆ: ಅಮಾನತು ಆದೇಶಕ್ಕೆ ತಡೆ

ಅಭ್ಯರ್ಥಿ ಪರ ವಾಟ್ಸ್ ಆ್ಯಪ್ ಸಂದೇಶ ರವಾನೆ: ಅಮಾನತು ಆದೇಶಕ್ಕೆ ತಡೆ
Last Updated 9 ಮೇ 2024, 0:23 IST
ಅಭ್ಯರ್ಥಿ ಪರ ವಾಟ್ಸ್‌ಆ್ಯಪ್ ಸಂದೇಶ ರವಾನೆ: ಅಮಾನತು ಆದೇಶಕ್ಕೆ ತಡೆ
ADVERTISEMENT

ವಕೀಲ ಚಾಂದ್‌ ಪಾಷ ಅಮಾನತು: ವಕೀಲರ ಪರಿಷತ್ ಆದೇಶಕ್ಕೆ ಹೈಕೋರ್ಟ್ ತಡೆ

‍ರಾಮನಗರ ವಕೀಲರ ಸಂಘದ ಸದಸ್ಯ ಹಾಗೂ ಐಜೂರು ನಿವಾಸಿಯಾದ ವಕೀಲ ಚಾಂದ್‌ ಪಾಷ ಅವರ ವಕೀಲಿಕೆ ಅಮಾನತುಗೊಳಿಸಿದ್ದ ರಾಜ್ಯ ವಕೀಲರ ಪರಿಷತ್ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ.
Last Updated 29 ಏಪ್ರಿಲ್ 2024, 15:58 IST
ವಕೀಲ ಚಾಂದ್‌ ಪಾಷ ಅಮಾನತು: ವಕೀಲರ ಪರಿಷತ್ ಆದೇಶಕ್ಕೆ ಹೈಕೋರ್ಟ್ ತಡೆ

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ: ತಡೆ ಆದೇಶ ವಿಸ್ತರಣೆಗೆ ನಕಾರ

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಸದಸ್ಯ ಕಾರ್ಯದರ್ಶಿ ಎಚ್.ಸಿ.ಬಾಲಚಂದ್ರ ಅವರ ನೇಮಕಾತಿಗೆ ನೀಡಲಾಗಿದ್ದ ಮಧ್ಯಂತರ ತಡೆ ಆದೇಶ ವಿಸ್ತರಣೆಗೆ ಹೈಕೋರ್ಟ್‌ ನಿರಾಕರಿಸಿದೆ.
Last Updated 29 ಏಪ್ರಿಲ್ 2024, 15:56 IST
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ: ತಡೆ ಆದೇಶ ವಿಸ್ತರಣೆಗೆ ನಕಾರ

ರಸ್ತೆ ಮಾರ್ಗದ ಸ್ವರೂಪದ ಬಗ್ಗೆ ನಿರ್ದೇಶನ ಕೊಡಲಾಗದು: ಹೈಕೋರ್ಟ್

‘ರಸ್ತೆಗಳನ್ನು ಅಭಿವೃದ್ಧಿಗೊಳಿಸುವ ವಿನ್ಯಾಸ ಮತ್ತು ಯೋಜನೆ ರೂಪಿಸುವುದು ಅಧಿಕಾರಿ ವರ್ಗದ ಕರ್ತವ್ಯ. ಅವುಗಳ ಮಾರ್ಗ (ಅಲೈನ್‌ಮೆಂಟ್‌) ಹೇಗಿರಬೇಕೆಂಬ ಬಗ್ಗೆ ಕೋರ್ಟ್‌ಗಳು ಯಾವುದೇ ರೀತಿಯ ನಿರ್ದೇಶನ ನೀಡಲು ಸಾಧ್ಯವಿಲ್ಲ’ ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ.
Last Updated 29 ಏಪ್ರಿಲ್ 2024, 15:50 IST
ರಸ್ತೆ ಮಾರ್ಗದ ಸ್ವರೂಪದ ಬಗ್ಗೆ ನಿರ್ದೇಶನ ಕೊಡಲಾಗದು: ಹೈಕೋರ್ಟ್
ADVERTISEMENT
ADVERTISEMENT
ADVERTISEMENT