ಭಾನುವಾರ, 2 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

HK Patil

ADVERTISEMENT

SIT ಪ್ರಕರಣಗಳ ವಿಚಾರಣೆ ದಿನದಂದು ನ್ಯಾಯಾಲಯಗಳ ಸ್ಥಳಾಂತರಕ್ಕೆ ಒಪ್ಪಿಗೆ: ಪಾಟೀಲ

‘ಹಾಸನದ ಪೆನ್‌ಡ್ರೈವ್‌ ಪ್ರಕರಣಕ್ಕೆ ಸಂಬಂಧಪಟ್ಟ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯಗಳನ್ನು ವಿಚಾರಣೆ ದಿನದಂದು ಮಾತ್ರ ತಾತ್ಕಾಲಿಕವಾಗಿ ಸ್ಥಳಾಂತರಿಸಲು ಕಾನೂನು ಇಲಾಖೆ ಒಪ್ಪಿದ್ದು, ಈ ಸಂಬಂಧ ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ಗೆ ಪತ್ರ ಬರೆಯಲಾಗಿದೆ’
Last Updated 9 ಮೇ 2024, 14:04 IST
SIT ಪ್ರಕರಣಗಳ ವಿಚಾರಣೆ ದಿನದಂದು ನ್ಯಾಯಾಲಯಗಳ ಸ್ಥಳಾಂತರಕ್ಕೆ ಒಪ್ಪಿಗೆ: ಪಾಟೀಲ

ಗ್ಯಾರಂಟಿ ಯೋಜನೆಗಳು ಶೇ 99ರಷ್ಟು ಅನುಷ್ಟಾನ: ಎಚ್‌.ಕೆ.ಪಾಟೀಲ

ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಶೇ 99ರಷ್ಟು ಅನುಷ್ಟಾನಗೊಂಡಿವೆ. ಒಂದು ಕೋಟಿ ಹತ್ತು ಲಕ್ಷ ಬಡ ಕುಟುಂಬದ ಕಷ್ಟ ನೀಗಿದಂತಾಗಿದೆ. ಈ ಚುನಾವಣೆಯಲ್ಲಿ ಒಕ್ಕೂರಲಿನಿಂದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕು ಎಂದು ಸಚಿವ ಎಚ್‌.ಕೆ.ಪಾಟೀಲ ಮನವಿ ಮಾಡಿದರು.
Last Updated 5 ಮೇ 2024, 16:05 IST
ಗ್ಯಾರಂಟಿ ಯೋಜನೆಗಳು ಶೇ 99ರಷ್ಟು ಅನುಷ್ಟಾನ:  ಎಚ್‌.ಕೆ.ಪಾಟೀಲ

ತಾಳಿ ಭಾಗ್ಯ ಕೊಡುವ ಪಕ್ಷ ಕಾಂಗ್ರೆಸ್‌: ಸಚಿವ ಎಚ್‌.ಕೆ.ಪಾಟೀಲ

ಕಾನೂನು ಸಚಿವ ಎಚ್‌.ಕೆ. ಪಾಟೀಲ್‌ ಹೇಳಿಕೆ
Last Updated 3 ಮೇ 2024, 19:22 IST
ತಾಳಿ ಭಾಗ್ಯ ಕೊಡುವ ಪಕ್ಷ ಕಾಂಗ್ರೆಸ್‌: ಸಚಿವ ಎಚ್‌.ಕೆ.ಪಾಟೀಲ

ವಿಕೃತ ಮನಸ್ಸಿನ ದೊಡ್ಡ ಅಪರಾಧ: ಸಚಿವ ಎಚ್‌.ಕೆ.ಪಾಟೀಲ

‘ಒಬ್ಬ ರಾಜಕಾರಣಿ. ಅದರಲ್ಲೂ ಜನಸೇವೆಯಲ್ಲಿ ತೊಡಗಿಸಿಕೊಂಡಿರುವವನು ಹೀಗೆ ಮಾಡಿದ್ದಾನೆ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಇದೆಲ್ಲಾ ವಿಕೃತ ಮನಸ್ಸಿನ ದೊಡ್ಡ ಅಪರಾಧ’ ಎಂದು ಸಚಿವ ಎಚ್‌.ಕೆ.ಪಾಟೀಲ ಅವರು ಪ್ರಜ್ವಲ್‌ ರೇವಣ್ಣ ವಿರುದ್ಧ ಕಿಡಿಕಾರಿದರು.
Last Updated 30 ಏಪ್ರಿಲ್ 2024, 13:55 IST
ವಿಕೃತ ಮನಸ್ಸಿನ ದೊಡ್ಡ ಅಪರಾಧ: ಸಚಿವ ಎಚ್‌.ಕೆ.ಪಾಟೀಲ

ದೇಶಕ್ಕಾಗಿ ತಾಳಿ ಬಲಿದಾನ ಮಾಡಿದ ಪಕ್ಷ ಕಾಂಗ್ರೆಸ್‌: ಎಚ್‌.ಕೆ.ಪಾಟೀಲ ತಿರುಗೇಟು

‘ಕಾಂಗ್ರೆಸ್‌ ಪಕ್ಷದವರು ತಾಳಿ ಕಿತ್ತುಕೊಳ್ಳುವವರಲ್ಲ. ನಮ್ಮ ಪಕ್ಷದ ಅಧಿನಾಯಕಿ ದೇಶಕ್ಕಾಗಿ ತನ್ನ ತಾಳಿಯನ್ನು ಬಲಿದಾನ ಮಾಡಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ.ಪಾಟೀಲ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ತಿರುಗೇಟು ನೀಡಿದರು.
Last Updated 24 ಏಪ್ರಿಲ್ 2024, 13:12 IST
ದೇಶಕ್ಕಾಗಿ ತಾಳಿ ಬಲಿದಾನ ಮಾಡಿದ ಪಕ್ಷ ಕಾಂಗ್ರೆಸ್‌: ಎಚ್‌.ಕೆ.ಪಾಟೀಲ ತಿರುಗೇಟು

ಮೋದಿ ಅವರನ್ನು ಚುನಾವಣೆಯಿಂದ ಅನರ್ಹಗೊಳಿಸಿ: ಸಚಿವ ಎಚ್.ಕೆ. ಪಾಟೀಲ ಆಗ್ರಹ

ಒಬ್ಬ ಮುನ್ಸಿಪಾಲಿಟಿ ಅಧ್ಯಕ್ಷನೂ ಅವರಷ್ಟು ಕೀಳುಮಟ್ಟಕ್ಕೆ‌ ಇಳಿದು ಹೇಳಿಕೆ ನೀಡುವುದಿಲ್ಲ: ಎಚ್.ಕೆ. ಪಾಟೀಲ
Last Updated 23 ಏಪ್ರಿಲ್ 2024, 12:27 IST
ಮೋದಿ ಅವರನ್ನು ಚುನಾವಣೆಯಿಂದ ಅನರ್ಹಗೊಳಿಸಿ: ಸಚಿವ ಎಚ್.ಕೆ. ಪಾಟೀಲ ಆಗ್ರಹ

ವಿಶೇಷ ನ್ಯಾಯಾಲಯ ಸ್ಥಾಪನೆಗೆ ಹೈಕೋರ್ಟ್‌ಗೆ ಪತ್ರ ಸಲ್ಲಿಕೆ; ಸಚಿವ ಎಚ್.ಕೆ.ಪಾಟೀಲ

ವಿದ್ಯಾರ್ಥಿನಿ ನೇಹಾ ಕೊಲೆ ಪ್ರಕರಣ
Last Updated 23 ಏಪ್ರಿಲ್ 2024, 6:46 IST
ವಿಶೇಷ ನ್ಯಾಯಾಲಯ ಸ್ಥಾಪನೆಗೆ ಹೈಕೋರ್ಟ್‌ಗೆ ಪತ್ರ ಸಲ್ಲಿಕೆ; ಸಚಿವ ಎಚ್.ಕೆ.ಪಾಟೀಲ
ADVERTISEMENT

Video | ಕುಮಾರಸ್ವಾಮಿ ಮಹಿಳೆಯರ ಪಾದ ಮುಟ್ಟಿ ಕ್ಷಮೆ ಕೇಳಬೇಕು: ಎಚ್‌.ಕೆ.ಪಾಟೀಲ

‘ಗ್ಯಾರಂಟಿಗಳಿಂದ ಹಳ್ಳಿಗಳ ಹೆಣ್ಣುಮಕ್ಕಳು ದಾರಿ ತಪ್ಪಿದ್ದಾರೆ’ಎಂಬ ಹೇಳಿಕೆ ನೀಡುವ ಮೂಲಕ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ದೊಡ್ಡ ಪ್ರಮಾದ ಮಾಡಿದ್ದಾರೆ’
Last Updated 15 ಏಪ್ರಿಲ್ 2024, 14:51 IST
Video | ಕುಮಾರಸ್ವಾಮಿ ಮಹಿಳೆಯರ ಪಾದ ಮುಟ್ಟಿ ಕ್ಷಮೆ ಕೇಳಬೇಕು: ಎಚ್‌.ಕೆ.ಪಾಟೀಲ

ಚಾಲುಕ್ಯರ ಕಾಲದ ಐಹೊಳೆಯ 8 ದೇವಸ್ಥಾನಗಳ ಸಂರಕ್ಷಣೆ ಹೊಣೆ ಧರ್ಮಸ್ಥಳ ಟ್ರಸ್ಟ್‌ಗೆ

ಎಚ್‌.ಕೆ.ಪಾಟೀಲ ಮಾಹಿತಿ
Last Updated 5 ಮಾರ್ಚ್ 2024, 7:34 IST
ಚಾಲುಕ್ಯರ ಕಾಲದ ಐಹೊಳೆಯ 8 ದೇವಸ್ಥಾನಗಳ ಸಂರಕ್ಷಣೆ ಹೊಣೆ ಧರ್ಮಸ್ಥಳ ಟ್ರಸ್ಟ್‌ಗೆ

ನಾವು ಇಟ್ಟಂಗಿ ಕೊಟ್ಟು ದುಡ್ಡು ಕೇಳಿಲ್ಲ: ಎಚ್.ಕೆ.ಪಾಟೀಲ

ಕೆರೂರ : ನಾವು ದೇವರ ಹುಂಡಿಗೆ ಕೈ ಹಾಕಿಲ್ಲ,ದೇವಸ್ಥಾನದ ಹುಂಡಿಗೆ ಬಂದ ಹಣ ಸರ್ಕಾರದ ಯಾವುದೇ ಖಾತೆಗೆ ಹೋಗುವುದಿಲ್ಲ,ಟ್ರಸ್ಟ್ ನ ಖಾತೆಗೆ ಹಣ ಹೋಗುತ್ತದೆ. ನಾವು ಇಟ್ಟಂಗಿ...
Last Updated 24 ಫೆಬ್ರುವರಿ 2024, 14:21 IST
ನಾವು ಇಟ್ಟಂಗಿ ಕೊಟ್ಟು ದುಡ್ಡು ಕೇಳಿಲ್ಲ: ಎಚ್.ಕೆ.ಪಾಟೀಲ
ADVERTISEMENT
ADVERTISEMENT
ADVERTISEMENT