ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Imran Khan 

ADVERTISEMENT

ಧ್ವಂಸ ಪ್ರಕರಣ: ಇಮ್ರಾನ್ ಖಾನ್ ಖುಲಾಸೆ

ಎರಡು ಧ್ವಂಸ ಪ್ರಕರಣಗಳಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿದ್ದ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಮತ್ತು ಪಾಕಿಸ್ತಾನ್‌ ತೆಹ್ರೀಕ್‌–ಎ–ಇನ್ಸಾಫ್‌ ಪಕ್ಷದ (ಪಿಟಿಐ) ಇತರ ನಾಯಕರನ್ನು ಇಲ್ಲಿನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯವು ಸೋಮವಾರ ಖುಲಾಸೆಗೊಳಿಸಿದೆ.
Last Updated 20 ಮೇ 2024, 13:40 IST
ಧ್ವಂಸ ಪ್ರಕರಣ: ಇಮ್ರಾನ್ ಖಾನ್ ಖುಲಾಸೆ

ಭ್ರಷ್ಟಾಚಾರ ಪ್ರಕರಣ: ಇಮ್ರಾನ್ ಖಾನ್ ಗೆ ಪಾಕ್ ಹೈಕೋರ್ಟ್ ಜಾಮೀನು

Imran Khan
Last Updated 15 ಮೇ 2024, 17:43 IST
ಭ್ರಷ್ಟಾಚಾರ ಪ್ರಕರಣ: ಇಮ್ರಾನ್ ಖಾನ್ ಗೆ ಪಾಕ್ ಹೈಕೋರ್ಟ್ ಜಾಮೀನು

ಪಾಕ್‌: ಇಮ್ರಾನ್‌ ಖಾನ್‌ ಇರುವ ಜೈಲಿಗೇ ಪತ್ನಿ ಬೀಬಿ ಸ್ಥಳಾಂತರಕ್ಕೆ ಕೋರ್ಟ್‌ ಆದೇಶ

ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಪತ್ನಿ ಬುಶ್ರಾ ಬೀಬಿ ಅವರನ್ನು, ಇಮ್ರಾನ್‌ ಖಾನ್‌ ಸದ್ಯಕ್ಕೆ ಇರುವ ಅಡಿಯಾಲಾ ಜೈಲಿಗೆ ಸ್ಥಳಾಂತರಿಸುವಂತೆ ಇಸ್ಲಾಮಾಬಾದ್ ಹೈಕೋರ್ಟ್‌ ಬುಧವಾರ ಆದೇಶಿಸಿದೆ.
Last Updated 8 ಮೇ 2024, 13:20 IST
ಪಾಕ್‌: ಇಮ್ರಾನ್‌ ಖಾನ್‌ ಇರುವ ಜೈಲಿಗೇ ಪತ್ನಿ ಬೀಬಿ ಸ್ಥಳಾಂತರಕ್ಕೆ ಕೋರ್ಟ್‌ ಆದೇಶ

ಇಮ್ರಾನ್‌ ಪತ್ನಿಗೆ ಶೌಚಾಲಯ ಸ್ವಚ್ಛಗೊಳಿಸುವ ದ್ರಾವಣ ಮಿಶ್ರಣದ ಆಹಾರ: ಆರೋಪ

ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಪತ್ನಿ ಬುಶ್ರಾ ಬೀಬಿ ಅವರಿಗೆ ಇಫ್ತಾರ್‌ ಊಟದಲ್ಲಿ ಕನಿಷ್ಠ 2ರಿಂದ 3 ಹನಿಯಷ್ಟು ಶೌಚಾಲಯ ಸ್ವಚ್ಛಗೊಳಿಸುವ ದ್ರಾವಣವನ್ನು ಮಿಶ್ರಣ ಮಾಡಿ ಕೊಡಲಾಗಿತ್ತು ಎಂದು ಬೀಬಿ ಅವರ ವಕ್ತಾರರು ಗುರುವಾರ ಆರೋಪಿಸಿದ್ದಾರೆ.
Last Updated 25 ಏಪ್ರಿಲ್ 2024, 14:23 IST
ಇಮ್ರಾನ್‌ ಪತ್ನಿಗೆ ಶೌಚಾಲಯ ಸ್ವಚ್ಛಗೊಳಿಸುವ ದ್ರಾವಣ ಮಿಶ್ರಣದ ಆಹಾರ: ಆರೋಪ

ಜೈಲಿನಲ್ಲಿ ಇಮ್ರಾನ್‌ ಖಾನ್‌ಗೆ ಐಷಾರಾಮಿ ವ್ಯವಸ್ಥೆ: ಮಾಸಿಕ ₹12 ಲಕ್ಷ ಖರ್ಚು

ರಾವಲ್ಪಿಂಡಿಯ ಅದಿಯಾಲ ಜೈಲಿನಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಭದ್ರತೆಗೆ ಮಾಸಿಕ ₹12 ಲಕ್ಷ ವೆಚ್ಚವಾಗುತ್ತಿದೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.
Last Updated 9 ಏಪ್ರಿಲ್ 2024, 9:13 IST
ಜೈಲಿನಲ್ಲಿ ಇಮ್ರಾನ್‌ ಖಾನ್‌ಗೆ ಐಷಾರಾಮಿ ವ್ಯವಸ್ಥೆ: ಮಾಸಿಕ ₹12 ಲಕ್ಷ ಖರ್ಚು

ಪಾಕಿಸ್ತಾನ | ತೋಷಖಾನ ಪ್ರಕರಣದಲ್ಲಿ ಇಮ್ರಾನ್ ದಂಪತಿಗೆ ವಿಧಿಸಿದ್ದ ಶಿಕ್ಷೆ ರದ್ದು

ತೋಷಖಾನ ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಅವರ ಪತ್ನಿ ಬುಷಾರಾ ಬೀಬಿಗೆ ವಿಧಿಸಲಾಗಿದ್ದ 14 ವರ್ಷ ಜೈಲು ಶಿಕ್ಷೆಯನ್ನು ಪಾಕಿಸ್ತಾನ ಹೈಕೋರ್ಟ್ ರದ್ದುಗೊಳಿಸಿದೆ.
Last Updated 1 ಏಪ್ರಿಲ್ 2024, 10:40 IST
ಪಾಕಿಸ್ತಾನ | ತೋಷಖಾನ ಪ್ರಕರಣದಲ್ಲಿ ಇಮ್ರಾನ್ ದಂಪತಿಗೆ ವಿಧಿಸಿದ್ದ ಶಿಕ್ಷೆ ರದ್ದು

ಪಾಕಿಸ್ತಾನ: ಎರಡು ಪ್ರಕರಣಗಳಲ್ಲಿ ಇಮ್ರಾನ್‌ ಖಾನ್‌ ಖುಲಾಸೆ

ಪಾಕಿಸ್ತಾನದಲ್ಲಿ ಸರ್ಕಾರದ ವಿರುದ್ಧ 2022ರ ಮಾರ್ಚ್‌ನಲ್ಲಿ ನಡೆದ ಮೆರವಣಿಗೆಯಲ್ಲಿ ನಡೆದಿದ್ದ ವಿಧ್ವಂಸಕ ಘಟನೆಗಳಿಗೆ ಸಂಬಂಧಿಸಿದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ ಅವರನ್ನು ಇಲ್ಲಿನ ನ್ಯಾಯಾಲಯವೊಂದು ಮಂಗಳವಾರ ಖುಲಾಸೆಗೊಳಿಸಿದೆ.
Last Updated 19 ಮಾರ್ಚ್ 2024, 13:40 IST
ಪಾಕಿಸ್ತಾನ: ಎರಡು ಪ್ರಕರಣಗಳಲ್ಲಿ ಇಮ್ರಾನ್‌ ಖಾನ್‌ ಖುಲಾಸೆ
ADVERTISEMENT

ಪಾಕಿಸ್ತಾನ | ಶೆಹಬಾಜ್ ಶರೀಫ್‌ ಪಾಕಿಸ್ತಾನದ ಪ್ರಧಾನಿಯಾಗಿ 2ನೇ ಬಾರಿ ಪ್ರಮಾಣ

ಇಸ್ಲಾಮಾಬಾದ್: ಆರ್ಥಿಕತೆ ಹಾಗೂ ಭದ್ರತೆಯ ವಿಷಯದಲ್ಲಿ ಅತ್ಯಂತ ಕಷ್ಟಕರ ಪರಿಸ್ಥಿತಿ ಎದುರಿಸುತ್ತಿರುವ ಪಾಕಿಸ್ತಾನದಲ್ಲಿ ಶೆಹಬಾಜ್ ಶರೀಫ್ ಅವರು 2022ರ ನಂತರ 2ನೇ ಬಾರಿ ಪ್ರಧಾನಿಯಾಗಿ ಸೋಮವಾರ ಪ್ರಮಾಣವಚನ ಸ್ವೀಕರಿಸಿದರು.
Last Updated 4 ಮಾರ್ಚ್ 2024, 12:08 IST
ಪಾಕಿಸ್ತಾನ | ಶೆಹಬಾಜ್ ಶರೀಫ್‌ ಪಾಕಿಸ್ತಾನದ ಪ್ರಧಾನಿಯಾಗಿ 2ನೇ ಬಾರಿ ಪ್ರಮಾಣ

ಪಾಕ್ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ಗೆ ಜಾಮೀನು ಧೃಡ

ಮೇ 9ರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ನಾಲ್ಕು ಪ್ರಕರಣಗಳಲ್ಲಿ ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ ಅವರಿಗೆ ಮಧ್ಯಂತರ ಜಾಮೀನು ನೀಡಿರುವುದನ್ನು ಪಾಕಿಸ್ತಾನದ ನ್ಯಾಯಾಲಯ ದೃಢಪಡಿಸಿದೆ ಎಂದು ಮಾಧ್ಯಮ ವರದಿಯೊಂದು ಶನಿವಾರ ತಿಳಿಸಿದೆ.
Last Updated 2 ಮಾರ್ಚ್ 2024, 13:16 IST
ಪಾಕ್ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ಗೆ ಜಾಮೀನು ಧೃಡ

ಪಾಕ್‌: ಪಿಟಿಐ ಅಧ್ಯಕ್ಷರಾಗಿ ಗೋಹರ್ ಖಾನ್ ಆಯ್ಕೆ

ಮಾಜಿ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್–ಇ–ಇನ್ಸಾಫ್‌ (ಪಿಟಿಐ) ಪಕ್ಷದ ಅಧ್ಯಕ್ಷರಾಗಿ ಗೋಹರ್ ಖಾನ್‌ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಪಕ್ಷವು ಗುರುವಾರ ಘೋಷಿಸಿದೆ.
Last Updated 1 ಮಾರ್ಚ್ 2024, 14:16 IST
ಪಾಕ್‌: ಪಿಟಿಐ ಅಧ್ಯಕ್ಷರಾಗಿ ಗೋಹರ್ ಖಾನ್ ಆಯ್ಕೆ
ADVERTISEMENT
ADVERTISEMENT
ADVERTISEMENT