ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

IND vs BAN

ADVERTISEMENT

ಬಾಂಗ್ಲಾದೇಶ ವಿರುದ್ಧ ಮಹಿಳಾ ಟಿ20 ಸರಣಿ: 5–0 ಕ್ಲೀನ್‌ಸ್ವೀಪ್ ಮಾಡಿದ ಭಾರತ

ಬ್ಯಾಟರ್‌ಗಳ ಸಾಂಘಿಕ ಪ್ರದರ್ಶನದ ನಂತರ ರಾಧಾ ಯಾದವ್ (24ಕ್ಕೆ3) ಅವರ ಉತ್ತಮ ಬೌಲಿಂಗ್ ನೆರವಿನಿಂದ ಭಾರತ ತಂಡ ಐದನೇ ಹಾಗೂ ಅಂತಿಮ ಮಹಿಳಾ ಟಿ20 ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು 21 ರನ್‌ಗಳಿಂದ ಸೋಲಿಸಿತು. ಭಾರತ ಸರಣಿಯನ್ನು 5–0 ಯಿಂದ ಕ್ಲೀನ್‌ ಸ್ವೀಪ್ ಮಾಡಿಕೊಂಡಿತು.
Last Updated 9 ಮೇ 2024, 15:11 IST
ಬಾಂಗ್ಲಾದೇಶ ವಿರುದ್ಧ ಮಹಿಳಾ ಟಿ20 ಸರಣಿ: 5–0 ಕ್ಲೀನ್‌ಸ್ವೀಪ್ ಮಾಡಿದ ಭಾರತ

ಮಹಿಳಾ ಕ್ರಿಕೆಟ್‌: ಬಾಂಗ್ಲಾದೇಶ ವಿರುದ್ಧದ ಸರಣಿ ಕೈವಶದತ್ತ ಭಾರತ ಚಿತ್ತ

ಮೊದಲೆರಡು ಪಂದ್ಯದಲ್ಲಿ ಪಾರಮ್ಯ ಮೆರೆದಿರುವ ಭಾರತದ ವನಿತೆಯರು ಗುರುವಾರ ಇಲ್ಲಿ ನಡೆಯುವ ಮೂರನೇ ಟಿ20 ಪಂದ್ಯದಲ್ಲೂ ಬಾಂಗ್ಲಾದೇಶದ ವಿರುದ್ಧ ಗೆದ್ದು ಸರಣಿ ಕೈವಶದತ್ತ ಚಿತ್ತಹರಿಸಿದ್ದಾರೆ.
Last Updated 2 ಮೇ 2024, 0:30 IST
ಮಹಿಳಾ ಕ್ರಿಕೆಟ್‌: ಬಾಂಗ್ಲಾದೇಶ ವಿರುದ್ಧದ ಸರಣಿ ಕೈವಶದತ್ತ ಭಾರತ ಚಿತ್ತ

Under 19 World Cup | ಬಾಂಗ್ಲಾದೇಶಕ್ಕೆ 84 ರನ್ ಸೋಲು; ಶುಭಾರಂಭ ಮಾಡಿದ ಭಾರತ

ಬಾಂಗ್ಲಾದೇಶ ತಂಡವನ್ನು 84 ರನ್‌ ಅಂತರದಿಂದ ಮಣಿಸಿದ ಭಾರತ ತಂಡ, 19 ವರ್ಷದೊಳಗಿನವರ ಏಕದಿನ ಕ್ರಿಕೆಟ್‌ ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿತು.
Last Updated 20 ಜನವರಿ 2024, 16:04 IST
Under 19 World Cup | ಬಾಂಗ್ಲಾದೇಶಕ್ಕೆ 84 ರನ್ ಸೋಲು; ಶುಭಾರಂಭ ಮಾಡಿದ ಭಾರತ

Under 19 World Cup: ಭಾರತದ 252 ರನ್ ಗುರಿ ಎದುರು ಬಾಂಗ್ಲಾ ಪಡೆಗೆ ಆರಂಭಿಕ ಆಘಾತ

ಬಾಂಗ್ಲಾದೇಶ ತಂಡದ ವಿರುದ್ಧ ನಡೆಯುತ್ತಿರುವ 19 ವರ್ಷದೊಳಗಿನವರ ಏಕದಿನ ಕ್ರಿಕೆಟ್‌ ವಿಶ್ವಕಪ್ ಪಂದ್ಯದಲ್ಲಿ ಭಾರತ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿದೆ.
Last Updated 20 ಜನವರಿ 2024, 13:19 IST
Under 19 World Cup: ಭಾರತದ 252 ರನ್ ಗುರಿ ಎದುರು ಬಾಂಗ್ಲಾ ಪಡೆಗೆ ಆರಂಭಿಕ ಆಘಾತ

Top 10 News: ಈ ದಿನದ ಪ್ರಮುಖ 10 ಸುದ್ದಿಗಳು

ಈ ದಿನದ ಪ್ರಮುಖ 10 ಸುದ್ದಿಗಳು
Last Updated 19 ಅಕ್ಟೋಬರ್ 2023, 11:33 IST
Top 10 News: ಈ ದಿನದ ಪ್ರಮುಖ 10 ಸುದ್ದಿಗಳು

IND vs BAN | ಶಕೀಬ್‌ ಅಲಭ್ಯ; ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಬಾಂಗ್ಲಾದೇಶ

ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ನಾಲ್ಕರ ಘಟ್ಟದ ಕನಸು ಉಳಿಯಬೇಕಾದರೆ ಗೆಲ್ಲಲೇಬೇಕಿರುವ ಬಾಂಗ್ಲಾದೇಶ ತಂಡ ಭಾರತದ ವಿರುದ್ಧ ಟಾಸ್‌ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದೆ.
Last Updated 19 ಅಕ್ಟೋಬರ್ 2023, 8:30 IST
IND vs BAN | ಶಕೀಬ್‌ ಅಲಭ್ಯ; ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಬಾಂಗ್ಲಾದೇಶ

ಭಾರತವನ್ನು ಸೋಲಿಸಿದರೆ ಬಾಂಗ್ಲಾ ಆಟಗಾರರೊಂದಿಗೆ 'ಡೇಟ್' ಮಾಡುವೆ: ಪಾಕಿಸ್ತಾನ ನಟಿ

ICC World Cup 2023: ಈ ಬಾರಿಯ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಭಾರತದ ಎದುರು ಗೆದ್ದರೆ ಬಾಂಗ್ಲಾದೇಶ ತಂಡದ ಆಟಗಾರರೊಂದಿಗೆ ಡೇಟ್‌ ಮಾಡುವುದಾಗಿ ಪಾಕಿಸ್ತಾನ ನಟಿ ಸೆಹರ್‌ ಶಿನ್ವಾರಿ ಹೇಳಿಕೊಂಡಿದ್ದಾರೆ.
Last Updated 19 ಅಕ್ಟೋಬರ್ 2023, 7:44 IST
ಭಾರತವನ್ನು ಸೋಲಿಸಿದರೆ ಬಾಂಗ್ಲಾ ಆಟಗಾರರೊಂದಿಗೆ 'ಡೇಟ್' ಮಾಡುವೆ: ಪಾಕಿಸ್ತಾನ ನಟಿ
ADVERTISEMENT

IND vs BAN | ಕೊಹ್ಲಿಯನ್ನು ಕೆಣಕದಿರಿ: ಬಾಂಗ್ಲಾದೇಶ ಆಟಗಾರರಿಗೆ ರಹೀಂ ಎಚ್ಚರಿಕೆ

ICC Cricket World Cup 2023: ಬಾಂಗ್ಲಾದೇಶ ಕ್ರಿಕೆಟ್‌ ತಂಡದ ಅನುಭವಿ ಆಟಗಾರ ಮುಷ್ಫಿಕುರ್‌ ರಹೀಂ ಅವರು, ಭಾರತ ವಿರುದ್ಧದ ಏಕದಿನ ವಿಶ್ವಕಪ್ ಪಂದ್ಯಕ್ಕೂ ಮುನ್ನ ತಮ್ಮ ತಂಡದ ಆಟಗಾರರಿಗೆ ವಿರಾಟ್‌ ಕೊಹ್ಲಿಯನ್ನು ಕೆಣಕದಂತೆ ಎಚ್ಚರಿಸಿದ್ದಾರೆ.
Last Updated 19 ಅಕ್ಟೋಬರ್ 2023, 3:23 IST
IND vs BAN | ಕೊಹ್ಲಿಯನ್ನು ಕೆಣಕದಿರಿ: ಬಾಂಗ್ಲಾದೇಶ ಆಟಗಾರರಿಗೆ ರಹೀಂ ಎಚ್ಚರಿಕೆ

Asian Games Cricket | ಬಾಂಗ್ಲಾ ಮಣಿಸಿ ಫೈನಲ್ ತಲುಪಿದ ಭಾರತ

Asian Games 2023 medal tally: ಭಾರತ ಕ್ರಿಕೆಟ್‌ ತಂಡವು ಏಷ್ಯನ್ ಕ್ರೀಡಾಕೂಟದ ಟಿ20 ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶ ವಿರುದ್ಧ 9 ವಿಕೆಟ್‌ ಅಂತರದ ಗೆಲುವು ಸಾಧಿಸಿ, ಫೈನಲ್‌ಗೆ ಲಗ್ಗೆ ಇಟ್ಟಿದೆ.
Last Updated 6 ಅಕ್ಟೋಬರ್ 2023, 3:47 IST
Asian Games Cricket | ಬಾಂಗ್ಲಾ ಮಣಿಸಿ ಫೈನಲ್ ತಲುಪಿದ ಭಾರತ

Asian Games: ಹರ್ಮನ್, ಮನದೀಪ್ ಆಟಕ್ಕೆ ಬೆಚ್ಚಿದ ಬಾಂಗ್ಲಾ, ಸೆಮಿಫೈನಲ್‌ಗೆ ಭಾರತ

ಚೀನಾದ ಹಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್‌ ಗೇಮ್ಸ್‌ನ ಹಾಕಿ ಟೂರ್ನಿಯಲ್ಲಿ ಭಾರತ ಗೆಲುವಿನ ಓಟ ಮುಂದುವರಿಸಿದೆ.
Last Updated 2 ಅಕ್ಟೋಬರ್ 2023, 10:13 IST
Asian Games: ಹರ್ಮನ್, ಮನದೀಪ್ ಆಟಕ್ಕೆ ಬೆಚ್ಚಿದ ಬಾಂಗ್ಲಾ, ಸೆಮಿಫೈನಲ್‌ಗೆ ಭಾರತ
ADVERTISEMENT
ADVERTISEMENT
ADVERTISEMENT