ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Jammu Kashmir

ADVERTISEMENT

ಕ್ಷೇತ್ರ ಮಹಾತ್ಮೆ | ಬಾರಾಮುಲ್ಲಾ (ಜಮ್ಮು ಮತ್ತು ಕಾಶ್ಮೀರ)

ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ತುರುಸಿನ ಹಣಾಹಣಿ ಏರ್ಪಟ್ಟಿದೆ. ಮಾಜಿ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಅವರು ನ್ಯಾಷನಲ್‌ ಕಾನ್ಫರೆನ್ಸ್‌ ಪಕ್ಷದಿಂದ ಕಣಕ್ಕಿಳಿದಿದ್ದಾರೆ.
Last Updated 14 ಮೇ 2024, 3:09 IST
ಕ್ಷೇತ್ರ ಮಹಾತ್ಮೆ | ಬಾರಾಮುಲ್ಲಾ (ಜಮ್ಮು ಮತ್ತು ಕಾಶ್ಮೀರ)

LSPolls: ಅನಂತ್‌ನಾಗ್- ರಜೌರಿ ಕ್ಷೇತ್ರದ ಮತದಾನ ಮೇ 25ಕ್ಕೆ ಮುಂದೂಡಿಕೆ

ಮೇ 7ರಂದು ನಡೆಯಬೇಕಿದ್ದ ಅನಂತ್‌ನಾಗ್- ರಜೌರಿ ಲೋಕಸಭಾ ಕ್ಷೇತ್ರದ ಮತದಾನವನ್ನು ಮೇ 25ಕ್ಕೆ ಮುಂದೂಡಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
Last Updated 30 ಏಪ್ರಿಲ್ 2024, 15:47 IST
LSPolls: ಅನಂತ್‌ನಾಗ್- ರಜೌರಿ ಕ್ಷೇತ್ರದ ಮತದಾನ ಮೇ 25ಕ್ಕೆ ಮುಂದೂಡಿಕೆ

ಮೋದಿ ಆಡಳಿತದಲ್ಲಿ ಜನರು ನಿಜವಾದ ಪ್ರಜಾಪ್ರಭುತ್ವ ಕಂಡಿದ್ದಾರೆ: ಜಿತೇಂದ್ರ ಸಿಂಗ್

ಪ್ರಧಾನಿ ಮೋದಿ ಅವರ ನಾಯಕತ್ವದ ಸರ್ಕಾರದಲ್ಲಿ ದೇಶದ ಜನ ಅದರಲ್ಲೂ ಜಮ್ಮು ಕಾಶ್ಮೀರದ ಜನ ನಿಜವಾದ ಪ್ರಜಾಪ್ರಭುತ್ವದ ರುಚಿ ಕಂಡಿದ್ದಾರೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ಹೇಳಿದ್ದಾರೆ.
Last Updated 26 ಏಪ್ರಿಲ್ 2024, 10:49 IST
ಮೋದಿ ಆಡಳಿತದಲ್ಲಿ ಜನರು ನಿಜವಾದ ಪ್ರಜಾಪ್ರಭುತ್ವ ಕಂಡಿದ್ದಾರೆ: ಜಿತೇಂದ್ರ ಸಿಂಗ್

ಶ್ರೀನಗರ: 16 ತಿಂಗಳಲ್ಲಿ ಯಾವುದೇ ಉಗ್ರರ ಹತ್ಯೆಯಾಗಿಲ್ಲ

ಜಮ್ಮು–ಕಾಶ್ಮೀರದ ಶ್ರೀನಗರದಲ್ಲಿ 2019ರ ನಂತರ ಏರುಗತಿಯಲ್ಲಿದ್ದ ಭಯೋತ್ಪಾದಕ ಚಟುವಟಿಕೆಗಳ ಸಂಖ್ಯೆ ಸದ್ಯ ತೀವ್ರ ಕಡಿಮೆಯಾಗಿದ್ದು, ಜಿಲ್ಲೆಯಲ್ಲಿ ಕಳೆದ 16 ತಿಂಗಳಲ್ಲಿ ಯಾವುದೇ ಉಗ್ರರ ಹತ್ಯೆಯಾಗಿಲ್ಲ.
Last Updated 21 ಏಪ್ರಿಲ್ 2024, 15:48 IST
ಶ್ರೀನಗರ: 16 ತಿಂಗಳಲ್ಲಿ ಯಾವುದೇ ಉಗ್ರರ ಹತ್ಯೆಯಾಗಿಲ್ಲ

ಮಸೀದಿ ನಿರ್ಮಾಣಕ್ಕೆ ಹರಾಜು: ಒಂದು ಮೊಟ್ಟೆಯಿಂದ ಬಂತು ₹2 ಲಕ್ಷ!

ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಪಟ್ಟಣದಲ್ಲಿ ಮಸೀದಿ ನಿರ್ಮಾಣಕ್ಕೆ ಹಣ ಸಂಗ್ರಹಿಸಲು ಆಡಳಿತ ಸಮಿತಿಯು ಹಮ್ಮಿಕೊಂಡಿದ್ದ ಹರಾಜಿನಲ್ಲಿ ಮೊಟ್ಟೆಯೊಂದು ₹2.26 ಲಕ್ಷ ಮೊತ್ತ ಸಂಗ್ರಹಿಸಿದೆ.
Last Updated 16 ಏಪ್ರಿಲ್ 2024, 4:39 IST
ಮಸೀದಿ ನಿರ್ಮಾಣಕ್ಕೆ ಹರಾಜು: ಒಂದು ಮೊಟ್ಟೆಯಿಂದ ಬಂತು ₹2 ಲಕ್ಷ!

ಶ್ರೀನಗರ: ಉಗ್ರನ ಹತ್ಯೆ

‘ಜಮ್ಮು ಮತ್ತು ಕಾಶ್ಮೀರ‌ದ ಪುಲ್ವಾಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಗುರುವಾರ ನಡೆಸಿದ ಎನ್‌ಕೌಂಟರ್‌ನಲ್ಲಿ ಉಗ್ರನೊಬ್ಬ ಹತ್ಯೆಯಾಗಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 11 ಏಪ್ರಿಲ್ 2024, 15:46 IST
ಶ್ರೀನಗರ: ಉಗ್ರನ ಹತ್ಯೆ

ಲೋಕಸಭೆ ಚುನಾವಣೆಯ ನಂತರವೇ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ: ಕಾರಣವೇನು?

ಲೋಕಸಭಾ ಚುನಾವಣೆಯ ನಂತರ ಜಮ್ಮು–ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಭದ್ರತಾ ದೃಷ್ಟಿಯಿಂದ ಏಕಕಾಲದಲ್ಲಿ ಚುನಾವಣೆ ನಡೆಸುತ್ತಿಲ್ಲ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ತಿಳಿಸಿದರು.
Last Updated 16 ಮಾರ್ಚ್ 2024, 13:16 IST
ಲೋಕಸಭೆ ಚುನಾವಣೆಯ ನಂತರವೇ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ: ಕಾರಣವೇನು?
ADVERTISEMENT

ಜಮ್ಮು | ಮಳೆಗೆ ಕುಸಿದ ಮನೆ: ತಾಯಿ, ಮೂರು ಮಕ್ಕಳು ಸಾವು

ಕಳೆದೆರಡು ದಿನದಿಂದ ಜಮ್ಮು–ಕಾಶ್ಮೀರದಲ್ಲಿ ಭಾರಿ ಮಳೆಯಾಗುತ್ತಿದ್ದು, ರಿಯಾಸಿ ಜಿಲ್ಲೆಯಲ್ಲಿ ಗುಡಿಸಲೊಂದು ಕುಸಿದು ಬಿದ್ದ ಪರಿಣಾಮ ಮಹಿಳೆ ಮತ್ತು ಆಕೆಯ ಮೂವರು ಹೆಣ್ಣು ಮಕ್ಕಳು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 3 ಮಾರ್ಚ್ 2024, 6:20 IST
ಜಮ್ಮು | ಮಳೆಗೆ ಕುಸಿದ ಮನೆ: ತಾಯಿ, ಮೂರು ಮಕ್ಕಳು ಸಾವು

Lok Sabha Election 2024 | ಕಾಶ್ಮೀರದಲ್ಲಿ 5 ಸ್ಥಾನ ಗೆಲ್ಲುವ ಗುರಿ: ಬಿಜೆಪಿ

ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ಸಿದ್ಧತೆ ನಡೆಸುತ್ತಿದೆ. ಜಮ್ಮು ಮತ್ತು ಕಾಶ್ಮೀರದ ಐದು ಸ್ಥಾನಗಳಲ್ಲಿಯೂ ಗೆಲುವು ಸಾಧಿಸಲು ಕಾರ್ಯತಂತ್ರ ರೂಪಿಸಿ, ಪ್ರಚಾರ ಕಾರ್ಯ ಆರಂಭಿಸಲಾಗಿದೆ ಎಂದು ಪಕ್ಷದ ಹಿರಿಯ ನಾಯಕ ಅಶೋಕ್ ಕೌಲ್ ಶನಿವಾರ ಹೇಳಿದ್ದಾರೆ.
Last Updated 27 ಜನವರಿ 2024, 11:12 IST
Lok Sabha Election 2024 | ಕಾಶ್ಮೀರದಲ್ಲಿ 5 ಸ್ಥಾನ ಗೆಲ್ಲುವ ಗುರಿ: ಬಿಜೆಪಿ

ಜಮ್ಮು ಮತ್ತು ಕಾಶ್ಮೀರ: ಲಷ್ಕರ್‌–ಎ–ತಯಬಾ ಸಂಘಟನೆಯ ಉಗ್ರನ ಎನ್‌ಕೌಂಟರ್‌

ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಭದ್ರತಾ ಪಡೆ ಅಧಿಕಾರಿಗಳು ಲಷ್ಕರ್‌–ಎ–ತಯಬಾ ಸಂಘಟನೆಗೆ ಸೇರಿದ ಉಗ್ರನೊಬ್ಬನನ್ನು ಎನ್‌ಕೌಂಟರ್‌ ಮಾಡಿದ್ದಾರೆ.
Last Updated 5 ಜನವರಿ 2024, 10:50 IST
ಜಮ್ಮು ಮತ್ತು ಕಾಶ್ಮೀರ: ಲಷ್ಕರ್‌–ಎ–ತಯಬಾ ಸಂಘಟನೆಯ ಉಗ್ರನ ಎನ್‌ಕೌಂಟರ್‌
ADVERTISEMENT
ADVERTISEMENT
ADVERTISEMENT