ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Jantar Mantar

ADVERTISEMENT

ದೆಹಲಿ: ಪ್ರತಿಭಟನೆ ವೇಳೆ ಮರ, ಟವರ್‌ ಏರಿದ ತಮಿಳುನಾಡಿನ ರೈತರು

ವಿವಿಧ ಬೇಡಿಕೆಗೆ ಒತ್ತಾಯಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ತಮಿಳುನಾಡಿನ ರೈತರಲ್ಲಿ ಕೆಲವರು ಮರ ಮತ್ತು ಟವರ್ ಏರಿದ್ದು, ಅವರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 24 ಏಪ್ರಿಲ್ 2024, 9:38 IST
ದೆಹಲಿ: ಪ್ರತಿಭಟನೆ ವೇಳೆ ಮರ, ಟವರ್‌ ಏರಿದ ತಮಿಳುನಾಡಿನ ರೈತರು

ನಮ್ಮೊಂದಿಗೆ ಭಾರತ-ಪಾಕಿಸ್ತಾನ ಪರಿಸ್ಥಿತಿ ನಿರ್ಮಾಣ ಮಾಡಿದ ಕೇಂದ್ರ: ಕೇಜ್ರಿವಾಲ್

ವಿಪಕ್ಷಗಳ ಸರ್ಕಾರಗಳನ್ನು ಅಸ್ಥಿರಗೊಳಿಸಲು ಕೇಂದ್ರ ಎಲ್ಲ ತಂತ್ರಗಳನ್ನು ಹೆಣೆಯುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಗುರುವಾರ ಆರೋಪಿಸಿದ್ದಾರೆ.
Last Updated 8 ಫೆಬ್ರುವರಿ 2024, 10:01 IST
ನಮ್ಮೊಂದಿಗೆ ಭಾರತ-ಪಾಕಿಸ್ತಾನ ಪರಿಸ್ಥಿತಿ ನಿರ್ಮಾಣ ಮಾಡಿದ ಕೇಂದ್ರ: ಕೇಜ್ರಿವಾಲ್

ಕೇಂದ್ರದಿಂದ ತೆರಿಗೆ ಅನ್ಯಾಯ ಆರೋಪ: ದೆಹಲಿಯಲ್ಲಿ ಕೇರಳ ಸರ್ಕಾರದ ಪ್ರತಿಭಟನೆ

ಕೇಂದ್ರ ಸರ್ಕಾರದಿಂದ ಆಗುತ್ತಿರುವ ತೆರಿಗೆ ಅನ್ಯಾಯದ ವಿರುದ್ಧ ಕೇರಳದ ಆಡಳಿತರೂಢ ಎಲ್‌ಡಿಎಫ್‌ ಸರ್ಕಾರ ಇಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿತು.
Last Updated 8 ಫೆಬ್ರುವರಿ 2024, 6:17 IST
ಕೇಂದ್ರದಿಂದ ತೆರಿಗೆ ಅನ್ಯಾಯ ಆರೋಪ: ದೆಹಲಿಯಲ್ಲಿ ಕೇರಳ ಸರ್ಕಾರದ ಪ್ರತಿಭಟನೆ

ದೆಹಲಿ ಚಲೋ ರಾಜಕೀಯ ಚಳವಳಿ ಅಲ್ಲ: ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ

ಕೇಂದ್ರ ಸರ್ಕಾರ ರಾಜ್ಯಕ್ಕೆ ತೆರಿಗೆ ಹಂಚಿಕೆಯಲ್ಲಿ ಮಾಡಿರುವ ಅನ್ಯಾಯದ ವಿರುದ್ಧ ಇಂದು ನವದೆಹಲಿಯ ಜಂತರ್ ಮಂತರ್ ನಲ್ಲಿ ಹಮ್ಮಿಕೊಂಡಿರುವ ಹೋರಾಟ ಕರ್ನಾಟಕದ, ಕನ್ನಡಿಗರ ಹಿತ ಕಾಪಾಡುವ ಚಳವಳಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
Last Updated 7 ಫೆಬ್ರುವರಿ 2024, 6:53 IST
ದೆಹಲಿ ಚಲೋ ರಾಜಕೀಯ ಚಳವಳಿ ಅಲ್ಲ: ಬಿಜೆಪಿ ವಿರುದ್ಧ  ಸಿಎಂ ಸಿದ್ದರಾಮಯ್ಯ

ಬಿಜೆಪಿಗರಿಗೆ ಜನರ ಭಾವನೆ ಜೊತೆ ಆಟ, ನಮಗೆ ಜನರ ಬದುಕಿನ ಕಡೆಗೆ ಗಮನ: ಡಿಕೆಶಿ

ದೆಹಲಿಯಲ್ಲಿ ಗುಡುಗಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌
Last Updated 7 ಫೆಬ್ರುವರಿ 2024, 6:36 IST
ಬಿಜೆಪಿಗರಿಗೆ ಜನರ ಭಾವನೆ ಜೊತೆ ಆಟ, ನಮಗೆ ಜನರ ಬದುಕಿನ ಕಡೆಗೆ ಗಮನ: ಡಿಕೆಶಿ

‘ನನ್ನ ತೆರಿಗೆ ನನ್ನ ಹಕ್ಕು’: ದೆಹಲಿಯಲ್ಲಿ ಕೇಂದ್ರದ ವಿರುದ್ಧ ಪ್ರತಿಭಟನೆ ಆರಂಭ

ಸಿಎಂ, ಡಿಸಿಎಂ ಸೇರಿದಂತೆ ಹಲವು ಸಚಿವರು, ಶಾಸಕರು ಭಾಗಿ
Last Updated 7 ಫೆಬ್ರುವರಿ 2024, 6:15 IST
‘ನನ್ನ ತೆರಿಗೆ ನನ್ನ ಹಕ್ಕು’: ದೆಹಲಿಯಲ್ಲಿ ಕೇಂದ್ರದ ವಿರುದ್ಧ ಪ್ರತಿಭಟನೆ ಆರಂಭ

ಅನುದಾನ ಹಂಚಿಕೆ: ಜಟಾಪಟಿ ತಾರಕಕ್ಕೆ– ಕೇಂದ್ರ ಸರ್ಕಾರದ ಕಲ್ಯಾಣ ಹಣ ಬಳಕೆ ಅಲ್ಪ!

ಅನುದಾನ ಹಂಚಿಕೆ: ಕೇಂದ್ರ–ರಾಜ್ಯದ ಜಟಾಪಟಿ ತಾರಕಕ್ಕೆ
Last Updated 7 ಫೆಬ್ರುವರಿ 2024, 2:21 IST
ಅನುದಾನ ಹಂಚಿಕೆ: ಜಟಾಪಟಿ ತಾರಕಕ್ಕೆ– ಕೇಂದ್ರ ಸರ್ಕಾರದ ಕಲ್ಯಾಣ ಹಣ ಬಳಕೆ ಅಲ್ಪ!
ADVERTISEMENT

ಕುಸ್ತಿ‍ಪಟುಗಳಿಗೆ ಜಂತರ್‌ಮಂತರ್‌ನಲ್ಲಿ ಪ್ರತಿಭಟನೆಗೆ ಅವಕಾಶ ಇಲ್ಲ: ದೆಹಲಿ ಪೊಲೀಸ್

ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿದ್ದ ಸ್ಥಳವನ್ನು ಖಾಲಿ ಮಾಡಿದ ಮರುದಿನವೇ ದೆಹಲಿ ಪೊಲೀಸರಿಂದ ಈ ಹೇಳಿಕೆ ಹೊರಬಿದ್ದಿದೆ.
Last Updated 29 ಮೇ 2023, 11:08 IST
ಕುಸ್ತಿ‍ಪಟುಗಳಿಗೆ ಜಂತರ್‌ಮಂತರ್‌ನಲ್ಲಿ ಪ್ರತಿಭಟನೆಗೆ ಅವಕಾಶ ಇಲ್ಲ: ದೆಹಲಿ ಪೊಲೀಸ್

ವಿಶ್ಲೇಷಣೆ | ಕ್ರೀಡೆಗಂಟಿದ ಪೀಡೆಗೆ ಇಲ್ಲವೇ ಮುಕ್ತಿ?

ಲೈಂಗಿಕ ದೌರ್ಜನ್ಯದ ಆರೋಪಿಯ ವಿರುದ್ಧ ತೊಡೆ ತಟ್ಟಿದ ವಿಶ್ವಮಾನ್ಯ ಪೈಲ್ವಾನರು
Last Updated 21 ಮೇ 2023, 23:26 IST
ವಿಶ್ಲೇಷಣೆ | ಕ್ರೀಡೆಗಂಟಿದ ಪೀಡೆಗೆ ಇಲ್ಲವೇ ಮುಕ್ತಿ?

ರಾಜಕೀಯ ಬೇಡ; ಬೃಂದಾ ಕಾರಟ್‌‌ರನ್ನು ವೇದಿಕೆಯಿಂದ ಕೆಳಗಿಳಿಸಿದ ಕುಸ್ತಿಪಟುಗಳು

ಕ್ರೀಡೆಯನ್ನು ರಾಜಕೀಯಗೊಳಿಸಬಾರದು ಎಂಬ ಉದ್ದೇಶದೊಂದಿಗೆ ಜಂತರ್ ಮಂತರ್‌ನಲ್ಲಿ ಪ್ರತಿಭಟನಾ ವೇದಿಕೆಗೆ ಆಗಮಿಸಿದ್ದ ಸಿಪಿಐ(ಎಂ) ನಾಯಕಿ ಬೃಂದಾ ಕಾರಟ್‌ ಅವರನ್ನು ಕುಸ್ತಿಪಟುಗಳು ವೇದಿಕೆಯಿಂದ ಕೆಳಗಿಳಿಸಿರುವ ಘಟನೆ ಗುರುವಾರ ನಡೆದಿದೆ.
Last Updated 19 ಜನವರಿ 2023, 12:49 IST
ರಾಜಕೀಯ ಬೇಡ; ಬೃಂದಾ ಕಾರಟ್‌‌ರನ್ನು ವೇದಿಕೆಯಿಂದ ಕೆಳಗಿಳಿಸಿದ ಕುಸ್ತಿಪಟುಗಳು
ADVERTISEMENT
ADVERTISEMENT
ADVERTISEMENT