ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Kannada book

ADVERTISEMENT

ಮೊದಲ ಓದು: ನೆಲಮೂಲ ಅರಿಯುವ ಒಳಗಣ್ಣಿನ ಶೋಧ

ಸಮಾಜಮುಖಿಯಾಗಿ, ಜೀವಕಾರುಣ್ಯದಿಂದ ಬಾಳಿದ ಮತ್ತು ಬಾಳುತ್ತಿರುವವರ ಕುರಿತಾಗಿ ‘ಕಾಲಕ್ಕೆ ಕನ್ನಡಿ ಹಿಡಿಯುವಂತೆ’ ಲೇಖಕ ಮಲ್ಲಿಕಾರ್ಜುನ ಕಡಕೋಳ ಅವರು ಬರೆದ ಲೇಖನಗಳ ಗುಚ್ಛವೇ ‘ಪರಿಮಳದ ಹಾದಿಯ ಪಯಣಿಗರು’ ಕೃತಿಯಾಗಿ ಹೊರಬಂದಿದೆ.
Last Updated 27 ಏಪ್ರಿಲ್ 2024, 23:31 IST
ಮೊದಲ ಓದು: ನೆಲಮೂಲ ಅರಿಯುವ ಒಳಗಣ್ಣಿನ ಶೋಧ

ಸಾದರ ಸ್ವೀಕಾರ: ಹೊಸ ಪುಸ್ತಕಗಳ ಮಾಹಿತಿ ಇಲ್ಲಿದೆ

ಸಾದರ ಸ್ವೀಕಾರ: ಹೊಸ ಪುಸ್ತಕಗಳ ಮಾಹಿತಿ ಇಲ್ಲಿದೆ
Last Updated 6 ಏಪ್ರಿಲ್ 2024, 9:38 IST
ಸಾದರ ಸ್ವೀಕಾರ: ಹೊಸ ಪುಸ್ತಕಗಳ ಮಾಹಿತಿ ಇಲ್ಲಿದೆ

ಮೊದಲ ಓದು: ಅಘನಾಶಿನಿ ತಟದ ಕಥೆಗಳು

21 ಕಥೆಗಳ ಈ ಸಂಕಲನವು ’ಭರತದ ಮಧ್ಯಾಹ್ನ’ ಎನ್ನುವ ವಿಶೇಷ ಶೀರ್ಷಿಕೆಯಿಂದಲೇ ಗಮನ ಸೆಳೆಯುತ್ತದೆ. ಸರಳ ಭಾಷೆ ಹಾಗೂ ಸಹಜ ಎನಿಸುವ ನಿರೂಪಣೆ ಕತೆಗಾರನ ಭಾವವನ್ನು ಓದುಗರ ಮನಸಿಗೆ ಸುಲಭವಾಗಿ ದಾಟಿಸುತ್ತದೆ.
Last Updated 24 ಮಾರ್ಚ್ 2024, 0:18 IST
ಮೊದಲ ಓದು: ಅಘನಾಶಿನಿ ತಟದ ಕಥೆಗಳು

ಮೊದಲ ಓದು: ಭ್ರಷ್ಟಾಚಾರದ ಹಲವು ಮುಖಗಳು

ಬೆಂಗಳೂರಿನ ರಾಜರಾಜೇಶ್ವರಿ ನಗರದ ಸಚ್ಚಿದಾನಂದ ನಗರದಲ್ಲಿ ಖಾತೆಗಾಗಿ ನಡೆದ ‘ಸಚ್ಚಿದಾನಂದ ನಗರ ನ್ಯಾಯಪರ ಆಂದೋಲನ’ದ ಹೋರಾಟದ ಮೂಲಕ ಹುಟ್ಟು ಪಡೆದಿದ್ದೇ ‘ಬೆಂಗಳೂರಿನ ಭೂಮಾಫಿಯಾ, ಭ್ರಷ್ಟಾಚಾರದ ಚಕ್ರವ್ಯೂಹ– ಗಾಂಧಿಗಿರಿ, ತಂತ್ರಜ್ಞಾನ, ನ್ಯಾಯಕ್ಕಾಗಿ ಅಸ್ತ್ರ’ ಎಂಬ ಪುಸ್ತಕ.
Last Updated 24 ಮಾರ್ಚ್ 2024, 0:03 IST
ಮೊದಲ ಓದು: ಭ್ರಷ್ಟಾಚಾರದ ಹಲವು ಮುಖಗಳು

ಪುಸ್ತಕ ವಿಮರ್ಶೆ | ನೇಪಾಳೀ ಕತೆಗಳ ಗುಚ್ಛ ಕನ್ನಡದಲ್ಲಿ

ಅನುವಾದ ಕಮ್ಮಟವೊಂದರಲ್ಲಿ ಪ್ರತಿಭಾವಂತರ ಆಯ್ದ ನೇಪಾಳೀ ಕತೆಗಳನ್ನು ಹಿಂದಿಗೆ ಅನುವಾದಿಸಲಾಗಿತ್ತು. ದುರ್ಗಾ ಪ್ರಸಾದ್ ಶ್ರೇಷ್ಠ ಅವರು ಅವುಗಳನ್ನು ಆಧರಿಸಿದ ಕೃತಿ ಸಂಪಾದಿಸಿದ್ದರು. ಆ ಕತೆಗಳ ಗುಚ್ಛವನ್ನು ಆರ್. ಲಕ್ಷ್ಮೀನಾರಾಯಣ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
Last Updated 30 ಡಿಸೆಂಬರ್ 2023, 23:30 IST
ಪುಸ್ತಕ ವಿಮರ್ಶೆ | ನೇಪಾಳೀ ಕತೆಗಳ ಗುಚ್ಛ ಕನ್ನಡದಲ್ಲಿ

ಪುಸ್ತಕ ವಿಮರ್ಶೆ | ಮಹಾಚಲನೆ: ಬಂಜಾರ ಸಮುದಾಯದ ವರ್ಣಮಯ ಚಿತ್ರಣ

ವರ್ಣಮಯ ಚಿತ್ರಗಳೊಂದಿಗೆ ಬಂಜಾರರ ಜೀವನಗಾಥೆಯನ್ನು ಪರಿಚಯಿಸುವ ಪ್ರಯತ್ನವೇ ‘ಮಹಾಚಲನೆ’ ಕೃತಿ. 130 ಜಿಎಸ್‌ಎಂ ಆರ್ಟ್‌ ಕಾಗದದಲ್ಲಿ ಕೃತಿಯನ್ನು ಮುದ್ರಿಸಿರುವುದು, ಬಂಜಾರರ ಸೊಗಡು–ಸಂಸ್ಕೃತಿಯನ್ನು ಚಿತ್ರಗಳೊಂದಿಗೆ ಕಟ್ಟಿಕೊಟ್ಟಿರುವುದು ಇಡೀ ಕೃತಿಯ ಅಂದವನ್ನು ಹೆಚ್ಚಿಸಿದೆ
Last Updated 30 ಡಿಸೆಂಬರ್ 2023, 23:30 IST
ಪುಸ್ತಕ ವಿಮರ್ಶೆ | ಮಹಾಚಲನೆ: ಬಂಜಾರ ಸಮುದಾಯದ ವರ್ಣಮಯ ಚಿತ್ರಣ

ಖರೀದಿಯಾಗದ ಮೂರು ವರ್ಷಗಳ ಪುಸ್ತಕ; ಮಧು ಬಂಗಾರಪ್ಪ ಭೇಟಿ ಮಾಡಿದ ಪ್ರಕಾಶಕರು

ಕನ್ನಡ ಪುಸ್ತಕೋದ್ಯಮ ಸಂಕಷ್ಟದಲ್ಲಿದ್ದು, ಕನ್ನಡ ಪುಸ್ತಕಗಳನ್ನು ಖರೀದಿಸಲು ಮುಂಬರುವ ಬಜೆಟ್‌ನಲ್ಲಿ ₹ 25 ಕೋಟಿ ಮೀಸಲಿಡಬೇಕು’ ಎಂದು ಪ್ರಕಾಶಕರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
Last Updated 30 ಮೇ 2023, 14:29 IST
ಖರೀದಿಯಾಗದ ಮೂರು ವರ್ಷಗಳ ಪುಸ್ತಕ; ಮಧು ಬಂಗಾರಪ್ಪ ಭೇಟಿ ಮಾಡಿದ ಪ್ರಕಾಶಕರು
ADVERTISEMENT

ಪುಸ್ತಕ ವಿಮರ್ಶೆ | ಅಂತರಂಗದ ಬೆಳಕಿನ ಅಕ್ಷರ

ಖುಷಿಯಾಗಿರುವುದೇ ಬದುಕಿನ ಉದ್ದೇಶ ಅನ್ನುವುದು ಎಲ್ಲರ ಮನದೊಳಗಿದೆ. ಆದರೆ ಆ ಖುಷಿಗಾಗಿ ಇಂದಿನ ಇರುವಿಕೆಯನ್ನು ಎಷ್ಟೋ ಬಾರಿ ಕಳೆದುಕೊಂಡಿರುತ್ತೇವೆ. ಮತ್ತೆ ಪರಿತಪಿಸುತ್ತೇವೆ. ಇಂತಹ ಅದೆಷ್ಟೋ ಸಂಗತಿಗಳನ್ನು ಲೇಖಕರು ಹೆಕ್ಕಿ ಒಂದೆಡೆ ಬರಹ ಗುಚ್ಛ ಕಟ್ಟಿಕೊಟ್ಟಿದ್ದಾರೆ. ಅಂತರಂಗದ ಮಾತುಗಳಿಗೆ ಕಿವಿಯಾಗಬಲ್ಲವರೊಬ್ಬರು ಸಾಕು. ಧ್ವನಿವರ್ಧಕ ಏಕೆ ಬೇಕು? ಎಂದು ಪ್ರಶ್ನಿಸುತ್ತಲೇ ಮನುಷ್ಯ ಸಂಬಂಧಗಳು ಪರಸ್ಪರ ಕಿವಿಯಾಗಲೇಬೇಕಾದ ಅಗತ್ಯವನ್ನು ಅಲ್ಲಲ್ಲಿ ಒತ್ತಿ ಹೇಳಿದ್ದಾರೆ.
Last Updated 8 ಏಪ್ರಿಲ್ 2023, 22:15 IST
ಪುಸ್ತಕ ವಿಮರ್ಶೆ | ಅಂತರಂಗದ ಬೆಳಕಿನ ಅಕ್ಷರ

ಮೊದಲ ಓದು: ಸ್ತ್ರೀ ಜಗತ್ತಿನ ಬೆಳಕಿನ ಗುಚ್ಛಗಳು

ಹೆಣ್ಣಿನ ಕಣ್ಣು, ಕರುಳು ನೋಡಿದ ಸಂಕಥನಗಳ ಗುಚ್ಛಗಳನ್ನು ಬೆನಕ ಬುಕ್ಸ್‌ ಬ್ಯಾಂಕ್‌ ಹೊರತಂದಿದೆ. ಬೇರೆ ಬೇರೆ ಕ್ಷೇತ್ರಗಳಲ್ಲಿ ಸಕ್ರಿಯರಾಗಿರುವ ಲೇಖಕಿಯರು ತಮ್ಮ ವೃತ್ತಿ ಹಾಗೂ ಬದುಕಿನ ಅನುಭವಗಳನ್ನು ಕಥನ ರೂಪದಲ್ಲಿ ಹೇಳಿರುವ ಕೃತಿಗಳಿವು. ತಾವು ಕಂಡ, ಅನುಭವಿಸಿದ, ಅನುಭವಿಸುತ್ತಲೇ ಇರುವ ಘಟನೆಗಳನ್ನು ಸ್ಫೂರ್ತಿ ನೀಡಬಹುದಾದ ಕಥನಗಳನ್ನಾಗಿ ನಿರೂಪಿಸಿದ್ದಾರೆ.
Last Updated 14 ಮೇ 2022, 19:30 IST
ಮೊದಲ ಓದು: ಸ್ತ್ರೀ ಜಗತ್ತಿನ ಬೆಳಕಿನ ಗುಚ್ಛಗಳು

ಅವಲೋಕನ: ಗಾಢ–ಚುಟುಕು ಕಥೆಗಳ ಮಾಯಾ ಮಾಲೆ

ಮೃತ್ಯುಂಜಯ ಹೊಸಮನೆ ಅವರ ಚೊಚ್ಚಲ ಕಥಾಸಂಕಲನ ‘ದೇವರೆಂಬ ಮಾಯೆ’. ಈ ಚಿಕ್ಕ ಚೊಕ್ಕ ಸಂಕಲನದಲ್ಲಿ ಏಳು ಕಥೆಗಳ ಗುಚ್ಛ ಅರಳಿದೆ. ಕೃತಿಯ ಕೊನೆಯಲ್ಲಿನ ಮೂರು ಕಥೆಗಳು ಓದಿನ ವೇಗಕ್ಕೆ ಕಣ್ಮಿಟುಕಿಸುವಷ್ಟರಲ್ಲೇ ಮುಗಿಯುತ್ತವೆ. ಆದರೆ ಅವುಗಳೊಳಗಿನ ಅರ್ಥ, ತಿಳಿವಳಿಕೆ ಗಾಢವಾಗಿವೆ.
Last Updated 14 ಮೇ 2022, 19:30 IST
ಅವಲೋಕನ: ಗಾಢ–ಚುಟುಕು ಕಥೆಗಳ ಮಾಯಾ ಮಾಲೆ
ADVERTISEMENT
ADVERTISEMENT
ADVERTISEMENT