ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

KEA

ADVERTISEMENT

ಸಿಇಟಿ–ಪಠ್ಯ ಹೊರತಾದ ಪ್ರಶ್ನೆ: ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ ವರ್ಗಾವಣೆ

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಕಾರ್ಯನಿರ್ವಾಹಕ ನಿರ್ದೇಶಕಿ ಸ್ಥಾನದಿಂದ ಎಸ್‌. ರಮ್ಯಾ ಅವರನ್ನು ವರ್ಗಾವಣೆ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಆದೇಶ ಹೊರಡಿಸಿದೆ.
Last Updated 16 ಮೇ 2024, 15:18 IST
ಸಿಇಟಿ–ಪಠ್ಯ ಹೊರತಾದ ಪ್ರಶ್ನೆ: ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ ವರ್ಗಾವಣೆ

ಪಠ್ಯಕ್ಕೆ ಹೊರತಾದ ಪ್ರಶ್ನೆ: ಕೆಇಎ ವರದಿ ಸಲ್ಲಿಕೆ

ಎಂಜನಿಯರಿಂಗ್‌ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಪಠ್ಯಕ್ಕೆ ಹೊರತಾದ ಪ್ರಶ್ನೆಗಳು ಸೇರಿದ್ದ ಪ್ರಕರಣ ಕುರಿತು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಉನ್ನತ ಶಿಕ್ಷಣ ಇಲಾಖೆಗೆ ವರದಿ ಸಲ್ಲಿಸಿದೆ.
Last Updated 2 ಮೇ 2024, 16:16 IST
ಪಠ್ಯಕ್ಕೆ ಹೊರತಾದ ಪ್ರಶ್ನೆ: ಕೆಇಎ ವರದಿ ಸಲ್ಲಿಕೆ

ಸಂಪಾದಕೀಯ| ಸಿಇಟಿ: ಸರ್ಕಾರದ ನಿರ್ಧಾರ ಸ್ವಾಗತಾರ್ಹ: ಆಗಿರುವ ಲೋಪಕ್ಕೆ ಹೊಣೆ ಯಾರು?

ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸುವ ಸಂದರ್ಭದಲ್ಲಿ ಆದ ಲೋಪಕ್ಕೆ ಹೊಣೆಗಾರರು ಯಾರು ಎಂಬುದನ್ನು ಗುರುತಿಸಿ, ತಪ್ಪು ಮಾಡಿದವರನ್ನು ಶಿಕ್ಷಿಸುವ ಕೆಲಸ ಆಗಬೇಕು
Last Updated 1 ಮೇ 2024, 21:55 IST
ಸಂಪಾದಕೀಯ| ಸಿಇಟಿ: ಸರ್ಕಾರದ ನಿರ್ಧಾರ ಸ್ವಾಗತಾರ್ಹ: ಆಗಿರುವ ಲೋಪಕ್ಕೆ ಹೊಣೆ ಯಾರು?

KEA ಚೆಲ್ಲಾಟ: ವಿದ್ಯಾರ್ಥಿಗಳಿಗೆ ಸಂಕಟ- ಪಠ್ಯಕ್ಕೆ ಹೊರತಾದ ಪ್ರಶ್ನೆಪತ್ರಿಕೆ ಕೇಸ್

ಪಠ್ಯಕ್ಕೆ ಹೊರತಾದ ಪ್ರಶ್ನೆಪತ್ರಿಕೆ* ಪಿಯು ಪಠ್ಯ ಪರಿಷ್ಕರಣೆಯ ಮಾಹಿತಿಯೇ ಇಲ್ಲ* ಸಮನ್ವಯ ಸಭೆ ನಡೆದೇ ಇಲ್ಲ
Last Updated 20 ಏಪ್ರಿಲ್ 2024, 20:59 IST
KEA ಚೆಲ್ಲಾಟ: ವಿದ್ಯಾರ್ಥಿಗಳಿಗೆ ಸಂಕಟ- ಪಠ್ಯಕ್ಕೆ ಹೊರತಾದ ಪ್ರಶ್ನೆಪತ್ರಿಕೆ ಕೇಸ್

ಹೆಚ್ಚು ಅಂಕಗಳ ಪಟ್ಟಿಯೇ ಸಿಇಟಿಗೆ ಪರಿಗಣನೆ- ಕೆಇಎ

ದ್ವಿತೀಯ ಪಿಯು ಮೂರೂ ಪರೀಕ್ಷೆಗಳನ್ನೂ ತೆಗೆದುಕೊಳ್ಳವ ವಿದ್ಯಾರ್ಥಿಗಳು ಯಾವುದರಲ್ಲಿ ಹೆಚ್ಚು ಅಂಕಗಳನ್ನು ಪಡೆಯುತ್ತಾರೋ ಆ ಅಂಕಪಟ್ಟಿಯನ್ನೇ ಸಿಇಟಿಗೆ ಪರಿಗಣಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಸಮ್ಮತಿಸಿದೆ.
Last Updated 13 ಏಪ್ರಿಲ್ 2024, 15:58 IST
ಹೆಚ್ಚು ಅಂಕಗಳ ಪಟ್ಟಿಯೇ ಸಿಇಟಿಗೆ ಪರಿಗಣನೆ- ಕೆಇಎ

ಗ್ರಾಮ ಆಡಳಿತ ಅಧಿಕಾರಿ ಹುದ್ದೆ: ಅರ್ಜಿ ಸಲ್ಲಿಸಲು ಮೇ 4 ಕಡೇ ದಿನ

ಕಂದಾಯ ಇಲಾಖೆಯ ಒಂದು ಸಾವಿರ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇರ ನೇಮಕಾತಿಯ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಏ.5ರಿಂದ ಆರಂಭವಾಗಿದೆ. ಅರ್ಜಿ ಸಲ್ಲಿಸಲು ಮೇ 4 ಕೊನೆಯ ದಿನ.
Last Updated 5 ಏಪ್ರಿಲ್ 2024, 23:35 IST
ಗ್ರಾಮ ಆಡಳಿತ ಅಧಿಕಾರಿ ಹುದ್ದೆ: ಅರ್ಜಿ ಸಲ್ಲಿಸಲು ಮೇ 4 ಕಡೇ ದಿನ

ಬಿಡಿಎದಲ್ಲಿ 25 FDA, SDA ಸೇರಿ 101 ಹುದ್ದೆಗಳಿಗೆ ಕೆಇಎ ವತಿಯಿಂದ ಅರ್ಜಿ ಆಹ್ವಾನ

ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ ಖಾಲಿ ಇರುವ ವಿವಿಧ ವೃಂದದ ಒಟ್ಟು 76 ಹುದ್ದೆ
Last Updated 11 ಮಾರ್ಚ್ 2024, 14:32 IST
ಬಿಡಿಎದಲ್ಲಿ 25 FDA, SDA ಸೇರಿ 101 ಹುದ್ದೆಗಳಿಗೆ ಕೆಇಎ ವತಿಯಿಂದ ಅರ್ಜಿ ಆಹ್ವಾನ
ADVERTISEMENT

ನಿಗಮ–ಮಂಡಳಿಗಳ ಪರೀಕ್ಷೆ ಫಲಿತಾಂಶ ಪ್ರಕಟ 

ಕಿಯೋನಿಕ್ಸ್‌ ಸೇರಿದಂತೆ ವಿವಿಧ ನಿಗಮಗಳಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ನಡೆದಿದ್ದ ಪರೀಕ್ಷೆಯ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದೆ.
Last Updated 7 ಮಾರ್ಚ್ 2024, 22:30 IST
ನಿಗಮ–ಮಂಡಳಿಗಳ ಪರೀಕ್ಷೆ ಫಲಿತಾಂಶ ಪ್ರಕಟ 

ಬಿಎಂಟಿಸಿಯಲ್ಲಿ 2,500 ಕಂಡಕ್ಟರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಈ ನೇಮಕಾತಿ ಪ್ರಕ್ರಿಯೆಯ ಹೊಣೆ ಹೊತ್ತಿದ್ದು, ಈ ಕುರಿತು ಇತ್ತೀಚಿಗೆ ವಿವರವಾದ ಅಧಿಸೂಚನೆ ಹೊರಡಿಸಿದೆ.
Last Updated 28 ಫೆಬ್ರುವರಿ 2024, 11:23 IST
ಬಿಎಂಟಿಸಿಯಲ್ಲಿ 2,500 ಕಂಡಕ್ಟರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಕೆಇಎ ಅರ್ಜಿ ಶುಲ್ಕ: ಅಂಗವಿಕಲರ ಆಕ್ಷೇಪ

ಗ್ರಾಮ ಆಡಳಿತ ಅಧಿಕಾರಿಗಳ ಒಂದು ಸಾವಿರ ಹುದ್ದೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಶುಲ್ಕ ₹500 ನಿಗದಿ ಮಾಡಿರುವುದಕ್ಕೆ ಅಂಗವಿಕಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Last Updated 26 ಫೆಬ್ರುವರಿ 2024, 15:28 IST
ಕೆಇಎ ಅರ್ಜಿ ಶುಲ್ಕ: ಅಂಗವಿಕಲರ ಆಕ್ಷೇಪ
ADVERTISEMENT
ADVERTISEMENT
ADVERTISEMENT