ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Madyapradesha

ADVERTISEMENT

ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ‘ಮೋದಿ ಗ್ಯಾರಂಟಿ’: ಅಮಿತ್‌ ಶಾ

ಈ ದೇಶದ ಆಡಳಿತ ಷರಿಯಾ ಕಾನೂನಿನಂತೆ ನಡೆಯಬೇಕೇ: ಗೃಹ ಸಚಿವ ಪ್ರಶ್ನೆ
Last Updated 26 ಏಪ್ರಿಲ್ 2024, 13:17 IST
ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ‘ಮೋದಿ ಗ್ಯಾರಂಟಿ’: ಅಮಿತ್‌ ಶಾ

ಗೋವಾ ಬದಲು ಅಯೋಧ್ಯೆಗೆ ಕರೆದೊಯ್ದ ಪತಿ: ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಮಹಿಳೆ

ಹನಿಮೂನ್‌ಗೆ ಗೋವಾ ಬದಲು ಆತನ ಪೋಷಕರೊಂದಿಗೆ ಅಯೋಧ್ಯೆ–ವಾರಾಣಸಿಗೆ ಕರೆದೊಯ್ದ ಕಾರಣಕ್ಕೆ ಮಧ್ಯಪ್ರದೇಶದ ಮಹಿಳೆಯೊಬ್ಬರು ಪತಿಯ ವಿರುದ್ಧ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ
Last Updated 26 ಜನವರಿ 2024, 3:36 IST
ಗೋವಾ ಬದಲು ಅಯೋಧ್ಯೆಗೆ ಕರೆದೊಯ್ದ ಪತಿ: ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಮಹಿಳೆ

ಇಂದೋರ್‌ | ಅನಾಥಾಶ್ರಮದ ಮಕ್ಕಳಿಗೆ ಶಿಕ್ಷೆ ಹೆಸರಲ್ಲಿ ದೌರ್ಜನ್ಯ: ಪ್ರಕರಣ ದಾಖಲು

ಐವರು ಮಹಿಳೆಯರ ಮೇಲೆ ಪ್ರಕರಣ ದಾಖಲು
Last Updated 19 ಜನವರಿ 2024, 13:31 IST
ಇಂದೋರ್‌ | ಅನಾಥಾಶ್ರಮದ ಮಕ್ಕಳಿಗೆ ಶಿಕ್ಷೆ ಹೆಸರಲ್ಲಿ ದೌರ್ಜನ್ಯ: ಪ್ರಕರಣ ದಾಖಲು

ಸ್ವಚ್ಛತಾ ಸರ್ವೇಕ್ಷಣೆ 2023: ಮಹಾರಾಷ್ಟ್ರ ಸ್ವಚ್ಛ ರಾಜ್ಯ, ಇಂದೋರ್‌ ಸ್ವಚ್ಛ ನಗರ

ಕೇಂದ್ರ ಸರ್ಕಾರದ 2023ನೇ ಸಾಲಿನ ಸ್ವಚ್ಛತಾ ಸರ್ವೇಕ್ಷಣೆಯ ಫಲಿತಾಂಶ ಪ್ರಕಟವಾಗಿದ್ದು, ದೇಶದ ಸ್ವಚ್ಛ ನಗರ ಎಂಬ ಹೆಗ್ಗಳಿಕೆಗೆ ಮಧ್ಯಪ್ರದೇಶದ ಇಂದೋರ್‌ ನಗರ ಸತತ ಏಳನೇ ಬಾರಿಗೆ ಪಾತ್ರವಾಗಿದೆ.
Last Updated 11 ಜನವರಿ 2024, 7:14 IST
ಸ್ವಚ್ಛತಾ ಸರ್ವೇಕ್ಷಣೆ 2023: ಮಹಾರಾಷ್ಟ್ರ ಸ್ವಚ್ಛ ರಾಜ್ಯ, ಇಂದೋರ್‌ ಸ್ವಚ್ಛ ನಗರ

ಲಂಕಾದಲ್ಲಿ ಸೀತೆ ದೇವಸ್ಥಾನ, ಅರ್ಚಕರ ಗೌರವಧನ ಹೆಚ್ಚಳ- ಕಾಂಗ್ರೆಸ್

ಹಲವು ಭರವಸೆ ಘೋಷಿಸಿದ ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್
Last Updated 24 ಅಕ್ಟೋಬರ್ 2023, 16:13 IST
ಲಂಕಾದಲ್ಲಿ ಸೀತೆ ದೇವಸ್ಥಾನ, ಅರ್ಚಕರ ಗೌರವಧನ ಹೆಚ್ಚಳ- ಕಾಂಗ್ರೆಸ್

ಮಧ್ಯಪ್ರದೇಶ ವಿಧಾನಸಭಾ ಚುನಾವಣೆ: ಟಿಕೆಟ್‌ ವಂಚಿತರ ಪ್ರತಿಭಟನೆ

ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ವಂಚಿತರಾಗಿರುವ ಕಾಂಗ್ರೆಸ್‌, ಬಿಜೆಪಿ ಆಕಾಂಕ್ಷಿಗಳು ಹಾಗೂ ಅವರ ಬೆಂಬಲಿಗರು ಸೋಮವಾರವೂ ಪ್ರತಿಭಟನೆ ನಡೆಸಿದರು.
Last Updated 24 ಅಕ್ಟೋಬರ್ 2023, 13:16 IST
ಮಧ್ಯಪ್ರದೇಶ ವಿಧಾನಸಭಾ ಚುನಾವಣೆ: ಟಿಕೆಟ್‌ ವಂಚಿತರ ಪ್ರತಿಭಟನೆ

ವಿಧಾನಸಭಾ ಚುನಾವಣೆ: ಗೋಯಲ್‌ ಬೆಂಬಲಿಗರ ಪ್ರತಿಭಟನೆ

ವಿಧಾನಸಭಾ ಚುನಾವಣೆಗೆ ಟಿಕೆಟ್‌ ನಿರಕಾರಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ‌ ಅವರ ನಿಷ್ಠ, ಬಿಜೆಪಿ ಮುಖಂಡ ಮುನ್ನಾಲಾಲ್ ಗೋಯಲ್
Last Updated 22 ಅಕ್ಟೋಬರ್ 2023, 16:09 IST
ವಿಧಾನಸಭಾ ಚುನಾವಣೆ: ಗೋಯಲ್‌ ಬೆಂಬಲಿಗರ ಪ್ರತಿಭಟನೆ
ADVERTISEMENT

ಉಚಿತ ಅವಲಕ್ಕಿ, ಜಿಲೇಬಿ 

ನಗರದ ಪ್ರಸಿದ್ಧ ಆಹಾರ ಕೇಂದ್ರ ‘56 ದುಕಾನ್’ ನಲ್ಲಿರುವ ಅಂಗಡಿಗಳ ಮಾಲೀಕರು ವಿಧಾನಸಭಾ ಚುನಾವಣೆಯಲ್ಲಿ ಬೆಳಿಗ್ಗೆ 9 ಗಂಟೆಯೊಳಗೆ ಮತ ಚಲಾಯಿಸಿದವರಿಗೆ ಪೋಹ (ಅವಲಕ್ಕಿ) ಮತ್ತು ಜಿಲೇಬಿ ಒಳಗೊಂಡ ಉಚಿತ ತಿನಿಸು ನೀಡಲು ನಿರ್ಧರಿಸಿದ್ದಾರೆ.
Last Updated 14 ಅಕ್ಟೋಬರ್ 2023, 15:54 IST
ಉಚಿತ ಅವಲಕ್ಕಿ, ಜಿಲೇಬಿ 

ಮಧ್ಯಪ್ರದೇಶ | ಬಿಜೆಪಿ ಸರ್ಕಾರ ಕೇವಲ ಲೂಟಿ, ಹಗರಣಗಳಲ್ಲಿ ಮುಳುಗಿದೆ: ಪ್ರಿಯಾಂಕ

ರಾಜ್ಯ ಸರ್ಕಾರ ಜನರಿಗೆ ಉದ್ಯೋಗ ಅವಕಾಶ ಸೃಷ್ಠಿಸದೇ ಕೇವಲ ಲೂಟಿ ಹಾಗೂ ಹಗರಣಗಳಲ್ಲಿ ಭಾಗಿಯಾಗಿದೆ ಎಂದು ಕಾಂಗ್ರೆಸ್‌ ಪಕ್ಷದ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ಆರೋಪಿಸಿದ್ದಾರೆ.
Last Updated 12 ಅಕ್ಟೋಬರ್ 2023, 11:06 IST
ಮಧ್ಯಪ್ರದೇಶ | ಬಿಜೆಪಿ ಸರ್ಕಾರ ಕೇವಲ ಲೂಟಿ, ಹಗರಣಗಳಲ್ಲಿ ಮುಳುಗಿದೆ: ಪ್ರಿಯಾಂಕ

ಕಾಂಗ್ರೆಸ್‌ಗೆ ವೋಟು ಹಾಕುವುದು, ಕಸದ ಬುಟ್ಟಿಗೆ ಎಸೆಯುವುದು ಎರಡೂ ಒಂದೇ: ಕೈಲಾಶ್‌

ಮಧ್ಯಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ತಯಾರಿ ನಡೆಸುತ್ತಿದೆ. ಇದರ ಬೆನ್ನೆಲ್ಲೇ ಬಿಜೆಪಿಯ ಕಾರ್ಯದರ್ಶಿ ಕೈಲಾಸ್‌ ವಿಜಯ್‌ ವಾರ್ಗಿಯಾ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Last Updated 9 ಅಕ್ಟೋಬರ್ 2023, 10:04 IST
ಕಾಂಗ್ರೆಸ್‌ಗೆ ವೋಟು ಹಾಕುವುದು, ಕಸದ ಬುಟ್ಟಿಗೆ ಎಸೆಯುವುದು ಎರಡೂ ಒಂದೇ: ಕೈಲಾಶ್‌
ADVERTISEMENT
ADVERTISEMENT
ADVERTISEMENT