ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

MLA

ADVERTISEMENT

ವಸಂತ ಬಂಗೇರ ಅಂತ್ಯಕ್ರಿಯೆ: ಪುತ್ರಿಯಿಂದ ಅಗ್ನಿಸ್ಪರ್ಶ

ಬುಧವಾರ ನಿಧನರಾಗಿದ್ದ ಇಲ್ಲಿನ ಮಾಜಿ ಶಾಸಕ ಕೆ.ವಸಂತ ಬಂಗೇರ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಕುವೆಟ್ಟು ಗ್ರಾಮದ ಕೇದೆ ಮನೆತನದ ಜಾಗದಲ್ಲಿ ಗುರುವಾರ ಸಂಜೆ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.
Last Updated 10 ಮೇ 2024, 0:27 IST
ವಸಂತ ಬಂಗೇರ ಅಂತ್ಯಕ್ರಿಯೆ: ಪುತ್ರಿಯಿಂದ ಅಗ್ನಿಸ್ಪರ್ಶ

ಬೆಳ್ತಂಗಡಿ ಮಾಜಿ ಶಾಸಕ ಕೆ. ವಸಂತ ಬಂಗೇರ ನಿಧನ

ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದ ಕಾಂಗ್ರೆಸ್ ಮುಖಂಡ, ಐದು ಬಾರಿ ಶಾಸಕರಾಗಿದ್ದ ಕೆ.ವಸಂತ ಬಂಗೇರ (79ವ) ಮೇ 8ರಂದು ಸಂಜೆ 4 ಗಂಟೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು
Last Updated 8 ಮೇ 2024, 12:34 IST
ಬೆಳ್ತಂಗಡಿ ಮಾಜಿ ಶಾಸಕ ಕೆ. ವಸಂತ ಬಂಗೇರ ನಿಧನ

ಮೈಸೂರು: ಮಾಜಿ‌ ಶಾಸಕ, ಕಾಂಗ್ರೆಸ್ ಮುಖಂಡ ವಾಸು ನಿಧನ

ಮಾಜಿ‌ ಶಾಸಕ ಕಾಂಗ್ರೆಸ್‌ನ ವಾಸು ಅನಾರೋಗ್ಯದಿಂದ ಶನಿವಾರ ನಿಧನರಾದರು
Last Updated 9 ಮಾರ್ಚ್ 2024, 5:36 IST
ಮೈಸೂರು: ಮಾಜಿ‌ ಶಾಸಕ, ಕಾಂಗ್ರೆಸ್ ಮುಖಂಡ ವಾಸು ನಿಧನ

ಒಡಿಶಾ | ಕಾಲೇಜು ಹಣ ದುರುಪಯೋಗ: BJD ಶಾಸಕನ ಪುತ್ರನಿಗೆ 18 ತಾಸು ED ಗ್ರಿಲ್‌

ಕಾಲೇಜು ಹಣ ದುರುಪಯೋಗ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಒಡಿಶಾದ ಬಿಜೆಡಿ ಶಾಸಕನ ಪುತ್ರನನ್ನು ಜಾರಿ ನಿರ್ದೇಶನಾಲಯ (ಇ.ಡಿ) 18 ತಾಸು ವಿಚಾರಣೆಗೊಳಪಡಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 6 ಮಾರ್ಚ್ 2024, 10:54 IST
ಒಡಿಶಾ | ಕಾಲೇಜು ಹಣ ದುರುಪಯೋಗ: BJD ಶಾಸಕನ ಪುತ್ರನಿಗೆ 18 ತಾಸು ED ಗ್ರಿಲ್‌

ಆಳ ಅಗಲ | ಮತಕ್ಕಾಗಿ ಲಂಚ ಅಪರಾಧವೇ ಸರಿ...

ಸಂಸತ್ತಿನಲ್ಲಿ ಮತ ಚಲಾಯಿಸಲು ಮತ್ತು ಮಾತನಾಡಲು ಲಂಚ ಪಡೆದುಕೊಂಡ ಸಂಸದರಿಗೆ ಕಾನೂನು ಕ್ರಮದಿಂದ ವಿನಾಯಿತಿ ಇದೆ ಎಂದು 1998ರಲ್ಲಿ ಸಂವಿಧಾನ ಪೀಠವು ಬಹುಮತದ ತೀರ್ಪು ನೀಡಿದ್ದು ಸರಿಯಷ್ಟೆ.
Last Updated 4 ಮಾರ್ಚ್ 2024, 22:57 IST
 ಆಳ ಅಗಲ | ಮತಕ್ಕಾಗಿ ಲಂಚ ಅಪರಾಧವೇ ಸರಿ...

ಶಾಸಕರಿಂದ ವಿವೇಕ ನಿರ್ಮಿತ ಶಾಲಾ ಕೊಠಡಿಗಳ ಉದ್ಘಾಟನೆ

ಶನಿವಾರಸಂತೆಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕಾರ್ಯಕ್ರಮ
Last Updated 27 ಫೆಬ್ರುವರಿ 2024, 4:17 IST
ಶಾಸಕರಿಂದ ವಿವೇಕ ನಿರ್ಮಿತ ಶಾಲಾ ಕೊಠಡಿಗಳ ಉದ್ಘಾಟನೆ

ದಸಂಸ ಬಣಗಳು ಒಗ್ಗೂಡಿದರೆ ನ್ಯಾಯ ಒದಗಿಸಲು ಸಾಧ್ಯ: ಶಾಸಕ ಕೆ.ಎಸ್.ಬಸವಂತಪ್ಪ

ದಾವಣಗೆರೆ: ಹರಿದು ಹಂಚಿ ಹೋಗಿರುವ ದಲಿತ ಸಂಘರ್ಷ ಸಮಿತಿಯ ಬಣಗಳು ಒಗ್ಗೂಡಿದರೆ ಮಾತ್ರ ಜನರಿಗೆ ನ್ಯಾಯ ಒದಗಿಸಲು ಸಾಧ್ಯ ಎಂದು ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಹೇಳಿದರು.
Last Updated 25 ಫೆಬ್ರುವರಿ 2024, 5:01 IST
ದಸಂಸ ಬಣಗಳು ಒಗ್ಗೂಡಿದರೆ ನ್ಯಾಯ ಒದಗಿಸಲು ಸಾಧ್ಯ: ಶಾಸಕ ಕೆ.ಎಸ್.ಬಸವಂತಪ್ಪ
ADVERTISEMENT

ಒಡಿಶಾ: ಪೋಸ್ಟರ್‌ ಅಳವಡಿಸಿ ಕಾಂಗ್ರೆಸ್‌ ಶಾಸಕನಿಗೆ ಜೀವ ಬೆದರಿಕೆ

ಒಡಿಶಾದ ಬೋಲಂಗಿರ್ ಜಿಲ್ಲೆಯ ಕಾಂತಾಬಾಂಜಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಸಂತೋಷ್ ಸಿಂಗ್ ಸಲೂಜಾ ಅವರನ್ನು 15 ದಿನಗಳಲ್ಲಿ ಕೊಲ್ಲಲಾಗುವುದು ಎಂದು ಬ್ಯಾನರ್‌ ಅಳವಡಿಸಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
Last Updated 19 ಫೆಬ್ರುವರಿ 2024, 7:34 IST
ಒಡಿಶಾ: ಪೋಸ್ಟರ್‌ ಅಳವಡಿಸಿ ಕಾಂಗ್ರೆಸ್‌ ಶಾಸಕನಿಗೆ ಜೀವ ಬೆದರಿಕೆ

ವಿವಿಧ ಕಾಮಗಾರಿಗಳಿಗೆ ಶಾಸಕ ಚಾಲನೆ

ಹಾರೋಹಳ್ಳಿ: ಮರಳವಾಡಿ ಹಾಗೂ ಯಲಚವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶಾಸಕ ಇಕ್ಬಾಲ್ ಹುಸೇನ್ ಅವರು ವಿವಿಧ ಕಾಮಗಾರಿಗಳಿಗೆ ಸೋಮವಾರ ಚಾಲನೆ ನೀಡಿದರು.
Last Updated 13 ಫೆಬ್ರುವರಿ 2024, 4:29 IST
ವಿವಿಧ ಕಾಮಗಾರಿಗಳಿಗೆ ಶಾಸಕ ಚಾಲನೆ

ಪೊಲೀಸ್ ಠಾಣೆ ಎದುರು ಶಾಸಕಿ ಅಹೋರಾತ್ರಿ ಧರಣಿ

ದೇವದುರ್ಗ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲು
Last Updated 13 ಫೆಬ್ರುವರಿ 2024, 0:08 IST
ಪೊಲೀಸ್ ಠಾಣೆ ಎದುರು ಶಾಸಕಿ ಅಹೋರಾತ್ರಿ ಧರಣಿ
ADVERTISEMENT
ADVERTISEMENT
ADVERTISEMENT