ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

murugha math

ADVERTISEMENT

ಮುರುಘಾ ಶರಣರ ಜಾಮೀನಿಗೆ ತಡೆ ನೀಡಿದ ಸುಪ್ರೀಂ ಕೋರ್ಟ್: ವಾರದೊಳಗೆ ಶರಣಾಗಲು ತಾಕೀತು

ಪೋಕ್ಸೊ ಕಾಯ್ದೆಯಡಿ ಆರೋಪಿಯಾಗಿರುವ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಶರಣರು ಒಂದು ವಾರದೊಳಗೆ ವಿಚಾರಣಾ ನ್ಯಾಯಾಲಯಕ್ಕೆ ಶರಣಾಗಬೇಕು ಹಾಗೂ ಸಾಕ್ಷಿಗಳ ವಿಚಾರಣೆ ನಡೆಯುವವರೆಗೆ ನಾಲ್ಕು ತಿಂಗಳ ಕಾಲ ನ್ಯಾಯಾಂಗ ಬಂಧನದಲ್ಲಿರಬೇಕು ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ನಿರ್ದೇಶನ ನೀಡಿದೆ.
Last Updated 23 ಏಪ್ರಿಲ್ 2024, 10:24 IST
ಮುರುಘಾ ಶರಣರ ಜಾಮೀನಿಗೆ ತಡೆ ನೀಡಿದ ಸುಪ್ರೀಂ ಕೋರ್ಟ್: ವಾರದೊಳಗೆ ಶರಣಾಗಲು ತಾಕೀತು

ಮುರುಘಾ ಮಠ: ಬಸವ ಕುಮಾರ ಸ್ವಾಮೀಜಿಗೆ ಧಾರ್ಮಿಕ ಉಸ್ತುವಾರಿ

ಸುಪ್ರೀಂ ಕೋರ್ಟ್‌ ನಿರ್ದೇಶನದ ಅನುಸಾರ, ಚಿತ್ರದುರ್ಗ ಮುರುಘ ರಾಜೇಂದ್ರ ಬೃಹನ್ಮಠದ ಧಾರ್ಮಿಕ ಕಾರ್ಯಗಳ ಅನೂಚಾನ ಮುಂದುವರಿಕೆ ಮತ್ತು ಮೇಲುಸ್ತುವಾರಿಗಾಗಿ, ‘ವನಶ್ರೀ ಸಂಸ್ಥಾನ ಮಠ’ದ (ಯೋಗವನ ಬೆಟ್ಟ) ಪೀಠಾಧಿಪತಿ ಬಸವ ಕುಮಾರ ಸ್ವಾಮೀಜಿ ಅವರನ್ನು ನೇಮಕ ಮಾಡಲಾಗಿದೆ.
Last Updated 1 ಏಪ್ರಿಲ್ 2024, 16:19 IST
ಮುರುಘಾ ಮಠ: ಬಸವ ಕುಮಾರ ಸ್ವಾಮೀಜಿಗೆ ಧಾರ್ಮಿಕ ಉಸ್ತುವಾರಿ

ಮುರುಘಾ ಮಠ: ಬಸವ ಕುಮಾರ ಸ್ವಾಮೀಜಿಗೆ ಧಾರ್ಮಿಕ ಉಸ್ತುವಾರಿ

ಸುಪ್ರೀಂ ಕೋರ್ಟ್‌ ನಿರ್ದೇಶನದ ಅನುಸಾರ, ಚಿತ್ರದುರ್ಗ ಮುರುಘ ರಾಜೇಂದ್ರ ಬೃಹನ್ಮಠದ ಧಾರ್ಮಿಕ ಕಾರ್ಯಗಳ ಅನೂಚಾನ ಮುಂದುವರಿಕೆ ಮತ್ತು ಮೇಲುಸ್ತುವಾರಿಗಾಗಿ, ಚಿತ್ರದುರ್ಗ ‘ವನಶ್ರೀ ಸಂಸ್ಥಾನ ಮಠ’ದ (ಯೋಗವನ ಬೆಟ್ಟ) ಪೀಠಾಧಿಪತಿ ಬಸವ ಕುಮಾರ ಸ್ವಾಮೀಜಿ ಅವರನ್ನು ನೇಮಕ ಮಾಡಲಾಗಿದೆ.
Last Updated 1 ಏಪ್ರಿಲ್ 2024, 16:15 IST
ಮುರುಘಾ ಮಠ: ಬಸವ ಕುಮಾರ ಸ್ವಾಮೀಜಿಗೆ ಧಾರ್ಮಿಕ ಉಸ್ತುವಾರಿ

ಮುರುಘಾ ಮಠ ಆಡಳಿತ: 3 ದಿನಗಳಲ್ಲಿ ಸಮಿತಿ- ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ನಿರ್ದೇಶನ

ಚಿತ್ರದುರ್ಗದ ಮುರುಘಾ ಮಠ ಹಾಗೂ ಎಸ್‌ಜೆಎಂ ವಿದ್ಯಾಪೀಠದ ಆಡಳಿತವನ್ನು ನೋಡಿಕೊಳ್ಳಲು ಮೂರು ದಿನಗಳಲ್ಲಿ ಸಮಿತಿ ರಚಿಸಬೇಕು
Last Updated 27 ಫೆಬ್ರುವರಿ 2024, 14:32 IST
ಮುರುಘಾ ಮಠ ಆಡಳಿತ: 3 ದಿನಗಳಲ್ಲಿ ಸಮಿತಿ- ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ನಿರ್ದೇಶನ

ಮುರುಘಾ ಮಠದ ಸಿಇಒಗೆ ಹೈಕೋರ್ಟ್ ಸಮನ್ಸ್‌

ಸಿಜೆಗೆ ಪತ್ರ: ಕ್ರಿಮಿನಲ್ ನ್ಯಾಯಾಂಗ ನಿಂದನೆ ಮೊಕದ್ದಮೆ 
Last Updated 12 ಜನವರಿ 2024, 13:17 IST
ಮುರುಘಾ ಮಠದ ಸಿಇಒಗೆ ಹೈಕೋರ್ಟ್ ಸಮನ್ಸ್‌

ಮುರುಘಾ ಮಠ: ಶಿವಮೂರ್ತಿ ಶರಣರಿಗೆ ಅಧಿಕಾರ ಹಸ್ತಾಂತರ

ಹೈಕೋರ್ಟ್‌ ನಿರ್ದೇಶನದ ಮೇರೆಗೆ ಮುರುಘಾ ಮಠದ ತಾತ್ಕಾಲಿಕ ಆಡಳಿತಾಧಿಕಾರಿಯಾಗಿದ್ದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶೆ ಕೆ.ಬಿ.ಗೀತಾ ಅವರು ಪೀಠಾಧಿಪತಿ ಶಿವಮೂರ್ತಿ ಶರಣರಿಗೆ ಅಧಿಕಾರ ಹಸ್ತಾಂತರಿಸಿದ್ದಾರೆ.
Last Updated 7 ಡಿಸೆಂಬರ್ 2023, 18:42 IST
ಮುರುಘಾ ಮಠ: ಶಿವಮೂರ್ತಿ ಶರಣರಿಗೆ ಅಧಿಕಾರ ಹಸ್ತಾಂತರ

ಮುರುಘಾ ಶರಣರಿಗೆ ಅದ್ದೂರಿ ಸ್ವಾಗತ

ದಾವಣಗೆರೆ: ಪೋಕ್ಸೊ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಶರಣರು ಷರತ್ತುಬದ್ಧ ಜಾಮೀನಿನ ಮೇಲೆ ಚಿತ್ರದುರ್ಗ ಜಿಲ್ಲಾ ಕಾರಾಗೃಹದಿಂದ ಗುರುವಾರ ಬಿಡುಗಡೆಯಾಗಿ 14 ತಿಂಗಳ ಬಳಿಕ ದಾವಣಗೆರೆಗೆ ಬಂದರು.
Last Updated 16 ನವೆಂಬರ್ 2023, 16:21 IST
ಮುರುಘಾ ಶರಣರಿಗೆ ಅದ್ದೂರಿ ಸ್ವಾಗತ
ADVERTISEMENT

ಇನ್ನು ಮುಂದೆ ಒಳ್ಳೆಯದು ಮಾಡೋಣ: ಮುರುಘಾ ಶರಣರು

ಪೋಕ್ಸೊ ಪ್ರಕರಣದಲ್ಲಿ 14 ತಿಂಗಳಿಂದ ನ್ಯಾಯಾಂಗ ಬಂಧನದಲ್ಲಿದ್ದ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಶರಣರು ಜೈಲಿನಿಂದ ಬಿಡುಗಡೆಯಾಗಿ ಚಿತ್ರದುರ್ಗದಿಂದ ದಾವಣಗೆರೆಗೆ ಬಂದರು.
Last Updated 16 ನವೆಂಬರ್ 2023, 9:28 IST
ಇನ್ನು ಮುಂದೆ ಒಳ್ಳೆಯದು ಮಾಡೋಣ: ಮುರುಘಾ ಶರಣರು

ಚಿತ್ರದುರ್ಗ ಮುರುಘಾಮಠದ ಶಿವಮೂರ್ತಿ ಶರಣರಿಗೆ ಜಾಮೀನು

ಪೋಕ್ಸೊ ಕಾಯ್ದೆಯಡಿ ಆರೋಪಿಯಾಗಿ ನ್ಯಾಯಾಂಗ ಬಂಧನದಲ್ಲಿರುವ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಶರಣರು
Last Updated 8 ನವೆಂಬರ್ 2023, 11:12 IST
ಚಿತ್ರದುರ್ಗ ಮುರುಘಾಮಠದ ಶಿವಮೂರ್ತಿ ಶರಣರಿಗೆ ಜಾಮೀನು

ಶಿವಮೂರ್ತಿ ಶರಣರಿಗೆ ಜಾಮೀನು ನೀಡದಂತೆ ಪ್ರಾಸಿಕ್ಯೂಷನ್‌ ಮನವಿ

ಜಾಮೀನು ಕೋರಿ ಶಿವಮೂರ್ತಿ ಶರಣರು ಸಲ್ಲಿಸಿರುವ ಕ್ರಿಮಿನಲ್‌ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಶ್ರೀನಿವಾಸ್‌ ಹರೀಶ್‌ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ಮುಂದುವರಿಸಿತು.
Last Updated 30 ಅಕ್ಟೋಬರ್ 2023, 15:31 IST
ಶಿವಮೂರ್ತಿ ಶರಣರಿಗೆ ಜಾಮೀನು ನೀಡದಂತೆ ಪ್ರಾಸಿಕ್ಯೂಷನ್‌ ಮನವಿ
ADVERTISEMENT
ADVERTISEMENT
ADVERTISEMENT