ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

NDRF

ADVERTISEMENT

ಘಾಟ್ಕೊಪರ್ ಹೋರ್ಡಿಂಗ್ ದುರಂತ: ಪೂರ್ಣಗೊಂಡ ರಕ್ಷಣಾ ಕಾರ್ಯ; ಸಾವಿನ ಸಂಖ್ಯೆ 16ಕ್ಕೆ

ಇಲ್ಲಿನ ಘಾಟ್ಕೊಪರ್ ಹೋರ್ಡಿಂಗ್ ದುರಂತ ಸ್ಥಳದಲ್ಲಿ ಮುಂದುವರಿದಿದ್ದ ರಕ್ಷಣಾ ಕಾರ್ಯಾಚರಣೆಯನ್ನು ಕೇಂದ್ರ ವಿಪತ್ತು ನಿರ್ವಹಣಾ ದಳ ಗುರುವಾರ ಬೆಳಿಗ್ಗೆ ಅಂತ್ಯಗೊಳಿಸಿದ್ದು, ಮೃತರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ.
Last Updated 16 ಮೇ 2024, 10:21 IST
ಘಾಟ್ಕೊಪರ್ ಹೋರ್ಡಿಂಗ್ ದುರಂತ: ಪೂರ್ಣಗೊಂಡ ರಕ್ಷಣಾ ಕಾರ್ಯ; ಸಾವಿನ ಸಂಖ್ಯೆ 16ಕ್ಕೆ

ಎನ್‌ಡಿಆರ್‌ಎಫ್‌ ಮಾರ್ಗಸೂಚಿ ಪ್ರಕಾರ ಕರ್ನಾಟಕಕ್ಕೆ ಬರ ಪರಿಹಾರ ಬಿಡುಗಡೆ: ಕೇಂದ್ರ

ಜುಲೈನಲ್ಲಿ ಬರ ಪರಿಹಾರ ಅರ್ಜಿ ವಿಚಾರಣೆ: ಸುಪ್ರೀಂ
Last Updated 6 ಮೇ 2024, 15:40 IST
ಎನ್‌ಡಿಆರ್‌ಎಫ್‌ ಮಾರ್ಗಸೂಚಿ ಪ್ರಕಾರ ಕರ್ನಾಟಕಕ್ಕೆ ಬರ ಪರಿಹಾರ ಬಿಡುಗಡೆ: ಕೇಂದ್ರ

ಕೇಂದ್ರಕ್ಕೆ ಎಚ್ಚರಿಕೆ ನೀಡಿ ಪರಿಹಾರ ಕೊಡಿಸಿದ ಸುಪ್ರೀಂಕೋರ್ಟ್‌ಗೆ ಧನ್ಯವಾದ: ಸಿಎಂ

ಕರ್ನಾಟಕಕ್ಕೆ ₹3,454 ಕೋಟಿ ಬರ ಪರಿಹಾರ ಬಿಡುಗಡೆ ಮಾಡುವುದಾಗಿ ಕೇಂದ್ರ ಸರ್ಕಾರ ಇಂದು (ಶನಿವಾರ) ಘೋಷಣೆ ಮಾಡಿದೆ. ಇದರಿಂದಾಗಿ ರಾಜ್ಯ ಸರ್ಕಾರದ ಹೋರಾಟಕ್ಕೆ ಜಯ ಸಿಕ್ಕಿದೆ.
Last Updated 27 ಏಪ್ರಿಲ್ 2024, 7:57 IST
ಕೇಂದ್ರಕ್ಕೆ ಎಚ್ಚರಿಕೆ ನೀಡಿ ಪರಿಹಾರ ಕೊಡಿಸಿದ ಸುಪ್ರೀಂಕೋರ್ಟ್‌ಗೆ ಧನ್ಯವಾದ: ಸಿಎಂ

ಕರ್ನಾಟಕಕ್ಕೆ ₹3,454 ಕೋಟಿ ಬರ ಪರಿಹಾರ ಘೋಷಿಸಿದ ಕೇಂದ್ರ ಸರ್ಕಾರ

ಕರ್ನಾಟಕಕ್ಕೆ ₹3,454 ಕೋಟಿ ಬರ ಪರಿಹಾರ ಬಿಡುಗಡೆ ಮಾಡುವುದಾಗಿ ಕೇಂದ್ರ ಸರ್ಕಾರ ಇಂದು (ಶನಿವಾರ) ಘೋಷಣೆ ಮಾಡಿದೆ. ಇದರಿಂದಾಗಿ ರಾಜ್ಯ ಸರ್ಕಾರದ ಹೋರಾಟಕ್ಕೆ ಜಯ ಸಿಕ್ಕಿದೆ.
Last Updated 27 ಏಪ್ರಿಲ್ 2024, 5:56 IST
ಕರ್ನಾಟಕಕ್ಕೆ ₹3,454 ಕೋಟಿ ಬರ ಪರಿಹಾರ ಘೋಷಿಸಿದ ಕೇಂದ್ರ ಸರ್ಕಾರ

ಕೇಂದ್ರ–ರಾಜ್ಯ ಸರ್ಕಾರಗಳ ನಡುವೆ ಸಂಘರ್ಷ ಸಲ್ಲದು: ಸುಪ್ರೀಂ ಕೋರ್ಟ್‌

ಅನುದಾನ ಬಿಡುಗಡೆ ಸೇರಿದಂತೆ ಯಾವುದೇ ವಿಷಯದಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಸಂಘರ್ಷ ಸಲ್ಲದು ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಅಭಿಪ್ರಾಯಪಟ್ಟಿದೆ.
Last Updated 8 ಏಪ್ರಿಲ್ 2024, 15:44 IST
ಕೇಂದ್ರ–ರಾಜ್ಯ ಸರ್ಕಾರಗಳ ನಡುವೆ ಸಂಘರ್ಷ ಸಲ್ಲದು: ಸುಪ್ರೀಂ ಕೋರ್ಟ್‌

ದೆಹಲಿ | 40 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಮಗು; ರಕ್ಷಣಾ ಕಾರ್ಯ ಆರಂಭ

ಭಾನುವಾರ ಮುಂಜಾನೆ ದೆಹಲಿ ಜಲ ಮಂಡಳಿಯ (ಡಿಜೆಬಿ) ನೀರು ಶುದ್ಧೀಕರಣ ಘಟಕದಲ್ಲಿ ಮಗು 40 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ್ದು, ರಕ್ಷಣಾ ಕಾರ್ಯ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 10 ಮಾರ್ಚ್ 2024, 5:27 IST
ದೆಹಲಿ | 40 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಮಗು; ರಕ್ಷಣಾ ಕಾರ್ಯ ಆರಂಭ

ರಕ್ಷಣಾ ಕಾರ್ಯದ ಸಿಬ್ಬಂದಿ ಕೌಶಲ ಹೆಚ್ಚಳಕ್ಕೆ ಮುಂದಾದ ಎನ್‌ಡಿಆರ್‌ಎಫ್‌

ಮೃತರ ಗೌರವಕ್ಕೆ ಧಕ್ಕೆ ತಡೆಯುವ ಉದ್ದೇಶ
Last Updated 3 ಮಾರ್ಚ್ 2024, 12:52 IST
ರಕ್ಷಣಾ ಕಾರ್ಯದ ಸಿಬ್ಬಂದಿ ಕೌಶಲ ಹೆಚ್ಚಳಕ್ಕೆ ಮುಂದಾದ ಎನ್‌ಡಿಆರ್‌ಎಫ್‌
ADVERTISEMENT

ತಮಿಳುನಾಡು ಮಳೆ: ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು PM ಮೋದಿಗೆ ಸ್ಟಾಲಿನ್ ಮನವಿ

ತಮಿಳುನಾಡಿನಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಸಾಕಷ್ಟು ನಷ್ಟ ಉಂಟಾಗಿದ್ದು, ಹಾನಿಗೆ ಪರಿಹಾರ ರೂಪದಲ್ಲಿ ಕೇಂದ್ರ ವಿಪತ್ತು ನಿರ್ವಹಣಾ ನಿಧಿಯಿಂದ ಹಣ ಬಿಡುಗಡೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮನವಿ ಸಲ್ಲಿಸಿದ್ದಾರೆ.
Last Updated 2 ಜನವರಿ 2024, 13:07 IST
ತಮಿಳುನಾಡು ಮಳೆ: ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು PM ಮೋದಿಗೆ ಸ್ಟಾಲಿನ್ ಮನವಿ

ಎರಡು ರಾಜ್ಯಕ್ಕಷ್ಟೇ ಎನ್‌ಡಿಆರ್‌ಎಫ್‌ ಹಣ

ದೇಶದ ಹೆಚ್ಚಿನ ರಾಜ್ಯಗಳು ಈ ವರ್ಷ ಅತಿವೃಷ್ಟಿ ಹಾಗೂ ಬರದಿಂದ ತತ್ತರಿಸಿವೆ. ಆದರೆ, ಕೇಂದ್ರ ಸರ್ಕಾರ ಈ ಸಾಲಿನಲ್ಲಿ ಈವರೆಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ (ಎನ್‌ಡಿಆರ್‌ಎಫ್‌) ಎರಡು ರಾಜ್ಯಗಳಿಗಷ್ಟೇ ಹಣ ಬಿಡುಗಡೆ ಮಾಡಿದೆ.
Last Updated 8 ಡಿಸೆಂಬರ್ 2023, 14:39 IST
ಎರಡು ರಾಜ್ಯಕ್ಕಷ್ಟೇ ಎನ್‌ಡಿಆರ್‌ಎಫ್‌ ಹಣ

ಮಧ್ಯಪ್ರದೇಶ: 25 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಮಗುವಿನ ರಕ್ಷಣೆ

ಮಧ್ಯಪ್ರದೇಶದ ರಾಜಗಢದಲ್ಲಿ 25 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ್ದ 5 ವರ್ಷದ ಮಗುವನ್ನು ರಕ್ಷಿಸಲಾಗಿದೆ.
Last Updated 6 ಡಿಸೆಂಬರ್ 2023, 2:03 IST
ಮಧ್ಯಪ್ರದೇಶ: 25 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಮಗುವಿನ ರಕ್ಷಣೆ
ADVERTISEMENT
ADVERTISEMENT
ADVERTISEMENT