ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

online gaming

ADVERTISEMENT

ಗೇಮರ್‌ಗಳೊಂದಿಗೆ ಆಟವಾಡಿದ ಮೋದಿ: ಉದ್ಯಮದ ಬೆಳವಣಿಗೆ ಕುರಿತು ಚರ್ಚೆ

‘ಭಾರತದ ಗೇಮಿಂಗ್ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಪ್ರಮುಖ ಯುವ ಗೇಮರ್‌ಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಭೇಟಿ ಮಾಡಿದ್ದಾರೆ’ ಎಂದು ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವಿಯಾ ತಿಳಿಸಿದ್ದಾರೆ.
Last Updated 11 ಏಪ್ರಿಲ್ 2024, 11:36 IST
ಗೇಮರ್‌ಗಳೊಂದಿಗೆ ಆಟವಾಡಿದ ಮೋದಿ: ಉದ್ಯಮದ ಬೆಳವಣಿಗೆ ಕುರಿತು ಚರ್ಚೆ

ಚುನಾವಣಾ ಬಾಂಡ್‌ | ‘ಲಾಟರಿ ಕಿಂಗ್’ ಆಗಿ ಬೆಳೆದ ಕಾರ್ಮಿಕ ಸ್ಯಾಂಟಿಯಾಗೊ ಮಾರ್ಟಿನ್‌

ಚುನಾವಣಾ ಬಾಂಡ್‌ ಮೂಲಕ ದೇಣಿಗೆ ನೀಡಿದ ಸಂಸ್ಥೆಗಳ ಹೆಸರು ಬಹಿರಂಗವಾದ ಹಿಂದೆಯೇ ಚರ್ಚೆಗೆ ಬಂದಿರುವ ಹೆಸರು ಸ್ಯಾಂಟಿಯಾಗೊ ಮಾರ್ಟಿನ್‌. ಇವರು ಗರಿಷ್ಠ ದೇಣಿಗೆ ನೀಡಿದ ಫ್ಯೂಚರ್ ಗೇಮ್ಸ್ ಅಂಡ್ ಹೋಟೆಲ್‌ ಸರ್ವೀಸಸ್‌ ಕಂಪನಿಯ ಸ್ಥಾಪಕ ಮತ್ತು ಮಾಲೀಕ.
Last Updated 15 ಮಾರ್ಚ್ 2024, 14:37 IST
ಚುನಾವಣಾ ಬಾಂಡ್‌ | ‘ಲಾಟರಿ ಕಿಂಗ್’ ಆಗಿ ಬೆಳೆದ ಕಾರ್ಮಿಕ ಸ್ಯಾಂಟಿಯಾಗೊ ಮಾರ್ಟಿನ್‌

ಆನ್‌ಲೈನ್‌ ಗೇಮಿಂಗ್‌: ₹1 ಲಕ್ಷ ಕೋಟಿ ಮೊತ್ತದ ಜಿಎಸ್‌ಟಿ ನೋಟಿಸ್‌

ತೆರಿಗೆ ವಂಚನೆಗೆ ಸಂಬಂಧಿಸಿದಂತೆ ಈವರೆಗೆ ಆನ್‌ಲೈನ್‌ ಗೇಮಿಂಗ್‌ ಕಂಪನಿಗಳಿಗೆ ಒಟ್ಟು ₹1 ಲಕ್ಷ ಕೋಟಿ ಪಾವತಿಸುವಂತೆ ಜಿಎಸ್‌ಟಿ ಪ್ರಾಧಿಕಾರಗಳು ನೋಟಿಸ್‌ ನೀಡಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
Last Updated 25 ಅಕ್ಟೋಬರ್ 2023, 12:20 IST
ಆನ್‌ಲೈನ್‌ ಗೇಮಿಂಗ್‌: ₹1 ಲಕ್ಷ ಕೋಟಿ ಮೊತ್ತದ ಜಿಎಸ್‌ಟಿ ನೋಟಿಸ್‌

Online gaming: ₹1.5 ಕೋಟಿ ಗಳಿಸಿದ ಪೊಲೀಸ್‌ ಸಬ್ ಇನ್ಸ್‌ಪೆಕ್ಟರ್‌ ಅಮಾನತು

ಪೊಲೀಸ್‌ ಸಬ್ ಇನ್ಸ್‌ಪೆಕ್ಟರ್‌ರೊಬ್ಬರು ಆನ್‌ಲೈನ್‌ ಗೇಮಿಂಗ್‌ನಲ್ಲಿ 1.5 ಕೋಟಿ ಗಳಿಸಿದ್ದಾರೆ. ಸರ್ಕಾರಿ ಅಧಿಕಾರಿಯ ದುರ್ನಡತೆಯ ಆರೋಪದಡಿ ಅವರನ್ನು ಕೆಲಸದಿಂದ ಅಮಾನತುಗೊಳಿಸಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 19 ಅಕ್ಟೋಬರ್ 2023, 2:50 IST
Online gaming: ₹1.5 ಕೋಟಿ ಗಳಿಸಿದ ಪೊಲೀಸ್‌ ಸಬ್ ಇನ್ಸ್‌ಪೆಕ್ಟರ್‌ ಅಮಾನತು

ಆನ್‌ಲೈನ್‌ ಗೇಮಿಂಗ್‌: ಇಂದಿನಿಂದ ಶೇ 28ರಷ್ಟು ಜಿಎಸ್‌ಟಿ

ಕ್ಯಾಸಿನೊ, ಕುದುರೆ ರೇಸ್‌ ಮತ್ತು ಆನ್‌ಲೈನ್‌ ಆಟಗಳಿಗೆ ಶೇ 28ರಷ್ಟು ಜಿಎಸ್‌ಟಿಯನ್ನು ಅಕ್ಟೋಬರ್‌ 1ರಿಂದ ಜಾರಿಗೊಳಿಸುವ ಕುರಿತು ಕೇಂದ್ರ ಹಣಕಾಸು ಸಚಿವಾಲಯವು ಅಧಿಸೂಚನೆ ಹೊರಡಿಸಿದೆ.
Last Updated 30 ಸೆಪ್ಟೆಂಬರ್ 2023, 16:31 IST
ಆನ್‌ಲೈನ್‌ ಗೇಮಿಂಗ್‌: ಇಂದಿನಿಂದ ಶೇ 28ರಷ್ಟು ಜಿಎಸ್‌ಟಿ

ಜಿಎಸ್‌ಟಿ ವ್ಯಾಪ್ತಿಗೆ ಆನ್‌ಲೈನ್‌ ಗೇಮಿಂಗ್‌: ಸುಗ್ರೀವಾಜ್ಞೆ ಪ್ರಕಟ

ಬೆಟ್ಟಿಂಗ್‌, ಕ್ಯಾಸಿನೊ, ಜೂಜು, ಕುದುರೆ ರೇಸಿಂಗ್‌, ಲಾಟರಿ, ಆನ್‌ಲೈನ್‌ ಮನಿ ಗೇಮಿಂಗ್‌ಗಳನ್ನು ರಾಜ್ಯದಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯಾಪ್ತಿಗೆ ತರಲು ಕರ್ನಾಟಕ ಜಿಎಸ್‌ಟಿ ಕಾಯ್ದೆಗೆ ತಿದ್ದುಪಡಿಗಳನ್ನು ತರುವ ಸುಗ್ರೀವಾಜ್ಞೆಯನ್ನು ಶುಕ್ರವಾರ ಹೊರಡಿಸಲಾಗಿದೆ.
Last Updated 29 ಸೆಪ್ಟೆಂಬರ್ 2023, 15:48 IST
ಜಿಎಸ್‌ಟಿ ವ್ಯಾಪ್ತಿಗೆ ಆನ್‌ಲೈನ್‌ ಗೇಮಿಂಗ್‌: ಸುಗ್ರೀವಾಜ್ಞೆ ಪ್ರಕಟ

ಆನ್‌ಲೈನ್‌ ಗೇಮಿಂಗ್‌ ಜಾಹೀರಾತಿನಲ್ಲಿ ನಟನೆ: ಸಚಿನ್‌ ನಿವಾಸದ ಎದುರು ಪ್ರತಿಭಟನೆ

ಬಾಂದ್ರಾದಲ್ಲಿರುವ ಅವರ ನಿವಾಸದ ಎದುರು ಶಾಸಕ ಬಚ್ಚು ಕಡು ಮತ್ತು ಬೆಂಬಲಿಗರು ಗುರುವಾರ ಪ್ರತಿಭಟನೆ ನಡೆಸಿದ್ದಾರೆ.
Last Updated 31 ಆಗಸ್ಟ್ 2023, 16:50 IST
ಆನ್‌ಲೈನ್‌ ಗೇಮಿಂಗ್‌ ಜಾಹೀರಾತಿನಲ್ಲಿ ನಟನೆ: ಸಚಿನ್‌ ನಿವಾಸದ ಎದುರು ಪ್ರತಿಭಟನೆ
ADVERTISEMENT

ಆನ್‌ಲೈನ್ ಜೂಜಾಟಕ್ಕೆ ಕಾಲಿಟ್ಟ ಇಎಸ್‌ಪಿಎನ್

ಕ್ರೀಡಾ ಬ್ರಾಡ್‌ಕಾಸ್ಟ್ ದೈತ್ಯ ಇಎಸ್‌ಪಿಎನ್, ಆನ್‌ಲೈನ್ ಜೂಜಾಟ ರಂಗಕ್ಕೆ ಕಾಲಿಟ್ಟಿದ್ದು, ಕ್ಯಾಸಿನೊ ಕಂಪನಿಯಾದ ಪೆನ್ ಎಂಟರ್‌ಟೈನ್‌ಮೆಂಟ್‌ನೊಂದಿಗೆ 10 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದೆ.
Last Updated 9 ಆಗಸ್ಟ್ 2023, 10:42 IST
ಆನ್‌ಲೈನ್ ಜೂಜಾಟಕ್ಕೆ ಕಾಲಿಟ್ಟ ಇಎಸ್‌ಪಿಎನ್

ಆನ್‌ಲೈನ್‌ ಆಟಗಳಿಗೆ ತೆರಿಗೆ ಪ್ರಮಾಣ ಬದಲಿಲ್ಲ: ಜಿಎಸ್‌ಟಿ ಮಂಡಳಿ

ಅನುಷ್ಠಾನದ ಆರು ತಿಂಗಳ ನಂತರದಲ್ಲಿ ಪರಾಮರ್ಶೆ: ನಿರ್ಮಲಾ
Last Updated 2 ಆಗಸ್ಟ್ 2023, 16:18 IST
ಆನ್‌ಲೈನ್‌ ಆಟಗಳಿಗೆ ತೆರಿಗೆ ಪ್ರಮಾಣ ಬದಲಿಲ್ಲ: ಜಿಎಸ್‌ಟಿ ಮಂಡಳಿ

ಆಳ–ಅಗಲ| ಆನ್‌ಲೈನ್‌ ಗೇಮ್ ಅನುಮತಿ, ನಿರ್ಬಂಧದ ಸುತ್ತ

ಜನರು ಆನ್‌ಲೈನ್‌ ಗೇಮಿಂಗ್‌ಗಳತ್ತ ಹೆಚ್ಚು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಈ ಕುರಿತು ಪರ ವಿರೋಧ ಚರ್ಚೆಗಳು ಇವೆ.
Last Updated 26 ಜೂನ್ 2023, 23:30 IST
ಆಳ–ಅಗಲ| ಆನ್‌ಲೈನ್‌ ಗೇಮ್ ಅನುಮತಿ, ನಿರ್ಬಂಧದ ಸುತ್ತ
ADVERTISEMENT
ADVERTISEMENT
ADVERTISEMENT