ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Profit

ADVERTISEMENT

ಸಾರ್ವಜನಿಕ ಬ್ಯಾಂಕ್‌ಗಳಿಗೆ ₹1.41 ಲಕ್ಷ ಕೋಟಿ ಲಾಭ

2023–24ನೇ ಆರ್ಥಿಕ ವರ್ಷದಲ್ಲಿ ದೇಶದ ಸಾರ್ವಜನಿಕ ವಲಯದ 12 ಬ್ಯಾಂಕ್‌ಗಳು, ₹1.41 ಲಕ್ಷ ಕೋಟಿ ನಿವ್ವಳ ಲಾಭ ಗಳಿಸಿವೆ.
Last Updated 14 ಮೇ 2024, 14:13 IST
ಸಾರ್ವಜನಿಕ ಬ್ಯಾಂಕ್‌ಗಳಿಗೆ ₹1.41 ಲಕ್ಷ ಕೋಟಿ ಲಾಭ

ಯೆಸ್‌ ಬ್ಯಾಂಕ್‌ಗೆ ₹452 ಕೋಟಿ ಲಾಭ

ದೇಶದ ಆರನೇ ಅತಿದೊಡ್ಡ ಖಾಸಗಿ ವಲಯದ ಬ್ಯಾಂಕ್ ಆಗಿರುವ ಯೆಸ್‌ ಬ್ಯಾಂಕ್‌, 2023–24ನೇ ಆರ್ಥಿಕ ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ₹452 ಕೋಟಿ ನಿವ್ವಳ ಲಾಭ ಗಳಿಸಿದೆ.
Last Updated 10 ಮೇ 2024, 17:16 IST
ಯೆಸ್‌ ಬ್ಯಾಂಕ್‌ಗೆ ₹452 ಕೋಟಿ ಲಾಭ

ಎಸ್‌ಬಿಐಗೆ ₹21,384 ಕೋಟಿ ಲಾಭ

ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್‌ ಆಫ್‌ ಇಂಡಿಯಾ 2023–24ನೇ ಹಣಕಾಸು ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ₹21,384 ಕೋಟಿ ನಿವ್ವಳ ಲಾಭ ಗಳಿಸಿದೆ.
Last Updated 10 ಮೇ 2024, 4:00 IST
ಎಸ್‌ಬಿಐಗೆ ₹21,384 ಕೋಟಿ ಲಾಭ

ಟಾಟಾ ಪವರ್‌ಗೆ ₹1,046 ಕೋಟಿ ಲಾಭ

ಟಾಟಾ ಪವರ್‌ ಕಂಪನಿಯು, 2023–24ನೇ ಆರ್ಥಿಕ ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ₹1,046 ಕೋಟಿ ನಿವ್ವಳ ಲಾಭ ಗಳಿಸಿದೆ.
Last Updated 8 ಮೇ 2024, 14:34 IST
ಟಾಟಾ ಪವರ್‌ಗೆ ₹1,046 ಕೋಟಿ ಲಾಭ

ಎಲ್‌ ಆ್ಯಂಡ್‌ ಟಿ, ಟಿವಿಎಸ್‌ ಲಾಭ ಹೆಚ್ಚಳ

ಎಂಜಿನಿಯರಿಂಗ್‌ ಮತ್ತು ನಿರ್ಮಾಣ ಕಂಪನಿ ಲಾರ್ಸೆನ್‌ ಆ್ಯಂಡ್‌ ಟೊಬ್ರೊ, 2023–24ನೇ ಹಣಕಾಸು ವರ್ಷದಲ್ಲಿ ₹4,396 ಕೋಟಿ ನಿವ್ವಳ ಲಾಭ ಗಳಿಸಿದೆ.
Last Updated 8 ಮೇ 2024, 14:13 IST
ಎಲ್‌ ಆ್ಯಂಡ್‌ ಟಿ, ಟಿವಿಎಸ್‌ ಲಾಭ ಹೆಚ್ಚಳ

ಕೆನರಾ ಬ್ಯಾಂಕ್‌ಗೆ ₹3,757 ಕೋಟಿ ಲಾಭ

ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್‌, 2023–24ನೇ ಆರ್ಥಿಕ ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ₹3,757 ಕೋಟಿ ಲಾಭಗಳಿಸಿದೆ.
Last Updated 8 ಮೇ 2024, 11:03 IST
ಕೆನರಾ ಬ್ಯಾಂಕ್‌ಗೆ ₹3,757 ಕೋಟಿ ಲಾಭ

ಎಂಆರ್‌ಪಿಎಲ್: ವರಮಾನ ಶೇ 36.32ರಷ್ಟು ಹೆಚ್ಚಳ

ಮಂಗಳೂರು ರಿಫೈನರಿ ಆ್ಯಂಡ್‌ ಪೆಟ್ರೊಕೆಮಿಕಲ್ಸ್‌ ಲಿಮಿಟೆಡ್ಕಂ ಪನಿಯು 2023–24ನೇ ಸಾಲಿನಲ್ಲಿ ತೆರಿಗೆ ಕಳೆದು ₹ 3,596 ಕೋಟಿ ವರಮಾನ ಗಳಿಸಿದೆ. 2022–23ನೇ ಸಾಲಿಗೆ ಹೋಲಿಸಿದರೆ, ಕಂಪನಿಯ ವಾರ್ಷಿಕ ವರಮಾನ ₹ 958 ಕೋಟಿಗಳಷ್ಟು ಹೆಚ್ಚಾಗಿದೆ.
Last Updated 4 ಮೇ 2024, 23:44 IST
ಎಂಆರ್‌ಪಿಎಲ್: ವರಮಾನ ಶೇ 36.32ರಷ್ಟು ಹೆಚ್ಚಳ
ADVERTISEMENT

ರೇಮಂಡ್‌ಗೆ ₹229 ಕೋಟಿ ಲಾಭ

ರೇಮಂಡ್‌ ಲಿಮಿಟೆಡ್‌ 2023–24ನೇ ಹಣಕಾಸು ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ₹229 ಕೋಟಿ ತೆರಿಗೆ ನಂತರದ ಲಾಭ ಗಳಿಸಿದೆ.
Last Updated 3 ಮೇ 2024, 13:53 IST
ರೇಮಂಡ್‌ಗೆ ₹229 ಕೋಟಿ ಲಾಭ

ಅದಾನಿ ಬಂದರು ಕಂಪನಿಗೆ ₹2,014 ಕೋಟಿ ಲಾಭ

ಅದಾನಿ ಬಂದರು ಮತ್ತು ವಿಶೇಷ ಆರ್ಥಿಕ ವಲಯ ಕಂಪನಿಯು (ಎಪಿಎಸ್‌ಇಝಡ್‌) 2023–24ನೇ ಹಣಕಾಸು ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ₹2,014 ಕೋಟಿ ನಿವ್ವಳ ಲಾಭ ಗಳಿಸಿದೆ.
Last Updated 2 ಮೇ 2024, 14:08 IST
ಅದಾನಿ ಬಂದರು ಕಂಪನಿಗೆ ₹2,014 ಕೋಟಿ ಲಾಭ

ಬಜಾಜ್‌ ಫಿನ್‌ಸರ್ವ್‌ ಲಾಭ ಶೇ 20ರಷ್ಟು ಹೆಚ್ಚಳ

ಬಜಾಜ್‌ ಫಿನ್‌ಸರ್ವ್ ಲಿಮಿಟೆಡ್‌ನ (ಬಿಎಫ್‌ಎಲ್‌) ಲಾಭವು 2023–24ರ ಹಣಕಾಸು ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ಶೇ 20ರಷ್ಟು ಹೆಚ್ಚಳವಾಗಿದ್ದು, ₹2,119 ಕೋಟಿ ನಿವ್ವಳ ಲಾಭ ಗಳಿಸಿದೆ.
Last Updated 26 ಏಪ್ರಿಲ್ 2024, 13:20 IST
ಬಜಾಜ್‌ ಫಿನ್‌ಸರ್ವ್‌ ಲಾಭ ಶೇ 20ರಷ್ಟು ಹೆಚ್ಚಳ
ADVERTISEMENT
ADVERTISEMENT
ADVERTISEMENT