ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Russia

ADVERTISEMENT

ಮುಂದುವರಿದ ರಷ್ಯಾ – ಉಕ್ರೇನ್‌ ಡ್ರೋನ್ ದಾಳಿ

ರಷ್ಯಾ ಮತ್ತು ಉಕ್ರೇನ್‌ ನಡುವೆ ದಾಳಿ ಮತ್ತು ಪ್ರತಿ ದಾಳಿ ಮುಂದುವರಿದಿದೆ. ಉಕ್ರೇನ್‌ನ ಸುಮಾರು 60 ಡ್ರೋನ್‌ಗಳು ಮತ್ತು ಹಲವು ಕ್ಷಿಪಣಿಗಳನ್ನು ಹೊಡೆದುರುಳಿಸಲಾಗಿದೆ ಎಂದು ರಷ್ಯಾ ಪ್ರತಿಪಾದಿಸಿದೆ.
Last Updated 19 ಮೇ 2024, 14:20 IST
ಮುಂದುವರಿದ ರಷ್ಯಾ – ಉಕ್ರೇನ್‌ ಡ್ರೋನ್ ದಾಳಿ

ಭಾರತ– ರಷ್ಯಾ ನಡುವೆ ವೀಸಾ ಮುಕ್ತ ಗುಂಪು ಪ್ರವಾಸ  

ಪ್ರಯಾಣ ಸರಾಗಗೊಳಿಸುವ ಒಪ್ಪಂದಕ್ಕೆ ಈ ವರ್ಷಾಂತ್ಯದೊಳಗೆ ಸಹಿ: ರಷ್ಯಾ ಸಚಿವರ ಹೇಳಿಕೆ
Last Updated 17 ಮೇ 2024, 18:41 IST
ಭಾರತ– ರಷ್ಯಾ ನಡುವೆ ವೀಸಾ
ಮುಕ್ತ ಗುಂಪು ಪ್ರವಾಸ  

ರಷ್ಯಾ ದಾಳಿ: 1,700ಕ್ಕೂ ಹೆಚ್ಚು ಜನರ ಸ್ಥಳಾಂತರ

3 ಸಾವು, 5 ಜನರಿಗೆ ಗಾಯ, 30ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ
Last Updated 11 ಮೇ 2024, 13:32 IST
ರಷ್ಯಾ ದಾಳಿ: 1,700ಕ್ಕೂ ಹೆಚ್ಚು ಜನರ ಸ್ಥಳಾಂತರ

ರಷ್ಯಾದ ಪ್ರಧಾನಿಯಾಗಿ ಮಿಶುಸ್ಟಿನ್ ಮರುನೇಮಕ

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಮಿಖಾಯಿಲ್ ಮಿಶುಸ್ಟಿನ್ ಅವರನ್ನು ಪ್ರಧಾನಿಯಾಗಿ ಮರುನೇಮಕ ಮಾಡಿದ್ದಾರೆ.
Last Updated 10 ಮೇ 2024, 15:26 IST
ರಷ್ಯಾದ ಪ್ರಧಾನಿಯಾಗಿ ಮಿಶುಸ್ಟಿನ್ ಮರುನೇಮಕ

ಭಾರತದ ಆಂತರಿಕ ವ್ಯವಹಾರಗಳಲ್ಲಿ ಅಮೆರಿಕ ಹಸ್ತಕ್ಷೇಪ: ರಷ್ಯಾ ಆರೋಪ

ಖಾಲಿಸ್ತಾನಿ ಪ್ರತ್ಯೇಕತಾವಾದಿ ಗುರುಪತ್ವಂತ್‌ ಸಿಂಗ್‌ ಪನ್ನೂ ಹತ್ಯೆ ಯತ್ನದ ಸಂಚಿನಲ್ಲಿ ಭಾರತೀಯ ನಾಗರಿಕರು ಭಾಗಿಯಾಗಿದ್ದಾರೆ ಎಂಬುದಕ್ಕೆ ಅಮೆರಿಕವು ಇಲ್ಲಿಯವರೆಗೂ ಯಾವುದೇ ವಿಶ್ವಾಸಾರ್ಹ ಪುರಾವೆಗಳನ್ನು ಒದಗಿಸಿಲ್ಲ ಎಂದು ರಷ್ಯಾ ಹೇಳಿದೆ.
Last Updated 9 ಮೇ 2024, 15:39 IST
ಭಾರತದ ಆಂತರಿಕ ವ್ಯವಹಾರಗಳಲ್ಲಿ ಅಮೆರಿಕ ಹಸ್ತಕ್ಷೇಪ: ರಷ್ಯಾ ಆರೋಪ

ರಷ್ಯಾದಲ್ಲಿ ಉದ್ಯೋಗದ ಭರವಸೆ ನೀಡಿ ವಂಚನೆ :ನಾಲ್ವರ ಬಂಧನ

ಆಕರ್ಷಕ ವೇತನದ ಉದ್ಯೋಗದ ಆಮಿಷ ಒಡ್ಡಿ ಭಾರತದ ಯುವಕರನ್ನು ರಷ್ಯಾಕ್ಕೆ ಕರೆದೊಯ್ದು ಅಲ್ಲಿನ ಸೇನೆಗೆ ಸೇರ್ಪಡೆ ಗೊಳಿಸಿರುವ ಪ್ರಕರಣದ ಜೊತೆ ನಂಟಿರುವ ಮಾನವ ಕಳ್ಳಸಾಗಣೆಗೆ ಸಂಬಂಧಿಸಿ ಸಿಬಿಐ ಅಧಿಕಾರಿಗಳು ನಾಲ್ವರನ್ನು ಬಂಧಿಸಿದ್ದಾರೆ.
Last Updated 9 ಮೇ 2024, 0:30 IST
ರಷ್ಯಾದಲ್ಲಿ ಉದ್ಯೋಗದ ಭರವಸೆ ನೀಡಿ ವಂಚನೆ :ನಾಲ್ವರ ಬಂಧನ

ಉಕ್ರೇನ್‌ ಯುದ್ಧಕ್ಕೆ ಮಾನವ ಕಳ್ಳಸಾಗಣೆ: ರಷ್ಯಾದ ಉದ್ಯೋಗಿ ಸೇರಿ ನಾಲ್ವರ ಬಂಧನ

ಭಾರತೀಯ ಪ್ರಜೆಗಳನ್ನು ರಷ್ಯಾ-ಉಕ್ರೇನ್ ಯುದ್ಧ ವಲಯಕ್ಕೆ ತಳ್ಳಿದ ಮಾನವ ಕಳ್ಳಸಾಗಣೆ ಜಾಲದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ರಷ್ಯಾದ ರಕ್ಷಣಾ ಸಚಿವಾಲಯದ ಗುತ್ತಿಗೆ ಸಿಬ್ಬಂದಿ ಸೇರಿದಂತೆ ನಾಲ್ವರನ್ನು ಕೇಂದ್ರೀಯ ತನಿಖಾ ದಳದ (ಸಿಬಿಐ) ಅಧಿಕಾರಿಗಳು ಬಂಧಿಸಿದ್ದಾರೆ.
Last Updated 8 ಮೇ 2024, 5:39 IST
ಉಕ್ರೇನ್‌ ಯುದ್ಧಕ್ಕೆ ಮಾನವ ಕಳ್ಳಸಾಗಣೆ: ರಷ್ಯಾದ ಉದ್ಯೋಗಿ ಸೇರಿ ನಾಲ್ವರ ಬಂಧನ
ADVERTISEMENT

5ನೇ ಬಾರಿಗೆ ರಷ್ಯಾ ಅಧ್ಯಕ್ಷರಾಗಿ ಪುಟಿನ್ ಪ್ರಮಾಣ ವಚನ ಸ್ವೀಕಾರ

ದಾಖಲೆಯ 5ನೇ ಬಾರಿಗೆ ರಷ್ಯಾದ ಅಧ್ಯಕ್ಷರಾಗಿ ವ್ಲಾಡಿಮಿರ್ ಪುಟಿನ್ ಇಂದು (ಮಂಗಳವಾರ) ಪ್ರಮಾಣ ವಚನ ಸ್ವೀಕರಿಸಿದರು.
Last Updated 7 ಮೇ 2024, 12:38 IST
5ನೇ ಬಾರಿಗೆ ರಷ್ಯಾ ಅಧ್ಯಕ್ಷರಾಗಿ ಪುಟಿನ್ ಪ್ರಮಾಣ ವಚನ ಸ್ವೀಕಾರ

ಯುದ್ಧ ಬಳಕೆಗೆ ತಯಾರಾಗಿರುವ ಅಣ್ವಸ್ತ್ರ ತಾಲೀಮಿಗೆ ರಷ್ಯಾ ಸಿದ್ಧತೆ

ಯುದ್ಧ ಬಳಕೆಗೆ ತಯಾರಾಗಿರುವ ಅಣ್ವಸ್ತ್ರಗಳ ತಾಲೀಮು ನಡೆಸಲು ರಷ್ಯಾ ಸಿದ್ಧತೆ ನಡೆಸಿದೆ ಎಂದು ರಕ್ಷಣಾ ಸಚಿವಾಲಯ ಸೋಮವಾರ ಘೋಷಣೆ ಮಾಡಿದೆ.
Last Updated 6 ಮೇ 2024, 14:18 IST
ಯುದ್ಧ ಬಳಕೆಗೆ ತಯಾರಾಗಿರುವ ಅಣ್ವಸ್ತ್ರ ತಾಲೀಮಿಗೆ ರಷ್ಯಾ ಸಿದ್ಧತೆ

ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಹೇಳಿಕೆಗೆ ಪ್ರತಿಕ್ರಿಯಿಸಲು ವಿಶ್ವಸಂಸ್ಥೆ ನಕಾರ

ಭಾರತ, ಜಪಾನ್, ರಷ್ಯಾ ಮತ್ತು ಚೀನಾ ‘ಅನ್ಯ ದೇಶ’ದ ಪ್ರಜೆಗಳನ್ನು ದ್ವೇಷಿಸುವ ರಾಷ್ಟ್ರಗಳು ಎಂಬ ಹೇಳಿಕೆ
Last Updated 4 ಮೇ 2024, 13:20 IST
ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಹೇಳಿಕೆಗೆ ಪ್ರತಿಕ್ರಿಯಿಸಲು ವಿಶ್ವಸಂಸ್ಥೆ ನಕಾರ
ADVERTISEMENT
ADVERTISEMENT
ADVERTISEMENT