ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Sitaram Yechury

ADVERTISEMENT

ಸಂದರ್ಶನ | ಸೋಲಿನ ಭೀತಿಯಿಂದ ಮೋದಿ ದ್ವೇಷ ಭಾಷಣ: ಯೆಚೂರಿ

ಇಂಡಿಯಾ ಮೈತ್ರಿಕೂಟದ ಚುನಾವಣಾ ಕಾರ್ಯತಂತ್ರ, ತಮ್ಮ ಪಕ್ಷದ ಭವಿಷ್ಯದ ಬಗ್ಗೆ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್‌ ಯೆಚೂರಿ ಅವರು ‘ಪ್ರಜಾವಾಣಿ’ಗೆ ನೀಡಿರುವ ಸಂದರ್ಶನದ ಭಾಗ ಇಲ್ಲಿದೆ.
Last Updated 26 ಏಪ್ರಿಲ್ 2024, 21:27 IST
ಸಂದರ್ಶನ | ಸೋಲಿನ ಭೀತಿಯಿಂದ ಮೋದಿ ದ್ವೇಷ ಭಾಷಣ: ಯೆಚೂರಿ

ಮೋದಿ ಹೇಳಿಕೆ ಪಟ್ಟಿ ಮಾಡಿ ಚುನಾವಣಾ ಆಯೋಗಕ್ಕೆ ದೂರು: ಸೀತಾರಾಂ ಯೆಚೂರಿ

ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಮಾದರಿ ನೀತಿ ಸಂಹಿತೆ ಉಲ್ಲಂಘಿಸುವ ಹೇಳಿಕೆ ನೀಡಿದ್ದಾರೆ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಆರೋಪಿಸಿದರು.
Last Updated 18 ಏಪ್ರಿಲ್ 2024, 6:51 IST
ಮೋದಿ ಹೇಳಿಕೆ ಪಟ್ಟಿ ಮಾಡಿ ಚುನಾವಣಾ ಆಯೋಗಕ್ಕೆ ದೂರು: ಸೀತಾರಾಂ ಯೆಚೂರಿ

ಚುನಾವಣಾ ಬಾಂಡ್‌: ಮೆಗಾ ಭ್ರಷ್ಟಾಚಾರ– ಯೆಚೂರಿ

ಚುನಾವಣಾ ಬಾಂಡ್‌ ಯೋಜನೆಯು ಸ್ವತಂತ್ರ ಭಾರತದಲ್ಲಿ ನಡೆದಿರುವ ಅತ್ಯಂತ ಕೆಟ್ಟ, ಮೆಗಾ ಭ್ರಷ್ಟಾಚಾರ ಹಗರಣವಾಗಿದೆ. ಇದರಲ್ಲಿ ಮಾಫಿಯಾ ಮಾದರಿಯ ಸುಲಿಗೆ ನಡೆದಿದೆ ಎಂದು ಸಿಪಿಐ ನಾಯಕ ಸೀತಾರಾಂ ಯೆಚೂರಿ ಆರೋಪಿಸಿದ್ದಾರೆ.
Last Updated 21 ಮಾರ್ಚ್ 2024, 15:31 IST
ಚುನಾವಣಾ ಬಾಂಡ್‌: ಮೆಗಾ ಭ್ರಷ್ಟಾಚಾರ– ಯೆಚೂರಿ

ನಿಶ್ಯಸ್ತ್ರೀಕರಣ ಮಾತುಕತೆಗೆ ಪೂರ್ವ ಷರತ್ತಾಗಬೇಕು: ಸೀತಾರಾಮ್‌ ಯೆಚೂರಿ

ಮಣಿಪುರದಲ್ಲಿ ಪರಸ್ಪರ ಕಾದಾಡುತ್ತಿರುವ ಕುಕಿ ಮತ್ತು ಮೈತೇಯಿ ಸಮುದಾಯಗಳ ಜೊತೆಗೆ ಮಾತುಕತೆ ಆರಂಭಿಸುವುದಕ್ಕೂ ಮುನ್ನ ಸರ್ಕಾರವು ನಿಶಸ್ತ್ರೀಕರಣ ಖಾತರಿಪಡಿಸಿಕೊಳ್ಳಬೇಕು ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್‌ ಯೆಚೂರಿ ಭಾನುವಾರ ಹೇಳಿದ್ದಾರೆ.
Last Updated 20 ಆಗಸ್ಟ್ 2023, 13:37 IST
ನಿಶ್ಯಸ್ತ್ರೀಕರಣ ಮಾತುಕತೆಗೆ ಪೂರ್ವ ಷರತ್ತಾಗಬೇಕು: ಸೀತಾರಾಮ್‌ ಯೆಚೂರಿ

ಸಿಪಿಎಂ ಮುಖಂಡ ಸೀತಾರಾಂ ಯೆಚೂರಿ ಭೇಟಿಯಾಗಲಿರುವ ಕೇಜ್ರಿವಾಲ್

ದೆಹಲಿ ಆಡಳಿತಾತ್ಮಕ ಸೇವೆಗಳ ಹಿಡಿತಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆ ವಿರುದ್ಧ ಹೋರಾಟ ನಡೆಸುತ್ತಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ವಿಪಕ್ಷ ನಾಯಕರುಗಳ ಬೆಂಬಲ ಪಡೆಯಲು ಮುಂದಾಗಿದ್ದಾರೆ.
Last Updated 29 ಮೇ 2023, 9:41 IST
ಸಿಪಿಎಂ ಮುಖಂಡ ಸೀತಾರಾಂ ಯೆಚೂರಿ ಭೇಟಿಯಾಗಲಿರುವ ಕೇಜ್ರಿವಾಲ್

ತ್ರಿಪುರಾ ಚುನಾವಣೆ | ಬುಡಕಟ್ಟು ಪ್ರದೇಶದಲ್ಲಿ BJP ಬಲ ಕಳೆದುಕೊಳ್ಳಲಿದೆ: ಯೆಚೂರಿ

ತ್ರಿಪುರಾದಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ಬುಡಕಟ್ಟು ಪ್ರದೇಶದಲ್ಲಿ ಬಲ ಕಳೆದುಕೊಳ್ಳಲಿದೆ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರು ಹೇಳಿದ್ದಾರೆ.
Last Updated 12 ಫೆಬ್ರುವರಿ 2023, 5:29 IST
ತ್ರಿಪುರಾ ಚುನಾವಣೆ | ಬುಡಕಟ್ಟು ಪ್ರದೇಶದಲ್ಲಿ BJP ಬಲ ಕಳೆದುಕೊಳ್ಳಲಿದೆ: ಯೆಚೂರಿ

ಜಾತ್ಯತೀತ, ಪ್ರಜಾಪ್ರಭುತ್ವ ಆಶಯಕ್ಕೆ ಅಪಾಯ: ಸೀತಾರಾಂ ಯೆಚೂರಿ

ರಾಮಕೃಷ್ಣ ಹೆಗಡೆ ಜನ್ಮದಿನದ ಕಾರ್ಯಕ್ರಮ
Last Updated 29 ಆಗಸ್ಟ್ 2022, 20:32 IST
ಜಾತ್ಯತೀತ, ಪ್ರಜಾಪ್ರಭುತ್ವ ಆಶಯಕ್ಕೆ ಅಪಾಯ: ಸೀತಾರಾಂ ಯೆಚೂರಿ
ADVERTISEMENT

ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ: ಯೆಚೂರಿ

ದೇಶದಲ್ಲಿ ‘ಅಘೋಷಿತ ತುರ್ತು ಪರಿಸ್ಥಿತಿ’ ಇದ್ದು, 1975ರ ತುರ್ತು ಪರಿಸ್ಥಿತಿಯಂತೆ ಇದನ್ನು ಸಹ ಸೋಲಿಸಲಾಗುವುದು ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಭಾನುವಾರ ಹೇಳಿದ್ದಾರೆ.
Last Updated 26 ಜೂನ್ 2022, 13:42 IST
ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ: ಯೆಚೂರಿ

3ನೇ ಅವಧಿಗೆ ಸಿಪಿಐ(ಎಂ) ಕಾರ್ಯದರ್ಶಿಯಾಗಿ ಸೀತಾರಾಂ ಯೆಚೂರಿ ಮರು ಆಯ್ಕೆ

ಸಿಪಿಐ(ಎಂ)ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಸೀತಾರಾಂ ಯೆಚೂರಿ ಭಾನುವಾರ ಆಯ್ಕೆಯಾಗಿದ್ದಾರೆ. ಅವರು ಮೂರನೇ ಅವಧಿಗೆ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವುದು ವಿಶೇಷ.
Last Updated 10 ಏಪ್ರಿಲ್ 2022, 11:21 IST
3ನೇ ಅವಧಿಗೆ ಸಿಪಿಐ(ಎಂ) ಕಾರ್ಯದರ್ಶಿಯಾಗಿ ಸೀತಾರಾಂ ಯೆಚೂರಿ ಮರು ಆಯ್ಕೆ

ಸೀತಾರಾಮ ಯೆಚೂರಿ ಬರಹ: ಸದನದ ಸುಗಮ ನಿರ್ವಹಣೆ ಆಡಳಿತ ಪಕ್ಷದ್ದೇ ಹೊಣೆ

ಸ್ವತಂತ್ರ ನ್ಯಾಯಾಂಗ, ಚುನಾವಣಾ ಆಯೋಗ, ಮಾನವ ಹಕ್ಕುಗಳ ಆಯೋಗ ಇತ್ಯಾದಿಗಳ ಮೇಲೆ ಸರ್ಕಾರವು ಹೇಗೆ ಪ್ರಭಾವ ಬೀರುತ್ತಿದೆ ಎಂಬುದನ್ನು ನೋಡುತ್ತಿದ್ದೇವೆ. ಸಂಸತ್‌ ಕಲಾಪ ನಡೆಯದಂತೆ ಮಾಡುವುದು ದೊಡ್ಡ ಕಾರ್ಯತಂತ್ರದ ಭಾಗ. ಭಾರತದ ಸಂವಿಧಾನ ಮತ್ತು ಸಂಸದೀಯ ಪ್ರಜಾತಂತ್ರವನ್ನು ಧ್ವಂಸ ಮಾಡುವುದು ಇದರ ಗುರಿ
Last Updated 6 ಆಗಸ್ಟ್ 2021, 21:30 IST
ಸೀತಾರಾಮ ಯೆಚೂರಿ ಬರಹ: ಸದನದ ಸುಗಮ ನಿರ್ವಹಣೆ ಆಡಳಿತ ಪಕ್ಷದ್ದೇ ಹೊಣೆ
ADVERTISEMENT
ADVERTISEMENT
ADVERTISEMENT