ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Tax collection

ADVERTISEMENT

ವಿಶ್ಲೇಷಣೆ: ತೆರಿಗೆ ಹಂಚಿಕೆ ಮತ್ತು ಒಕ್ಕೂಟ ವ್ಯವಸ್ಥೆ

ರಾಜ್ಯಗಳಿಗೆ ತೆರಿಗೆ ವರಮಾನದ ಹಂಚಿಕೆಯಲ್ಲಿ ಚಾರಿತ್ರಿಕವಾಗಿ ಆಗಿರುವ ಅನ್ಯಾಯ ಸರಿದೂಗಿಸಬೇಕಿದೆ
Last Updated 17 ಏಪ್ರಿಲ್ 2024, 20:24 IST
ವಿಶ್ಲೇಷಣೆ: ತೆರಿಗೆ ಹಂಚಿಕೆ ಮತ್ತು ಒಕ್ಕೂಟ ವ್ಯವಸ್ಥೆ

2023-24ನೇ ಆರ್ಥಿಕ ವರ್ಷದಲ್ಲಿ ಪರೋಕ್ಷ ತೆರಿಗೆ ಸಂಗ್ರಹ ಏರಿಕೆ

2023-24ನೇ ಆರ್ಥಿಕ ವರ್ಷದಲ್ಲಿ ₹14.84 ಲಕ್ಷ ಕೋಟಿ ಪರೋಕ್ಷ ತೆರಿಗೆ ಸಂಗ್ರಹಕ್ಕೆ ಪರಿಷ್ಕೃತ ಗುರಿ ನಿಗದಿಯಾಗಿತ್ತು. ಇದಕ್ಕಿಂತಲೂ ಹೆಚ್ಚು ತೆರಿಗೆ ಸಂಗ್ರಹವಾಗಿದೆ ಎಂದು ಕೇಂದ್ರ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್‌ ಮಂಡಳಿ (ಸಿಬಿಐಸಿ) ತಿಳಿಸಿದೆ.
Last Updated 3 ಏಪ್ರಿಲ್ 2024, 15:25 IST
2023-24ನೇ ಆರ್ಥಿಕ ವರ್ಷದಲ್ಲಿ ಪರೋಕ್ಷ ತೆರಿಗೆ ಸಂಗ್ರಹ ಏರಿಕೆ

BBMP ಆಸ್ತಿ ತೆರಿಗೆ ಸಂಗ್ರಹದಲ್ಲಿ ದಾಖಲೆ

ಬಿಬಿಎಂಪಿ 2023-24ನೇ ಸಾಲಿನಲ್ಲಿ ದಾಖಲೆ ಮೊತ್ತದ ಆಸ್ತಿ ತೆರಿಗೆ ಸಂಗ್ರಹಿಸಿದ್ದರೂ, ಹಿಂದಿನ ವರ್ಷಗಳಂತೆಯೇ ಗುರಿ ತಲುಪುವಲ್ಲಿ ವಿಫಲವಾಗಿದೆ.
Last Updated 2 ಏಪ್ರಿಲ್ 2024, 19:21 IST
BBMP ಆಸ್ತಿ ತೆರಿಗೆ ಸಂಗ್ರಹದಲ್ಲಿ ದಾಖಲೆ

ಕಾರವಾರ: ಗ್ರಾಮ ಪಂಚಾಯತಿಗಳಲ್ಲಿ ಆಸ್ತಿ ತೆರಿಗೆ ಸಂಗ್ರಹಕ್ಕೆ ನಿಧಾನಗತಿ

ಆರ್ಥಿಕ ವರ್ಷದ ಅಂತ್ಯ ಸಮೀಪಿಸಿದರೂ ಶೇ 43 ರಷ್ಟು ಮಾತ್ರ ಪ್ರಗತಿ
Last Updated 7 ಫೆಬ್ರುವರಿ 2024, 4:39 IST
ಕಾರವಾರ: ಗ್ರಾಮ ಪಂಚಾಯತಿಗಳಲ್ಲಿ ಆಸ್ತಿ ತೆರಿಗೆ ಸಂಗ್ರಹಕ್ಕೆ ನಿಧಾನಗತಿ

ತೆರಿಗೆ ಪಾಲು; ಕರ್ನಾಟಕದ ಸೊಲ್ಲು

16 ನೇ ಹಣಕಾಸು ಆಯೋಗದ ಮೇಲೆ ಒತ್ತಡ ಹೇರುವ ಯತ್ನ
Last Updated 3 ಜನವರಿ 2024, 0:30 IST
ತೆರಿಗೆ ಪಾಲು; ಕರ್ನಾಟಕದ ಸೊಲ್ಲು

ತೆರಿಗೆ ಸಂಗ್ರಹ ಕುಸಿತ: ಗುರಿ ಮುಟ್ಟಲು ಸಿಎಂ ಸಿದ್ದರಾಮಯ್ಯ ಸೂಚನೆ

ಇಲಾಖಾ ಪ್ರಗತಿ ಪರಿಶೀಲನಾ ಸಭೆ
Last Updated 2 ಡಿಸೆಂಬರ್ 2023, 0:53 IST
ತೆರಿಗೆ ಸಂಗ್ರಹ ಕುಸಿತ: ಗುರಿ ಮುಟ್ಟಲು ಸಿಎಂ ಸಿದ್ದರಾಮಯ್ಯ ಸೂಚನೆ

ತೆರಿಗೆ ಸಂಗ್ರಹದಲ್ಲಿ ರಾಜ್ಯ ನಂ. 1: ಮುಖ್ಯಮಂತ್ರಿ ಸಿದ್ದರಾಮಯ್ಯ ಮೆಚ್ಚುಗೆ

: ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ ವಾಣಿಜ್ಯ ತೆರಿಗೆ ಸಂಗ್ರಹದ ಬೆಳವಣಿಗೆ ದರ ಶೇ 19.2ರಷ್ಟಿದ್ದು, ಈ ಬೆಳವಣಿಗೆ ದರ ಇಡೀ ದೇಶದಲ್ಲಿಯೇ ಅತಿ ಹೆಚ್ಚು. ಆ ಮೂಲಕ, ಸರಕು ಮತ್ತು ಸೇವಾ ತೆರಿಗೆ ಮತ್ತು ಮಾರಾಟ ತೆರಿಗೆ ಸಂಗ್ರಹದ ಸಾಧನೆಯಲ್ಲಿ ಕರ್ನಾಟಕವು ದೇಶಕ್ಕೆ ನಂಬರ್‌ ಒನ್‌ ಎನಿಸಿಕೊಂಡಿದೆ.
Last Updated 14 ಸೆಪ್ಟೆಂಬರ್ 2023, 23:30 IST
ತೆರಿಗೆ ಸಂಗ್ರಹದಲ್ಲಿ ರಾಜ್ಯ ನಂ. 1: ಮುಖ್ಯಮಂತ್ರಿ ಸಿದ್ದರಾಮಯ್ಯ ಮೆಚ್ಚುಗೆ
ADVERTISEMENT

ತಗ್ಗಿದ ತೆರಿಗೆ ವಂಚನೆ: ಜಿಎಸ್‌ಟಿ ₹1.59 ಲಕ್ಷ ಕೋಟಿ ಸಂಗ್ರಹ

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮೂಲಕ ಆಗಸ್ಟ್‌ನಲ್ಲಿ ₹1.59 ಲಕ್ಷ ಕೋಟಿ ವರಮಾನ ಸಂಗ್ರಹ ಆಗಿದೆ. ಕಳೆದ ವರ್ಷದ ಆಗಸ್ಟ್‌ನಲ್ಲಿ ಸಂಗ್ರಹ ಆಗಿದ್ದ ವರಮಾನಕ್ಕೆ ಹೋಲಿಸಿದರೆ (₹1.43 ಲಕ್ಷ ಕೋಟಿ) ಶೇ 11ರಷ್ಟು ಏರಿಕೆ ಆಗಿದೆ.
Last Updated 1 ಸೆಪ್ಟೆಂಬರ್ 2023, 16:04 IST
ತಗ್ಗಿದ ತೆರಿಗೆ ವಂಚನೆ: ಜಿಎಸ್‌ಟಿ ₹1.59 ಲಕ್ಷ ಕೋಟಿ ಸಂಗ್ರಹ

ಮೈಸೂರು ಪಾಲಿಕೆ: ಗುರಿ ಮೀರಿ ತೆರಿಗೆ ಸಂಗ್ರಹ, ಕಾರಣವಾದ ಕಠಿಣ ನಿರ್ಧಾರಗಳು

ಮೈಸೂರಿನ ಪಾಲಿಕೆಯಿಂದ ಕೈಗೊಂಡ ಕೆಲವು ಕಠಿಣ ನಿರ್ಧಾರಗಳ ಫಲವಾಗಿ, 2022–23ನೇ ಆರ್ಥಿಕ ವರ್ಷದಲ್ಲಿ ತೆರಿಗೆ ಸಂಗ್ರಹ ಪ್ರಮಾಣವು ಗುರಿಗಿಂತಲೂ ಹೆಚ್ಚಾಗಿದೆ.
Last Updated 4 ಏಪ್ರಿಲ್ 2023, 19:30 IST
ಮೈಸೂರು ಪಾಲಿಕೆ: ಗುರಿ ಮೀರಿ ತೆರಿಗೆ ಸಂಗ್ರಹ, ಕಾರಣವಾದ ಕಠಿಣ ನಿರ್ಧಾರಗಳು

2022–23ರಲ್ಲಿ ನೇರ ತೆರಿಗೆ ಸಂಗ್ರಹ ಶೇ 18ರಷ್ಟು ಏರಿಕೆ

2021–22ರ ಅವಧಿಯಲ್ಲಿ ನಿವ್ವಳ ನೇರ ತೆರಿಗೆ ಸಂಗ್ರಹ ₹ 14.12 ಲಕ್ಷ ಕೋಟಿ ಇತ್ತು. ಇದಕ್ಕೆ ಹೋಲಿಸಿದರೆ ಈಗ ಸಂಗ್ರಹಿಸಲಾಗಿರುವ ತೆರಿಗೆ ಶೇ 17.63ರಷ್ಟು ಹೆಚ್ಚು.
Last Updated 3 ಏಪ್ರಿಲ್ 2023, 16:24 IST
2022–23ರಲ್ಲಿ ನೇರ ತೆರಿಗೆ ಸಂಗ್ರಹ ಶೇ 18ರಷ್ಟು ಏರಿಕೆ
ADVERTISEMENT
ADVERTISEMENT
ADVERTISEMENT