ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Terrorist

ADVERTISEMENT

ಜಮ್ಮು | ಕಥುವಾ ಗಡಿ ಬಳಿ ಅನುಮಾನಾಸ್ಪದ ಚಲನವಲನ; ಶೋಧ ಆರಂಭಿಸಿದ ಭದ್ರತಾ ಪಡೆ

ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಅಂತರರಾಷ್ಟ್ರೀಯ ಗಡಿಯ ಸಮೀಪ ಮೂವರು ವ್ಯಕ್ತಿಗಳ ಅನುಮಾನಾಸ್ಪದ ಚಲನವಲನ ಕಂಡುಬಂದಿದ್ದು, ಭಯೋತ್ಪಾಕರಿರಬಹುದು ಎಂಬ ಶಂಕೆ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 19 ಮೇ 2024, 5:02 IST
ಜಮ್ಮು | ಕಥುವಾ ಗಡಿ ಬಳಿ ಅನುಮಾನಾಸ್ಪದ ಚಲನವಲನ; ಶೋಧ ಆರಂಭಿಸಿದ ಭದ್ರತಾ ಪಡೆ

ಕುಪ್ವಾರದಲ್ಲಿ ಉಗ್ರರ ಸಹಚರನ ಬಂಧನ: ಶಸ್ತ್ರಾಸ್ತ್ರ, ಮದ್ದುಗುಂಡು ವಶ

ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಗುರುವಾರ ಉಗ್ರರ ಸಹಚರನನ್ನು ಬಂಧಿಸಿದ್ದು, ಆತನಿಂದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 16 ಮೇ 2024, 14:43 IST
ಕುಪ್ವಾರದಲ್ಲಿ ಉಗ್ರರ ಸಹಚರನ ಬಂಧನ: ಶಸ್ತ್ರಾಸ್ತ್ರ, ಮದ್ದುಗುಂಡು ವಶ

ಜಮ್ಮು: ಸರ್ಕಾರಿ ನೌಕರನ ಹತ್ಯೆ; ವಿದೇಶಿ ಉಗ್ರನ ಕೈವಾಡ,ಸುಳಿವಿಗೆ ₹10 ಲಕ್ಷ ಇನಾಮು

ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಸರ್ಕಾರಿ ನೌಕರನ ಹತ್ಯೆಯಲ್ಲಿ ನಿಷೇಧಿತ ಲಷ್ಕರ್‌–ಎ–ತಯಬಾ ಸಂಘಟನೆಯ ಅಬು ಹಮ್ಜಾ ಎಂಬ ಸಂಕೇತನಾಮದ ವಿದೇಶಿ ಉಗ್ರನ ಕೈವಾಡ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 24 ಏಪ್ರಿಲ್ 2024, 3:07 IST
ಜಮ್ಮು: ಸರ್ಕಾರಿ ನೌಕರನ ಹತ್ಯೆ; ವಿದೇಶಿ ಉಗ್ರನ ಕೈವಾಡ,ಸುಳಿವಿಗೆ ₹10 ಲಕ್ಷ ಇನಾಮು

ಜಮ್ಮು–ಕಾಶ್ಮೀರ: ಉಗ್ರರ ಅಡಗುತಾಣ ಪತ್ತೆ, ಶಸ್ತ್ರಾಸ್ತ್ರ ವಶ

ಜಮ್ಮು–ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಶನಿವಾರ ಉಗ್ರರ ಅಡಗುತಾಣವನ್ನು ಪತ್ತೆ ಮಾಡಿ, ದಾಳಿ ನಡೆಸಿದ ಭದ್ರತಾ ಸಿಬ್ಬಂದಿ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡರು.
Last Updated 20 ಏಪ್ರಿಲ್ 2024, 12:23 IST
ಜಮ್ಮು–ಕಾಶ್ಮೀರ: ಉಗ್ರರ ಅಡಗುತಾಣ ಪತ್ತೆ, ಶಸ್ತ್ರಾಸ್ತ್ರ ವಶ

ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ: ಬಂಧಿತರಿಗೆ ‘ಅಲ್‌– ಉಮ್ಮಾ’ ಸಂಘಟನೆ ನಂಟು

ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಂಧಿಸಲಾಗಿರುವ ಮುಸಾವೀರ್ ಹುಸೇನ್ ಶಾಜೀಬ್ ಹಾಗೂ ಅಬ್ದುಲ್ ಮಥೀನ್ ಅಹಮದ್ ತಾಹಾ, ನಿಷೇಧಿತ ‘ಅಲ್‌–ಉಮಾ’ ಭಯೋತ್ಪಾದನಾ ಸಂಘಟನೆಯ ಸದಸ್ಯರ ಜೊತೆ ನಂಟು ಹೊಂದಿದ್ದರೆಂಬ ಅನುಮಾನ ವ್ಯಕ್ತವಾಗಿದೆ.
Last Updated 13 ಏಪ್ರಿಲ್ 2024, 23:30 IST
ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ: ಬಂಧಿತರಿಗೆ ‘ಅಲ್‌– ಉಮ್ಮಾ’ ಸಂಘಟನೆ ನಂಟು

ಖಾಲಿಸ್ತಾನಿ ಭಯೋತ್ಪಾದಕನಿಗೆ ಸೇರಿದ ಸ್ಥಿರಾಸ್ತಿ ಎನ್‌ಐಎ ವಶಕ್ಕೆ

ಪಂಜಾಬ್‌ನ ಫೆರೋಜ್‌ಪುರದಲ್ಲಿರುವ, ಖಾಲಿಸ್ತಾನಿ ಉಗ್ರ ರಾಮ್‌ದೀಪ್‌ ಸಿಂಗ್‌ಗೆ ಸೇರಿದ ಸ್ಥಿರಾಸ್ತಿಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಶುಕ್ರವಾರ ಮುಟ್ಟುಗೋಲು ಹಾಕಿಕೊಂಡಿದೆ.‌
Last Updated 12 ಏಪ್ರಿಲ್ 2024, 16:13 IST
ಖಾಲಿಸ್ತಾನಿ ಭಯೋತ್ಪಾದಕನಿಗೆ ಸೇರಿದ ಸ್ಥಿರಾಸ್ತಿ ಎನ್‌ಐಎ ವಶಕ್ಕೆ

ಎಲ್‌ಇಟಿಯ ಮೊಹಮ್ಮದ್‌ ಖಾಸಿಂ ಗುಜ್ಜರ್‌ ಭಯೋತ್ಪಾದಕ: ಕೇಂದ್ರ ಘೋಷಣೆ

ದೇಶದಲ್ಲಿ ನಡೆದ ಹಲವು ಭಯೋತ್ಪಾದಕ ದಾಳಿಗಳ ಪ್ರಮುಖ ಸೂತ್ರಧಾರಿ ಲಷ್ಕರ್‌ –ಎ –ತಯಬಾ (ಎಲ್‌ಇಟಿ) ಸಂಘಟನೆಯ ಸದಸ್ಯ ಮೊಹಮ್ಮದ್‌ ಖಾಸಿಂ ಗುಜ್ಜರ್‌ನನ್ನು ಭಯೋತ್ಪಾದಕನೆಂದು ಕೇಂದ್ರ ಸರ್ಕಾರ ಗುರುವಾರ ಘೋಷಿಸಿದೆ.
Last Updated 7 ಮಾರ್ಚ್ 2024, 23:30 IST
ಎಲ್‌ಇಟಿಯ ಮೊಹಮ್ಮದ್‌ ಖಾಸಿಂ ಗುಜ್ಜರ್‌ ಭಯೋತ್ಪಾದಕ: ಕೇಂದ್ರ ಘೋಷಣೆ
ADVERTISEMENT

ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟ | ಭಯೋತ್ಪಾದಕರ ಕೃತ್ಯ: ಈಶ್ವರಪ್ಪ ಆರೋಪ

‘ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟ ನಡೆದಿರುವುದು ಭಯೋತ್ಪಾದಕರ ಕೃತ್ಯ’ ಎಂದು ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ದೂರಿದರು.
Last Updated 2 ಮಾರ್ಚ್ 2024, 7:09 IST
ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟ | ಭಯೋತ್ಪಾದಕರ ಕೃತ್ಯ: ಈಶ್ವರಪ್ಪ ಆರೋಪ

ರಾಜಸ್ಥಾನ: 10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಉಗ್ರನ ಬಂಧನ

ಹತ್ತು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಉಗ್ರನನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ.
Last Updated 23 ಫೆಬ್ರುವರಿ 2024, 14:43 IST
ರಾಜಸ್ಥಾನ: 10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಉಗ್ರನ ಬಂಧನ

ಅಫ್ಗಾನಿಸ್ತಾನ | ಭಯೋತ್ಪಾದಕರಿಗೆ ಹೆಚ್ಚು ಸ್ವಾತಂತ್ರ್ಯ: UNO ಮುಖ್ಯಸ್ಥ ಅಸಮಾಧಾನ

ತಾಲಿಬಾನ್ ಸರ್ಕಾರದ ವಿರುದ್ಧ ವಿಶ್ವಸಂಸ್ಥೆಯ ಮುಖ್ಯಸ್ಥ ಅಸಮಾಧಾನ
Last Updated 16 ಫೆಬ್ರುವರಿ 2024, 13:47 IST
ಅಫ್ಗಾನಿಸ್ತಾನ | ಭಯೋತ್ಪಾದಕರಿಗೆ ಹೆಚ್ಚು ಸ್ವಾತಂತ್ರ್ಯ: UNO ಮುಖ್ಯಸ್ಥ ಅಸಮಾಧಾನ
ADVERTISEMENT
ADVERTISEMENT
ADVERTISEMENT