ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Voting System

ADVERTISEMENT

LS polls: ವಿಶೇಷ ಡೂಡಲ್ ಮೂಲಕ ಪ್ರಜಾಪ್ರಭುತ್ವದ ಹಬ್ಬ ಸಂಭ್ರಮಿಸಿದ ಗೂಗಲ್‌

ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಇಂದು ಆರಂಭಗೊಂಡಿದ್ದು, ರಾಜ್ಯದ 14 ಕ್ಷೇತ್ರಗಳು ಸೇರಿದಂತೆ ದೇಶದ 88 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಈ ಸಂದರ್ಭದಲ್ಲಿ ಜಾಗತಿಕ ದೈತ್ಯ ಸರ್ಚ್ ಎಂಜಿನ್ ಗೂಗಲ್ ವಿಶೇಷ ಡೂಡಲ್ ಮೂಲಕ ಪ್ರಜಾಪ್ರಭುತ್ವದ ಹಬ್ಬವನ್ನು ಸಂಭ್ರಮಿಸಿದೆ.
Last Updated 26 ಏಪ್ರಿಲ್ 2024, 6:23 IST
LS polls: ವಿಶೇಷ ಡೂಡಲ್ ಮೂಲಕ ಪ್ರಜಾಪ್ರಭುತ್ವದ ಹಬ್ಬ ಸಂಭ್ರಮಿಸಿದ ಗೂಗಲ್‌

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ | ಮನೆಯಿಂದ ಮತ ಚಲಾವಣೆಗೆ ಗರಿಷ್ಠ ನೋಂದಣಿ

ವಾಹನ ವ್ಯವಸ್ಥೆ, ವಿಡಿಯೊ ಚಿತ್ರೀಕರಣ ಜಿಲ್ಲಾಡಳಿತಕ್ಕೆ ಸವಾಲು
Last Updated 3 ಏಪ್ರಿಲ್ 2024, 5:40 IST
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ | ಮನೆಯಿಂದ ಮತ ಚಲಾವಣೆಗೆ ಗರಿಷ್ಠ ನೋಂದಣಿ

ಹಲ್ಲಿಲ್ಲದ ಹಾವಾಗಿರುವ ‘ನೋಟಾ’ ಆಯ್ಕೆ: ತಜ್ಞರ ಅಭಿಮತ

‘ನನ್ನ ಮತ ಯಾರಿಗೂ ಇಲ್ಲ’ ಆಯ್ಕೆಯ ಬಗ್ಗೆ ತಜ್ಞರ ಅಭಿಮತ
Last Updated 9 ಮಾರ್ಚ್ 2024, 13:57 IST
ಹಲ್ಲಿಲ್ಲದ ಹಾವಾಗಿರುವ ‘ನೋಟಾ’ ಆಯ್ಕೆ: ತಜ್ಞರ ಅಭಿಮತ

ರಾಜ್ಯಸಭೆ ಚುನಾವಣೆ | ಅಡ್ಡಮತದಾನ: ರಾಜಕಾರಣದ ಅಧಃಪತನದ ಲಕ್ಷಣ

ಪ್ರಜಾಪ್ರಭುತ್ವದಲ್ಲಿ ಜನರು ನೀಡುವ ತೀರ್ಪು ಅಂತಿಮ ಮತ್ತು ಅದು ಪವಿತ್ರ. ಆದರೆ, ಈಗಿನ ಜನಪ್ರತಿನಿಧಿಗಳು ಜನಾದೇಶಕ್ಕೆ ಯಾವುದೇ ಬೆಲೆ ಕೊಡುತ್ತಿಲ್ಲ. ಹಾಗಾಗಿಯೇ ಪಕ್ಷಾಂತರಗಳು ಈಗಿನ ರಾಜಕಾರಣದ ತಿರುಳು ಎಂಬಂತಾಗಿದೆ.
Last Updated 28 ಫೆಬ್ರುವರಿ 2024, 23:30 IST
ರಾಜ್ಯಸಭೆ ಚುನಾವಣೆ | ಅಡ್ಡಮತದಾನ:
ರಾಜಕಾರಣದ ಅಧಃಪತನದ ಲಕ್ಷಣ

ಸಂಗತ; ಹಕ್ಕು ಚಲಾವಣೆ: ಇರಲಿ ಅರಿವು

ಮತದಾರನೊಬ್ಬ ಮತದಾನದ ಬಗ್ಗೆ ಕನಿಷ್ಠ ತಿಳಿದಿರಲೇಬೇಕಾದ ವಿಚಾರಗಳ ಕುರಿತು ಅರಿವು ಮೂಡಿಸಬೇಕಾಗಿದೆ
Last Updated 8 ಮೇ 2023, 19:34 IST
ಸಂಗತ; ಹಕ್ಕು ಚಲಾವಣೆ: ಇರಲಿ ಅರಿವು

ಸಂಪಾದಕೀಯ: ಮುಕ್ತ ಚುನಾವಣೆ ಸಾಧ್ಯವಾಗಿಸುವಲ್ಲಿ ಜನರ ಸಹಭಾಗಿತ್ವವೂ ಅಗತ್ಯ

ರಾಜ್ಯದಲ್ಲಿ ಸಕ್ರಿಯವಾಗಿರುವ ಮೂರೂ ಪ್ರಮುಖ ಪಕ್ಷಗಳಿಗೆ ಈ ಚುನಾವಣೆ ಬಹಳ ಮಹತ್ವದ್ದು
Last Updated 31 ಮಾರ್ಚ್ 2023, 19:41 IST
ಸಂಪಾದಕೀಯ: ಮುಕ್ತ ಚುನಾವಣೆ ಸಾಧ್ಯವಾಗಿಸುವಲ್ಲಿ ಜನರ ಸಹಭಾಗಿತ್ವವೂ ಅಗತ್ಯ

ಸಂಗತ | ಮತದಾನ ಪ್ರಕ್ರಿಯೆ: ಸುಧಾರಣೆಯ ಅಗತ್ಯ

ಚುನಾವಣೆಯೊಂದು ಎದುರಿಗಿದೆ. ಸುಮಾರು ನಾಲ್ಕು ವರ್ಷದ ಹಿಂದೆ ಮತದಾನ ಮಾಡಲು ಮತದಾನ ಕೇಂದ್ರಕ್ಕೆ ಹೋದಾಗ ನಡೆದ ಪ್ರಕರಣವೊಂದು ನೆನಪಾಗುತ್ತಿದೆ.
Last Updated 13 ಮಾರ್ಚ್ 2023, 22:33 IST
ಸಂಗತ | ಮತದಾನ ಪ್ರಕ್ರಿಯೆ: ಸುಧಾರಣೆಯ ಅಗತ್ಯ
ADVERTISEMENT

ಇವಿಎಂನಲ್ಲಿ ಬ್ರೈಲ್‌ ಲಿಪಿ ಇರಲಿ: ಸಬಲೀಕರಣ ಸಚಿವಾಲಯ –ಚುನಾವಣಾ ಆಯೋಗ ಚರ್ಚೆ

ವಿದ್ಯುನ್ಮಾನ ಮತಯಂತ್ರಗಳಲ್ಲಿ (ಇವಿಎಂ) ಬ್ರೈಲ್‌ ಲಿಪಿಯನ್ನು ಅಳವಡಿಸುವ ಮತ್ತು ಅಂಗವಿಕಲರಿಗೆ ಮನೆಯಲ್ಲೇ ಮತದಾನದ ಅವಕಾಶ ಕಲ್ಪಿಸುವ ಸಂಬಂಧ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಹಾಗೂ ಚುನಾವಣಾ ಆಯೋಗದ ಮಧ್ಯೆ ನಡೆದ ಸಭೆಯಲ್ಲಿ ಚರ್ಚಿಸಲಾಗಿದೆ.
Last Updated 19 ಆಗಸ್ಟ್ 2022, 4:32 IST
ಇವಿಎಂನಲ್ಲಿ ಬ್ರೈಲ್‌ ಲಿಪಿ ಇರಲಿ: ಸಬಲೀಕರಣ ಸಚಿವಾಲಯ –ಚುನಾವಣಾ ಆಯೋಗ ಚರ್ಚೆ

ಭಾರತದಲ್ಲಿ ಮತದಾನ ಕಡ್ಡಾಯಗೊಳಿಸಲು ಸಾಧ್ಯವಿಲ್ಲ: ಕೇಂದ್ರ ಸ್ಪಷ್ಟನೆ

ಮತದಾನವನ್ನು ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಲೋಕಸಭೆಯಲ್ಲಿ ಮಂಡನೆಯಾಗಿದ್ದ ಖಾಸಗಿ ಸದಸ್ಯರ ಮಸೂದೆಯನ್ನು ಶುಕ್ರವಾರ ಹಿಂತೆಗೆದುಕೊಳ್ಳಲಾಗಿದೆ.
Last Updated 5 ಆಗಸ್ಟ್ 2022, 16:16 IST
ಭಾರತದಲ್ಲಿ ಮತದಾನ ಕಡ್ಡಾಯಗೊಳಿಸಲು ಸಾಧ್ಯವಿಲ್ಲ: ಕೇಂದ್ರ ಸ್ಪಷ್ಟನೆ

ಮತಗಟ್ಟೆ ಅಧಿಕಾರಿ ಸಾವು: ಪರಿಹಾರ ಕೋರಿ ಪಿಐಎಲ್

ಚುನಾವಣೆ ಕರ್ತವ್ಯಕ್ಕೆ ಹಾಜರಾಗಿ ಕೋವಿಡ್ ಸೋಂಕು ತಗುಲಿ ಮೃತಪಟ್ಟ ಮತಗಟ್ಟೆ ಅಧಿಕಾರಿ ಕುಟುಂಬಕ್ಕೆ ಹೆಚ್ಚಿನ ಪರಿಹಾರ ಕೋರಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಧರಿಸಿ ರಾಜ್ಯ ಸರ್ಕಾರ, ರಾಜ್ಯ ಚುನಾವಣಾ ಆಯೋಗ ಮತ್ತು ಕೇಂದ್ರ ಚುನಾವಣಾ ಆಯೋಗಕ್ಕೆ ನೋಟಿಸ್ ನೀಡಲು ಹೈಕೋರ್ಟ್‌ ಆದೇಶಿಸಿದೆ.
Last Updated 19 ಮೇ 2021, 16:24 IST
ಮತಗಟ್ಟೆ ಅಧಿಕಾರಿ ಸಾವು: ಪರಿಹಾರ ಕೋರಿ ಪಿಐಎಲ್
ADVERTISEMENT
ADVERTISEMENT
ADVERTISEMENT