ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

wedding

ADVERTISEMENT

ಮೈಸೂರು | ಮಾನವ ಮಂಟಪ: ದಾಂಪತ್ಯಕ್ಕೆ ಕಾಲಿಟ್ಟ ಜೋಡಿ

ಮೈಸೂರು ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಅತಿಥಿ ಉಪನ್ಯಾಸಕಿ ಬಿ.ರಮ್ಯಾ‌ ಹಾಗೂ ಆರ್.ರಘು ಮಾನವ ಮಂಟಪದ ಆಶ್ರಯದಲ್ಲಿ ನಗರದ ಗೋಕುಲಂನ ಶ್ಯಾಗಲೆ ಹೌಸ್‌ನಲ್ಲಿ ಮಂತ್ರ ಮಾಂಗಲ್ಯ ಮದುವೆಯಾದರು.
Last Updated 10 ಮೇ 2024, 13:54 IST
ಮೈಸೂರು | ಮಾನವ ಮಂಟಪ: ದಾಂಪತ್ಯಕ್ಕೆ ಕಾಲಿಟ್ಟ ಜೋಡಿ

ಸಂಗತ | ಅದ್ದೂರಿ ಮದುವೆ, ಅಗೋಚರ ಪ್ರಭಾವ

ಉಳ್ಳವರು ಖರ್ಚು ಮಾಡುವುದರಿಂದ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ ಎಂಬ ವಾದವನ್ನು ಒಪ್ಪುವ ಮೊದಲು, ಅದರಿಂದಾಗುವ ಅಗೋಚರ ಪರಿಣಾಮಗಳ ಕುರಿತೂ ಯೋಚಿಸಬೇಕಿದೆ
Last Updated 28 ಏಪ್ರಿಲ್ 2024, 21:53 IST
ಸಂಗತ | ಅದ್ದೂರಿ ಮದುವೆ, ಅಗೋಚರ ಪ್ರಭಾವ

ವಿವಾಹದಲ್ಲಿ ಕನ್ಯಾದಾನದ ವಿಧಿವಿಧಾನ ಅಗತ್ಯವಿಲ್ಲ: ಅಲಹಾಬಾದ್‌ ಹೈಕೋರ್ಟ್‌

ಹಿಂದೂ ವಿವಾಹ ಕಾಯ್ದೆಯ ಪ್ರಕಾರ ಮದುವೆಯ ವಿಧಿವಿಧಾನಗಳಲ್ಲಿ ‘ಕನ್ಯಾದಾನ’ ಮಾಡುವ ಅಗತ್ಯವಿಲ್ಲ, ‘ಸಪ್ತಪದಿ’ ಮಾತ್ರ ಮುಖ್ಯವಾಗಿರುತ್ತದೆ ಎಂದು ಅಲಹಾಬಾದ್‌ ಹೈಕೋರ್ಟ್‌ ತೀರ್ಪು ನೀಡಿದೆ.
Last Updated 8 ಏಪ್ರಿಲ್ 2024, 11:05 IST
ವಿವಾಹದಲ್ಲಿ ಕನ್ಯಾದಾನದ ವಿಧಿವಿಧಾನ ಅಗತ್ಯವಿಲ್ಲ: ಅಲಹಾಬಾದ್‌ ಹೈಕೋರ್ಟ್‌

Photos | ಅಂಬಾನಿ ಮಗನ ಮದುವೆ: ಸೆಲೆಬ್ರಿಟಿಗಳು, ಉದ್ಯಮ ದಿಗ್ಗಜರು ಭಾಗಿ

ಉದ್ಯಮಿ ಮುಕೇಶ್‌ ಅಂಬಾನಿ ಅವರು ಕಿರಿಯ ಮಗ ಅನಂತ್‌ ಅಂಬಾನಿ ಹಾಗೂ ಎನ್‌ಕೋರ್‌ ಹೆಲ್ತ್‌ಕೇರ್‌ನ ಸಿಇಒ ವಿರೇನ್‌ ಮರ್ಚೆಂಟ್‌ ಹಾಗೂ ಉದ್ಯಮಿ ಶೈಲಾ ಮರ್ಚೆಂಟ್‌ ಅವರ ಕಿರಿಯ ಮಗಳು ರಾಧಿಕಾ ಮರ್ಚೆಂಟ್‌ ಅವರ ವಿವಾಹವು ಇದೇ ವರ್ಷದ ಜುಲೈನಲ್ಲಿ ನಡೆಯಲಿದೆ.
Last Updated 3 ಮಾರ್ಚ್ 2024, 3:17 IST
Photos | ಅಂಬಾನಿ ಮಗನ ಮದುವೆ: ಸೆಲೆಬ್ರಿಟಿಗಳು, ಉದ್ಯಮ ದಿಗ್ಗಜರು ಭಾಗಿ
err

ಬಾಲಿವುಡ್ ನಟ, ನಿರ್ಮಾಪಕ ಜಾಕಿ ಭಗ್ನಾನಿ ಜತೆ ಹಸೆಮಣೆ ಏರಿದ ರಾಕುಲ್ ಪ್ರೀತ್ ಸಿಂಗ್

ಬಹುಭಾಷಾ ನಟಿ ರಾಕುಲ್ ಪ್ರೀತ್ ಸಿಂಗ್ ಅವರು ಇಂದು (ಬುಧವಾರ) ಬಾಲಿವುಡ್ ನಟ, ನಿರ್ಮಾಪಕ ಜಾಕಿ ಭಗ್ನಾನಿ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
Last Updated 21 ಫೆಬ್ರುವರಿ 2024, 16:12 IST
ಬಾಲಿವುಡ್ ನಟ, ನಿರ್ಮಾಪಕ ಜಾಕಿ ಭಗ್ನಾನಿ ಜತೆ ಹಸೆಮಣೆ ಏರಿದ ರಾಕುಲ್ ಪ್ರೀತ್ ಸಿಂಗ್

ರೈತರ ಮದುವೆಯಾಗುವ ಹೆಣ್ಣು ಮಕ್ಕಳಿಗೆ ₹ 5 ಲಕ್ಷ – CMಗೆ ರೈತ ಸಂಘದ ಅಧ್ಯಕ್ಷರ ಮನವಿ

‘ಬಜೆಟ್​ನಲ್ಲಿ ರೈತರ ಸಂಪೂರ್ಣ ಸಾಲ ಮನ್ನಾ ಮತ್ತು ರೈತರನ್ನು ಮದುವೆಯಾಗುವ ಹೆಣ್ಣು ಮಕ್ಕಳಿಗೆ ₹5 ಲಕ್ಷ ಪ್ರೋತ್ಸಾಹ ಧನ ಘೋಷಿಸುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದ್ದೇವೆ’ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.
Last Updated 11 ಫೆಬ್ರುವರಿ 2024, 15:58 IST
ರೈತರ ಮದುವೆಯಾಗುವ ಹೆಣ್ಣು ಮಕ್ಕಳಿಗೆ ₹ 5 ಲಕ್ಷ – CMಗೆ ರೈತ ಸಂಘದ ಅಧ್ಯಕ್ಷರ ಮನವಿ

ತಾಳಿ ಕಟ್ಟುವ ವೇಳೆ ಮದುವೆ ನಿರಾಕರಿಸಿದ ವಧು; ಮುರಿದುಬಿದ್ದ ವಿವಾಹ

ಶಾಸ್ತ್ರೋಕ್ತವಾಗಿ ಮದುವೆ ನಡೆಸಲು ನಿಶ್ಚಿಯವಾಗಿತ್ತು. ವಧು - ವರ, ಬಂಧು, ಬಾಂಧವರು ಸೇರಿ ಅದ್ದೂರಿಯಾಗಿ ಮದುವೆ ಆಯೋಜನೆ ಮಾಡಲಾಗಿತ್ತು. ಹಲವು ಶಾಸ್ತ್ರಗಳು ನಡೆದು ಇನ್ನೇನು ತಾಳಿ ಕಟ್ಟುವ ಸಂದರ್ಭದಲ್ಲಿ ವಧು ಮದುವೆ ನಿರಾಕರಿಸಿರುವ ಘಟನೆ ತಾಲ್ಲೂಕಿನ ಚಿಕ್ಕಬ್ಯಾಲದಕೆರೆಯಲ್ಲಿ ಗುರುವಾರ ನಡೆದಿದೆ.
Last Updated 8 ಡಿಸೆಂಬರ್ 2023, 6:47 IST
ತಾಳಿ ಕಟ್ಟುವ ವೇಳೆ ಮದುವೆ ನಿರಾಕರಿಸಿದ ವಧು; ಮುರಿದುಬಿದ್ದ ವಿವಾಹ
ADVERTISEMENT

ಆಳ–ಅಗಲ | ವಿದೇಶದಲ್ಲಿ ಡೆಸ್ಟಿನೇಷನ್‌ ವೆಡ್ಡಿಂಗ್‌; ಭಾರತೀಯರ ಸಂಖ್ಯೆ ಕಡಿಮೆ

‘ದೇಶದ ಕೆಲವು ದೊಡ್ಡ ಕುಟುಂಬಗಳು ವಿದೇಶಗಳಲ್ಲಿ ಮದುವೆಯಾಗುತ್ತವೆ ಎಂಬುದು ಬೇಸರದ ಸಂಗತಿ. ಅಂತಹ ಮದುವೆಯ ಅಗತ್ಯವಿದೆಯೇ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಶ್ನಿಸಿದ್ದು ದೊಡ್ಡ ಚರ್ಚೆ ಹುಟ್ಟುಹಾಕಿದೆ.
Last Updated 30 ನವೆಂಬರ್ 2023, 20:24 IST
ಆಳ–ಅಗಲ | ವಿದೇಶದಲ್ಲಿ ಡೆಸ್ಟಿನೇಷನ್‌ ವೆಡ್ಡಿಂಗ್‌; ಭಾರತೀಯರ ಸಂಖ್ಯೆ ಕಡಿಮೆ

ಐದು ವರ್ಷಗಳ ಬಳಿಕ ಮದುವೆಯ ವಿಡಿಯೊ ಬಿಡುಗಡೆ ಮಾಡಿದ ರಣವೀರ್‌–ದೀಪಿಕಾ

ರಣವೀರ್‌ –ದೀಪಿಕಾ ಐದು ವರ್ಷಗಳ ಬಳಿಕ ಕಾಫಿ ವಿತ್‌ ಕರಣ್‌ ಕಾರ್ಯಕ್ರಮದಲ್ಲಿ ಮದುವೆಯ ವಿಶೇಷ ವಿಡಿಯೊವೊಂದನ್ನು ಬಿಡುಗಡೆ ಮಾಡಿದ್ದಾರೆ.
Last Updated 26 ಅಕ್ಟೋಬರ್ 2023, 10:36 IST
ಐದು ವರ್ಷಗಳ ಬಳಿಕ ಮದುವೆಯ ವಿಡಿಯೊ ಬಿಡುಗಡೆ ಮಾಡಿದ ರಣವೀರ್‌–ದೀಪಿಕಾ

ಹೆಣ್ಣಿನ ವಿವಾಹದ ಕನಿಷ್ಠ ವಯಸ್ಸು ಏರಿಕೆ: ಸಮಿತಿಗೆ ನೀಡಿದ್ದ ಗಡುವು ವಿಸ್ತರಣೆ

ಹೆಣ್ಣಿನ ವಿವಾಹದ ಕನಿಷ್ಠ ವಯಸ್ಸನ್ನು 18ರಿಂದ 21ಕ್ಕೆ ಏರಿಸುವ ಮಸೂದೆಯನ್ನು ಪರಿಶೀಲಿಸುತ್ತಿರುವ ಸಂಸದೀಯ ಸಮಿತಿಗೆ ವರದಿ ಸಲ್ಲಿಸಲು ನೀಡಿದ್ದ ಗಡುವನ್ನು ಮತ್ತೆ ಮೂರು ತಿಂಗಳು ವಿಸ್ತರಿಸಲಾಗಿದೆ.
Last Updated 18 ಅಕ್ಟೋಬರ್ 2023, 13:50 IST
ಹೆಣ್ಣಿನ ವಿವಾಹದ ಕನಿಷ್ಠ ವಯಸ್ಸು ಏರಿಕೆ: ಸಮಿತಿಗೆ ನೀಡಿದ್ದ ಗಡುವು ವಿಸ್ತರಣೆ
ADVERTISEMENT
ADVERTISEMENT
ADVERTISEMENT