ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
್ರಜಾವಾಣಿ ವಿಶೇಷ

ಪ್ರಜಾವಾಣಿ ವಿಶೇಷ

ಸಂಪರ್ಕ:
ADVERTISEMENT

ಗಣತಿಯೇ ಆಗದೆ ಹಿಂದೂ–ಮುಸ್ಲಿಮರ ಪ್ರಮಾಣ ನಿರ್ಧರಿಸಿದ್ದು ಹೇಗೆ?: ತೇಜಸ್ವಿ ಯಾದವ್

‘ಪ್ರಧಾನಮಂತ್ರಿಯವರಿಗೆ ಆರ್ಥಿಕ ಸಲಹೆ ನೀಡುವ ಮಂಡಳಿಯು ದೇಶದಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚಿದೆ ಎಂದು ವರದಿ ನೀಡಿದ್ದನ್ನು ಬಿಜೆಪಿಯು ಚರ್ಚೆಯ ವಿಷಯವನ್ನಾಗಿಸಿದೆ.
Last Updated 9 ಮೇ 2024, 13:34 IST
ಗಣತಿಯೇ ಆಗದೆ ಹಿಂದೂ–ಮುಸ್ಲಿಮರ ಪ್ರಮಾಣ ನಿರ್ಧರಿಸಿದ್ದು ಹೇಗೆ?: ತೇಜಸ್ವಿ ಯಾದವ್

Video | ಮುಂಗೈಗಳೇ ಇಲ್ಲದ ಯುವಕ ಕಾರ್‌ ಡ್ರೈವಿಂಗ್ ಲೈಸೆನ್ಸ್‌ ಪಡೆದ!

ತಮಿಳುನಾಡಿನ ಚೆನ್ನೈನ ನಿವಾಸಿ ತಾನ್ಸೇನ್‌ ಎಂಬ ‌ಈ ಯುವಕ 10 ವರ್ಷದವರಿದ್ದಾಗ ಸಂಭವಿಸಿದ ವಿದ್ಯುತ್‌ ಅವಘಡವೊಂದರಲ್ಲಿ ತಮ್ಮೆರಡೂ ಮುಂಗೈಗಳನ್ನು ಕಳೆದುಕೊಂಡರು. ಕೈ ಕಳೆದುಕೊಂಡರೂ ಎದೆಗುಂದದ ತಾನ್ಸೇನ್‌ ಈಗ ತಮ್ಮ ಕಾಲುಗಳ ಮೂಲಕವೇ ಕಾರು ಚಲಾಯಿಸುತ್ತಾರೆ.
Last Updated 9 ಮೇ 2024, 10:50 IST
Video | ಮುಂಗೈಗಳೇ ಇಲ್ಲದ ಯುವಕ ಕಾರ್‌ ಡ್ರೈವಿಂಗ್ ಲೈಸೆನ್ಸ್‌ ಪಡೆದ!

Podcast | ಪ್ರಜಾವಾಣಿ ವಾರ್ತೆ: ಮಧ್ಯಾಹ್ನ ಸುದ್ದಿಗಳು 9 ಮೇ 2024

Podcast | ಪ್ರಜಾವಾಣಿ ವಾರ್ತೆ: ಮಧ್ಯಾಹ್ನ ಸುದ್ದಿಗಳು 9 ಮೇ 2024
Last Updated 9 ಮೇ 2024, 9:48 IST
Podcast | ಪ್ರಜಾವಾಣಿ ವಾರ್ತೆ: ಮಧ್ಯಾಹ್ನ ಸುದ್ದಿಗಳು 9 ಮೇ 2024

SSLC RESULT | ಉಡುಪಿ ಪ್ರಥಮ ಸ್ಥಾನ: ಬಾಗಲಕೋಟೆ ಹುಡುಗಿಗೆ ಫಸ್ಟ್ ರ‍್ಯಾಂಕ್‌

ಮಾರ್ಚ್ 25 ರಿಂದ ಏಪ್ರಿಲ್ 26ರವರೆಗೂ ನಡೆದ 2023–24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಇಂದು ಪ್ರಕಟಿಸಿದೆ. ಶೆ 73.40 ಫಲಿತಾಂಶ ಬಂದಿದ್ದು ಉಡುಪಿ ಪ್ರಥಮ ಸ್ಥಾನ ಪಡೆದಿದ್ದಾರೆ. ಯಾದಗಿರಿಗೆ ಕೊನೆಯ ಸ್ಥಾನ ಪಡೆದಿದೆ.
Last Updated 9 ಮೇ 2024, 9:45 IST
SSLC RESULT | ಉಡುಪಿ ಪ್ರಥಮ ಸ್ಥಾನ: ಬಾಗಲಕೋಟೆ ಹುಡುಗಿಗೆ ಫಸ್ಟ್ ರ‍್ಯಾಂಕ್‌

Video | ವಾಯು ವಿಹಾರಕ್ಕೆ ಹೋದವರಿಗೆ ಎದುರಾದ ಆನೆ: ಆತಂಕದಲ್ಲಿ ಚಿಕ್ಕಮಗಳೂರು ಜನ

ಕಾಡಾನೆಯೊಂದು ಚಿಕ್ಕಮಗಳೂರು ನಗರದ ಒಳಭಾಗಕ್ಕೆ ಬಂದು ಜಯನಗರದ ಬೀದಿಗಳಲ್ಲಿ ಸುತ್ತಾಡುವ ಮೂಲಕ ಆತಂಕ ಸೃಷ್ಟಿಸಿತು.ಬೆಳಗಿನ ಜಾವ ವಾಯು ವಿಹಾರಕ್ಕೆ ಹೋಗುತ್ತಿದ್ದ ಜನರಿಗೆ ಆನೆ ಎದುರಾಗಿದೆ. ಕೂಡಲೇ ಎಲ್ಲರೂ ಮನೆ ಸೇರಿಕೊಂಡು ಆನೆ ಓಡಾಡುವ ವಿಡಿಯೊ ಮಾಡಿಕೊಂಡಿದ್ದಾರೆ.
Last Updated 9 ಮೇ 2024, 9:19 IST
Video | ವಾಯು ವಿಹಾರಕ್ಕೆ ಹೋದವರಿಗೆ ಎದುರಾದ ಆನೆ: ಆತಂಕದಲ್ಲಿ ಚಿಕ್ಕಮಗಳೂರು ಜನ

Podcast | ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 9 ಮೇ 2024

ಿಸು ಪ್ರಜಾವಾಣಿಯ ಪಾಡ್‌ಕಾಸ್ಟ್ ಚಾನೆಲ್, ದೂನಂದಿನ ಕೆಲಸ ನಿರ್ವಹಿಸುತ್ತಲೇ ಕೇಳಿ ಆನಂದಿಸಿ.
Last Updated 9 ಮೇ 2024, 3:24 IST
Podcast | ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 9 ಮೇ 2024

Podcast | ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 8 ಮೇ 2024

Podcast | ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 8 ಮೇ 2024
Last Updated 8 ಮೇ 2024, 16:37 IST
Podcast | ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 8 ಮೇ 2024
ADVERTISEMENT
ADVERTISEMENT
ADVERTISEMENT
ADVERTISEMENT