ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಸುದ್ದಿ

ADVERTISEMENT

ಎಎಪಿಯಿಂದ ‘ವಾಕ್ ಫಾರ್ ಕೇಜ್ರಿವಾಲ್’ ವಾಕಥಾನ್‌

ಬಂಧಿತ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬೆಂಬಲಿಸಿ ಆಮ್‌ ಆದ್ಮಿ ಪಕ್ಷ ಇಂದು ‘ವಾಕ್ ಫಾರ್ ಕೇಜ್ರಿವಾಲ್’ ಎಂಬ ವಿಶಿಷ್ಟ ವಾಕಥಾನ್ ಆಯೋಜಿಸಿದೆ.
Last Updated 28 ಏಪ್ರಿಲ್ 2024, 4:16 IST
ಎಎಪಿಯಿಂದ ‘ವಾಕ್ ಫಾರ್ ಕೇಜ್ರಿವಾಲ್’ ವಾಕಥಾನ್‌

ದಕ್ಷಿಣ ಚೀನಾದಲ್ಲಿ ಭಾರಿ ಸುಂಟರಗಾಳಿ: ಐವರು ಸಾವು, 33 ಮಂದಿಗೆ ಗಾಯ

ದಕ್ಷಿಣ ಚೀನಾದ ಗೌಂಗ್‌ಝೋ ನಗರಕ್ಕೆ ಸುಂಟರಗಾಳಿ ಅಪ್ಪಳಿಸಿದೆ. ಘಟನೆಯಲ್ಲಿ ಐವರು ಮೃತಪಟ್ಟು, 33 ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಎನ್‌ಡಿಟಿವಿ ವರದಿ ಮಾಡಿದೆ.
Last Updated 28 ಏಪ್ರಿಲ್ 2024, 3:12 IST
ದಕ್ಷಿಣ ಚೀನಾದಲ್ಲಿ ಭಾರಿ ಸುಂಟರಗಾಳಿ: ಐವರು ಸಾವು, 33 ಮಂದಿಗೆ ಗಾಯ

ಗಾಜಾ ಕದನ ವಿರಾಮ | ಬ್ಲಿಂಕೆನ್ ಸೌದಿ ಅರೇಬಿಯಾ ಭೇಟಿ ನಾಳೆ

ಗಾಜಾದಲ್ಲಿ ಕದನ ವಿರಾಮದ ಪ್ರಗತಿಯ ಬಗ್ಗೆ ಚರ್ಚಿಸಲು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ನಾಳೆ(ಏ.29) ಸೌದಿ ಅರೇಬಿಯಾಕ್ಕೆ ಭೇಟಿ ನೀಡಲಿದ್ದಾರೆ ಎಂದು ಅಮೆರಿಕದ ವಿದೇಶಾಂಗ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
Last Updated 28 ಏಪ್ರಿಲ್ 2024, 2:55 IST
ಗಾಜಾ ಕದನ ವಿರಾಮ | ಬ್ಲಿಂಕೆನ್ ಸೌದಿ ಅರೇಬಿಯಾ ಭೇಟಿ ನಾಳೆ

ಕಾಂಗ್ರೆಸ್‌ನ ರಾಜಕುಮಾರನಿಗೆ ಮಂಡಿ ಜನ ಪಾಠ ಕಲಿಸಲಿದ್ದಾರೆ: ಕಂಗನಾ ರನೌತ್‌

ರಾಜ್ಯದ ಮಹಿಳೆಯರಿಗೆ ಅಗೌರವ ತೋರಿದ, ಅನುಚಿತ ಹೇಳಿಕೆ ನೀಡಿದ ರಾಜಕುಮಾರರ ಗ್ಯಾಂಗ್‌ಗಳಿಗೆ ಮಂಡಿಯ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯೂ ಆಗಿರುವ ಬಾಲಿವುಡ್ ನಟಿ ಕಂಗನಾ ರನೌತ್‌ ಶನಿವಾರ ಹೇಳಿದ್ದಾರೆ.
Last Updated 28 ಏಪ್ರಿಲ್ 2024, 2:51 IST
ಕಾಂಗ್ರೆಸ್‌ನ ರಾಜಕುಮಾರನಿಗೆ ಮಂಡಿ ಜನ ಪಾಠ ಕಲಿಸಲಿದ್ದಾರೆ: ಕಂಗನಾ ರನೌತ್‌

ರಾಂಬನ್‌ನಲ್ಲಿ ಭೂ ಕುಸಿತ: ಹಲವು ಮನೆಗಳಿಗೆ ಹಾನಿ, 500ಕ್ಕೂ ಹೆಚ್ಚು ಜನರ ಸ್ಥಳಾಂತರ

ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಭೂ ಕುಸಿತ ಸಂಭವಿಸಿದೆ. ಘಟನೆಯಲ್ಲಿ 58ಕ್ಕೂ ಹೆಚ್ಚು ಮನೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿದ್ದು, 500ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
Last Updated 28 ಏಪ್ರಿಲ್ 2024, 2:38 IST
ರಾಂಬನ್‌ನಲ್ಲಿ ಭೂ ಕುಸಿತ: ಹಲವು ಮನೆಗಳಿಗೆ ಹಾನಿ, 500ಕ್ಕೂ ಹೆಚ್ಚು ಜನರ ಸ್ಥಳಾಂತರ

ಹವಾಮಾನ ಬದಲಾವಣೆ | ಈ ಶತಮಾನದ ಮಧ್ಯದಲ್ಲಿ ಜೀವ ವೈವಿಧ್ಯ ಕ್ಷೀಣ- ವರದಿ

ಈ ಶತಮಾನದ ಮಧ್ಯ ಭಾಗದಲ್ಲಿ ಜೀವ ವೈವಿಧ್ಯ ಕ್ಷೀಣಿಸಲಿದೆ. ಇದಕ್ಕೆ ಹವಾಮಾನ ಬದಲಾವಣೆಯು ಪ್ರಮುಖ ಕಾರಣವಾಗಲಿದೆ ಎಂದು ಜರ್ಮನ್ ಸೆಂಟರ್‌ ಫಾರ್‌ ಇಂಟೆರಾಗೆಟಿವ್‌ ಬಿಯೋಡೈವರ್ಸಿಟಿ ರಿಸರ್ಚ್‌ (ಐಡಿಐವಿ) ಸಂಸ್ಥೆಯ ಅಧ್ಯಯನವೊಂದರಿಂದ ತಿಳಿದುಬಂದಿದೆ.
Last Updated 28 ಏಪ್ರಿಲ್ 2024, 0:50 IST
ಹವಾಮಾನ ಬದಲಾವಣೆ | ಈ ಶತಮಾನದ ಮಧ್ಯದಲ್ಲಿ ಜೀವ ವೈವಿಧ್ಯ ಕ್ಷೀಣ- ವರದಿ

ಮಧ್ಯಪ್ರದೇಶ ಲೋಕಸಭಾ ಚುನಾವಣೆ | ಭೋಜಶಾಲಾ ವಿವಾದ: ಮತದಾರರ ಭಿನ್ನ ಅಭಿಪ್ರಾಯ

ಧಾರ್‌ ಲೋಕಸಭಾ ಕ್ಷೇತ್ರವು 2014 ರಿಂದಲೂ ಬಿಜೆಪಿ ಹಿಡಿತದಲ್ಲಿದೆ. ಕಾಂಗ್ರೆಸ್‌ ಇಲ್ಲಿ 2009 ರಲ್ಲಿ ಕೊನೆಯದಾಗಿ ಗೆಲುವು ಸಾಧಿಸಿತ್ತು. ಈ ಬಾರಿ ಕಾಂಗ್ರೆಸ್‌ನ ರಾಧೇಶ್ಯಾಮ್‌ ಮುವೆಲ್‌ ಮತ್ತು ಬಿಜೆಪಿಯ ಸಾವಿತ್ರಿ ಠಾಕೂರ್‌ ಮಧ್ಯೆ ನೇರ ಹಣಾಹಣಿ ನಡೆಯಲಿದೆ
Last Updated 28 ಏಪ್ರಿಲ್ 2024, 0:38 IST
ಮಧ್ಯಪ್ರದೇಶ ಲೋಕಸಭಾ ಚುನಾವಣೆ | ಭೋಜಶಾಲಾ ವಿವಾದ: ಮತದಾರರ ಭಿನ್ನ ಅಭಿಪ್ರಾಯ
ADVERTISEMENT

ರಾಜಸ್ಥಾನ | ₹25 ಲಕ್ಷಕ್ಕೆ ಬೇಡಿಕೆ: ದೂದೂ ಜಿಲ್ಲಾಧಿಕಾರಿ ಮನೆ ಮೇಲೆ ದಾಳಿ

ಭೂ ಪರಿವರ್ತನೆ ಪ್ರಕರಣಕ್ಕೆ ಸಂಬಂಧಿಸಿ ಹಣದ ಬೇಡಿಕೆಯಿಟ್ಟ ದೂದೂ ಜಿಲ್ಲೆಯ ಜಿಲ್ಲಾಧಿಕಾರಿ ಮತ್ತು ಗ್ರಾಮ ಮಟ್ಟದ ಕಂದಾಯ ಅಧಿಕಾರಿಯ ನಿವಾಸಗಳ ಮೇಲೆ ರಾಜಸ್ಥಾನ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ದಾಳಿ ನಡೆಸಿದೆ.
Last Updated 27 ಏಪ್ರಿಲ್ 2024, 21:27 IST
ರಾಜಸ್ಥಾನ | ₹25 ಲಕ್ಷಕ್ಕೆ ಬೇಡಿಕೆ: ದೂದೂ ಜಿಲ್ಲಾಧಿಕಾರಿ ಮನೆ ಮೇಲೆ ದಾಳಿ

ಜಾರಿ ನಿರ್ದೇಶನಾಲಯವು ಅತ್ಯಂತ ನಿರ್ದಯಿಯಂತೆ ವರ್ತಿಸುತ್ತಿದೆ: ಕೇಜ್ರಿವಾಲ್‌

ತನಿಖಾಧಿಕಾರಿ ಮುಂದೆ ಹಾಜರಾಗದಿರುವುದೇ ಬಂಧಿಸಲು ಕಾರಣ: ಇ.ಡಿ
Last Updated 27 ಏಪ್ರಿಲ್ 2024, 21:16 IST
ಜಾರಿ ನಿರ್ದೇಶನಾಲಯವು ಅತ್ಯಂತ ನಿರ್ದಯಿಯಂತೆ ವರ್ತಿಸುತ್ತಿದೆ: ಕೇಜ್ರಿವಾಲ್‌

ಸಿಪಿಎಂನಿಂದ ಮತದಾರರಿಗೆ ಕಿರುಕುಳ: ಕೆ.ಸಿ. ವೇಣುಗೋಪಾಲ್‌

ಕೇರಳದಲ್ಲಿ ಮತದಾರರಿಗೆ ಕಿರುಕುಳ ನೀಡುವ ಮೂಲಕ ಆಡಳಿತಾರೂಢ ಸಿಪಿಎಂ, ಚುನಾವಣಾ ಪಕ್ರಿಯೆಯನ್ನೇ ನಿಯಂತ್ರಣಕ್ಕೆ ತೆಗೆದುಕೊಂಡಿತ್ತು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಶನಿವಾರ ಆರೋಪಿಸಿದರು
Last Updated 27 ಏಪ್ರಿಲ್ 2024, 16:26 IST
ಸಿಪಿಎಂನಿಂದ ಮತದಾರರಿಗೆ ಕಿರುಕುಳ: ಕೆ.ಸಿ. ವೇಣುಗೋಪಾಲ್‌
ADVERTISEMENT