ಪ್ರಾಜೆಕ್ಟ್ ಎಕ್ಸ್ಪೋದಲ್ಲಿ 123 ಪ್ರಾಜೆಕ್ಟ್ಗಳನ್ನು ಪ್ರದರ್ಶಿಸಲಾಯಿತು. ಕರ್ನಾಟಕ ಮತ್ತು ನೆರೆಯ ರಾಜ್ಯಗಳ ಎಂಜಿನಿಯರಿಂಗ್ ಉತ್ಸಾಹಿಗಳು ‘ಪ್ರಾಜೆಕ್ಟ್ ಎಕ್ಸ್ಪೊ’ ವೀಕ್ಷಿಸಿದರು. ಏರೋನಾಟಿಕಲ್, ವೈದ್ಯಕೀಯ, ಎಐ ಮತ್ತು ಇತರ ಎಂಜಿನಿಯರಿಂಗ್ ಕ್ಷೇತ್ರದ ಎಲ್ಲ ಪ್ರಾಜೆಕ್ಟ್ ನವೀನ ಯೋಜನೆಗಳನ್ನು ಪ್ರದರ್ಶಿಸಲಾಯಿತು.