ಹೆಬ್ರಿ: ಇಲ್ಲಿನ ಎಸ್.ಆರ್. ಆಂಗ್ಲಮಾಧ್ಯಮ ಪ್ರೌಢಶಾಲೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 16ನೇ ಬಾರಿ ಶೇ 100 ಫಲಿತಾಂಶ ದಾಖಲಿಸಿದೆ.
ಸಾನ್ವಿ 593 (ಶೇ 94) ಅಂಕ ಪಡೆದು ಶಾಲೆಗೆ ಪ್ರಥಮ, ಪ್ರೀತಿಕಾ 585 (ಶೇ 93) ಅಂಕ ದ್ವಿತೀಯ, ಶ್ರೇಯಾ 582 (ಶೆ 93) ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ. ಪರೀಕ್ಷೆಗೆ ಹಾಜರಾದ 43 ವಿದ್ಯಾರ್ಥಿಗಳಲ್ಲಿ, 9 ಮಂದಿ ವಿಶಿಷ್ಟ ಶ್ರೇಣಿ, 28 ಮಂದಿ ಪ್ರಥಮ ಶ್ರೇಣಿ ಪಡೆದಿದ್ದಾರೆ.