ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಉತ್ತರ ಕನ್ನಡ

ADVERTISEMENT

ಮುಂಡಗೋಡ | ಮಳೆ: ಹೊಲ ಹಸನುಗೊಳಿಸುವ ಕಾಯಕ ಆರಂಭ

ಆಗಾಗ ಗುಡುಗು ಸಿಡಿಲು ಸಹಿತ ಮಳೆ ಬೀಳುತ್ತಿರುವುದರಿಂದ ನೆಲ ತಕ್ಕ ಮಟ್ಟಿಗೆ ತಂಪಾಗುತ್ತಿದೆ. ಅನ್ನದಾತ ಕೃಷಿ ಚಟುವಟಿಕೆ ಕೈಗೊಳ್ಳಲು ಪೂರಕ ವಾತಾವರಣ ಸೃಷ್ಟಿಯಾಗಿದೆ. ಇದರಿಂದ ತಾಲ್ಲೂಕಿನಲ್ಲಿ ವರ್ಷದ ದುಡಿಮೆಗೆ ರೈತ ಮುಂದಡಿ ಇಟ್ಟಿದ್ದಾನೆ.
Last Updated 20 ಮೇ 2024, 6:27 IST
ಮುಂಡಗೋಡ | ಮಳೆ: ಹೊಲ ಹಸನುಗೊಳಿಸುವ ಕಾಯಕ ಆರಂಭ

ಕಾರವಾರ | ಎಸ್‍ಎಸ್‍ಎಲ್‍ಸಿ ಪರೀಕ್ಷಾ ಫಲಿತಾಂಶ: ವಸತಿ ಶಾಲೆಗಳೂ ಬೆಸ್ಟ್

ಪ್ರಸಕ್ತ ಶೈಕ್ಷಣಿಕ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ (ಕ್ರೈಸ್) ಅಧೀನದಲ್ಲಿರುವ ಜಿಲ್ಲೆಯ 23 ವಸತಿ ಶಾಲೆಗಳ ವಿದ್ಯಾರ್ಥಿಗಳು ಅತ್ಯುತ್ತಮ ಫಲಿತಾಂಶ ಸಾಧಿಸಿದ್ದಾರೆ.
Last Updated 20 ಮೇ 2024, 6:10 IST
ಕಾರವಾರ | ಎಸ್‍ಎಸ್‍ಎಲ್‍ಸಿ ಪರೀಕ್ಷಾ ಫಲಿತಾಂಶ: ವಸತಿ ಶಾಲೆಗಳೂ ಬೆಸ್ಟ್

ದಾಂಡೇಲಿ: ಗುಣಮಟ್ಟದ ಶಿಕ್ಷಣ ನೀಡುವ ಸರ್ಕಾರಿ ಕಾಲೇಜು

ಖಾಸಗಿ ಕಾಲೇಜಿಗೆ ಸವಾಲು ಹಾಕುವಂತೆ ಮೂಲ ಸೌಕರ್ಯ ಹೊಂದಿರುವ ದಾಂಡೇಲಿಯ ಅಂಬೇವಾಡಿಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗುಣಮಟ್ಟದ ಶಿಕ್ಷಣ ನೀಡುವತ್ತ ಲಕ್ಷ್ಯ ವಹಿಸಿದೆ.
Last Updated 20 ಮೇ 2024, 6:06 IST
ದಾಂಡೇಲಿ: ಗುಣಮಟ್ಟದ ಶಿಕ್ಷಣ ನೀಡುವ ಸರ್ಕಾರಿ ಕಾಲೇಜು

ಕುಮಟಾ: ರೈತರಿಗೆ ವರವಾದ ಅಡಿಕೆ ಸುಲಿಯುವ ಉದ್ಯಮ

ಒಣ ಅಡಿಕೆ ಸುಲಿದು ಚಾಲಿ ತಯಾರಿಸುವ ಕೂಲಿಗಳ ಕೊರತೆ ನೀಗಿಸಲು ಕೆಲ ಪ್ರಗತಿಪರ ರೈತರು ಸ್ವತಃ ಯಂತ್ರ ಅಳವಡಿಸಿಕೊಂಡು ನಡೆಸುತ್ತಿರುವ ಅಡಿಕೆ ಸುಲಿಯುವ ಉದ್ಯಮಕ್ಕೆ ಸುತ್ತಲಿನ ಹಳ್ಳಿಗಳಿಂದ ನಿತ್ಯ ಲಾರಿಗಟ್ಟಲೆ ಅಡಿಕೆ ಬರುತ್ತಿದೆ.
Last Updated 20 ಮೇ 2024, 6:04 IST
ಕುಮಟಾ: ರೈತರಿಗೆ ವರವಾದ ಅಡಿಕೆ ಸುಲಿಯುವ ಉದ್ಯಮ

ಕಾರವಾರ | ಕೊಠಡಿ ದುರಸ್ತಿಗೆ ಸಿಗದ ಅನುದಾನ: ಸುರಕ್ಷತಾ ಕ್ರಮವಹಿಸಲು ನಿರ್ಲಕ್ಷ್ಯ

ಇನ್ನೊಂದು ವಾರ ಕಳೆಯುವಷ್ಟರಲ್ಲಿ ಬೇಸಿಗೆ ರಜೆ ಕಳೆದು ಶಾಲೆಗಳು ಪುನರಾರಂಭಗೊಳ್ಳಲಿವೆ. ಶಾಲಾ ಆರಂಭಕ್ಕೆ ಮುನ್ನ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಶಿಕ್ಷಣ ಇಲಾಖೆ ಹಿಂದೇಟು ಹಾಕುತ್ತಿರುವುದು ಹಲವೆಡೆ ಕಂಡುಬರುತ್ತಿದೆ.
Last Updated 20 ಮೇ 2024, 6:02 IST
ಕಾರವಾರ | ಕೊಠಡಿ ದುರಸ್ತಿಗೆ ಸಿಗದ ಅನುದಾನ: ಸುರಕ್ಷತಾ ಕ್ರಮವಹಿಸಲು ನಿರ್ಲಕ್ಷ್ಯ

ಕಾಂಗ್ರೆಸ್‍ನಿಂದ ಮಹಿಳೆಯರ ಸುರಕ್ಷತೆ ಗ್ಯಾರಂಟಿ ಇಲ್ಲ: ಸುನೀಲ ಹೆಗಡೆ ಕಿಡಿ

‘ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರವು ಗ್ಯಾರಂಟಿ ಯೋಜನೆ ನೀಡಿ ಪ್ರಚಾರ ಪಡೆಯುತ್ತಿದೆಯೇ ವಿನಃ ಮಹಿಳೆಯರ ಜೀವನಕ್ಕೆ ಭದ್ರತೆ ನೀಡುತ್ತಿಲ್ಲ’ ಎಂದು ಬಿಜೆಪಿ ಮುಖಂಡ ಸುನೀಲ ಹೆಗಡೆ ಆರೋಪಿಸಿದರು.
Last Updated 19 ಮೇ 2024, 14:25 IST
ಕಾಂಗ್ರೆಸ್‍ನಿಂದ ಮಹಿಳೆಯರ ಸುರಕ್ಷತೆ ಗ್ಯಾರಂಟಿ ಇಲ್ಲ:   ಸುನೀಲ ಹೆಗಡೆ ಕಿಡಿ

ಅರ್ಚಕರಿಲ್ಲದ ಆಲಯದಲ್ಲಿ ನಿತ್ಯವೂ ಪೂಜೆ: ಹರಕೆ ರೂಪದಲ್ಲಿ ಗಂಟೆ ಅರ್ಪಿಸುವ ಭಕ್ತರು

ಹರಕೆ ರೂಪದಲ್ಲಿ ಗಂಟೆ ಅರ್ಪಿಸುವ ಭಕ್ತರು: ಎಲ್ಲರಿಗೂ ಪೂಜೆಗೆ ಅವಕಾಶ
Last Updated 19 ಮೇ 2024, 4:51 IST
ಅರ್ಚಕರಿಲ್ಲದ ಆಲಯದಲ್ಲಿ ನಿತ್ಯವೂ ಪೂಜೆ: ಹರಕೆ ರೂಪದಲ್ಲಿ ಗಂಟೆ ಅರ್ಪಿಸುವ ಭಕ್ತರು
ADVERTISEMENT

ಭಟ್ಕಳ: 15 ವರ್ಷದ ಬಳಿಕ ಸ್ವಂತ ಸೂರು ಕಂಡ ಕಾಲೇಜು

ವಿದ್ಯಾರ್ಥಿಗಳಿಗೆ ಬಸ್, ಸಿಬ್ಬಂದಿಗೆ ಕೆಲಸದೊತ್ತಡದ ಸಮಸ್ಯೆ
Last Updated 19 ಮೇ 2024, 4:49 IST
ಭಟ್ಕಳ: 15 ವರ್ಷದ ಬಳಿಕ ಸ್ವಂತ ಸೂರು ಕಂಡ ಕಾಲೇಜು

ಕಾರವಾರ | ತಂಬಾಕು ಉತ್ಪನ್ನ ಮಾರಾಟ: ಎಡಿಸಿ ನೇತೃತ್ವದಲ್ಲಿ ದಾಳಿ

ಕಾರವಾರ ನಗರದ ವಿವಿಧೆಡೆ ಶನಿವಾರ ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ ರಜಪೂತ್ ನೇತೃತ್ವದಲ್ಲಿ ಅಧಿಕಾರಿಗಳ ತಂಡವು ತಂಬಾಕು ಉತ್ಪನ್ನಗಳ ಮಾರಾಟ ನಡೆಸುತ್ತಿದ್ದ ಅಂಗಡಿಗಳ ಮೇಲೆ ದಾಳಿ ನಡೆಸಿತು.
Last Updated 18 ಮೇ 2024, 14:39 IST
ಕಾರವಾರ | ತಂಬಾಕು ಉತ್ಪನ್ನ ಮಾರಾಟ: ಎಡಿಸಿ ನೇತೃತ್ವದಲ್ಲಿ ದಾಳಿ

ಶಿರಸಿ | ಆಟವಾಡುತ್ತಿದ್ದಾಗ ಸಿಡಿಲು ಬಡಿದು ಬಾಲಕ ಸಾವು

ಆಟವಾಡುವ ಸಂದರ್ಭದಲ್ಲಿ ಸಿಡಿಲು ಬಡಿದು ಬಾಲಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲ್ಲೂಕಿನ ಬನವಾಸಿಯಲ್ಲಿ ಶನಿವಾರ ಸಂಜೆ ನಡೆದಿದೆ.
Last Updated 18 ಮೇ 2024, 13:37 IST
ಶಿರಸಿ | ಆಟವಾಡುತ್ತಿದ್ದಾಗ ಸಿಡಿಲು ಬಡಿದು ಬಾಲಕ ಸಾವು
ADVERTISEMENT