ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಚುನಾವಣಾ ಭಾರತ

ADVERTISEMENT

LS Polls Live | 5ನೇ ಹಂತದ ಮತದಾನ ಮುಕ್ತಾಯ– ಬಹುತೇಕ ನೀರಸ ಮತದಾನ

ಪಶ್ಚಿಮ ಬಂಗಾಳ, ಜಮ್ಮು ಕಾಶ್ಮೀರ ಸೇರಿದಂತೆ ಕೆಲವು ಕಡೆ ಅಹಿತಕರ ಘಟನೆಗಳನ್ನು ಹೊರತುಪಡಿಸಿ ಮತದಾನ ಶಾಂತಿಯುತವಾಗಿ ನಡೆದಿದೆ.
Last Updated 20 ಮೇ 2024, 14:29 IST
LS Polls Live | 5ನೇ ಹಂತದ ಮತದಾನ ಮುಕ್ತಾಯ– ಬಹುತೇಕ ನೀರಸ ಮತದಾನ

LS Polls: 5ನೇ ಹಂತದ ಮತದಾನ ಮುಕ್ತಾಯ; ಹಕ್ಕು ಚಲಾಯಿಸಿದ 49 ಕ್ಷೇತ್ರಗಳ ನಾಗರಿಕರು

ದೇಶದಾದ್ಯಂತ  ಇಂದು ಲೋಕಸಭಾ ಚುನಾವಣೆಯ ಐದನೇ ಹಂತದ ಮತದಾನ ನಡೆದಿದೆ. ಎಂಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಟ್ಟು 49 ಕ್ಷೇತ್ರಗಳ ಮತದಾರರು ತಮ್ಮ ಹಕ್ಕು ಚಲಾಯಿಸಿದರು.
Last Updated 20 ಮೇ 2024, 14:21 IST
LS Polls: 5ನೇ ಹಂತದ ಮತದಾನ ಮುಕ್ತಾಯ; ಹಕ್ಕು ಚಲಾಯಿಸಿದ 49 ಕ್ಷೇತ್ರಗಳ ನಾಗರಿಕರು
err

ದೆಹಲಿ ಮೆಟ್ರೊ ರೈಲುಗಳಲ್ಲಿ ಕೇಜ್ರಿವಾಲ್‌ಗೆ ಬೆದರಿಕೆ ಬರಹ

ದೆಹಲಿ ಮೆಟ್ರೊ ರೈಲುಗಳಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಬೆದರಿಕೆ ಹಾಕುವ ಬರಹ ಗೀಚಲಾಗಿದೆ. ಈ ಘಟನೆಯ ಹಿಂದೆ ಬಿಜೆಪಿಯ ಕೈವಾಡವಿದೆ ಎಂದು ಆಮ್ ಆದ್ಮಿ ಪಕ್ಷ ಸೋಮವಾರ ಆರೋಪಿಸಿದೆ.
Last Updated 20 ಮೇ 2024, 14:09 IST
ದೆಹಲಿ ಮೆಟ್ರೊ ರೈಲುಗಳಲ್ಲಿ ಕೇಜ್ರಿವಾಲ್‌ಗೆ ಬೆದರಿಕೆ ಬರಹ

ಮಂಡಿ: ಕಂಗನಾ ರನೌತ್‌ಗೆ ಕಪ್ಪು ಬಾವುಟ ಪ್ರದರ್ಶನ

ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ನಟಿ ಕಂಗನಾ ರನೌತ್‌ ಅವರು ಸೋಮವಾರ ಕಾಂಗ್ರೆಸ್‌ ಕಾರ್ಯಕರ್ತರು ಮತ್ತು ಸ್ಥಳೀಯರಿಂದ ಪ್ರತಿಭಟನೆ ಎದುರಿಸಿದ್ದಾರೆ.
Last Updated 20 ಮೇ 2024, 13:58 IST
ಮಂಡಿ: ಕಂಗನಾ ರನೌತ್‌ಗೆ ಕಪ್ಪು ಬಾವುಟ ಪ್ರದರ್ಶನ

ಖರ್ಗೆ ಫೋಟೊ ವಿರೂಪ: ಕಠಿಣ ಎಚ್ಚರಿಕೆ ನೀಡಿದ ಕಾಂಗ್ರೆಸ್‌ ಹೈಕಮಾಂಡ್‌

ಪಶ್ಚಿಮ ಬಂಗಾಳದಲ್ಲಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವವರಿಗೆ ಕಾಂಗ್ರೆಸ್‌ ಹೈಕಮಾಂಡ್‌ ಸೋಮವಾರ ಕಠಿಣ ಎಚ್ಚರಿಕೆ ನೀಡಿದೆ. ಕೋಲ್ಕತ್ತದಲ್ಲಿರುವ ಪಕ್ಷದ ಕಚೇರಿಯ ಹೊರ ಭಾಗದಲ್ಲಿಟ್ಟಿದ್ದ ಹೋರ್ಡಿಂಗ್‌ಗಳನ್ನು ಧ್ವಂಸಗೊಳಿಸಿದ ಕೃತ್ಯದ ಬಗ್ಗೆ ವರದಿ ಸಲ್ಲಿಸುವಂತೆ ತನ್ನ ರಾಜ್ಯ ಘಟಕಕ್ಕೆ ಸೂಚಿಸಿದೆ.
Last Updated 20 ಮೇ 2024, 13:57 IST
ಖರ್ಗೆ ಫೋಟೊ ವಿರೂಪ: ಕಠಿಣ ಎಚ್ಚರಿಕೆ ನೀಡಿದ ಕಾಂಗ್ರೆಸ್‌ ಹೈಕಮಾಂಡ್‌

5th Phase LS Polls | ಮತ ಚಲಾಯಿಸಿ ಸಂಭ್ರಮಿಸಿದ ಬಾಲಿವುಡ್‌ ತಾರೆಯರು

ಇಂದು ನಡೆದ 5ನೇ ಹಂತದ ಚುನಾವಣೆಯಲ್ಲಿ ಬಾಲಿವುಡ್‌ನ ನಟ ನಟಿಯರು ಮತದಾನ ಮಾಡಿದರು
Last Updated 20 ಮೇ 2024, 12:49 IST
5th Phase LS Polls | ಮತ ಚಲಾಯಿಸಿ ಸಂಭ್ರಮಿಸಿದ ಬಾಲಿವುಡ್‌ ತಾರೆಯರು
err

ವಾರಾಣಸಿಯಲ್ಲಿ ನಾಳೆ ಮಾತೃ ಶಕ್ತಿ ಸಮ್ಮೇಳನ: 25ಸಾವಿರ ಮಹಿಳೆಯರೊಂದಿಗೆ ಮೋದಿ ಸಂವಾದ

ಪ್ರಧಾನಿ ನರೇಂದ್ರ ಮೋದಿಯವರು ತಾವು ಸ್ಪರ್ಧಿಸುತ್ತಿರುವ ವಾರಾಣಸಿ ಲೋಕಸಭಾ ಕ್ಷೇತ್ರದಲ್ಲಿ ನಾಳೆ ಆಯೋಜನೆಗೊಂಡಿರುವ ಮಾತೃ ಶಕ್ತಿ ಸಮ್ಮೇಳನದಲ್ಲಿ ‌25 ಸಾವಿರಕ್ಕೂ ಅಧಿಕ ಮಹಿಳೆಯರೊಂದಿಗೆ ಸಂವಾದ ನಡೆಸಲಿದ್ದಾರೆ.
Last Updated 20 ಮೇ 2024, 11:22 IST
ವಾರಾಣಸಿಯಲ್ಲಿ ನಾಳೆ ಮಾತೃ ಶಕ್ತಿ ಸಮ್ಮೇಳನ: 25ಸಾವಿರ ಮಹಿಳೆಯರೊಂದಿಗೆ ಮೋದಿ ಸಂವಾದ
ADVERTISEMENT

ನಾಸಿಕ್: ಮತಯಂತ್ರಕ್ಕೆ ಮಾಲಾರ್ಪಣೆ ಮಾಡಿದ ಪಕ್ಷೇತರ ಅಭ್ಯರ್ಥಿ ವಿರುದ್ಧ ಪ್ರಕರಣ

ಮತಚಲಾಯಿಸುವ ವೇಳೆ ಇವಿಎಂ ಯಂತ್ರಕ್ಕೆ ಮಾಲಾರ್ಪಣೆ ಮಾಡಿದ ನಾಸಿಕ್‌ನ ಪಕ್ಷೇತರ ಅಭ್ಯರ್ಥಿಯೂ ಆಗಿರುವ ಧಾರ್ಮಿಕ ನಾಯಕ ಶಾಂತಿಗಿರಿ ಮಹಾರಾಜ್ ಅವರ ವಿರುದ್ಧ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪಡಿ ದೂರು ದಾಖಲಿಸಲಾಗಿದೆ.
Last Updated 20 ಮೇ 2024, 10:54 IST
ನಾಸಿಕ್: ಮತಯಂತ್ರಕ್ಕೆ ಮಾಲಾರ್ಪಣೆ ಮಾಡಿದ ಪಕ್ಷೇತರ ಅಭ್ಯರ್ಥಿ ವಿರುದ್ಧ ಪ್ರಕರಣ

ಒಡಿಶಾ | ಅಧಿಕಾರಕ್ಕೇರಿದರೆ MSP ಏರಿಸುತ್ತೇವೆ –ಇದು ಮೋದಿ ಗ್ಯಾರಂಟಿ ಎಂದ ಪ್ರಧಾನಿ

ಒಡಿಶಾದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೇರಿದರೆ ಭತ್ತದ ಬೆಳೆಗೆ ನೀಡುವ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
Last Updated 20 ಮೇ 2024, 7:24 IST
ಒಡಿಶಾ | ಅಧಿಕಾರಕ್ಕೇರಿದರೆ MSP ಏರಿಸುತ್ತೇವೆ –ಇದು ಮೋದಿ ಗ್ಯಾರಂಟಿ ಎಂದ ಪ್ರಧಾನಿ

ಶಸ್ತ್ರ ತ್ಯಾಗ ಮಾಡಿ ಮನೆಗೆ ಬಾ: ಮತದಾನದ ಬಳಿಕ ಲಷ್ಕರ್ ಉಗ್ರನಿಗೆ ಸಹೋದರನ ಮನವಿ

ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಲೋಕಸಭಾ ಕ್ಷೇತ್ರದಲ್ಲಿ ಮತದಾನ ಮಾಡಿದ ಮತದಾರನೊಬ್ಬ ಶಸ್ತ್ರ ತ್ಯಾಗ ಮಾಡಿ, ಮನೆಗೆ ಹಿಂದಿರುಗು ಎಂದು ಲಷ್ಕರ್–ಎ–ತಯಬಾ(ಎಲ್‌ಇಟಿ) ಭಯೋತ್ಪಾದಕ ಸಂಘಟನೆ ಸೇರಿರುವ ಸಹೋದರನಿಗೆ ಮನವಿ ಮಾಡಿದ್ದಾರೆ.
Last Updated 20 ಮೇ 2024, 6:45 IST
ಶಸ್ತ್ರ ತ್ಯಾಗ ಮಾಡಿ ಮನೆಗೆ ಬಾ: ಮತದಾನದ ಬಳಿಕ ಲಷ್ಕರ್ ಉಗ್ರನಿಗೆ ಸಹೋದರನ ಮನವಿ
ADVERTISEMENT