ಭಾರತದ ನಾಲ್ವರು ಆಟಗಾರರ ಜೊತೆಗೆ ಇಂಗ್ಲೆಂಡ್ನ ಫಿಲ್ ಸಾಲ್ಟ್, ವಿಕೆಟ್ ಕೀಪರ್ ಆಗಿ ವೆಸ್ಟ್ ಇಂಡೀಸ್ನ ನಿಕೋಲಸ್ ಪೂರನ್, ನ್ಯೂಜಿಲೆಂಡ್ನ ಮಾರ್ಕ್ ಚಾಪ್ಮನ್, ಜಿಂಬಾಬ್ವೆಯ ಸಿಕಂದರ್ ರಜಾ, ಉಗಾಂಡಾದ ಆಲ್ರೌಂಡರ್ ಅಲ್ಪೇಶ್ ರಾಮ್ಜಾನಿ, ಇರಾಲ್ಯಾಂಡ್ನ ಮಾರ್ಕ್ ಅಡೈರ್ ಮತ್ತು ಜಿಂಬಾಬ್ವೆಯ ರಿಚರ್ಡ್ ಎನ್ಗರವಾ ಅವರು 11 ಸದಸ್ಯರ ತಂಡದಲ್ಲಿದ್ದಾರೆ.