ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ರೀಡೆಗಳು

ADVERTISEMENT

ಬ್ಯಾಸ್ಕೆಟ್‌ಬಾಲ್‌: ಸೆಮಿಗೆ ಕರ್ನಾಟಕ ಬಾಲಕಿಯರು

ಆದ್ಯಾ ಗೌಡ ಅವರ ಅಮೋಘ ಆಟದ ಬಲದಿಂದ ಕರ್ನಾಟಕದ ಬಾಲಕಿಯರ ತಂಡವು ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆಯುತ್ತಿರುವ 74ನೇ ಜೂನಿಯರ್‌ ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿತು.
Last Updated 12 ಮೇ 2024, 15:03 IST
ಬ್ಯಾಸ್ಕೆಟ್‌ಬಾಲ್‌: ಸೆಮಿಗೆ ಕರ್ನಾಟಕ ಬಾಲಕಿಯರು

ಸೌಂಡ್ ರನಿಂಗ್ ಟ್ರ್ಯಾಕ್ ಫೆಸ್ಟ್‌: 1500 ಮೀ ಓಟದಲ್ಲಿ ದೀಕ್ಷಾ ದಾಖಲೆ

ಲಾಸ್‌ ಏಂಜಲೀಸ್‌ನಲ್ಲಿ ನಡೆಯುತ್ತಿರುವ ಸೌಂಡ್ ರನಿಂಗ್ ಟ್ರ್ಯಾಕ್ ಫೆಸ್ಟ್‌ನಲ್ಲಿ ಮಹಿಳೆಯರ 1500 ಮೀಟರ್ ಓಟದಲ್ಲಿ ಭಾರತದ ಅಥ್ಲೀಟ್‌ ಕೆ.ಎಂ.ದೀಕ್ಷಾ ನೂತನ ರಾಷ್ಟ್ರೀಯ ದಾಖಲೆ ನಿರ್ಮಿಸಿದರೆ, ಪುರುಷರ 5000 ಮೀಟರ್‌ ಸ್ಪರ್ಧೆಯಲ್ಲಿ ಸ್ಟೀಪಲ್‌ಚೇಸರ್ ಅಥ್ಲೀಟ್‌ ಅವಿನಾಶ್ ಸಾಬ್ಳೆ ದ್ವಿತೀಯ ಸ್ಥಾನ ಪಡೆದರು.
Last Updated 12 ಮೇ 2024, 13:56 IST
ಸೌಂಡ್ ರನಿಂಗ್ ಟ್ರ್ಯಾಕ್ ಫೆಸ್ಟ್‌: 1500 ಮೀ ಓಟದಲ್ಲಿ ದೀಕ್ಷಾ ದಾಖಲೆ

ಕುಸ್ತಿ: ದೀಪಕ್‌ಗೆ ಆಘಾತ, ಅಮನ್‌ ಸೆಮಿಗೆ

ಕುಸ್ತಿ: ದೀಪಕ್‌ಗೆ ಆಘಾತ, ಅಮನ್‌ ಸೆಮಿಗೆ
Last Updated 11 ಮೇ 2024, 16:17 IST
ಕುಸ್ತಿ: ದೀಪಕ್‌ಗೆ ಆಘಾತ, ಅಮನ್‌ ಸೆಮಿಗೆ

ಡೈಮಂಡ್‌ ಲೀಗ್‌: ಮುಂದಿನ ಲೆಗ್‌ನಲ್ಲಿ ಸಾಮರ್ಥ್ಯ ಸುಧಾರಣೆ- ಚೋಪ್ರಾ

ಡೈಮಂಡ್‌ ಲೀಗ್‌: ಜಾವೆಲಿನ್ ಥ್ರೋಪಟು ಚೋಪ್ರಾಗೆ ಎರಡನೇ ಸ್ಥಾನ
Last Updated 11 ಮೇ 2024, 15:46 IST
ಡೈಮಂಡ್‌ ಲೀಗ್‌: ಮುಂದಿನ ಲೆಗ್‌ನಲ್ಲಿ ಸಾಮರ್ಥ್ಯ ಸುಧಾರಣೆ-  ಚೋಪ್ರಾ

ರ‍್ಯಾಂಕಿಂಗ್ ಆಟಗಾರರು ಕ್ವಾರ್ಟರ್ ಫೈನಲ್‌ಗೆ

ಮಂಗಳಾ ಕಪ್‌ ರಾಷ್ಟ್ರೀಯ ಮುಕ್ತ ಬ್ಯಾಡ್ಮಿಂಟನ್‌ ಟೂರ್ನಿ; ರುದ್ರ ಸಾಹಿ, ಆದಿತ್ಯ, ಸ್ನೇಹಾಗೆ ಗೆಲುವು
Last Updated 11 ಮೇ 2024, 15:29 IST
ರ‍್ಯಾಂಕಿಂಗ್ ಆಟಗಾರರು ಕ್ವಾರ್ಟರ್ ಫೈನಲ್‌ಗೆ

ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿನ್ ಮಸ್ರೊ ನಿವೃತ್ತಿ

ಟಿ20 ವಿಶ್ವಕಪ್‌ಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾದ ನ್ಯೂಜಿಲೆಂಡ್‌ನ ಅಗ್ರ ಕ್ರಮಾಂಕದ ಬ್ಯಾಟರ್ ಕಾಲಿನ್ ಮನ್ರೊ ಶುಕ್ರವಾರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.
Last Updated 11 ಮೇ 2024, 4:15 IST
ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿನ್ ಮಸ್ರೊ ನಿವೃತ್ತಿ

ಚೆಸ್: ಮೂರನೇ ಸ್ಥಾನ ಪಡೆದ ಪ್ರಜ್ಞಾನಂದ

ಸೂಪರ್‌ಬಿಟ್‌ ರ್‍ಯಾ‍‍ಪಿಡ್‌ ವಿಭಾಗದಲ್ಲಿ ವೀ ಯಿಗೆ ಅಗ್ರಸ್ಥಾನ
Last Updated 11 ಮೇ 2024, 0:19 IST
ಚೆಸ್: ಮೂರನೇ ಸ್ಥಾನ ಪಡೆದ ಪ್ರಜ್ಞಾನಂದ
ADVERTISEMENT

ಡೈಮಂಡ್‌ ಲೀಗ್‌: ನೀರಜ್‌ಗೆ ಬೆಳ್ಳಿ

ಒಲಿಂಪಿಕ್ ಚಾಂಪಿಯನ್ ನೀರಜ್‌ ಚೋಪ್ರಾ ಅವರು ಶುಕ್ರವಾರ ಇಲ್ಲಿ ನಡೆದ ದೋಹಾ ಡೈಮಂಡ್‌ ಲೀಗ್‌ನ ಜಾವೆಲಿನ್‌ ಥ್ರೋ ಸ್ಪರ್ಧೆಯಲ್ಲಿ ಕೂದಲೆಳೆಯ ಅಂತರದಲ್ಲಿ ಚಿನ್ನ ಕಳೆದುಕೊಂಡರು.
Last Updated 10 ಮೇ 2024, 23:23 IST
ಡೈಮಂಡ್‌ ಲೀಗ್‌: ನೀರಜ್‌ಗೆ ಬೆಳ್ಳಿ

ಮಂಗಳಾ ಕಪ್‌: ರುದ್ರ, ಹೇಮಂತ್‌ಗೆ ಗೆಲುವು

ಮಂಗಳೂರಿನ ಮಂಗಳಾ ಬ್ಯಾಡ್ಮಿಂಟನ್ ಸಂಸ್ಥೆ ಆಶ್ರಯದ ಟೂರ್ನಿ; ಕಾರ್ತಿಕ್‌ –ರಾಜಿತ್ ಜೋಡಿ ಪಾರಮ್ಯ
Last Updated 10 ಮೇ 2024, 16:26 IST
ಮಂಗಳಾ ಕಪ್‌: ರುದ್ರ, ಹೇಮಂತ್‌ಗೆ ಗೆಲುವು

ವಿಶ್ವ ಒಲಿಂಪಿಕ್‌ ಗೇಮ್ಸ್‌ ಕುಸ್ತಿ ಅರ್ಹತಾ ಟೂರ್ನಿ: ಸೆಮಿಫೈನಲ್‌ಗೆ ನಿಶಾ ದಹಿಯಾ

ವಿಶ್ವ ಒಲಿಂಪಿಕ್‌ ಗೇಮ್ಸ್‌ ಕ್ವಾಲಿಫೈಯರ್‌ನ ಮೊದಲ ದಿನ ಭಾರತದ ಎಲ್ಲ ಆರು ಮಂದಿ ಗ್ರೀಕೊ ರೋಮನ್ ಕುಸ್ತಿಪಟುಗಳು ನಿರಾಶೆ ಮೂಡಿಸಿದ ಬಳಿಕ, ಶುಕ್ರವಾರ ನಿಶಾ ದಹಿಯಾ ಮಹಿಳೆಯರ ಫ್ರೀಸ್ಟೈಲ್ 68 ಕೆ.ಜಿ. ವಿಭಾಗದಲ್ಲಿ ಸೆಮಿಫೈನಲ್ ತಲುಪಿದರು.
Last Updated 10 ಮೇ 2024, 16:04 IST
ವಿಶ್ವ ಒಲಿಂಪಿಕ್‌ ಗೇಮ್ಸ್‌ ಕುಸ್ತಿ ಅರ್ಹತಾ ಟೂರ್ನಿ:  ಸೆಮಿಫೈನಲ್‌ಗೆ ನಿಶಾ ದಹಿಯಾ
ADVERTISEMENT