ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Accident

ADVERTISEMENT

ವಿಧಾನಸೌಧ ಎದುರು ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಕಾರು ಅಪಘಾತ

ಶಾಸಕ ಮಹಾಂತೇಶ್ ಅಪಾಯದಿಂದ ಪಾರಾಗಿದ್ದಾರೆ’ ಎಂದು ಕಬ್ಬನ್ ಪಾರ್ಕ್ ಸಂಚಾರ ಠಾಣೆ ಪೊಲೀಸರು ಹೇಳಿದರು.
Last Updated 20 ಮೇ 2024, 15:25 IST
ವಿಧಾನಸೌಧ ಎದುರು ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಕಾರು ಅಪಘಾತ

ಬೆಂಗಳೂರು | ಅಡ್ಡಾದಿಡ್ಡಿ ಚಾಲನೆ: ಸರಣಿ ಅಪಘಾತದಲ್ಲಿ ಸವಾರ ಸಾವು

ಪಾನಮತ್ತ ಚಾಲಕನ ವಿರುದ್ಧ ಮಲ್ಲೇಶ್ವರ ಸಂಚಾರ ಠಾಣೆಯಲ್ಲಿ ಪ್ರಕರಣ
Last Updated 19 ಮೇ 2024, 23:30 IST
ಬೆಂಗಳೂರು | ಅಡ್ಡಾದಿಡ್ಡಿ ಚಾಲನೆ: ಸರಣಿ ಅಪಘಾತದಲ್ಲಿ ಸವಾರ ಸಾವು

ಯಲಬುರ್ಗಾ | ಅಪಘಾತ: ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿಕೆ

ತಾಲ್ಲೂಕಿನ ಕರಮುಡಿ ಗ್ರಾಮದ ಕೆಲ ಕುಟುಂಬದ ಸದಸ್ಯರು ಹುಲಗಿ ಗ್ರಾಮದ ಹುಲಿಗೆಮ್ಮ ದೇವಸ್ಥಾನಕ್ಕೆ ತೆರಳಿ ಶುಕ್ರವಾರ ರಾತ್ರಿ ಮರಳಿ ಸ್ವಗ್ರಾಮಕ್ಕೆ ಬರುವಾಗ ಹುಲಗಿ ಹತ್ತಿರದ ಹೊಸಳ್ಳಿ ಗ್ರಾಮದ...
Last Updated 18 ಮೇ 2024, 13:52 IST
ಯಲಬುರ್ಗಾ | ಅಪಘಾತ: ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿಕೆ

ಜ್ಞಾನಭಾರತಿ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಅಪಘಾತ: ಕಂಪನಿ ವ್ಯವಸ್ಥಾಪಕ ಸಾವು

ಜ್ಞಾನಭಾರತಿ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ತಡರಾತ್ರಿ ಅಪಘಾತ ಸಂಭವಿಸಿದ್ದು, ದ್ವಿಚಕ್ರ ವಾಹನ ಸವಾರ ವರುಣ್ (25) ಎಂಬುವವರು ಮೃತಪಟ್ಟಿದ್ದಾರೆ.
Last Updated 18 ಮೇ 2024, 2:47 IST
ಜ್ಞಾನಭಾರತಿ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಅಪಘಾತ: ಕಂಪನಿ ವ್ಯವಸ್ಥಾಪಕ ಸಾವು

ಮುಂಬೈ | ಹೋರ್ಡಿಂಗ್ ದುರಂತ; ಅವಶೇಷಗಳಡಿ ಸಿಲುಕಿ 73 ವಾಹನಗಳು ಜಖಂ

ಘಾಟ್ಕೊಪರ್‌ನಲ್ಲಿ ಪೆಟ್ರೋಲ್ ಪಂಪ್ ಮೇಲೆ ಹೋರ್ಡಿಂಗ್ ಬಿದ್ದು ದುರಂತ ಸಂಭವಿಸಿದ ಸ್ಥಳದಿಂದ ಕಾರುಗಳು ಸೇರಿ ಸುಮಾರು 70 ವಾಹನಗಳನ್ನು ಅವಶೇಷಗಳ ಅಡಿಯಿಂದ ಹೊರತೆಗೆಯಲಾಗಿದೆ. ಅಲ್ಲಿರುವ ಲೋಹಗಳ ಅವಶೇಷಗಳು ದುರಂತದ ಕರಾಳತೆಯನ್ನು ಸಾರುತ್ತಿವೆ.
Last Updated 17 ಮೇ 2024, 4:29 IST
ಮುಂಬೈ | ಹೋರ್ಡಿಂಗ್ ದುರಂತ; ಅವಶೇಷಗಳಡಿ ಸಿಲುಕಿ 73 ವಾಹನಗಳು ಜಖಂ

ಮುಂಬೈ ನಂತರ ಪುಣೆಯಲ್ಲಿ ಹೋರ್ಡಿಂಗ್ ದುರಂತ: ಮಿನಿ ಟ್ರಕ್‌ ಜಖಂ

ಮಹಾರಾಷ್ಟ್ರದ ಪುಣೆಯಲ್ಲಿ ಗುರುವಾರ ಬೀಸಿದ ಭಾರೀ ಬಿರುಗಾಳಿಗೆ ರಸ್ತೆಬದಿ ಅಳವಡಿಸಿದ್ದ ಹೋರ್ಡಿಂಗ್‌ ಕುಸಿದು ಮಿನಿ ಟ್ರಕ್‌ ಮೇಲೆ ಬಿದ್ದಿದೆ.
Last Updated 16 ಮೇ 2024, 15:53 IST
ಮುಂಬೈ ನಂತರ ಪುಣೆಯಲ್ಲಿ ಹೋರ್ಡಿಂಗ್ ದುರಂತ: ಮಿನಿ ಟ್ರಕ್‌ ಜಖಂ

ವಿಜಯನಗರ | ಹಳ್ಳಕ್ಕೆ ಬೈಕ್‌ ಬಿದ್ದು ಇಬ್ಬರು ಯುವಕರ ಸಾವು

ಹರಪನಹಳ್ಳಿ ತಾಲ್ಲೂಕಿನ ಮುತ್ತಿಗಿ ಗ್ರಾಮದಿಂದ ಮತ್ತಿಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಹಳ್ಳದಲ್ಲಿ ಬೈಕ್ ಉರುಳಿ ಬಿದ್ದ ಪರಿಣಾಮ ಒಂದೇ ಗ್ರಾಮದ ಇಬ್ಬರು ಯುವಕರು ಸಾವನ್ನಪ್ಪಿದ್ದು, ಇನ್ನೊಬ್ಬ ಗಾಯಗೊಂಡಿದ್ದಾರೆ ಎಂದು ಚಿಗಟೇರಿ ಠಾಣೆ ಪೊಲೀಸರು ತಿಳಿಸಿದ್ದಾರೆ.
Last Updated 16 ಮೇ 2024, 13:16 IST
ವಿಜಯನಗರ | ಹಳ್ಳಕ್ಕೆ ಬೈಕ್‌ ಬಿದ್ದು ಇಬ್ಬರು ಯುವಕರ ಸಾವು
ADVERTISEMENT

Accident: ಕುಣಿಗಲ್‌ ಪೊಲೀಸ್‌ ಠಾಣೆಯ ಎಎಸ್ಐ ವೆಂಕಟೇಶ್‌ ಸಾವು

ಕುಣಿಗಲ್ ತಾಲ್ಲೂಕಿನ ಅಲಪ್ಪನ‌ಗುಡ್ಡೆ ಸಮೀಪ ಬುಧವಾರ ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ತೀವ್ರವಾಗಿ ಗಾಯಗೊಂಡಿದ್ದ ಕುಣಿಗಲ್‌ ಪೊಲೀಸ್‌ ಠಾಣೆಯ ಎಎಸ್ಐ ಬಿ.ವೆಂಕಟೇಶ್‌ ಮೃತಪಟ್ಟಿದ್ದಾರೆ.
Last Updated 16 ಮೇ 2024, 10:09 IST
Accident: ಕುಣಿಗಲ್‌ ಪೊಲೀಸ್‌ ಠಾಣೆಯ ಎಎಸ್ಐ ವೆಂಕಟೇಶ್‌ ಸಾವು

ತಮಿಳುನಾಡು | ಬಸ್ – ಲಾರಿ ಡಿಕ್ಕಿ; 4 ಸಾವು, 15 ಮಂದಿ‌‌ಗೆ ಗಾಯ

ಖಾಸಗಿ ಬಸ್‌ ಹಾಗೂ ಲಾರಿ ನಡುವೆ ಸಂಭವಿಸಿದ ಅ‍ಪಘಾತದಲ್ಲಿ 4 ಮಂದಿ ಮೃತಪಟ್ಟು, 15ಕ್ಕೂ ಅಧಿಕ ಜನರು ಗಾಯಗೊಂಡ ಘಟನೆ ತಮಿಳುನಾಡಿದ ಚೆಂಗಲ್‌ಪಟ್ಟು ಜಿಲ್ಲೆಯ ಮಧುರಂತಕಂ ಎಂಬಲ್ಲಿ ನಡೆದಿದೆ.
Last Updated 16 ಮೇ 2024, 2:22 IST
ತಮಿಳುನಾಡು | ಬಸ್ – ಲಾರಿ ಡಿಕ್ಕಿ; 4 ಸಾವು, 15 ಮಂದಿ‌‌ಗೆ ಗಾಯ

VIDEO | ಟ್ಯಾಂಕರ್‌ ಡಿಕ್ಕಿ ಹೊಡೆದು ಬಸ್‌ಗೆ ಬೆಂಕಿ: 6 ಮಂದಿ ಸಜೀವ ದಹನ

ಆಂಧ್ರಪ್ರದೇಶದ ಪಾಲ್ನಾಡು ಜಿಲ್ಲೆಯ ಚಿಲಕಲುರಿಪೇಟ್‌ ಬಳಿ ಖಾಸಗಿ ಬಸ್‌ ಹಾಗೂ ಟಿಪ್ಪರ್‌ ನಡುವೆ ಡಿಕ್ಕಿ ಸಂಭವಿಸಿ ಹೊತ್ತಿಕೊಂಡ ಬೆಂಕಿಗೆ ಆರು ಜನ ಸಜೀವ ದಹನವಾಗಿದ್ದಾರೆ.
Last Updated 15 ಮೇ 2024, 5:17 IST
VIDEO | ಟ್ಯಾಂಕರ್‌ ಡಿಕ್ಕಿ ಹೊಡೆದು ಬಸ್‌ಗೆ ಬೆಂಕಿ: 6 ಮಂದಿ ಸಜೀವ ದಹನ
ADVERTISEMENT
ADVERTISEMENT
ADVERTISEMENT