ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

America

ADVERTISEMENT

ಭಾರತದ ಚುನಾವಣೆಯಲ್ಲಿ ಹಸ್ತಕ್ಷೇಪ ಆರೋಪ: ಅಮೆರಿಕ ನಿರಾಕರಣೆ

ನಮ್ಮ ಪಾತ್ರ ಖಂಡಿತವಾಗಿ ಇಲ್ಲ –ಅಮೆರಿಕದ ವಿದೇಶಾಂಗ ಇಲಾಖೆ ವಕ್ತಾರ ಮ್ಯಾಥ್ಯೂ ಮಿಲ್ಲರ್
Last Updated 10 ಮೇ 2024, 15:44 IST
ಭಾರತದ ಚುನಾವಣೆಯಲ್ಲಿ ಹಸ್ತಕ್ಷೇಪ ಆರೋಪ: ಅಮೆರಿಕ ನಿರಾಕರಣೆ

ಅಮೆರಿಕ | ಸೋರುತ್ತಿದೆ 2 ಲಕ್ಷ ಫೋರ್ಡ್‌ ವಾಹನಗಳ ಡೀಸೆಲ್ ಟ್ಯಾಂಕ್: ತನಿಖೆಗೆ ಆದೇಶ

ಫೋರ್ಡ್‌ ಕಂಪನಿಯ 2,10,960 ವಾಹನಗಳ ಡೀಸೆಲ್ ಟ್ಯಾಂಕ್‌ಗಳು ಸೋರುತ್ತಿದ್ದು, ಬೆಂಕಿ ಹೊತ್ತಿಕೊಳ್ಳುವ ಅಪಾಯ ಎದುರಾಗಿದೆ. ಈ ಕುರಿತು ಅಮೆರಿಕದ ವಾಹನ ಸುರಕ್ಷತಾ ಪ್ರಾಧಿಕಾರವು ಪ್ರಾಥಮಿಕ ತನಿಖೆಯನ್ನು ಶ್ರುಕವಾರ ಆರಂಭಿಸಿದೆ.
Last Updated 10 ಮೇ 2024, 12:54 IST
ಅಮೆರಿಕ | ಸೋರುತ್ತಿದೆ 2 ಲಕ್ಷ ಫೋರ್ಡ್‌ ವಾಹನಗಳ ಡೀಸೆಲ್ ಟ್ಯಾಂಕ್: ತನಿಖೆಗೆ ಆದೇಶ

ಅಮೆರಿಕದ ಷಿಕಾಗೊದಲ್ಲಿ 26 ವರ್ಷದ ಭಾರತ ಮೂಲದ ವಿದ್ಯಾರ್ಥಿ ನಾಪತ್ತೆ

26 ವರ್ಷದ ಭಾರತ ಮೂಲದ ವಿದ್ಯಾರ್ಥಿಯೊಬ್ಬ ಮೇ .2ರಿಂದ ಅಮೆರಿಕದ ಷಿಕಾಗೊ ನಗರದಿಂದ ಕಾಣೆಯಾಗಿದ್ದಾನೆ.
Last Updated 9 ಮೇ 2024, 7:51 IST
ಅಮೆರಿಕದ ಷಿಕಾಗೊದಲ್ಲಿ 26 ವರ್ಷದ ಭಾರತ ಮೂಲದ ವಿದ್ಯಾರ್ಥಿ ನಾಪತ್ತೆ

ಅಭ್ಯರ್ಥಿ ಆಯ್ಕೆ ಚುನಾವಣೆಯಲ್ಲಿ ಟ್ರಂಪ್‌, ಬೈಡನ್‌ಗೆ ಜಯ

ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಮತ್ತು ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಅಧ್ಯಕ್ಷೀಯ ಚುನಾವಣೆಯಲ್ಲಿ ತಮ್ಮ ತಮ್ಮ ಪಕ್ಷಗಳಿಂದ ಸ್ಪರ್ಧಿಸಕು ಆಯ್ಕೆಯಾಗಿದ್ದಾರೆ. ಬರುವ ನವೆಂಬರ್‌ನಲ್ಲಿ ಅಮೆರಿಕದ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ.
Last Updated 8 ಮೇ 2024, 14:14 IST
ಅಭ್ಯರ್ಥಿ ಆಯ್ಕೆ ಚುನಾವಣೆಯಲ್ಲಿ ಟ್ರಂಪ್‌, ಬೈಡನ್‌ಗೆ ಜಯ

ಪನ್ನೂ ಹತ್ಯೆ ಪ್ರಕರಣ: ಭಾರತದ ತನಿಖಾ ವರದಿ ನಿರೀಕ್ಷೆ– ಅಮೆರಿಕ

ಸಿಖ್ ಪ್ರತ್ಯೇಕತಾವಾದಿ ನಾಯಕ ಗುರುಪತ್ವಂತ್‌ ಸಿಂಗ್‌ ಪನ್ನೂ ಅವರ ಹತ್ಯೆ ಪ್ರಕರಣದ ಕುರಿತು ಭಾರತದ ತನಿಖಾ ವರದಿಗಾಗಿ ಕಾತರದಿಂದ ಇರುವುದಾಗಿ ಅಮೆರಿಕ ಸೋಮವಾರ ತಿಳಿಸಿದೆ.
Last Updated 7 ಮೇ 2024, 14:41 IST
ಪನ್ನೂ ಹತ್ಯೆ ಪ್ರಕರಣ: ಭಾರತದ ತನಿಖಾ ವರದಿ ನಿರೀಕ್ಷೆ– ಅಮೆರಿಕ

‘ಬೋಯಿಂಗ್‌ ಸ್ಟಾರ್‌ಲೈನರ್‌’ ಉಡಾವಣೆಗೆ ತಡೆ

ಗಗನನೌಕೆಯಲ್ಲಿ ತಾಂತ್ರಿಕ ದೋಷ * ಸುನಿತಾ 3ನೇ ಬಾಹ್ಯಾಕಾಶ ಯಾನ ಮುಂದಕ್ಕೆ
Last Updated 7 ಮೇ 2024, 14:30 IST
‘ಬೋಯಿಂಗ್‌ ಸ್ಟಾರ್‌ಲೈನರ್‌’ ಉಡಾವಣೆಗೆ ತಡೆ

ತಯಾರಿಕೆಯಲ್ಲಿ ದೋಷ ಪತ್ತೆ: ಅಮೆರಿಕದಿಂದ ಔಷಧ ಹಿಂಪಡೆದ ಸಿಪ್ಲಾ, ಗ್ಲೆನ್‌ಮಾರ್ಕ್‌

ಔಷಧ ತಯಾರಿಕಾ ಸಂಸ್ಥೆಗಳಾದ ಸಿಪ್ಲಾ ಮತ್ತು ಗ್ಲೆನ್‌ಮಾರ್ಕ್‌ ತಮ್ಮ ಉತ್ಪನ್ನಗಳನ್ನು ಅಮೆರಿಕದ ಮಾರುಕಟ್ಟೆಯಿಂದ ಹಿಂಪಡೆದಿವೆ. ಉತ್ಪನ್ನದ ತಯಾರಿಕೆಯಲ್ಲಿ ದೋಷ ಪತ್ತೆಯಾದ ಕಾರಣ ಈ ಕ್ರಮ ಕೈಗೊಂಡಿವೆ ಎಂದು ಅಮೆರಿಕದ ಆರೋಗ್ಯ ನಿಯಂತ್ರಕರು ತಿಳಿಸಿದ್ದಾರೆ.
Last Updated 5 ಮೇ 2024, 15:53 IST
ತಯಾರಿಕೆಯಲ್ಲಿ ದೋಷ ಪತ್ತೆ: ಅಮೆರಿಕದಿಂದ ಔಷಧ ಹಿಂಪಡೆದ ಸಿಪ್ಲಾ, ಗ್ಲೆನ್‌ಮಾರ್ಕ್‌
ADVERTISEMENT

ಭಾರತ ಪರಕೀಯರನ್ನು ದ್ವೇಷಿಸಲ್ಲ: ಬೈಡನ್‌ ಹೇಳಿಕೆಗೆ ಜೈಶಂಕರ್‌ ತಿರುಗೇಟು

ಭಾರತವು ಪರಕೀಯರನ್ನು ದ್ವೇಷಿಸುವ ದೇಶವಲ್ಲ ಎಂದು ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ತಿಳಿಸಿದ್ದಾರೆ.
Last Updated 4 ಮೇ 2024, 14:34 IST
ಭಾರತ ಪರಕೀಯರನ್ನು ದ್ವೇಷಿಸಲ್ಲ: ಬೈಡನ್‌ ಹೇಳಿಕೆಗೆ ಜೈಶಂಕರ್‌ ತಿರುಗೇಟು

ಫ್ರೆಜ್ನೊದಲ್ಲಿ ಸತ್ತಿದ್ದು ಬ್ರಾರ್ ಅಲ್ಲ: ಪೊಲೀಸರು

ಫ್ರೆಜ್ನೊ ನಗರದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಬಲಿಯಾದ ವ್ಯಕ್ತಿಯು ಕೆನಡಾ ಮೂಲದ ಭಯೋತ್ಪಾದಕ ಸತಿಂದರ್‌ಜಿತ್ ಸಿಂಗ್ ಅಲಿಯಾಸ್ ಗೋಲ್ಡಿ ಬ್ರಾರ್ ಎಂಬ ವರದಿಗಳನ್ನು ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಪೊಲೀಸರು ಅಲ್ಲಗಳೆದಿದ್ದಾರೆ.
Last Updated 2 ಮೇ 2024, 18:27 IST
ಫ್ರೆಜ್ನೊದಲ್ಲಿ ಸತ್ತಿದ್ದು ಬ್ರಾರ್ ಅಲ್ಲ: ಪೊಲೀಸರು

ಗಾಜಾ ಕದನ ವಿರಾಮ: ಹಮಾಸ್‌ ಮೇಲೆ ಅಮೆರಿಕ ಒತ್ತಡ

ಗಾಜಾದಲ್ಲಿ ಕದನ ವಿರಾಮ ಘೋಷಿಸುವ ಸಂಬಂಧ ಹೊಸ ಪ್ರಸ್ತಾವವನ್ನು ಒಪ್ಪಿಕೊಳ್ಳುವಂತೆ ಹಮಾಸ್‌ ಮೇಲೆ ಅಮೆರಿಕ ಮತ್ತೆ ಒತ್ತಡ ಹೇರಿದೆ.
Last Updated 30 ಏಪ್ರಿಲ್ 2024, 12:44 IST
ಗಾಜಾ ಕದನ ವಿರಾಮ: ಹಮಾಸ್‌ ಮೇಲೆ ಅಮೆರಿಕ ಒತ್ತಡ
ADVERTISEMENT
ADVERTISEMENT
ADVERTISEMENT