ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Bollywood

ADVERTISEMENT

ನಟಿ ಜಾಹ್ನವಿ ಅಭಿನಯದ ‘ಮಿಸ್ಟರ್‌ ಅಂಡ್‌ ಮಿಸಸ್‌ ಮಹಿ’ ಚಿತ್ರ ಮೇ 31ಕ್ಕೆ ತೆರೆಗೆ

ನಟ ರಾಜ್‌ಕುಮಾರ್‌ ರಾವ್‌ ಹಾಗೂ ನಟಿ ಜಾಹ್ನವಿ ಕಪೂರ್‌ ಅಭಿನಯದ ‘ಮಿಸ್ಟರ್‌ ಅಂಡ್‌ ಮಿಸಸ್‌ ಮಹಿ‘ ಚಿತ್ರವು ಇದೇ ಮೇ 31ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.
Last Updated 12 ಮೇ 2024, 13:18 IST
ನಟಿ ಜಾಹ್ನವಿ ಅಭಿನಯದ ‘ಮಿಸ್ಟರ್‌ ಅಂಡ್‌ ಮಿಸಸ್‌ ಮಹಿ’ ಚಿತ್ರ ಮೇ 31ಕ್ಕೆ ತೆರೆಗೆ

Photo: ಈಗ ಹೇಗಿದ್ದಾರೆ ನೋಡಿ ‘ಹಳ್ಳಿಮೇಷ್ಟ್ರು’ ಖ್ಯಾತಿಯ ‘ಪರಿಮಳ’ ನಟಿ ಫರ್ಹಿನ್‌

ಈಗ ಹೇಗಿದ್ದಾರೆ ನೋಡಿ ‘ಹಳ್ಳಿಮೇಷ್ಟ್ರು’ ಖ್ಯಾತಿಯ ‘ಪರಿಮಳ’ ನಟಿ ಫರ್ಹಿನ್‌
Last Updated 1 ಮೇ 2024, 7:39 IST
Photo: ಈಗ ಹೇಗಿದ್ದಾರೆ ನೋಡಿ ‘ಹಳ್ಳಿಮೇಷ್ಟ್ರು’ ಖ್ಯಾತಿಯ ‘ಪರಿಮಳ’ ನಟಿ ಫರ್ಹಿನ್‌
err

ಉಲಾಜ್‌ ಚಿತ್ರ ಜುಲೈ 5ರಂದು ತೆರೆಗೆ: ಐಎಫ್‌ಎಸ್‌ ಅಧಿಕಾರಿಯಾಗಿ ಜಾಹ್ನವಿ ಕಪೂರ್‌

ನಟಿ ಜಾಹ್ನವಿ ಕಪೂರ್‌ ಅಭಿನಯದ ‘ಉಲಾಜ್‌‘ ಚಿತ್ರವು ಇದೇ ಜುಲೈ 5ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.
Last Updated 17 ಏಪ್ರಿಲ್ 2024, 11:04 IST
ಉಲಾಜ್‌ ಚಿತ್ರ ಜುಲೈ 5ರಂದು ತೆರೆಗೆ: ಐಎಫ್‌ಎಸ್‌ ಅಧಿಕಾರಿಯಾಗಿ ಜಾಹ್ನವಿ ಕಪೂರ್‌

ತೆಲುಗಿನ ‘ಕಣ್ಣಪ್ಪ’ ಚಿತ್ರದಲ್ಲಿ ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌!

ನಟ ವಿಷ್ಣು ಮಂಚು ಅಭಿನಯದ ‘ಕಣ್ಣಪ್ಪ‘ ಚಿತ್ರದಲ್ಲಿ ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಕಾಣಿಸಿಕೊಳ್ಳುವ ಮೂಲಕ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ.
Last Updated 16 ಏಪ್ರಿಲ್ 2024, 11:02 IST
ತೆಲುಗಿನ ‘ಕಣ್ಣಪ್ಪ’ ಚಿತ್ರದಲ್ಲಿ ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌!

ಸಲ್ಮಾನ್ ಮನೆ ಮೇಲೆ ಗುಂಡು ಹಾರಿಸಿದ ಬಿಷ್ಣೋಯಿ ಗ್ಯಾಂಗ್‌ನ ಬಾಡಿಗೆ ಬಂಟರು: ಪೊಲೀಸ್

‘ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಸೇರಿದ ಮುಂಬೈ ಬಾಂದ್ರಾದಲ್ಲಿರುವ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ ಮೇಲೆ ಗುಂಡು ಹಾರಿಸಿದವರು, ಗ್ಯಾಂಗ್‌ಸ್ಟರ್‌ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನ ಬಾಡಿಗೆ ಬಂಟರು’ ಗುಜರಾತ್‌ನ ಕಚ್‌ ಪಶ್ಚಿಮ ವಿಭಾಗದ ಡಿಐಜಿ ಮಹೇಂದ್ರ ಬಗಾದಿಯಾ ತಿಳಿಸಿದ್ದಾರೆ.
Last Updated 16 ಏಪ್ರಿಲ್ 2024, 9:49 IST
ಸಲ್ಮಾನ್ ಮನೆ ಮೇಲೆ ಗುಂಡು ಹಾರಿಸಿದ ಬಿಷ್ಣೋಯಿ ಗ್ಯಾಂಗ್‌ನ ಬಾಡಿಗೆ ಬಂಟರು: ಪೊಲೀಸ್

ಸಲ್ಮಾನ್‌ ಖಾನ್ ಮನೆಯ ಹೊರಗೆ ಗುಂಡಿನ ಸದ್ದು: ನಟನ ಜತೆ ಸಿಎಂ ಶಿಂದೆ ಮಾತುಕತೆ

ನಟ ಸಲ್ಮಾನ್‌ ಖಾನ್‌ ನಿವಾಸದ ಎದುರು ಆಗಂತುಕರಿಬ್ಬರು ಗುಂಡು ಹಾರಿಸಿದ ಹಿನ್ನೆಲೆ ನಟನ ಜತೆ ಮುಖ್ಯಮಂತ್ರಿ ಏಕನಾಥ ಶಿಂದೆ ಮಾತುಕತೆ ನಡೆಸಿದ್ದಾರೆ.
Last Updated 14 ಏಪ್ರಿಲ್ 2024, 14:53 IST
ಸಲ್ಮಾನ್‌ ಖಾನ್ ಮನೆಯ ಹೊರಗೆ ಗುಂಡಿನ ಸದ್ದು: ನಟನ ಜತೆ ಸಿಎಂ ಶಿಂದೆ ಮಾತುಕತೆ

80ರ ದಶಕದ ಹಾರರ್ ಸಿನಿಮಾಗಳ ಖ್ಯಾತಿಯ ಛಾಯಾಗ್ರಾಹಕ ಗಂಗು ರಾಮ್‌ಸಿ ನಿಧನ

ಸಾಹಸ ಸಿಂಹ ವಿಷ್ಣುವರ್ಧನ್ ಅವರ ಜೊತೆಯೂ ಕನ್ನಡದಲ್ಲಿ ಕೆಲಸ ಮಾಡಿದ್ದ ಗಂಗು ರಾಮ್‌ಸಿ: ಖ್ಯಾತ ‘ರಾಮ್‌ಸಿ ಬ್ರದರ್ಸ್‌’ ಕುಟುಂಬದ ಸದಸ್ಯರಾಗಿದ್ದರು.
Last Updated 7 ಏಪ್ರಿಲ್ 2024, 11:21 IST
80ರ ದಶಕದ ಹಾರರ್ ಸಿನಿಮಾಗಳ ಖ್ಯಾತಿಯ ಛಾಯಾಗ್ರಾಹಕ ಗಂಗು ರಾಮ್‌ಸಿ ನಿಧನ
ADVERTISEMENT

3 ದಿನಗಳಲ್ಲಿ ₹62 ಕೋಟಿ ಗಳಿಸಿದ ಕರೀನಾ, ಕೃತಿ ಸನೋನ್, ಟಬು ಅಭಿನಯದ ‘ಕ್ರೂ’

ಬಾಲಿವುಡ್‌ ನಟಿಯರಾದ ಕರೀನಾ ಕಪೂರ್ ಖಾನ್, ಕೃತಿ ಸನೋನ್ ಮತ್ತು ಟಬು ಅಭಿನಯದ ‘ಕ್ರೂ‘ ಸಿನಿಮಾವು ವಿಶ್ವದಾದ್ಯಂತ ತೆರೆಕಂಡಿದ್ದು, ಮೂರು ದಿನಗಳಲ್ಲಿ ಒಟ್ಟು ₹62.53 ಕೋಟಿ ಗಳಿಸಿದೆ ಎಂದು ಚಿತ್ರತಂಡ ತಿಳಿಸಿದೆ.
Last Updated 1 ಏಪ್ರಿಲ್ 2024, 12:39 IST
3 ದಿನಗಳಲ್ಲಿ ₹62 ಕೋಟಿ ಗಳಿಸಿದ ಕರೀನಾ, ಕೃತಿ ಸನೋನ್, ಟಬು ಅಭಿನಯದ ‘ಕ್ರೂ’

ಶಿವಸೇನಾ ಶಿಂದೆ ಬಣ ಸೇರಿದ ಬಾಲಿವುಡ್ ನಟ ಗೋವಿಂದ

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಸಮ್ಮುಖದಲ್ಲಿ ಬಾಲಿವುಡ್ ಹಿರಿಯ ನಟ ಗೋವಿಂದ ಅವರು ಗುರುವಾರ ಶಿವಸೇನಾಗೆ ಸೇರ್ಪಡೆಗೊಂಡರು.
Last Updated 28 ಮಾರ್ಚ್ 2024, 12:43 IST
ಶಿವಸೇನಾ ಶಿಂದೆ ಬಣ ಸೇರಿದ ಬಾಲಿವುಡ್ ನಟ ಗೋವಿಂದ

PHOTOS | ಸಿಂಪಲ್‌ ಲುಕ್‌ನಲ್ಲಿ ಗಮನ ಸೆಳೆದ ನಟಿ ಅದಿತಿ ರಾವ್ ಹೈದರಿ

PHOTOS | ಸಿಂಪಲ್‌ ಲುಕ್‌ನಲ್ಲಿ ಗಮನ ಸೆಳೆದ ನಟಿ ಅದಿತಿ ರಾವ್ ಹೈದರಿ
Last Updated 28 ಮಾರ್ಚ್ 2024, 5:20 IST
PHOTOS | ಸಿಂಪಲ್‌ ಲುಕ್‌ನಲ್ಲಿ ಗಮನ ಸೆಳೆದ ನಟಿ ಅದಿತಿ ರಾವ್ ಹೈದರಿ
err
ADVERTISEMENT
ADVERTISEMENT
ADVERTISEMENT