ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Chamarajanagara

ADVERTISEMENT

ಹನೂರು | ಬೀದಿ ನಾಯಿ ದಾಳಿಗೆ ಜಿಂಕೆ ಸಾವು

ಪಟ್ಟಣದ ರಾಮಾಪುರ ಮುಖ್ಯ ರಸ್ತೆಯಲ್ಲಿನ ಹೊಸ ಬಡಾವಣೆಯಲ್ಲಿ ಭಾನುವಾರ ಬೆಳಿಗ್ಗೆ ಬೀದಿ ನಾಯಿಗಳ ದಾಳಿಗೆ ಜಿಂಕೆ ಮೃತಪಟ್ಟಿದೆ.
Last Updated 12 ಮೇ 2024, 15:36 IST
ಹನೂರು | ಬೀದಿ ನಾಯಿ ದಾಳಿಗೆ ಜಿಂಕೆ ಸಾವು

ಮಹದೇಶ್ವರ ಬೆಟ್ಟ: ಬೆಳ್ಳಿ ತಟ್ಟೆ ಕಾಣಿಕೆ

ಇಲ್ಲಿನ ಮಹದೇಶ್ವರಸ್ವಾಮಿ ದೇವಾಲಯಕ್ಕೆ ಬೆಂಗಳೂರಿನ ಕುಟುಂಬವೊಂದು ಬೆಳ್ಳಿ ತಟ್ಟೆಯನ್ನು ಕಾಣಿಕೆಯನ್ನಾಗಿ ಸಮರ್ಪಿಸಿದೆ. 
Last Updated 12 ಮೇ 2024, 15:35 IST
ಮಹದೇಶ್ವರ ಬೆಟ್ಟ: ಬೆಳ್ಳಿ ತಟ್ಟೆ ಕಾಣಿಕೆ

ಕೊಳ್ಳೇಗಾಲ | ಚಿರತೆ ದಾಳಿ ಹಸು ಸಾವು

ತಾಲ್ಲೂಕಿನ ಅರೇಪಾಳ್ಯದ ಕಾಡಂಚಿನ ಪ್ರದೇಶದಲ್ಲಿ ಚಿರತೆ ದಾಳಿಗೆ ಹಸು ಭಾನುವಾರ ಮೃತಪಟ್ಟಿದೆ.
Last Updated 12 ಮೇ 2024, 15:29 IST
ಕೊಳ್ಳೇಗಾಲ | ಚಿರತೆ ದಾಳಿ ಹಸು ಸಾವು

ಗುಂಡ್ಲುಪೇಟೆ | ಅಪಘಾತ: ಬೈಕ್ ಸವಾರ ಸಾವು

ಕಾರು ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ದ್ವಿಚಕ್ರ ಸವಾರ ಮಲ್ಲಯ್ಯನಪುರದ ಸಿದ್ದಪ್ಪಾಜಿ (21) ಯುವಕ ಮೃತಪಟ್ಟ ಘಟನೆ ಪಟ್ಟಣದ ಹೊರವಲಯದ ಕೇರಳ ರಸ್ತೆಯ ಸಿದ್ದಗಂಗಾ ಪೆಟ್ರೋಲ್ ಬಂಕ್ ಬಳಿ ನಡೆದಿದೆ.
Last Updated 12 ಮೇ 2024, 15:25 IST
ಗುಂಡ್ಲುಪೇಟೆ | ಅಪಘಾತ: ಬೈಕ್ ಸವಾರ ಸಾವು

ಗುಂಡ್ಲುಪೇಟೆ | ಶ್ರೀರಾಮೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ

ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ರಸ್ತೆಯಲ್ಲಿರುವ ಶ್ರೀರಾಮೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶಂಕರಾಚಾರ್ಯ ಹಾಗೂ ರಾಮಾನುಜಚಾರ್ಯರ ಜಯಂತಿ ಪ್ರಯುಕ್ತ ವಿಶೇಷ ಪೂಜೆ ನೆರವೇರಿಸಲಾಯಿತು.
Last Updated 12 ಮೇ 2024, 15:16 IST
ಗುಂಡ್ಲುಪೇಟೆ | ಶ್ರೀರಾಮೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ

ಮತ್ತೆ ಪರೀಕ್ಷೆ ಬರೆಯಲಿದ್ದಾರೆ ಗಿರಿಜನ ಮಕ್ಕಳು

ಎಸ್‌ಎಸ್‌ಎಲ್‌ಸಿ: ಸವಾಲಿನ ನಡುವೆ ಇಬ್ಬರನ್ನು ದಡ ಸೇರಿಸಲು ಜಿಲ್ಲಾಡಳಿತ ಯಶಸ್ವಿ
Last Updated 11 ಮೇ 2024, 6:05 IST
ಮತ್ತೆ ಪರೀಕ್ಷೆ ಬರೆಯಲಿದ್ದಾರೆ ಗಿರಿಜನ ಮಕ್ಕಳು

World Migratory Bird Day | ವಲಸೆ ಬಾನಾಡಿಗಳಿಗೆ ತಲ್ಲಣ ಸೃಷ್ಟಿಸಿದ ಬರ

‘ಕೀಟಗಳ ಮೇಲೆ ಕೇಂದ್ರೀಕರಣ’ ಧ್ಯೇಯವಾಕ್ಯ: ನೀರಿನ ಕೊರತೆಯಿಮದ ಜೈವಿಕ ಸೂಚಕ ಪ್ರತಿನಿಧಿಗಳ ಗೈರು
Last Updated 11 ಮೇ 2024, 6:01 IST
World Migratory Bird Day | ವಲಸೆ ಬಾನಾಡಿಗಳಿಗೆ ತಲ್ಲಣ ಸೃಷ್ಟಿಸಿದ ಬರ
ADVERTISEMENT

ಬಿಳಿಗಿರಿಬೆಟ್ಟ, ಯಳಂದೂರು ಸುತ್ತಮುತ್ತ ವರ್ಷಧಾರೆ

ಯಳಂದೂರು ಪಟ್ಟಣ ಹಾಗೂ ಬಿಳಿಗಿರಿರಂಗಬೆಟ್ಟದ ಸುತ್ತಮುತ್ತ ಗುರುವಾರ ಸಂಜೆ ವರ್ಷಧಾರೆ ಆಯಿತು. ಅರ್ಧ ಗಂಟೆಗೂ ಹೆಚ್ಚು ಸಮಯ ಸುರಿದ ಮೊದಲ ಮಳೆ ಭೂಮಿಗೆ ತಂಪೆರೆಯಿತು.
Last Updated 10 ಮೇ 2024, 5:07 IST
ಬಿಳಿಗಿರಿಬೆಟ್ಟ, ಯಳಂದೂರು ಸುತ್ತಮುತ್ತ ವರ್ಷಧಾರೆ

ರೈತರ ಸಮಸ್ಯೆ; ರಾಜ್ಯಪಾಲರಿಗೆ ಮೊರೆ

ರೈತರಿಗೆ ವೈಜ್ಞಾನಿಕ ಬೆಳೆ ನಷ್ಟದ ಪರಿಹಾರ ನೀಡಬೇಕು ಮತ್ತು ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘವು‌‌‌‌ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಅವರನ್ನು ಒತ್ತಾಯಿಸಿದೆ.
Last Updated 10 ಮೇ 2024, 4:57 IST
ರೈತರ ಸಮಸ್ಯೆ; ರಾಜ್ಯಪಾಲರಿಗೆ ಮೊರೆ

SSLC Results: ಹನೂರು ತಾಲ್ಲೂಕಿಗೆ ಕೊನೆಯ ಸ್ಥಾನ

ಆರು ವರ್ಷಗಳಿಂದ ಮೊದಲಸ್ಥಾನ ಗಳಿಸಿದ್ದ ಶೈಕ್ಷಣಿಕ ವಲಯದ ಫಲಿತಾಂಶ 2 ವರ್ಷಗಳಿಂದ ಕುಸಿತ
Last Updated 10 ಮೇ 2024, 4:47 IST
SSLC Results: ಹನೂರು ತಾಲ್ಲೂಕಿಗೆ ಕೊನೆಯ ಸ್ಥಾನ
ADVERTISEMENT
ADVERTISEMENT
ADVERTISEMENT