ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Code of Conduct

ADVERTISEMENT

LS Polls: ಏಣಿಕೆ ಮುಗಿದರೂ ಜೂನ್‌ 6ರವರೆಗೂ ನೀತಿಸಂಹಿತೆ

‘ಚುನಾವಣಾ ನೀತಿಸಂಹಿತೆಯನ್ನು ಪೂರ್ಣ ಪ್ರಮಾಣದಲ್ಲಿ ಸಡಿಲಿಕೆ ಮಾಡುವಂತೆ ಯಾವುದೇ ಮನವಿ ಬಂದಿಲ್ಲ. ಅದಕ್ಕೆ ಅವಕಾಶವೂ ಇಲ್ಲ. ದೇಶದ ಇತರೆಡೆ ಇರುವಂತೆ ರಾಜ್ಯದಲ್ಲೂ ಜೂನ್‌ 4ರವರೆಗೆ ನೀತಿಸಂಹಿತೆ ಜಾರಿಯಲ್ಲಿ ಇರುತ್ತದೆ’ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ ತಿಳಿಸಿದರು.
Last Updated 10 ಮೇ 2024, 16:25 IST
LS Polls: ಏಣಿಕೆ ಮುಗಿದರೂ ಜೂನ್‌ 6ರವರೆಗೂ ನೀತಿಸಂಹಿತೆ

IPL ನೀತಿ ಸಂಹಿತೆ ಉಲ್ಲಂಘನೆ: ಸಂಜು ಸ್ಯಾಮ್ಸನ್‌ಗೆ ಪಂದ್ಯ ಶುಲ್ಕದ ಶೇ 30 ದಂಡ

ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ದೆಹಲಿ ಕ್ಯಾಪಿಟಲ್ಸ್‌ ವಿರುದ್ಧ ಪಂದ್ಯದ ಸಂದರ್ಭದಲ್ಲಿ ಐಪಿಎಲ್‌ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಕ್ಕೆ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಅವರಿಗೆ ಪಂದ್ಯ ಶುಲ್ಕದ ಶೇ 30ರಷ್ಟನ್ನು ದಂಡವಾಗಿ ವಿಧಿಸಲಾಗಿದೆ.
Last Updated 8 ಮೇ 2024, 11:08 IST
IPL ನೀತಿ ಸಂಹಿತೆ ಉಲ್ಲಂಘನೆ: ಸಂಜು ಸ್ಯಾಮ್ಸನ್‌ಗೆ ಪಂದ್ಯ ಶುಲ್ಕದ ಶೇ 30 ದಂಡ

LS Polls | ನೀತಿಸಂಹಿತೆ ಉಲ್ಲಂಘನೆ: ಬೊಮ್ಮಾಯಿ ವಿರುದ್ಧ ಎಫ್‌ಐಆರ್‌

ಅನುಮತಿ ಇಲ್ಲದೇ ನಗರದ ವಿದ್ಯಾಸಂಸ್ಥೆಯಲ್ಲಿ ಚುನಾವಣಾ ಪ್ರಚಾರ ಸಭೆ ನಡೆಸಿರುವ ಆರೋಪದ ಮೇರೆಗೆ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ವಿರುದ್ಧ ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದೆ.
Last Updated 30 ಏಪ್ರಿಲ್ 2024, 14:00 IST
LS Polls | ನೀತಿಸಂಹಿತೆ ಉಲ್ಲಂಘನೆ: ಬೊಮ್ಮಾಯಿ ವಿರುದ್ಧ ಎಫ್‌ಐಆರ್‌

LS polls | ನೀತಿ ಸಂಹಿತೆ ಜಾರಿ, ‘ಕಲಾ’ ಕ್ಷೇತ್ರಕ್ಕೂ ತಟ್ಟಿದ ಚುನಾವಣೆ ‘ಬಿಸಿ’

ರಂಗಮಂದಿರ ಕಾಯ್ದಿರಿಸಲು ಸಂಘ–ಸಂಸ್ಥೆಗಳು ನಿರಾಸಕ್ತಿ
Last Updated 12 ಏಪ್ರಿಲ್ 2024, 0:30 IST
LS polls | ನೀತಿ ಸಂಹಿತೆ ಜಾರಿ, ‘ಕಲಾ’ ಕ್ಷೇತ್ರಕ್ಕೂ ತಟ್ಟಿದ ಚುನಾವಣೆ ‘ಬಿಸಿ’

ಬೀದರ್‌: ಮೋದಿ ಭಾವಚಿತ್ರವಿರುವ ಟೀ ಶರ್ಟ್‌, ಟೋಪಿ ಜಪ್ತಿ

ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರ, ಬಿಜೆಪಿಯ ಕಮಲ ಚಿಹ್ನೆ ಹೊಂದಿರುವ ಟೀ ಶರ್ಟ್‌, ಟೋಪಿಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ. ಇವುಗಳ ಒಟ್ಟು ಮೌಲ್ಯ ₹9.51 ಲಕ್ಷ ಎಂದು ಅಂದಾಜಿಸಲಾಗಿದೆ.
Last Updated 10 ಏಪ್ರಿಲ್ 2024, 13:37 IST
ಬೀದರ್‌: ಮೋದಿ ಭಾವಚಿತ್ರವಿರುವ ಟೀ ಶರ್ಟ್‌, ಟೋಪಿ ಜಪ್ತಿ

ಯುವಜನರೇ ಮತದಾನದಿಂದ ಹಿಂದೆ ಸರಿಯಬೇಡಿ: ಚುನಾವಣಾಧಿಕಾರಿ ಡಾ. ಕೆ.ವಿ.ರಾಜೇಂದ್ರ

ಮೈಸೂರು: ‘ಯುವಜನರು ಮತದಾನದಿಂದ ಹಿಂದೆ ಸರಿಯಬಾರದು’ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಹೇಳಿದರು.
Last Updated 10 ಏಪ್ರಿಲ್ 2024, 13:17 IST
ಯುವಜನರೇ ಮತದಾನದಿಂದ ಹಿಂದೆ ಸರಿಯಬೇಡಿ: ಚುನಾವಣಾಧಿಕಾರಿ ಡಾ. ಕೆ.ವಿ.ರಾಜೇಂದ್ರ

ಜಾನುವಾರು ಖರೀದಿಗೆ ಕುತ್ತಾದ ನೀತಿಸಂಹಿತೆ

ಲೋಕಸಭಾ ಚುನಾವಣೆಯ ನಿಯಮ, ನಿಬಂಧನೆಗಳು ಅಭ್ಯರ್ಥಿಗಳಿಗೆ ಮತ್ತು ರಾಜಕೀಯ ಪಕ್ಷಗಳಿಗೆ ಅಷ್ಟೇ ‘ಬಿಸಿ’ ಮುಟ್ಟಿಸಿಲ್ಲ. ಜಾನುವಾರು ಸಂತೆ ಮೇಲೆಯೂ ಪರಿಣಾಮ ಬೀರಿದೆ. ಎತ್ತು, ಕರು, ಕುರಿ ಸೇರಿ ಜಾನುವಾರು ಮಾರಾಟಗಾರರು ಸಂತೆಗೆ ತಂದರೂ ಖರೀದಿ ಪ್ರಕ್ರಿಯೆ ನಡೆಯುತ್ತಿಲ್ಲ.
Last Updated 4 ಏಪ್ರಿಲ್ 2024, 0:23 IST
ಜಾನುವಾರು ಖರೀದಿಗೆ ಕುತ್ತಾದ ನೀತಿಸಂಹಿತೆ
ADVERTISEMENT

ಚುನಾವಣಾ ನೀತಿ ಸಂಹಿತೆ ನೆಪ ಬೇಡ, ಕೆಆರ್‌ಇಟಿ ನೇಮಿಸಿ: ಹೈಕೋರ್ಟ್‌

‘ಲೋಕಸಭೆ ಚುನಾವಣೆ ನೀತಿ ಸಂಹಿತೆಯ ನೆಪ ಹೇಳದೆ, ಕರ್ನಾಟಕ ರಿಯಲ್‌ ಎಸ್ಟೇಟ್ ಮೇಲ್ಮನವಿ ನ್ಯಾಯಮಂಡಳಿಯ (ಕೆಆರ್‌ಇಟಿ) ಅಧ್ಯಕ್ಷ ಮತ್ತು ಸದಸ್ಯರ ನೇಮಕಾತಿ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸಬೇಕು’ ಎಂದು ಹೈಕೋರ್ಟ್‌, ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
Last Updated 28 ಮಾರ್ಚ್ 2024, 15:19 IST
ಚುನಾವಣಾ ನೀತಿ ಸಂಹಿತೆ ನೆಪ ಬೇಡ, ಕೆಆರ್‌ಇಟಿ ನೇಮಿಸಿ: ಹೈಕೋರ್ಟ್‌

ಕೌಟುಂಬಿಕ ಕಾರ್ಯಕ್ರಮಕ್ಕೆ ಯಾವುದೇ ನಿರ್ಬಂಧ ಇಲ್ಲ: ಮನೋಜ್‌ ಕುಮಾರ್‌ ಮೀನಾ

ಅನುಮತಿ ಪಡೆಯುವ ಅಗತ್ಯವೂ ಇಲ್ಲ: ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ
Last Updated 28 ಮಾರ್ಚ್ 2024, 14:33 IST
ಕೌಟುಂಬಿಕ ಕಾರ್ಯಕ್ರಮಕ್ಕೆ ಯಾವುದೇ ನಿರ್ಬಂಧ ಇಲ್ಲ: ಮನೋಜ್‌ ಕುಮಾರ್‌ ಮೀನಾ

ನೀತಿ ಸಂಹಿತೆ ಉಲ್ಲಂಘನೆ: ರಾಜೀವ್‌ ಚಂದ್ರಶೇಖರ್‌ ವಿರುದ್ಧ ಕ್ರಮಕ್ಕೆ ಆಗ್ರಹ

ಕೇರಳದ ತಿರುವನಂತಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜೀವ್‌ ಚಂದ್ರಶೇಖರ್‌ ಅವರು ಉದ್ಘಾಟನಾ ಕಾರ್ಯಕ್ರಮ ಸೇರಿದಂತೆ ವಿವಿಧ ಸಮಾರಂಭಗಳಲ್ಲಿ ಪಾಲ್ಗೊಳ್ಳುವ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದು...
Last Updated 23 ಮಾರ್ಚ್ 2024, 14:56 IST
ನೀತಿ ಸಂಹಿತೆ ಉಲ್ಲಂಘನೆ: ರಾಜೀವ್‌ ಚಂದ್ರಶೇಖರ್‌ ವಿರುದ್ಧ ಕ್ರಮಕ್ಕೆ ಆಗ್ರಹ
ADVERTISEMENT
ADVERTISEMENT
ADVERTISEMENT