ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Death

ADVERTISEMENT

ಯುವ ಕವಿ ಲಕ್ಕೂರು ಸಿ.ಆನಂದ ನಿಧನ

ಯುವ ಕವಿ, ಸಾಹಿತಿ ಲಕ್ಕೂರು ಸಿ.ಆನಂದ (44) ಭಾನುವಾರ ಕಲಬುರಗಿ ಜಿಲ್ಲೆಯಲ್ಲಿ ಕಡಗಂಚಿ ಗ್ರಾಮದಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ನಿಧನರಾಗಿದ್ದಾರೆ.
Last Updated 20 ಮೇ 2024, 6:58 IST
ಯುವ ಕವಿ ಲಕ್ಕೂರು ಸಿ.ಆನಂದ ನಿಧನ

ಪತ್ನಿ ಮೃತದೇಹ ತವರಿಗೆ ತಂದ ಪತಿ: ಕೊಲೆ ಆರೋಪ

ಪತಿಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟ ಪತ್ನಿಯ ಶವವನ್ನು ಆಕೆಯ ತವರು ಮನೆಗೆ ತಂದಿದ್ದು, ಪತ್ನಿಯ ಪೋಷಕರು ಕೊಲೆ ಆರೋಪ ಮಾಡಿದ್ದಾರೆ.
Last Updated 20 ಮೇ 2024, 6:35 IST
ಪತ್ನಿ ಮೃತದೇಹ ತವರಿಗೆ ತಂದ ಪತಿ: ಕೊಲೆ ಆರೋಪ

ಮ. ಪ್ರ | ಸಿಗದ ಶವ ಸಾಗಾಟ ವಾಹನ: ಆಟೊದಲ್ಲೇ ತಾಯಿಯ ಮೃತದೇಹ ಸಾಗಿಸಿದ ವ್ಯಕ್ತಿ

ಆಸ್ಪತ್ರೆಯ ಶವ ಸಾಗಿಸುವ ವಾಹನ ಸಿಗದೆ ವ್ಯಕ್ತಿಯೊಬ್ಬರು ತಮ್ಮ 65 ವರ್ಷದ ತಾಯಿಯ ಮೃತದೇಹವನ್ನು ಆಟೊದಲ್ಲಿ ಸಾಗಿಸಿದ ಘಟನೆ ಮಧ್ಯಪ್ರದೇಶದ ದಾಮೋಹ್‌ ಜಿಲ್ಲೆಯಲ್ಲಿ ನಡೆದಿದೆ.
Last Updated 19 ಮೇ 2024, 16:07 IST
ಮ. ಪ್ರ | ಸಿಗದ ಶವ ಸಾಗಾಟ ವಾಹನ: ಆಟೊದಲ್ಲೇ ತಾಯಿಯ ಮೃತದೇಹ ಸಾಗಿಸಿದ ವ್ಯಕ್ತಿ

ನ್ಯಾಚುರಲ್‌ ಐಸ್‌ಕ್ರೀಂ ಸಂಸ್ಥೆಯ ಸ್ಥಾಪಕ, ಉದ್ಯಮಿ ರಘುನಂದನ್‌ ಕಾಮತ್‌ ನಿಧನ

ರಘುನಂದನ್‌ ದಕ್ಷಿಣ ಕನ್ನಡ ಜಿಲ್ಲೆ ಮೂಲ್ಕಿಯಲ್ಲಿ ಜನಿಸಿದ್ದರು
Last Updated 18 ಮೇ 2024, 5:14 IST
ನ್ಯಾಚುರಲ್‌ ಐಸ್‌ಕ್ರೀಂ ಸಂಸ್ಥೆಯ ಸ್ಥಾಪಕ, ಉದ್ಯಮಿ  ರಘುನಂದನ್‌ ಕಾಮತ್‌ ನಿಧನ

ಕಾಡು ಹಂದಿ ದಾಳಿಗೆ ವ್ಯಕ್ತಿ ಬಲಿ: ಪ್ರತಿಭಟನೆ

ಸ್ಥಳದಲ್ಲಿಯೇ ಪರಿಹಾರ ಘೋಷಿಸಿದ ಶಾಸಕ
Last Updated 17 ಮೇ 2024, 16:30 IST
ಕಾಡು ಹಂದಿ ದಾಳಿಗೆ ವ್ಯಕ್ತಿ ಬಲಿ: ಪ್ರತಿಭಟನೆ

ಈಜಲು ಹೋದ ಮಕ್ಕಳು ಸಾವು: ಮುತ್ತಿಗೆಪುರದಲ್ಲಿ ಆವರಿಸಿದ ಸ್ಮಶಾನ ಮೌನ

ಮನೆಯಿಂದ ಕೆರೆಯ ದಡಕ್ಕೆ ಬಂದಿದ್ದ ಮಕ್ಕಳು, ಈಜಾಡಲು ಕೆರೆಗೆ ಇಳಿಯುತ್ತಿರುವುದನ್ನು ಗಮನಿಸಿದ ಸ್ಥಳೀಯರು, ಕೆರೆಗೆ ಇಳಿಯಬೇಡಿ ಎಂದು ಬೆದರಿಸಿ ಕಳುಹಿಸಿದ್ದರು.
Last Updated 17 ಮೇ 2024, 7:11 IST
ಈಜಲು ಹೋದ ಮಕ್ಕಳು ಸಾವು: ಮುತ್ತಿಗೆಪುರದಲ್ಲಿ ಆವರಿಸಿದ ಸ್ಮಶಾನ ಮೌನ

ತಮಿಳುನಾಡು | ಬಸ್ – ಲಾರಿ ಡಿಕ್ಕಿ; 4 ಸಾವು, 15 ಮಂದಿ‌‌ಗೆ ಗಾಯ

ಖಾಸಗಿ ಬಸ್‌ ಹಾಗೂ ಲಾರಿ ನಡುವೆ ಸಂಭವಿಸಿದ ಅ‍ಪಘಾತದಲ್ಲಿ 4 ಮಂದಿ ಮೃತಪಟ್ಟು, 15ಕ್ಕೂ ಅಧಿಕ ಜನರು ಗಾಯಗೊಂಡ ಘಟನೆ ತಮಿಳುನಾಡಿದ ಚೆಂಗಲ್‌ಪಟ್ಟು ಜಿಲ್ಲೆಯ ಮಧುರಂತಕಂ ಎಂಬಲ್ಲಿ ನಡೆದಿದೆ.
Last Updated 16 ಮೇ 2024, 2:22 IST
ತಮಿಳುನಾಡು | ಬಸ್ – ಲಾರಿ ಡಿಕ್ಕಿ; 4 ಸಾವು, 15 ಮಂದಿ‌‌ಗೆ ಗಾಯ
ADVERTISEMENT

ಹೊಸಕೋಟೆ ಕರಗ ಹೊತ್ತಿದ್ದ ಮಹೇಶ್ ನಿಧನ

ಇತಿಹಾಸ ಪ್ರಸಿದ್ದ ಹೊಸಕೋಟೆ ಕರಗ ಮಹೋತ್ಸವದಲ್ಲಿ ನಾಲ್ಕು ಬಾರಿ ಕರಗ ಹೊತ್ತಿದ್ದ ಕೋಟೆ ಬಡಾವಣೆಯ ಗವಿ ರಸ್ತೆ ನಿವಾಸಿ ಸಿ.ಮಹೇಶ್ (66) ಸೋಮವಾರ ಉಸಿರಾಟದ ತೊಂದರೆಯಿಂದ ನಿಧನರಾದರು.
Last Updated 13 ಮೇ 2024, 16:02 IST
ಹೊಸಕೋಟೆ ಕರಗ ಹೊತ್ತಿದ್ದ ಮಹೇಶ್ ನಿಧನ

ಕನಕಪುರ: ಮನೆ ಗೋಡೆ ಬಿದ್ದು ವ್ಯಕ್ತಿ ಸಾವು

ಹಳೆ ಮನೆಯೊಂದರ ಗೋಡೆ ಉರುಳಿ ಬಿದ್ದು ವ್ಯಕ್ತಿಯೊಬ್ಬರು ಸಾವನ್ನಪ್ಪಿರುವುದು ಶನಿವಾರ ರಾತ್ರಿ ನಡೆದಿದೆ.
Last Updated 13 ಮೇ 2024, 15:14 IST
fallback

ಗೌರಿಬಿದನೂರು | ಟ್ಯಾಂಕರ್‌ ಡಿಕ್ಕಿ: ಬೈಕ್‌ ಸವಾರ ಸಾವು

ಗೌರಿಬಿದನೂರು ತಾಲ್ಲೂಕಿನ ತೊಂಡೇಬಾವಿ ಹೋಬಳಿ ಕಾಮಲಾಪುರದ ಸಮೀಪ ಬೈಕ್‌ಗೆ ಪೆಟ್ರೋಲ್‌ ಟ್ಯಾಂಕರ್‌ ಡಿಕ್ಕಿ ಹೊಡೆದು ಬೈಕ್‌ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
Last Updated 13 ಮೇ 2024, 14:59 IST
fallback
ADVERTISEMENT
ADVERTISEMENT
ADVERTISEMENT