ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Election

ADVERTISEMENT

ಅನ್ಯ ದೇಶಗಳ ಪೈಪೋಟಿ ಎದುರಿಸಲು ಸನ್ನದ್ದ: ಅನುರಾಗ್ ಠಾಕೂರ್

2036ರ ಒಲಿಂಪಿಕ್ ಕೂಟದ ಬಿಡ್:
Last Updated 11 ಮೇ 2024, 16:11 IST
ಅನ್ಯ ದೇಶಗಳ ಪೈಪೋಟಿ ಎದುರಿಸಲು ಸನ್ನದ್ದ: ಅನುರಾಗ್ ಠಾಕೂರ್

ಪರಿಷತ್‌ ಚುನಾವಣೆ: ಬಿಜೆಪಿ ಐದು, ಜೆಡಿಎಸ್‌ ಒಂದು ಸ್ಥಾನದಲ್ಲಿ ಸ್ಪರ್ಧೆ

ಕಮಲ ಪಾಳಯದ ಅಭ್ಯರ್ಥಿಗಳ ಪಟ್ಟಿ ಪ್ರಕಟ
Last Updated 11 ಮೇ 2024, 16:09 IST
ಪರಿಷತ್‌ ಚುನಾವಣೆ: ಬಿಜೆಪಿ ಐದು, ಜೆಡಿಎಸ್‌ ಒಂದು ಸ್ಥಾನದಲ್ಲಿ ಸ್ಪರ್ಧೆ

ಜಗನ್‌ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್‌ಸಿಪಿ ಬಿಜೆಪಿಯ ‘ಬಿ’ ಟೀಂ: ರಾಹುಲ್‌

ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್‌.ಜಗನ್‌ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್‌ಸಿಪಿ, ಟಿಡಿಪಿ ಮತ್ತು ಜನಸೇನಾ ಪಕ್ಷಗಳು ಬಿಜೆಪಿಯ ‘ಬಿ’ ಟೀಂ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆರೋಪಿಸಿದರು.
Last Updated 11 ಮೇ 2024, 13:45 IST
ಜಗನ್‌ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್‌ಸಿಪಿ ಬಿಜೆಪಿಯ ‘ಬಿ’ ಟೀಂ: ರಾಹುಲ್‌

LS Polls: ಏಣಿಕೆ ಮುಗಿದರೂ ಜೂನ್‌ 6ರವರೆಗೂ ನೀತಿಸಂಹಿತೆ

‘ಚುನಾವಣಾ ನೀತಿಸಂಹಿತೆಯನ್ನು ಪೂರ್ಣ ಪ್ರಮಾಣದಲ್ಲಿ ಸಡಿಲಿಕೆ ಮಾಡುವಂತೆ ಯಾವುದೇ ಮನವಿ ಬಂದಿಲ್ಲ. ಅದಕ್ಕೆ ಅವಕಾಶವೂ ಇಲ್ಲ. ದೇಶದ ಇತರೆಡೆ ಇರುವಂತೆ ರಾಜ್ಯದಲ್ಲೂ ಜೂನ್‌ 4ರವರೆಗೆ ನೀತಿಸಂಹಿತೆ ಜಾರಿಯಲ್ಲಿ ಇರುತ್ತದೆ’ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ ತಿಳಿಸಿದರು.
Last Updated 10 ಮೇ 2024, 16:25 IST
LS Polls: ಏಣಿಕೆ ಮುಗಿದರೂ ಜೂನ್‌ 6ರವರೆಗೂ ನೀತಿಸಂಹಿತೆ

ವಿಧಾನ ಪರಿಷತ್‌ ಚುನಾವಣೆ: ಹೆಸರು ಸೇರ್ಪಡೆಗೆ ಕೊನೆ ಕ್ಷಣದಲ್ಲಿ ಸಾವಿರಾರು ಅರ್ಜಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪದವೀಧರರ ಕ್ಷೇತ್ರದ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಲು 3,234 ಮಂದಿ ಹಾಗೂ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಗೆ ಹೆಸರು ಸೇರಿಸಲು 1,593 ಮಂದಿ ಕೊನೆಯ ಕ್ಷಣದಲ್ಲಿ ಅರ್ಜಿ ಸಲ್ಲಿಸಿದ್ದಾರೆ.
Last Updated 10 ಮೇ 2024, 5:45 IST
fallback

ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ: ಮೊದಲ ದಿನ ಒಂದು ನಾಮಪತ್ರ ಸಲ್ಲಿಕೆ

ಕರ್ನಾಟಕ ವಿಧಾನ ಪರಿಷತ್ತಿನ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ಕ್ಷೇತ್ರದ ಚುನಾವಣಾಧಿಕಾರಿಯಾದ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ ಅವರು ಗುರುವಾರ ಅಧಿಸೂಚನೆ ಪ್ರಕಟಿಸಿದರು.
Last Updated 10 ಮೇ 2024, 5:37 IST
ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ: ಮೊದಲ ದಿನ ಒಂದು ನಾಮಪತ್ರ ಸಲ್ಲಿಕೆ

ಪರಿಷತ್ ಚುನಾವಣೆಗೆ ಅಭ್ಯರ್ಥಿ ಆಯ್ಕೆ: ಮೇ 11ಕ್ಕೆ ಬಿಜೆಪಿ ಸಭೆ

ವಿಧಾನಪರಿಷತ್‌ನ ಶಿಕ್ಷಕ ಮತ್ತು ಪದವೀಧರ ಕ್ಷೇತ್ರಗಳ ಒಟ್ಟು ಆರು ಸ್ಥಾನಗಳಿಗೆ ಜೂನ್‌ 3ರಂದು ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಗುರುವಾರ ಆರಂಭವಾಗಿದೆ.
Last Updated 9 ಮೇ 2024, 15:47 IST
ಪರಿಷತ್ ಚುನಾವಣೆಗೆ ಅಭ್ಯರ್ಥಿ ಆಯ್ಕೆ: ಮೇ 11ಕ್ಕೆ ಬಿಜೆಪಿ ಸಭೆ
ADVERTISEMENT

ವಿಧಾನ ಪರಿಷತ್‌ ಚುನಾವಣೆ: ಇಂದಿನಿಂದ ನಾಮಪತ್ರ

ಪದವೀಧರರ ಮೂರು ಹಾಗೂ ಶಿಕ್ಷಕರ ಮೂರು ಕ್ಷೇತ್ರಗಳಿಂದ ವಿಧಾನ ಪರಿಷತ್‌ಗೆ ನಡೆಯಲಿರುವ ಚುನಾವಣೆಗೆ ಮೇ 9ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ.
Last Updated 9 ಮೇ 2024, 1:00 IST
ವಿಧಾನ ಪರಿಷತ್‌ ಚುನಾವಣೆ: ಇಂದಿನಿಂದ ನಾಮಪತ್ರ

ಚಿಕ್ಕಬಳ್ಳಾಪುರ | ಆಗ್ನೇಯ ಶಿಕ್ಷಕರ ಕ್ಷೇತ್ರ: ಚುನಾವಣೆಗೆ ಕಣ ಸಿದ್ದ

ಲೋಕಸಭೆ ಚುನಾವಣೆಯ ನಂತರ ಜಿಲ್ಲೆಯಲ್ಲಿ ಮತ್ತೊಂದು ಚುನಾವಣೆಗೆ ಕಣ ಸಿದ್ಧವಾಗಿದೆ. ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ ನಿಗದಿಯಾಗಿರುವುದು ಜಿಲ್ಲೆಯ ಶಿಕ್ಷಕ ಮತಕ್ಷೇತ್ರದಲ್ಲಿ ರಾಜಕಾರಣದ ಕಾವು ಹೆಚ್ಚಿಸಿದೆ.
Last Updated 7 ಮೇ 2024, 5:27 IST
ಚಿಕ್ಕಬಳ್ಳಾಪುರ | ಆಗ್ನೇಯ ಶಿಕ್ಷಕರ ಕ್ಷೇತ್ರ: ಚುನಾವಣೆಗೆ ಕಣ ಸಿದ್ದ

ಪ್ರಧಾನಿಯವರಿಗೆ ಹೃದಯವಂತಿಕೆಯ ಬರ: ಬಿ.ಕೆ. ಚಂದ್ರಶೇಖರ್‌

ರಾಜ್ಯಕ್ಕೆ ಬರ ಪರಿಹಾರವನ್ನು ನೀಡದ ಪ್ರಧಾನಿಯವರಿಗೆ ಹೃದಯವಂತಿಕೆಯ ಬರ ಇದೆ ಎಂದು ಕಾಂಗ್ರೆಸ್‌ ಮುಖಂಡ ಬಿ.ಕೆ. ಚಂದ್ರಶೇಖರ್‌ ಟೀಕಿಸಿದ್ದಾರೆ.
Last Updated 6 ಮೇ 2024, 15:48 IST
ಪ್ರಧಾನಿಯವರಿಗೆ ಹೃದಯವಂತಿಕೆಯ ಬರ: ಬಿ.ಕೆ. ಚಂದ್ರಶೇಖರ್‌
ADVERTISEMENT
ADVERTISEMENT
ADVERTISEMENT