ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Hanuru

ADVERTISEMENT

SSLC Results: ಹನೂರು ತಾಲ್ಲೂಕಿಗೆ ಕೊನೆಯ ಸ್ಥಾನ

ಆರು ವರ್ಷಗಳಿಂದ ಮೊದಲಸ್ಥಾನ ಗಳಿಸಿದ್ದ ಶೈಕ್ಷಣಿಕ ವಲಯದ ಫಲಿತಾಂಶ 2 ವರ್ಷಗಳಿಂದ ಕುಸಿತ
Last Updated 10 ಮೇ 2024, 4:47 IST
SSLC Results: ಹನೂರು ತಾಲ್ಲೂಕಿಗೆ ಕೊನೆಯ ಸ್ಥಾನ

ಹನೂರು | ಕಲುಷಿತ ಆಹಾರ ಸೇವನೆ: 6 ಮಂದಿ ಅಸ್ವಸ್ಥ

ಹನೂರು ತಾಲ್ಲೂಕಿನ ಹಲಗಾಪುರ ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ಕಲುಷಿತ ಆಹಾರ ಸೇವಿಸಿ ಹಾಗೂ ನೀರು ಕುಡಿದು 6 ಮಂದಿ ಅಸ್ವಸ್ಥರಾಗಿದ್ದಾರೆ.
Last Updated 8 ಮೇ 2024, 13:06 IST
ಹನೂರು | ಕಲುಷಿತ ಆಹಾರ ಸೇವನೆ: 6 ಮಂದಿ ಅಸ್ವಸ್ಥ

ಹನೂರು: ಮಾದಪ್ಪನ ಕಾಡು ವೀಕ್ಷಣೆಗೆ ಪ್ರವಾಸಿಗರ ಒಲವು, ಸಫಾರಿಗೆ ಜನಾಕರ್ಷಣೆ

ಸದ್ಯ ವಾರಾಂತ್ಯದಲ್ಲಿ ಮಾತ್ರ ಸೌಲಭ್ಯ
Last Updated 5 ಮೇ 2024, 7:13 IST
ಹನೂರು: ಮಾದಪ್ಪನ ಕಾಡು ವೀಕ್ಷಣೆಗೆ ಪ್ರವಾಸಿಗರ ಒಲವು, ಸಫಾರಿಗೆ ಜನಾಕರ್ಷಣೆ

ಚಾಮರಾಜನಗರ: ಇಂಡಿಗನತ್ತದಲ್ಲಿ ಏ.29ರಂದು ಮರು ಮತದಾನ

ಚಾಮರಾಜನಗರ: ಶುಕ್ರವಾರ ನಡೆದ ಮತದಾನದ ಸಂದರ್ಭದಲ್ಲಿ ಘರ್ಷಣೆಯಿಂದಾಗಿ ಮತಗಟ್ಟೆ ಮೇಲೆ ಕಲ್ಲು ತೂರಾಟ, ಇವಿಎಂ ಹಾನಿಗೊಳಗಾದ ಹನೂರು ತಾಲ್ಲೂಕಿನ ಇಂಡಿಗನತ್ತ ಗ್ರಾಮದಲ್ಲಿ ಸೋಮವಾರ (ಏ.29) ಮರು ಮತದಾನ ನಡೆಸಲು ಚುನಾವಣಾ ಆಯೋಗ ತೀರ್ಮಾನಿಸಿದೆ.
Last Updated 27 ಏಪ್ರಿಲ್ 2024, 11:07 IST
ಚಾಮರಾಜನಗರ: ಇಂಡಿಗನತ್ತದಲ್ಲಿ ಏ.29ರಂದು ಮರು ಮತದಾನ

ಹನೂರು: ವೈಜ್ಞಾನಿಕ ಚಿಂತನೆ ಬೆಳೆಸುವ ವಾರದ ವಿಜ್ಞಾನ ಪ್ರಯೋಗ

ಚೆನ್ನಾಲಿಂಗನಹಳ್ಳಿ ಶಾಲೆಯಲ್ಲಿ ಮಕ್ಕಳಿಗೆ ಪ್ರಾಯೋಗಿಕವಾಗಿ ವಿಜ್ಞಾನ ಪಾಠ
Last Updated 2 ಮಾರ್ಚ್ 2024, 6:43 IST
ಹನೂರು: ವೈಜ್ಞಾನಿಕ ಚಿಂತನೆ ಬೆಳೆಸುವ ವಾರದ ವಿಜ್ಞಾನ ಪ್ರಯೋಗ

ಹನೂರು: ಐದನೇ ದಿನಕ್ಕೆ ಕಾಲಿಟ್ಟ ರೈತರ ಪ್ರತಿಭಟನೆ

ಹನೂರು: ತಾಲ್ಲೂಕಿನ ಹೂಗ್ಯಂ ಗ್ರಾಮದಲ್ಲಿ ರೈತರ ಮೇಲಿನ ಹಲ್ಲೆ ಖಂಡಿಸಿ ರೈತರು ಅರಣ್ಯ ಇಲಾಖೆ ಮುಂಭಾಗ ನಡೆಸುತ್ತಿರುವ ಪ್ರತಿಬಟನೆ ಐದನೇ ದಿನಕ್ಕೆ‌ ಕಾಲಿಟ್ಟಿದೆ.
Last Updated 26 ಫೆಬ್ರುವರಿ 2024, 16:19 IST
ಹನೂರು: ಐದನೇ ದಿನಕ್ಕೆ ಕಾಲಿಟ್ಟ ರೈತರ ಪ್ರತಿಭಟನೆ

ಹನೂರು: ಕಾಡಾನೆ ದಾಳಿ- ರೈತನಿಗೆ ಕಾಲು ಮುರಿತ

ಜಮೀನಿನಲ್ಲಿ ಕಾವಲು ಕಾಯುತ್ತಿದ್ದ ಗಂಗನದೊಡ್ಡಿಯ ನಟರಾಜು ಎಂಬುವವರು ಕಾಡಾನೆ ದಾಳಿಯಿಂದ ಗಾಯಗೊಂಡಿರುವ ಘಟನೆ ಮಂಗಳವಾರ ನಡೆದಿದೆ.
Last Updated 17 ಜನವರಿ 2024, 15:48 IST
ಹನೂರು: ಕಾಡಾನೆ ದಾಳಿ- ರೈತನಿಗೆ ಕಾಲು ಮುರಿತ
ADVERTISEMENT

ಹನೂರು | ಗ್ರಾಮಸ್ಥರಲ್ಲಿ ಕರಡಿ ಭೀತಿ; ಸೆರೆಗೆ ಆಗ್ರಹ

ಹನೂರು: ತಾಲ್ಲೂಕಿನಲ್ಲಿ ವಿವಿಧ ಗ್ರಾಮಗಳಲ್ಲಿ ಕರಡಿ ಹಾವಳಿ ಹೆಚ್ಚಾಗಿದ್ದು, ರಾತ್ರಿ ಹೊತ್ತು ಗ್ರಾಮಗಳ ರಸ್ತೆಯಲ್ಲಿ ಅಡ್ಡಾಡುವುದು ಮಾತ್ರವಲ್ಲದೆ, ಆಹಾರಕ್ಕಾಗಿ ಅಂಗಡಿ, ಶಾಲೆಗಳಿಗೆ ನುಗ್ಗುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ.  
Last Updated 20 ಡಿಸೆಂಬರ್ 2023, 6:23 IST
ಹನೂರು | ಗ್ರಾಮಸ್ಥರಲ್ಲಿ  ಕರಡಿ ಭೀತಿ; ಸೆರೆಗೆ ಆಗ್ರಹ

ಹನೂರು | ಆರನೇ ದಿನವೂ ಶಾಲೆಗೆ ಬಾರದ ಮಕ್ಕಳು

ಹನೂರು ತಾಲ್ಲೂಕಿನ ಪೆದ್ದನಪಾಳ್ಯ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಪೋಷಕರು ಗುರುವಾರವೂ ಮಕ್ಕಳನ್ನು ಕಳುಹಿಸದೇ ಮನೆಯಲ್ಲಿಯೇ ಉಳಿಸಿಕೊಂಡಿದ್ದಾರೆ.
Last Updated 29 ನವೆಂಬರ್ 2023, 15:45 IST
ಹನೂರು | ಆರನೇ ದಿನವೂ ಶಾಲೆಗೆ ಬಾರದ ಮಕ್ಕಳು

ಹನೂರು | ಮಹದೇಶ್ವರ ಬೆಟ್ಟಕ್ಕೆ 3 ಸಾವಿರ ಮಂದಿ ಪಾದಯಾತ್ರೆ

ಸದ್ಭಾವ ಸೇವಾ ಸಮಿತಿಯಿಂದ ಮಹದೇಶ್ವರ ಬೆಟ್ಟಕ್ಕೆ ಶನಿವಾರ 19ನೇ ವರ್ಷದ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು.
Last Updated 4 ನವೆಂಬರ್ 2023, 15:13 IST
ಹನೂರು | ಮಹದೇಶ್ವರ ಬೆಟ್ಟಕ್ಕೆ 3 ಸಾವಿರ ಮಂದಿ ಪಾದಯಾತ್ರೆ
ADVERTISEMENT
ADVERTISEMENT
ADVERTISEMENT