ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

India

ADVERTISEMENT

ಮಾಲ್ದೀವ್ಸ್‌ನಲ್ಲಿ ಅನಧಿಕೃತ ಕಾರ್ಯಾಚರಣೆ ಆರೋಪ: ಭಾರತದ ನಿರಾಕರಣೆ

ಭಾರತ ಸೇನೆಯ ಹೆಲಿಕಾಪ್ಟರ್‌ ಪೈಲಟ್‌ಗಳು ಮಾಲ್ದೀವ್ಸ್‌ನಲ್ಲಿಯೇ ನೆಲೆಯೂರಿದ್ದು, 2019ರಿಂದಲೂ ಅನಧಿಕೃತವಾಗಿ ಕಾರ್ಯಾಚರಣೆ ನಡೆಸಿದ್ದಾರೆ ಎಂಬ ಮಾಲ್ದೀವ್ಸ್‌ ರಕ್ಷಣಾ ಸಚಿವರ ಹೇಳಿಕೆಯನ್ನು ಭಾರತ ಮಂಗಳವಾರ ತಲ್ಳಿಹಾಕಿದೆ.
Last Updated 14 ಮೇ 2024, 15:38 IST
ಮಾಲ್ದೀವ್ಸ್‌ನಲ್ಲಿ ಅನಧಿಕೃತ ಕಾರ್ಯಾಚರಣೆ ಆರೋಪ: ಭಾರತದ ನಿರಾಕರಣೆ

ಭಾರತ–ಫ್ರಾನ್ಸ್‌ ಸೇನಾ ಜಂಟಿ ಸಮರಾಭ್ಯಾಸ

ಭಾರತ ಮತ್ತು ಫ್ರಾನ್ಸ್‌ ನಡುವಿನ ಜಂಟಿ ಸೇನಾ ಸಮರಾಭ್ಯಾಸವು ಸೋಮವಾರ ಮೇಘಾಲಯದಲ್ಲಿ ಆರಂಭಗೊಂಡಿತು. ಇದು ಉಭಯ ದೇಶಗಳ ಸೇನಾ ಸಾಮರ್ಥ್ಯವನ್ನು ಹೆಚ್ಚಿಸುವ ಗುರಿ ಹೊಂದಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
Last Updated 13 ಮೇ 2024, 16:33 IST
ಭಾರತ–ಫ್ರಾನ್ಸ್‌ ಸೇನಾ ಜಂಟಿ ಸಮರಾಭ್ಯಾಸ

ಭಾರತದ ಮೊದಲ ಸಾಗರೋತ್ತರ ಬಂದರು ಕಾರ್ಯಾಚರಣೆ: ‘ಚಬಹಾರ್‌’ ನಿರ್ವಹಣೆಗೆ ಅಂಕಿತ

ಮುಂದಿನ ಹತ್ತು ವರ್ಷಗಳ ಕಾಲ ಚಬಹಾರ್‌ ಬಂದರಿನಲ್ಲಿರುವ ಶಾಹಿದ್‌ ಬೆಹೆಷ್ತಿ ಟರ್ಮಿನಲ್‌ನ ಕಾರ್ಯಾಚರಣೆ ಮತ್ತು ನಿರ್ವಹಣೆ ಕುರಿತ ಒಪ್ಪಂದಕ್ಕೆ ಭಾರತ ಮತ್ತು ಇರಾನ್‌, ಸೋಮವಾರ ಸಹಿ ಹಾಕಿವೆ.
Last Updated 13 ಮೇ 2024, 14:16 IST
ಭಾರತದ ಮೊದಲ ಸಾಗರೋತ್ತರ ಬಂದರು ಕಾರ್ಯಾಚರಣೆ: ‘ಚಬಹಾರ್‌’ ನಿರ್ವಹಣೆಗೆ ಅಂಕಿತ

ಚೀನಾ ಜೊತೆಗಿನ ಸಮಸ್ಯೆ ಇತ್ಯರ್ಥಕ್ಕೆ ಭಾರತ ಒಲವು: ಸಚಿವ ಜೈಶಂಕರ್

ಪೂರ್ವ ಲಡಾಖ್‌ನಲ್ಲಿನ ಮಿಲಿಟರಿ ಬಿಕ್ಕಟ್ಟು ಐದನೆಯ ವರ್ಷ ಪ್ರವೇಶಿಸಿರುವ ಸಂದರ್ಭದಲ್ಲಿ ಅದರ ಬಗ್ಗೆ ಅನಿಸಿಕೆ ಹಂಚಿಕೊಂಡಿರುವ ವಿದೇಶಾಂಗ ಸಚಿವ ಎಸ್. ಜೈಶಂಕರ್, ಚೀನಾ ಜೊತೆ ಬಾಕಿ ಉಳಿರುವ ಸಮಸ್ಯೆಗಳನ್ನು ಇತ್ಯರ್ಥಪಡಿಸಿಕೊಳ್ಳುವ ಇರಾದೆಯನ್ನು ಭಾರತ ಹೊಂದಿದೆ ಎಂದಿದ್ದಾರೆ.
Last Updated 13 ಮೇ 2024, 2:52 IST
ಚೀನಾ ಜೊತೆಗಿನ ಸಮಸ್ಯೆ ಇತ್ಯರ್ಥಕ್ಕೆ ಭಾರತ ಒಲವು: ಸಚಿವ ಜೈಶಂಕರ್

22ನೇ ಏಷ್ಯನ್ ಟೀಂ ಸ್ಕ್ವಾಷ್ ಚಾಂಪಿಯನ್‌ಷಿಪ್‌: ವೆಲವನ್‌, ರತಿಕಾ ಸಾರಥ್ಯ

ರಾಷ್ಟ್ರೀಯ ಚಾಂಪಿಯನ್‌ ವೆಲವನ್ ಸೆಂಥಿಲ್‌ಕುಮಾರ್ ಮತ್ತು ರತಿಕಾ ಶೀಲನ್ ಅವರು ಚೀನಾದ ಡೇಲಿಯನ್‌ನಲ್ಲಿ ನಡೆಯುವ 22ನೇ ಏಷ್ಯನ್ ಟೀಂ ಸ್ಕ್ವಾಷ್ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಭಾರತದ ಪುರುಷರ ಮತ್ತು ಮಹಿಳೆಯರ ಸವಾಲನ್ನು ಮುನ್ನಡೆಸಲಿದ್ದಾರೆ. ತಂಡದಲ್ಲಿ ಯುವ ಆಟಗಾರರಿಗೆ ಮಣೆ ಹಾಕಲಾಗಿದೆ.
Last Updated 12 ಮೇ 2024, 15:42 IST
22ನೇ ಏಷ್ಯನ್ ಟೀಂ ಸ್ಕ್ವಾಷ್ ಚಾಂಪಿಯನ್‌ಷಿಪ್‌: ವೆಲವನ್‌, ರತಿಕಾ ಸಾರಥ್ಯ

ಸತತ ಎರಡು ವರ್ಷಗಳಿಂದ ಜವಳಿ ರಫ್ತು ಕುಸಿತ

ದೇಶದಲ್ಲಿ ಸತತ ಎರಡು ವರ್ಷಗಳಿಂದ ಕುಸಿದಿರುವ ಜವಳಿ ರಫ್ತಿಗೆ ಕೇಂದ್ರ ಸರ್ಕಾರವು ಉತ್ತೇಜನ ನೀಡಲು ಮುಂದಾಗಿದೆ ಎಂದು ಕೇಂದ್ರ ಜವಳಿ ಸಚಿವಾಲಯದ ಕಾರ್ಯದರ್ಶಿ ರಚನಾ ಶಾ ಹೇಳಿದ್ದಾರೆ.
Last Updated 12 ಮೇ 2024, 15:22 IST
ಸತತ ಎರಡು ವರ್ಷಗಳಿಂದ ಜವಳಿ ರಫ್ತು ಕುಸಿತ

ಕಲ್ಲಿದ್ದಲು ಆಮದು ಶೇ 8ರಷ್ಟು ಹೆಚ್ಚಳ

2023–24ನೇ ಹಣಕಾಸು ವರ್ಷದಲ್ಲಿ ಭಾರತವು 26.82 ಕೋಟಿ ಟನ್‌ನಷ್ಟು ಕಲ್ಲಿದ್ದಲನ್ನು ಆಮದು ಮಾಡಿಕೊಂಡಿದೆ.
Last Updated 12 ಮೇ 2024, 15:10 IST
ಕಲ್ಲಿದ್ದಲು ಆಮದು ಶೇ 8ರಷ್ಟು ಹೆಚ್ಚಳ
ADVERTISEMENT

ನಿಜ್ಜರ್‌ ಕೊಲೆ ಪ್ರಕರಣ: ಭಾರತ ಮೂಲದ ನಾಲ್ಕನೇ ವ್ಯಕ್ತಿ ಬಂಧನ

ಖಾಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್‌ ನಿಜ್ಜರ್ ಕೊಲೆ ಪ್ರಕರಣ ಸಂಬಂಧ ಭಾರತ ಮೂಲದ ನಾಲ್ಕನೇ ಆರೋಪಿಯನ್ನು ಕೆನಡಾದ ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ ಎಂದು ಅಧಿಕೃತ ಪ್ರಕಟಣೆಯೊಂದು ತಿಳಿಸಿದೆ.
Last Updated 12 ಮೇ 2024, 2:38 IST
ನಿಜ್ಜರ್‌ ಕೊಲೆ ಪ್ರಕರಣ: ಭಾರತ ಮೂಲದ ನಾಲ್ಕನೇ ವ್ಯಕ್ತಿ ಬಂಧನ

ಜಮ್ಮು –ಕಾಶ್ಮೀರ: ಪಾಕ್‌ ಡ್ರೋನ್‌ ಹೊಡೆದುರುಳಿಸಿದ ಬಿಎಸ್‌ಎಫ್‌

ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತರರಾಷ್ಟ್ರೀಯ ಗಡಿ ಬಳಿ ಪಾಕಿಸ್ತಾನದ ಡ್ರೋನ್ ಅನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಹೊಡೆದುರುಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 11 ಮೇ 2024, 5:15 IST
ಜಮ್ಮು –ಕಾಶ್ಮೀರ: ಪಾಕ್‌ ಡ್ರೋನ್‌ ಹೊಡೆದುರುಳಿಸಿದ ಬಿಎಸ್‌ಎಫ್‌

ಭಾರತದ ಚುನಾವಣೆಯಲ್ಲಿ ಹಸ್ತಕ್ಷೇಪ ಆರೋಪ: ಅಮೆರಿಕ ನಿರಾಕರಣೆ

ನಮ್ಮ ಪಾತ್ರ ಖಂಡಿತವಾಗಿ ಇಲ್ಲ –ಅಮೆರಿಕದ ವಿದೇಶಾಂಗ ಇಲಾಖೆ ವಕ್ತಾರ ಮ್ಯಾಥ್ಯೂ ಮಿಲ್ಲರ್
Last Updated 10 ಮೇ 2024, 15:44 IST
ಭಾರತದ ಚುನಾವಣೆಯಲ್ಲಿ ಹಸ್ತಕ್ಷೇಪ ಆರೋಪ: ಅಮೆರಿಕ ನಿರಾಕರಣೆ
ADVERTISEMENT
ADVERTISEMENT
ADVERTISEMENT